ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಅಕ್ಟೋ ೧೬

ಹೀಗೊಂದು ಸಂಜೆ ..

ಈ ಮಳಿಯೇ ಹೀಂಗೆ.. ಕೊಡಿ ತಂದ್ ದಿನ ಮಳಿ ಬತ್ತಿಲ್ಲೆ, ತರ್ದಿದ್ ದಿನ ಜೋರ್ ನೆರಿ. ಹೀಂಗೆ ಅಯಿತ್ ನಿನ್ನೆ. ಕೆಲ್ಸ ಮುಗ್ಸಿ ಕೆಳಗೆ ಬತ್ತೆ, ಎಂಥ ಹೇಳುದು.. ಕಪ್ ಕಟ್ಟಿ ಜೋರ್ ನೆರಿ ಹೊಯಿತಾ ಇತ್. ಆರ್ ಗಂಟಿಗೆಲ್ಲಾ ಒಂಬತ್ ಗಂಟಿ ಕಣಂಗ್ ಆಯಿತ್. ಮೊ...

ಪ್ರಸಾದ್ ಶೆಟ್ಟಿ ಬಿಲ್ಲಾಡಿ · ೩,೭೨೪ ವೀಕ್ಷಣೆಗಳು
ಓದಿ

ಕನ್ನಡ ಪದ ಪ್ರಯೋಗಗಳು

ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಈ ಕೆಳಕಂಡ ಪದ ವಿಭಜನೆಯನ್ನು ನೋಡಿದೆ ... ಮಾಡು + ಇಸು = ಮಾಡಿಸು .. ಮೇ + ಇಸು = ಮೇಯಿಸು .... ಈ ಪ್ರಯೋಗಗಳು ಸರಿಯೆ ... ಹಿಂದೆ ಎಂದು ಈ ರೀತಿಯ ಪ್ರಯೋಗಗಳನ್ನು ನೋಡಿದ ನೆನಪಿಲ್ಲ .... ನನ್ನ ಅನುಮ...

ಕೇಶವ · ೩,೭೨೪ ವೀಕ್ಷಣೆಗಳು
ಮುಕೇಶ್, ಹಿಂದೀ ಚಲನಚಿತ್ರರಂಗದ ಹಿನ್ನೆಲೆ ಗಾಯಕ - ಒಂದು ಕಿರುಪರಿಚಯ

ಮುಕೇಶ್, ಹಿಂದೀ ಚಲನಚಿತ್ರರಂಗದ ಹಿನ್ನೆಲೆ ಗಾಯಕ - ಒಂದು ಕಿರುಪರಿಚಯ

ಇಂದಿಗೆ ಹಿಂದೀ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರಾದ, ವಿಶೇಷವಾಗಿ ಭಾವಪೂರ್ಣವಾಗಿ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದ ಮುಕೇಶ್ ನಿಧನರಾಗಿ ೩೫ ವರ್ಷಗಳಾದವು. ಭಾರತದ ಹಿಂದೀ ಚಲನಚಿತ್ರರಂಗದ ಇತಿಹಾಸದ ಸಂಗೀತ ಕ್ಷೇ...

ಐನಂಡ ಪ್ರಭುಕುಮಾರ್ · ೩,೭೨೩ ವೀಕ್ಷಣೆಗಳು

ಪಾಕಿಸ್ತಾನದೊಂದಿಗೆ ಯುದ್ಧ ಬೇಡ.

ಶೇಖಡ ೯೦ ರಷ್ಟು ಭಾರತೀಯರು ಪಾಕಿಸ್ತಾನದ ಮೇಲೆ ಯುದ್ದ ಸಾರಲು ಸಮ್ಮತಿಸುತ್ತಾರೆ ಎಂದು ಓದಿ ಆತಂಕವಾಯಿತು. ಇಂತಹ ಸಮಯದಲ್ಲಿ ಉದ್ರೇಕಗೊಳ್ಳದಿರುವುದು ಕರ್ತವ್ಯಲೋಪವೇನೋ ಎನ್ನುವಂತೆ ನಮ್ಮಲ್ಲಿ ಅನೇಕ ಜನರು ತೊಡೆತಟ್ಟಲು ಶುರು ಮಾಡಿಬಿಡುತ್ತಾರೆ. ಇನ್...

Madhu Krishnamurthy · ೩,೭೨೩ ವೀಕ್ಷಣೆಗಳು
ಜ್ಞಾನವಾಹಿನಿ ಜುಲೈ ೨೫

ಆನ್ಲೈನ್ ಮಾಧ್ಯಮ

ಈ ಲೇಖನ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭ ಗ್ರಂಥಕ್ಕಾಗಿ ಬರೆದದ್ದು. ನನಗೆ ಕೊಡಲಾಗಿದ್ದ ವಿಷಯ 'ಆನ್ಲೈನ್ ಮಾಧ್ಯಮ'. ಲೇಖನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೊ. ಹಂ ಪ ನಾ ಅವರ ಸಂಪಾದಕತ್ವದಲ್ಲಿ, ಜಿ ಎನ್ ಮೋಹನ್ ರವರ ಸಹ ಸಂಪಾದಕತ್ವದಲ್ಲಿ ಹೊರ...

ಹರಿ ಪ್ರಸಾದ್ ನಾಡಿಗ್ · ೩,೭೨೨ ವೀಕ್ಷಣೆಗಳು
ಸಿನಿಮಾ ಸೆಪ್ಟೆಂ ೨೭

ಹಸೀನಾ ಮತ್ತು ಪಹೇಲಿ

ಪಹೇಲಿ (ಅಮೋಲ್ ಪಾಲೇಕರ್ ನಿರ್ದೇಶನದ, ರಾಣಿ ಮೂಖರ್ಜಿ ಮತ್ತು ಶಾರುಖ್ ಖಾನ್ ನಟನೆಯ ಚಿತ್ರ) ಆಸ್ಕರ್ ಗೆ ಆಯ್ಕೆಯಾಗಿದೆ. ನಮ್ಮ ಕರ್ಣಾಟಕದಿಂದ ಗಿರೀಶ ಕಾಸರವಳ್ಳಿಯವರ "ಹಸೀನಾ" ಚಿತ್ರವನ್ನು ಈ ಆಯ್ಕೆಗೆ ಕಳಿಸಲಾಗಿತ್ತು. ಆದರೆ ಪಹೇಲಿಯ ಆಯ್ಕೆ ಆಗಿದ...

nilagriva · ೩,೭೨೦ ವೀಕ್ಷಣೆಗಳು
ಸಾಹಿತ್ಯ, ಭಾಷೆ ಏಪ್ರಿಲ್ ೨೮

ಕನ್ನಡದಲ್ಲಿ ಪ್ರಶ್ನೋತ್ತರ

’ಪ್ರಶ್ನೆ’ ಮತ್ತು ’ಉತ್ತರ’ ಇವುಗಳಿಗೆ ಅಪ್ಪಟ ಕನ್ನಡ ಪದಗಳೇನು? ಉತ್ತರಕ್ಕೆ ಬಹುಶ ’ಬದಲು’ ಎಂಬುದು ಸರಿಯಾಗುವುದೇನೋ. ಆದರೆ ’ಪ್ರಶ್ನೆ’ಗೆ ಏನೂ ಹೊಳೆಯುತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ತಿಳಿಸಿ. ಜೊತೆಗೆ, ಈ ಎರಡು ಪದಗಳಿಗೆ ತದ್ಭವಗಳು ಏನಾದ...

ನಂದಕಿಶೋರ · ೩,೭೨೦ ವೀಕ್ಷಣೆಗಳು
ರಾಜರತ್ನಂ ಜೂನ್ ೨೨

ಪುಸ್ತಕನಿಧಿ :ರತ್ನನ ಪದಗಳು ಮತ್ತು ರಂಗಣ್ಣನ ಕನಸಿನ ದಿನಗಳು

ಶ್ರೀ ಜೀ.ಪಿ.ರಾಜರತ್ನಂ ಅವರ 'ರತ್ನನ ಪದಗಳು' ಈ ಕೊಂಡಿಯಲ್ಲಿದೆ . ಓದಿ ಆನಂದಿಸಿ. http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020029029 ಹಾಗೆಯೇ ರಂಗಣ್ಣನ ಕನಸಿನ ದಿನಗಳು ಕೂಡ...

ಶ್ರೀಕಾಂತ ಮಿಶ್ರಿಕೋಟಿ · ೩,೭೧೮ ವೀಕ್ಷಣೆಗಳು
ಕವನ ಜೂನ್ ೨೪

ಕಾಗೆಯ ಮರಿಗೂ ಬಂತು ಗತ್ತು!!!

ಸಖೀ, ಕಾಗೆಯ ಗೂಡಿನಲಿ ಕೋಗಿಲೆ ಮರಿಗಿತ್ತು ಗಮ್ಮತ್ತು ಅದರ ಸಂಗದಲಿ ಕಾಗೆಯ ಮರಿಗೂ ಬಂತು ಗತ್ತು ಕೋಗಿಲೆ ಮರಿ ಹಾಡಲು ಕೇಳಿದವರಿಗೆಲ್ಲಾ ಆನಂದ ಅದನ್ನು ಕೇಳಿ ಕಾಗೆ ಹಾಡಲು ಏನಿಹುದದರಲ್ಲಿ ಅಂದ ಸಹವಾಸದಿಂದಲೇ ಸಾಧಿಸಲೇನೂ ಆಗದು ಇದು ಸತ್ಯ ಸಹವಾಸವೇ...

ಆಸು ಹೆಗ್ಡೆ · ೩,೭೧೫ ವೀಕ್ಷಣೆಗಳು

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ -

ಶ್ರೀಕಾಂತ ಮಿಶ್ರಿಕೋಟಿ · ೩,೭೧೪ ವೀಕ್ಷಣೆಗಳು
ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು
ಮೇ ೦೪

ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು

ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ ಬಗರ್ ಹುಕಂನಿಂದ ಕಾಡು ನಾಶವಾಗುತ್ತಿದೆ. ಮತ್ತೊಂದೆಡೆ ಪೀಠೋಪಕರಣಗಳ ಹೆಸರಿ...

ಸುರೇಶ್ ನಾಡಿಗ್ · ೩,೭೧೩ ವೀಕ್ಷಣೆಗಳು