ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಅನುಭವ ಕಥನ ಜುಲೈ ೧೭

ಮಾನವೀಯತೆಯ ಪ್ರತೀಕ ಮುಂಬಯಿ

(ಈ ಲೇಖನವು ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ನಿನ್ನೆಯ ದಿನ ಪ್ರಕಟವಾಗಿದೆ.) ಮೊನ್ನೆ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಈಗಾಗಲೇ ಜಗತ್ತಿಗೇ ಮಾಹಿತಿ ದೊರಕಿದೆ. ಹೆಚ್ಚಿಗೆ ಹೇಳಲು ಏನೂ ಉಳಿದಿಲ್ಲ. ಆದರೂ ನನಗೆ ತಿಳಿದ, ನಾನು ಅನುಭವಿ...

tvsrinivas41 · ೩,೬೮೨ ವೀಕ್ಷಣೆಗಳು
ಓದಿ
ಚುಟುಕು ಕವನ ಡಿಸೆಂ ೨೩

ಕನಸಿನ ಕನಸು

ಸಿಗದ ಸುಖದ ಕನಸು, ಸಿಕ್ಕ ಮೇಲೆ ಹೊಸೆಯುವ, ಸುಖಸಿಂಚಿತ ಕನಸುಗಳಿಗಿಂತ, ಸೊಗಸು. ಬೆಚ್ಚಗೆ ಮನದಲ್ಲಿ ಹುದುಗಿರು, ಆಕಾರವ ಪಡೆಯದಿರು, ಎಂದೂ ನನಸಾಗದೆ, ನನ್ನಲ್ಲೇ ಇರು ನನ್ನ, ಕನಸು.

ಕಲ್ಪನ · ೩,೬೮೧ ವೀಕ್ಷಣೆಗಳು
ಬೀಟ್ರೂಟ್ ಲಡ್ಡು
ಜನ ೧೦

ಬೀಟ್ರೂಟ್ ಲಡ್ಡು

1. ದಪ್ಪ ತಳದ ಬಾಣಲೆ/ಪಾತ್ರೆಗೆ 2 ಚಮಚ ತುಪ್ಪ ಹಾಕಿ, ಕಾದ ನಂತರ ತುರಿದ ಬೀಟ್ರೂಟನ್ನ ಹಾಕಿ ಹಸಿತನ ಹೋಗುವವರೆಗೂ ಒಂದೈದು ನಿಮಿಷ ಸಣ್ಣನೆಯ ಉರಿಯಲ್ಲಿ ಬಾಡಿಸಿ. 2. ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ,ತುರಿದ ಕೊಬ್ಬರಿಯನ್ನ ಹಾಕಿ.ಸಕ್ಕರೆ ಕರಗಿ ಮಿಶ್...

ಸವಿತ ಎಸ್.ಆರ್. · ೩,೬೭೮ ವೀಕ್ಷಣೆಗಳು
ಪ್ರಬಂಧ ಮೇ ೨೨

ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ಪ್ರೇಮ-ಕಾಮ ವಾಂಛೆಗಳು

ಇಲ್ಲಿ ಲಿಬಿಯಾದಲ್ಲಿ ಈಗಷ್ಟೆ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. ನಾವು ಹೀಟರ್ ಗಳನ್ನು ಎತ್ತಿಟ್ಟು ಏಸಿ (ಏರ್ ಕಂಡಿಷ್‍ನರ್) ಗಳನ್ನು ಹಾಕಿಕೊಂಡು ಕುಳಿತಿದ್ದೇವೆ. ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಎನ್ನುವಂತೆ ಇಲ್ಲಿ ಯುದ್ಧ ನಿಂತರೂ ಗ...

ಉದಯ್ ಇಟಗಿ · ೩,೬೭೭ ವೀಕ್ಷಣೆಗಳು
ಡಿಸೆಂ ೧೨

ಪೂಜಾರಿಗಳ‌ ಸುಲಿಯುವ‌ ಪ್ರವ್ಱತ್ತಿ

ನಾನು ಮೊನ್ನೆ ನಮ್ಮ ಅಪ್ಪನ ಮನೆ ವಾರ್ಷಿಕ ದೇವತಾ ಕಾರ್ಯಕ್ರಮಕ್ಕೆ ಹೋಗಿದ್ದೆ.ಪ್ರತೀ ವರ್ಷ ನಾವು ಈ ದಿನ ದೇವರಿಗೆ ಕಾಯಿಡುವುದು ವಾಡಿಕೆ.(ಹವ್ಯಕ ಹೆಣ್ಣು ಮಕ್ಕಳು ಮದುವೆಯಾದ ನಂತರ ಪ್ರತೀ ವರ್ಷ ದೀಪಾವಳಿಯ ಮರುದಿನ ತವರುಮನೆಯ ದೇವರಿಗೆ ಕಾಯಿ ಇಡುವ...

narmada hegde · ೩,೬೭೬ ವೀಕ್ಷಣೆಗಳು

ಸಂಪದದಲ್ಲಿ ನೀವೂ ಬರೆಯಬಹುದು!

ಸಂಪದ ಕನ್ನಡಿಗರ ಸಮುದಾಯ. ಇದು ಬ್ಲಾಗ್ ಅಲ್ಲ, ಬದಲಿಗೆ ಸಮುದಾಯದ ಎಲ್ಲರೂ ಭಾಗವಹಿಸುವ ಪೋರ್ಟಲ್. ಸಂಪದದಲ್ಲಿ ಎಲ್ಲರಿಗೂ ಬರೆಯುವ ಅವಕಾಶವಿದೆ. ಕೆಲವು ನಿಬಂಧನೆಗಳೂ ಇವೆ: ___LINK_OPEN_href="http://sampada.net/policies_and_guidelines...

ಸಂಪದ ನಿರ್ವಹಣೆ ತಂಡ · ೩,೬೭೩ ವೀಕ್ಷಣೆಗಳು
ನವೆಂ ೧೬

ಅಂತರ್ಜಾಲದಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಇಂಗ್ಲೀಷ್-ಕನ್ನಡ ನಿಘಂಟು

ಬಹು ದಿನಗಳ ನಂತರ ಬರಹ ತಾಣಕ್ಕೆ ಹೋದಾಗ ___LINK_OPEN_href="http://www.baraha.com/nighantu/index.php" target="_blank" title="ಈ ನಿಘಂಟು "___ಈ ನಿಘಂಟು ಕಣ್ಣಿಗೆ ಬಿತ್ತು.

ಶ್ರೀಕಾಂತ ಮಿಶ್ರಿಕೋಟಿ · ೩,೬೭೩ ವೀಕ್ಷಣೆಗಳು
ನೆನಪು ಏಪ್ರಿಲ್ ೧೬

ನಟಿ ಸೌಂದರ್ಯಳ ಪುಣ್ಯತಿಥಿ...

ನಟಿ ಸೌಂದರ್ಯ ವಿಮಾನ ದುರಂತದಲ್ಲಿ ಮರಣ ಹೊಂದಿ (೧೭ ಏಪ್ರಿಲ್ ೨೦೦೪) ಇಂದಿಗೆ ಐದು ವರುಷಗಳಾದುವು. ಆಕೆಯನ್ನೂ ನಾವಿಂದು ಸ್ಮರಿಸೋಣ. ಆಕೆಯಾತ್ಮದ ಶಾಂತಿಗಾಗಿ ಪ್ರಾರ್ಥಿಸೋಣ. ಆಕೆ ಬದುಕಿದ್ದಿದ್ದರೆ ಇನ್ನೂ ಎಷ್ಟೊಂದು ಚಿತ್ರಗಳಲ್ಲಿ ನಟಿಸುತ್ತಿದ್ದರ...

ಆಸು ಹೆಗ್ಡೆ · ೩,೬೬೯ ವೀಕ್ಷಣೆಗಳು

ಸಿಖ್ಖರಿಗೆ ಕೃತಜ್ಞತೆ ಸಲ್ಲಿಸಲು ಹೀಗೊಂದು ಸಮೋಸ!

ಹೀಗೊಂದು ಸಮೋಸ ಬಂದಿತ್ತು: ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಮತ್ತು ಹೋರಾಡುತ್ತಾ ಪ್ರಾಣತ್ಯಾಗ ಮಾಡಿದವರಲ್ಲಿ ಸಿಖ್ಖ್ ಸಮುದಾಯದವರ ಸಂಖ್ಯೆ ಗಣನೀಯವಾಗಿತ್ತು.ಆ ಮಹಾನ್ ಆತ್ಮಗಳಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಇನ...

ಆಸು ಹೆಗ್ಡೆ · ೩,೬೬೭ ವೀಕ್ಷಣೆಗಳು
ಕವನ ಆಗಸ್ಟ್ ೦೩

ಯಾ ಕುಂದೇಂದು ತುಷಾರಹಾರ ಧವಳಾ ...

ನೆನ್ನೆ ಮಹೇಶರು ಗಿಳಿಗೈಯೆ, ಶ್ರಿಂಗೇರಿ ಶಾರದೆಯ ಒಂದು ಸ್ತುತಿಯನ್ನು ಬಲು ಸೊಗಸಾಗಿ ಕನ್ನಡಯಿಸಿದ್ದರು. ಅದರದ್ದೇ ಹುರುಪಿನಲ್ಲಿ, ನಾನು ಇನ್ನೊಂದು ಪ್ರಸಿದ್ಧ ಸರಸ್ವತಿಯ ಪ್ರಾರ್ಥನೆಯನ್ನು ಕನ್ನಡಕ್ಕೆ ತಂದಿದ್ದೇನೆ - ಬಹಳ ಪ್ರಖ್ಯಾತ ಸ್ತುತಿ ಇದು...

ಹಂಸಾನಂದಿ · ೩,೬೬೪ ವೀಕ್ಷಣೆಗಳು
ಮಾರ್ಚ್ ೧೯

ಆವರಣದ ಬಗ್ಗೆ ಒಂದು ಅನೌಪಚಾರಿಕ ಪತ್ರ

ನನ್ನ ತಂದೆ ಜಿ.ಎನ್. ಅಶೋಕ ವರ್ಧನ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ಮಾಲಿಕ. ಭೈರಪ್ಪನವರ ಆವರಣ ಪುಸ್ತಕ ಬಿಡುಗಡೆಯಾಗಿ ಭಾರೀ ವ್ಯಾಪಾರ ನಡೆಸುತ್ತಿರುವ ಸಮಯದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. ಅವನ್ನು ಈ ಮೂಲಕ ನಿಮ್ಮೆಲ್ಲರ ಓದಿಗಾಗಿ ಸಂ...

Abhaya Simha · ೩,೬೬೪ ವೀಕ್ಷಣೆಗಳು