ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಕನಸು ಕಾಣಬಾರದು ಅಂದುಕೊಳ್ಳುತ್ತ...

ಮತ್ತೆ ಮತ್ತೆ ಕೀಬೋರ್ಡ್‌ ಮುಟ್ಟುತ್ತೇನೆ. ಸುಮ್ಮನಾಗುತ್ತೇನೆ. ಕಳೆದ ಕೆಲ ದಿನಗಳಿಂದ ಇದು ಹೀಗೇ ನಡೆದುಕೊಂಡು ಬರುತ್ತಿದೆ. ಏನೋ ಬರೆಯಬೇಕೆಂದು ಅಂದುಕೊಳ್ಳುತ್ತೇನೆ. ಎಳೆಯೊಂದು ಮನದ ಮೂಲೆಯಲ್ಲಿ ಕಾಣುತ್ತದೆ. ಮೆತ್ತಗೇ ಹಿಡಿದೆಳೆದರೆ, ಸೊಗಸಾದ ನೇ...

ಚಾಮರಾಜ ಸವಡಿ · ೩,೬೯೮ ವೀಕ್ಷಣೆಗಳು
ಓದಿ

ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು

ಸಂಪದ ಬಳಸುವ ಸದಸ್ಯರ ಯೂಸರ್ ಐಡಿ ಹಾಗು ಹೆಸರುಗಳಿಗೆ ಕೆಳಗಿನ ನಿಯಮಗಳು ಅನ್ವಯಿಸುತ್ತವೆ: ಯೂಸರ್ ಐಡಿ: ಯೂಸರ್ ಐಡಿ ಸದಸ್ಯರ ಹೆಸರಾಗಿರಬೇಕು ಅಥವ ಹೆಸರು ಸೂಚಿಸುವಂತಿರಬೇಕು. ಉದಾಹರಣೆಗೆ: raj.kumar ಅಥವ rajkumar. ಅನಾಮಧೇಯ ಅಕೌಂಟುಗಳು: ಅನಾಮ...

ಸಂಪದ ನಿರ್ವಹಣೆ ತಂಡ · ೩,೬೯೪ ವೀಕ್ಷಣೆಗಳು
ಸಣ್ಣ ಕಥೆ ಜುಲೈ ೨೭

ಹಿಗಿಟ್ಟಾ

#ಮಲೆಯಾಳಂ ಮೂಲ : ಎನ್. ಎಸ್. ಮಾಧವನ್ ಕನ್ನಡ ಅನುವಾದ : ಎನ್. ಎ. ಎಂ. ಇಸ್ಮಾಯಿಲ್ e-mail: namismail @ rediffmail.com *** ಮೂಲ ಕರ್ತೃ ಪರಿಚಯ ಎನ್.ಎಸ್. ಮಾಧವನ್ ಮಲೆಯಾಳಂನ ಅತಿ ವಿಶಿಷ್ಟ ಕತೆಗಾರ. ಆಧುನಿಕ ಮಿಥಕಗಳನ್ನು ಸೃಷ್ಟಿಸುವ ಅವರ...

ismail · ೩,೬೯೧ ವೀಕ್ಷಣೆಗಳು
ಆಗಸ್ಟ್ ೦೩

ದಿನಕ್ಕೊಂದು ಪ್ರಶ್ನೆ - - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?

- - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು? ------- ದಯವಿಟ್ಟು ಉತ್ತರವನ್ನು ಅಂತರ್ಜಾಲದಿಂದ ಕದಿಯಬೇಡಿ .... ಯೋಚಿಸಿ ಹೇಳಿ ...... ಮಜಾ ಇರುತ್ತೆ!

ಜನ ೨೧

ಗಾಳಿಪಟ ಚಿತ್ರದ "ಒಂದೇ ಸಮನೇ... ನಿಟ್ಟುಸಿರು "ಹಾಡಿನ ಸಾಹಿತ್ಯ

ಒಂದೇ ಸಮನೇ... ನಿಟ್ಟುಸಿರು ಪಿಸುಗುಡುವ ತೀರದ ಮೌನ ತುಂಬಿ ತುಳುಕೋ.. ಕಂಗಳಲಿ ಕರಗುತಿದೆ ಕನಸಿನ ಬಣ್ಣ ಎದೆಯ ಜೋಪಡಿಯ ಒಳಗೆ ಕಾಲಿಡದೇ ಕೊಲ್ಲುತಿದೆ ಒಲವು ಮನದ ಕಾರ್ಮುಗಿಲಿನ ತುದಿಗೆ ಮಳೆ ಬಿಲ್ಲಿನಂತೆ ನೋವು.. ಕೊನೆ ಇರದ ಏಕಾಂತವೇ ಒಲವೇ..? ಒಂದೇ...

ಹರೀಶ್ ಡಿ.ಪಿ · ೩,೬೯೦ ವೀಕ್ಷಣೆಗಳು
ಫೆಬ್ರ ೧೬

ರಸಪ್ರಶ್ನೆ- 1

ಒಗಟುಗಳನ್ನು ಬಿಡಿಸಿ 1. ಅಕ್ಕ ಅಕ್ಕ ಬಾವಿ ನೋಡು ಬಾವಿಯೊಳಗೆ ನೀರು ನೋಡು ನೀರಿನೊಳಗೆ ಬಳ್ಳಿ ನೋಡು ಬಳ್ಳಿಗೊಂದು ಹೂವು ನೋಡು 2. ಬಡಗಿಮಾಡಿದಬಂಡಿಯಲ್ಲ ಮನುಷ್ಯ ಮಾಡಿದ ಯಂತ್ರವಲ್ಲ ಒಂದು ನಿಮಿಷವೂ ಪುರುಸೊತ್ತಿಲ್ಲ 3.ಕಾಲಿಲ್ಲದೆನಡೆಯುವೆನು ಬಾಯಿಯ...

ಮಂಜುಳಾ ದೇವಿ · ೩,೬೮೮ ವೀಕ್ಷಣೆಗಳು
ಮಾರ್ಚ್ ೨೯

ಸ೦ಪದಿಗರೆಲ್ಲಾ ನಮಸ್ಕಾರಗಳು....

ಸ೦ಪದಿಗರೆಲ್ಲಾ ನಮಸ್ಕಾರಗಳು.... ಹೊಸ ಸ೦ವತ್ಸರದ ಶುಭಾಶಯಗಳು.. ಸ೦ಪದ ಬಳಗದ ಬಾ೦ಧವ್ಯ ಸ೦ತಸ ತ೦ದಿದೆ.. ಕನ್ನಡ ತೇರಿಗೆ ಸಿ೦ಗಾರ ತೋರಣದ೦ತೆ ಕಟ್ಟುತ್ತಿರುವ ಕಾವ್ಯಧಾರೆಗಳು, ಉನ್ನತ ಮಟ್ಟದ ಬೌಧ್ಧಿಕ ಚರ್ಚೆಗಳು, ಅಪರೂಪದ ಸ೦ಗತಿಗಳು ಎಚ್ಚರಿಸುವ ವಾಗ...

ಅನ೦ತ್ · ೩,೬೮೮ ವೀಕ್ಷಣೆಗಳು

ಎಸ್.ಎಲ್.ಭೈರಪ್ಪನವರ ಅಂತರ್ಜಾಲ ತಾಣ

ಎಸ್.ಎಲ್.ಭೈರಪ್ಪನವರ ಅಭಿಮಾನಿಗಳಿಗ ಒಂದು ಸಂತಸದ ಸುದ್ದಿ. ಈಗ ಜನಪ್ರಿಯ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪನವರು ತಮ್ಮದೇ ಆದ ಅಧಿಕೃತ ವೆಬ್ ಸೈಟನ್ನು ಹೊಂದಿದ್ದಾರೆ. ಈ ತಾಣ ಭೈರಪ್ಪನವರ ಸ್ವವಿವರದ ಜೊತೆಗೆ, ಅವರಿಗೆ ಸಂದ ಪ್ರಶಸ್ತಿ, ಪುರಸ್...

Vijay Pai · ೩,೬೮೭ ವೀಕ್ಷಣೆಗಳು

ಹುರುಳಿಸಾರು+ಸ್ವಲ್ಪ ಬೆಣ್ಣೆ+ಒಂದು ಹಪ್ಪಳ= ಅದ್ಭುತ ರುಚಿ!

ಹುರುಳಿ ಕಟ್ಟಿನ ಸಾರು ಮಲೆನಾಡಿಗರಿಗೆ ಮುಂಗಾರಿನ ಸಮಯದಲ್ಲಿ ಸಾಮಾನ್ಯ ಅಡುಗೆ. ದಿನವಿಡೀ ಗದ್ದೆಯನ್ನು ಹೂಟೆ (ಉಳುಮೆ) ಮಾಡುವ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಕೊಡುತ್ತಾರೆ. ಎತ್ತುಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಹಾಗೂ ಥಂಡಿಯ ವಾತಾವರಣದಿಂದ ತ...

ಪ್ರಸನ್ನ.ಎಸ್.ಪಿ · ೩,೬೮೭ ವೀಕ್ಷಣೆಗಳು
ಫೆಬ್ರ ೦೭

ದೇವರು-ಜಾತಿ-ಧರ್ಮ - ಭಾಗ ೨

Saturday, February 7, 2009 ದೇವರು-ಜಾತಿ--ಧರ್ಮ-ಆಚಾರ -- ಭಾಗ ೨ ನನ್ನ ೧೫ ವರ್ಷದ ತನಕ ನಾನು ದೇವರನ್ನು ನ೦ಬಿದ್ದೆ,ರಾಮಾಯಣ,ಮಹಾಭಾರತ,ದ್ವೈತ,ಅದ್ವೈತ ಮು೦ತಾದ ಸಿದ್ಧಾ೦ತಗಳನ್ನು ಉತ್ಸುಕತೆ ಮತ್ತು ನಿಷ್ಟೆಯಿ೦ದ ಓದುತ್ತಿದ್ದೆ. ಕ್ರಮೇಣ ನನ್ನ...

ಹರ್ಷ ಮಠಾಧಿಕಾರಿ · ೩,೬೮೫ ವೀಕ್ಷಣೆಗಳು
ಅನುಭವ ಕಥನ ಬಾಲ್ಯ ಏಪ್ರಿಲ್ ೧೧

ಬೇಸಿಗೆ ರಜಾ ಮಸ್ತ್ ಮಜಾ....

ಇನ್ನೇನು ಪರೀಕ್ಷೆಗಳೆಲ್ಲಾ ಮುಗಿದು ಎರಡು ತಿಂಗಳು ರಜಾ. ಏಪ್ರಿಲ್, ಮೇ ತಿಂಗಳಲ್ಲಿ ಸಿಗುವ ಬೇಸಿಗೆ ಕಾಲದ ರಜೆಯಾದರೂ ಆ ರಜೆಯಲ್ಲಿನ ಗಮ್ಮತ್ತೇ ಬೇರೆ. ರಜೆಯ ಮಜಾ ಸವಿಬೇಕಾದರೆ ಹಳ್ಳಿಯಲ್ಲಿ ಹುಟ್ಟಬೇಕು ಎಂಬುದು ನನ್ನ ಅಭಿಪ್ರಾಯ. ಹಳ್ಳಿಯಲ್ಲಿ ರಜಾ...

Rashmi Kasaragod · ೩,೬೮೪ ವೀಕ್ಷಣೆಗಳು
ಮೇ ೦೯

ಕೄಷ್ಣ ಲೀಲೆ ಅಲ್ಲಾ,,ಕಾಮದಾಟ....................

ಮತ್ತ ಈಗ ಸ್ವಲ್ಪ ದಿನದಿಂದ ಈ ಮಠದ ಸ್ವಾಮಿಗಳ ಕಾರ್ಯಕ್ರಮಗೊಳು ತಾಸುಗಟ್ಟಲೆ ವಾರ್ತಾ ಚಾನಲ್ ಗಳೊಳಗ ತೋರಸತಾರ. ಒಂದು ಮಾಧ್ಯಮದೊಳಗ ಅವನ ಪರವಾಗಿ ಮಾತಡಿದ್ರ ಇನ್ನೊಂದ್ರಾಗ ಅವನ ವಿರುಧ್ಧವಾಗಿ ಮತಾಡೊದನ್ನ ಹೈಲೈಟ್ ಮಾಡಿ ತೋರಸತಾರ. ನಡಿಲಿಕತ್ತ ಪ್ರಸ...

ಸುಮನ್ ಶಿಲಾಧರ ದೇಸಾಯಿ · ೩,೬೮೩ ವೀಕ್ಷಣೆಗಳು