ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಡಿಸೆಂ ೧೧

ಶಿವನ / ವಿಷ್ಣುವಿನ ದೇವಾಲಯ ಎಲ್ಲಿದೆ ?

>ನೀವು ಇದುವರೆಗೆ ಎಲ್ಲಾದ್ರೂ "ಶಿವ" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ? >ನೀವು ಇದುವರೆಗೆ ಎಲ್ಲಾದ್ರೂ "ವಿಷ್ಣು" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ? > ನೀವು ಇದುವರೆಗೆ ಎಲ್ಲಾದ್ರೂ "ಬ್...

ಸವಿತೃ · ೩,೬೫೫ ವೀಕ್ಷಣೆಗಳು
ಓದಿ
ಚಿಂತನೆ ಆಗಸ್ಟ್ ೧೦

ವಿಜ್ಞಾನ ಏನೆನ್ನುತ್ತದೆ?

ನೆನ್ನಿನ ಪತ್ರಿಕೆಯೊಂದರಲ್ಲಿ ಒಂದು ವಿಸ್ಮಯಕಾರಿ ಸಂಗತಿಯೊಂದರ ವರದಿ ಬಂದಿದೆ. ಗುಲ್ಬರ್ಗ ಜಿಲ್ಲೆಯ ಮಹಿಳೆಯೊಬ್ಬಳು ಸುಮಾರು ೧೮ ವರ್ಷಗಳಿಂದ ಏನೂ ತಿನ್ನುವ ಆಹಾರ ಸೇವಿಸಿಲ್ಲವಂತೆ. ದಿನಕ್ಕೆ ಎರಡು ಕಪ್ ಚಹಾ ಮತ್ತು ಕೆಲವೊಮ್ಮೆ ನೀರು ಕುಡಿಯುವುದು...

ಮಾಧವ · ೩,೬೫೩ ವೀಕ್ಷಣೆಗಳು
ಆಗಸ್ಟ್ ೦೫

ಪ್ರೀತಿಯಿಂದ ಆತ್ಮೀಯ ಗೆಳೆಯನೊಬ್ಬನಿಗೊ೦ದು ಪತ್ರ......

ಆತ್ಮೀಯ ಎಂ+ಎಂ+ಎಂ=ಎಸ್, ನೀನು ಪ್ರತಿ ಸಲ "ನಾ ನಿನ್ನ ಪ್ರೀತಿಸ್ತಿದ್ದೀನಿ" ಅಂತ ಹೇಳಿದರೆ ನನ್ನ ಕಿವಿಯಲ್ಲಿ, ಅಪ್ಪನಿಗೆ ನನ್ನ ತಾತ ಕೊಟ್ಟ ಅಲಾರ್ಮ್ (ಹಳೆ ಕಾಲದ್ದು, ಅಲಾರ್ಮ್ ಹೊಡೆದರೆ ಸಾಕು ಪೂರ್ತಿ ನಮ್ಮ ಕಾಲೋನಿ ನಮ್ಮನೆಗೆ ಹಿಡಿ ಶಾಪ ಹಾಕುತ...

Ashwini · ೩,೬೫೩ ವೀಕ್ಷಣೆಗಳು

ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! (ದ. ರಾ. ಬೇಂದ್ರೆಯವರ ಘಮ ಘಮಿಸುವ ಕವನ)

ಘಮ ಘಮ ಘಮಾಡುಸ್ತಾವ ಮಲ್ಲಿಗಿ ನೀ ಹೊರಟ್ಟಿದ್ದೀಗ ಎಲ್ಲಿಗಿ ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ|| ತುಳಕ್ಯಾಡುತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ ಕನಸು ತೇಲಿ ಬರುತಾವ ಹುಡುಕಿ ನೀ ಹೊರಟ್ಟಿದ್ದೀಗ ಎಲ್ಲಿಗಿ ನೀ ಹೊರಟ್ಟಿದ್ದೀಗ ಎಲ್ಲಿಗ...

ಡಾ: ಮೀನಾ ಸುಬ್ಬರಾವ್ · ೩,೬೫೩ ವೀಕ್ಷಣೆಗಳು

ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್

ಮೊನ್ನೆ ಭಾನುವಾರ, ಅಂದರೆ ನವೆಂಬರ್ ೯ ರಂದು, ಶಂಕರ್ ನಾಗ್ ಅವರ ನೆನಪಾಯಿತು. ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು. ಅವರ...

ಅನಿಲ್ ರಮೇಶ್ · ೩,೬೫೧ ವೀಕ್ಷಣೆಗಳು
ಕವನ ಕನ್ನಡ ಆಗಸ್ಟ್ ೨೨

ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?

ನಮಸ್ಕಾರ, ನಿನ್ನೆ ಸಂಜೆ ಕಚೇರಿ ಇಂದ ಮನೆಗೆ ಬರುತ್ತಿದ್ದಾಗ ಒಂದು ವಿಚಾರ ಸುಮ್ನೆ ಮನಸಿನಲ್ಲಿ ಹೀಗೆ ಹೊಳೀತು, ನಿಮ್ಮ ಜೊತೆ ಅದನ್ನ ಹಂಚಿಕೊಳ್ಳೋಣ ಅಂತ.

ಚೇತನ್ ಜೀರಾಳ · ೩,೬೫೧ ವೀಕ್ಷಣೆಗಳು
 ಶಾಲೆಯತ್ತ ಮಕ್ಕಳ ಚಿತ್ತ...
ಶಿಕ್ಷಣ ಶಾಲೆ ಜೂನ್ ೦೪

ಶಾಲೆಯತ್ತ ಮಕ್ಕಳ ಚಿತ್ತ...

ಶಾಲೆಯತ್ತ ಮಕ್ಕಳ ಚಿತ್ತ... - ಎಂ. ಆರ್. ಮಾನ್ವಿ, ಭಟ್ಕಳ ಬುಧವಾರ - ಜೂನ್ -02-2010 ಒಂದು ಕಾಲವಿತ್ತು. ಮಕ್ಕಳಿಗೆ ಸಂಪೂರ್ಣವಾಗಿ ಎರಡು ತಿಂಗಳು ರಜೆ ಸಿಗುತ್ತಿತ್ತು. ಆದರೆ ಇದು ಜ್ಞಾನದ ಯುಗ. ಈಗ ರಜೆಗಳು ಮಾಯವಾಗಿವೆ. ಮಕ್ಕಳಿಗೆ ಮಣ್ಣಿನೊಂದಿ...

M. R. Manvi · ೩,೬೫೧ ವೀಕ್ಷಣೆಗಳು

ಝೆನ್ ಕತೆ: ೪: ಪ್ರಥಮ ಸೂತ್ರ

ಕ್ಯೋಟೋದಲ್ಲಿರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಅಲ್ಲಿನ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಬರೆದಿರುವುದು ಕಾಣುತ್ತದೆ. ಅಕ್ಷರಗಳು ಬಲು ದೊಡ್ಡವು. ಕೈ ಬರಹದ ಕಲೆಯ ನಿಷ್ಣಾತರು ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ....

ಓ. ಎಲ್. ನಾಗಭೂಷಣ ಸ್ವಾಮಿ · ೩,೬೫೦ ವೀಕ್ಷಣೆಗಳು
ಒಗಟುಗಳು! ಡಿಸೆಂ ೦೧

ಒಗಟು - ಬಿಡಿಸಿ!

ಒಗಟು - ಬಿಡಿಸಿ! ೧. ಕೊಟ್ಟು ಕೆಟ್ಟವನೊಬ್ಬ----------------------- ಕೊಡದೆ ಕೆಟ್ಟವನೊಬ್ಬ---------------------- ಮುಟ್ಟಿ ಕೆಟ್ಟವನೊಬ್ಬ------------------------ ಮುಟ್ಟದೇ ಕೆಟ್ಟವನೊಬ್ಬ--------------------- ೨. ಎದೆಯ ಮೇಲೆ ಕಣ್...

ಡಾ: ಮೀನಾ ಸುಬ್ಬರಾವ್ · ೩,೬೫೦ ವೀಕ್ಷಣೆಗಳು

ಸಾಲವಿಲ್ಲದ ಮನೆಯ ಸಾಸುವೆ!

ಚಲೋ ಮಲ್ಲೇಶ್ವರ ಸೀರಿಯಲ್ಲು ಓದುತ್ತಿರುವವರಿಗೆ ಅಂಡಾಂಡ ಬಂಡ ಜ್ಯೋತಿಷಿಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ನಾನೀಗ ಹೇಳ ಹೊರಟಿರುವುದು, ಧರಣಿ ಮಂಡಲ ಮಧ್ಯದೊಳಗೆ, ಕರ್ಣಾಟ ದೇಶದೊಳಿದ್ದ ಭಂಡ-ಗುಂಡನ ಕಥೆಯನ್ನು. ಪುರಾತನ ಸಮಸ್ಯೆಯನ್ನು ಈ ಭಂಡ-ಗುಂ...

ಶ್ರೀಧರ್ ಬಂಡ್ರಿ · ೩,೬೪೮ ವೀಕ್ಷಣೆಗಳು