ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಮಲೆನಾಡಿನ ಚಿತ್ರಗಳು
ಫೆಬ್ರ ೧೪

ಮಲೆನಾಡಿನ ಚಿತ್ರಗಳು

ಕುವೆಂಪು ಅವರ ಬರಹಗಳಲ್ಲಿ ಮಲೆನಾಡಿನ ಚಿತ್ರಗಳೂ ಒಂದು. ಚಿತ್ರಗಳಿಲ್ಲದೆ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ, ಅಲ್ಲಿನ ಪ್ರಕೃತಿಯ ರಮ್ಯ ಮನೋಹರ ದೃಶ್ಯವನ್ನು ಸೆರೆಹಿಡಿಯುವಂತೆ ಮಾಡುವ, ವಿವರಿಸುವ ಅದ್ಭುತ ಶಕ್ತಿ ಕುವೆಂಪು ಅವರ ಬರಹಗಳ...

ಮಮತಾ ಕಾಪು · ೩,೬೩೦ ವೀಕ್ಷಣೆಗಳು
ಓದಿ
ಕೇಟಿ ಸಿಈಟಿ. ಮಾರ್ಚ್ ೨೮

2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಕೀಲಿ.

ಸಿಈಟಿ ಸೀಸನ್ನು. ಎರ್ಡ್ನೇ ಪೀವೀಸಿ ಪರೀಕ್ಷೆ ಮುಗ್ಸಿ ರಾಮಾ ಕ್ರಿಷ್ಣಾ ಅನ್ನೋದ್ರೊಳ್ಗೆ ಬಂದು ಧುಮ್ಕತ್ತೆ ಸೀಈಟಿ ಪೆಡಂಭೂತ. ವರ್ಷ್ಗಟ್ಲೆ ತಯಾರಿ ಮಾಡ್ಕೊಂಡು ಊಟ/ನಿದ್ದೆ/ಹರ್ಟೆ ಬಿಟ್ಕೊಂಡು ಓದಿರ್ತವೆ ನಮ್ ಹುಡುಗ್ರು/ಹುಡ್ಗೀರು ಎಲ್ವೂ. ಹಳೇ ವರ...

_ರಾಘವ_ · ೩,೬೨೯ ವೀಕ್ಷಣೆಗಳು
ಮಾರ್ಚ್ ೦೭

ಬೇಂದ್ರೆಯವರ ಹಾಸ್ಯ ಮನಸ್ಸು

ಕೆಲವು ಹಾಸ್ಯ ಪ್ರಸಂಗಗಳು ಹೀಗಿವೆ:- ೧) ಬೇಂದ್ರೆಯವರು ಒಂದು ಸಮಾರಂಭದಕ್ಕೆ ಬಂದಿದ್ದರು. ಅದರ ನಿರೂಪಕರು ತಮ್ಮ ನಿರೂಪಣೆಯಲ್ಲಿ ಮತ್ತೆ ಮತ್ತೆ 'ದ.ರಾ.ಬೇಂದ್ರೆ'ಯವರನ್ನು 'ದಾರಾ ಬೇಂದ್ರೆ' ಅಂತ ಸಂಬೋದಿಸುತ್ತಿದ್ದರು... ಕೊನೆಗೆ ಬೇಂದ್ರೆಯವರು "ನ...

ಬರತ್ ಕುಮಾರ್ · ೩,೬೨೯ ವೀಕ್ಷಣೆಗಳು
ಜುಲೈ ೨೬

ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

ಅರಸೀಕೆರೆಯ ಅರವಿಂದ PUC- PCM ಪಾಸು ಮಾಡಿ ಮೂರು ವರ್ಷದಿಂದ ಬೆಂಗಳೂರಿನಲ್ಲಿ ರೂ 3500 ಸಂಬಳದ ಕೆಲಸದಲ್ಲಿದ್ದಾನೆ. ಇಪ್ಪತ್ತೊಂದು ವಯಸ್ಸು. SSLC ಯ ತನಕ ಕನ್ನಡಮಾಧ್ಯಮ. ಇಂಗ್ಲೀಷ್ ಕಷ್ಟ ಪಟ್ಟು ಒಂದೊಂದೇ ಅಕ್ಷರ ಜೋಡಿಸಿ TALK = ಟಾಲ್ ಕ್ ಎಂದು...

Aram · ೩,೬೨೭ ವೀಕ್ಷಣೆಗಳು
ಪ್ರಬಂಧ ಮೇ ೩೦

ಚೈನ್ ಮೈಲ್‍ಗಳು

ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ ಕಳುಹಿಸಿದರೆ ನಿಮಗೆ ಇಂತಹ ವಸ್ತು ಪುಕ್ಕಟೆ ಎಂದು ತಿಳಿಸುತ್ತಾರೆ. ಕೆಲವರ...

tvsrinivas41 · ೩,೬೨೬ ವೀಕ್ಷಣೆಗಳು
ಜೋಗಿ ಪುಸ್ತಕ ಜಾತ್ರೆಯಲ್ಲೊ೦ದಿಷ್ಟು ಸಮಯ...

ಜೋಗಿ ಪುಸ್ತಕ ಜಾತ್ರೆಯಲ್ಲೊ೦ದಿಷ್ಟು ಸಮಯ...

ನಿನ್ನೆ ಭಾನುವಾರ, ಜೋಗಿ ಅಲಿಯಾಸ್ ಹತ್ವಾರ ಗಿರೀಶ್ ರಾವ್ ಅವರ 'ಚಿಟ್ಟೆ ಹೆಜ್ಜೆ ಜಾಡು' ಪುಸ್ತಕ ಬಿಡುಗಡೆ ಸಮಾರ೦ಭವಿತ್ತು. ಜೋಗಿಯವರ ಪರಿಚಯ ನನಗಾದದ್ದು ಬ್ಲಾಗ್ ಲೋಕದಿ೦ದ. 'ಹಾಯ್ ಬೆ೦ಗಳೂರ್' ನ 'ಜಾನಕಿ ಕಾಲಂ' ನ ಆಗೊಮ್ಮೆ ಈಗೊಮ್ಮೆ ಓದುತ್ತಿದ್...

ವಿನುತ ಎಮ್.ವಿ. · ೩,೬೨೬ ವೀಕ್ಷಣೆಗಳು
ಮೇ ೧೫

ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

ಎಷ್ಟೋ ಸಿದ್ಧವಾದ ವಿಷಯಗಳನ್ನು ಕೂಡ ಮತ್ತೆ ಮತ್ತೆ ಹೇಳುತ್ತಲೇ ಇರಬೇಕಾಗುತ್ತದೆ . ಉದಾಹರಣೆಗೆ , ಮರಾಠೀ ಮತ್ತು ಕನ್ನಡದ ಸಂಬಂಧ ೧. ಈಗಿನ ಮಹಾರಾಷ್ಟ್ರದಲ್ಲೆಲ್ಲ ಕನ್ನಡವೇ ಇತ್ತು . ೨. ೧೦-೧೨ ಶತಮಾನದ ಹೊತ್ತಿಗೆ ಮರಾಠಿ ಉದಯವಾಯಿತು . ೩. ಅದರ ಆಧ...

ಶ್ರೀಕಾಂತ ಮಿಶ್ರಿಕೋಟಿ · ೩,೬೨೫ ವೀಕ್ಷಣೆಗಳು
ಆಗಸ್ಟ್ ೦೨

ಏಕಾಂಗಿ - ಏಕಾಂತ

ಏಕಾಂಗಿ - ಏಕಾಂತ ಓ ಏಕಾಂಗಿಯೆಂಬ ದುಸ್ಸಹ ಮನಃಸ್ಥಿತಿಯೆ, ಹೃದಯ ಹರುಷವ ಸುಡುವ ಅಗ್ನಿಯೆ, ವಿಕೃತಗೊಳಿಸದಿರು ನನ್ನ ಬಾಳ ಸುರೂಪ, ಆರಿಸದಿರು ಮನಮಂದಿರದ ಚೈತನ್ಯ ದೀಪ. ಬಾಳಿನಲಿ ನನಗೆ ನಂಬಿಕೆಯು ಹೋಹ ಮುನ್ನ. ತೊಲಗಾಚೆ ಬಹುದೂರ,ಕಾಡದೆ ನನ್ನ? ಬೇಸರದ...

chandrashekar b c · ೩,೬೨೩ ವೀಕ್ಷಣೆಗಳು

ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?

ಸುಮಾರು ವರ್ಷಗಳಿಂದ ನಾನಿರುವ ಅಮೇರಿಕದಲ್ಲಿ ಎನ್.ಅರ್.ಐ. ಲೇಖಕರು ಸೃಷ್ಟಿಸುತ್ತಿರುವ ಕನ್ನಡ ಲೇಖನಗಳನ್ನು ಓದುತ್ತಾ ಬಂದಿದ್ದೇನೆ. ಈ ನಡುವೆ ಕಥಾಸಂಕಲನಗಳು, ಮುಂತಾದವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವುದು, ಅದಕ್ಕೆ ಭಾರತದಿಂದ ಬಂದ ಕವಿಗಳು/ಕಥ...

ಕಲ್ಪನ · ೩,೬೨೦ ವೀಕ್ಷಣೆಗಳು

ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ?

ಮಾರಾಟದರ ಲೆಕ್ಕಿಸುವ ಲೆಕ್ಕಾಚಾರ....! ವಾಣಿಜ್ಯ ಜಗತ್ತಿನಲ್ಲಿ ಕೆಲಸ ಮಾಡುವವರು ಏನು ಕೆಲಸ ಮಾಡುತ್ತಾರೆಂಬ ಕುತೂಹಲ, ಆ ಜಗದಲಿ ತಡಕಾಡದ ಎಷ್ಟೊ ಜನಗಳಿಗಿರಬಹುದು. ಅಲ್ಲೆ ಕೆಲಸ ಮಾಡುವ ಎಷ್ಟೊ ಜನಗಳಿಗೂ ಎಲ್ಲ ತಿಳಿದಿರುವುದೆಂದು ಹೇಳುವಂತಿಲ್ಲ. ಅವ...

ನಾಗೇಶ ಮೈಸೂರು · ೩,೬೨೦ ವೀಕ್ಷಣೆಗಳು