ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಮೇ ೩೧

ಫೌಂಟನ್ ಪೆನ್ನಿನಲ್ಲಿ ಬರೆಯುವ ಸೊಗಸು

ಅಂತೂ ಐದನೆಯ ತರಗತಿಗೆ ಪ್ರವೇಶಿಸಿದಾಗ ಪೆನ್ನಿನಲ್ಲಿ ಬರೆಯುವ ಅರ್ಹತೆ ಬಂದಿತು. ಆಗ ನಮ್ಮೂರಲ್ಲಿ ಮೋಹನ್ ಪೆನ್ನು ಅಂತ ಸಿಗುತ್ತಿತ್ತು. ನನ್ನ ತರಹ ಹೊಸದಾಗಿ ಪೆನ್ನು ಹಿಡಿದು ಬರೆಯುವವರ ಫೇವರಿಟ್ಟು. ಬೆಲೆ ೭೫ ಪೈಸೆ !! ನನಗೂ ಒಂದು ಮೋಹನ್ ಪೆನ್ನು...

Narayana · ೩,೬೬೧ ವೀಕ್ಷಣೆಗಳು
ಓದಿ

ಸಮಾಸ ವಿಚಾರ

ಹಣೆಗಣ್ಣ - ಹಣೆಯಲ್ಲಿ ಕಣ್ಣುಳ್ಳವನು ಹಣೆಗಣ್ಣ. ನಾನು ಕಂಡಂತೆ ಇದು ಬಹುವ್ರೀಹಿ. ಹಣೆ ಮತ್ತು ಕಣ್ಣ ಈ ಎರಡು ಪದಗಳ ಸಹಾಯದಿಂದ ಅರ್ಥ ಗೊತ್ತಾಗುವುದಿಲ್ಲ. ಗಮನಿಸಿ, ಇಲ್ಲಿ ಮೇಲ್ನೋಟಕ್ಕೆ ಕಾಣಿಸದಿದ್ದರೂ 'ಉ' ಪ್ರತ್ಯಯವಿದೆ. 'ಉಳ್ಳವನು' ಎಂಬುದು ಸಮ...

ಕೃಷ್ಣಪ್ರಕಾಶ ಬೊಳುಂಬು · ೩,೬೬೧ ವೀಕ್ಷಣೆಗಳು
ಕೆರೆತದ ಕಪಿಮುಷ್ಟಿಯಲ್ಲಿ
ಆಗಸ್ಟ್ ೩೦

ಕೆರೆತದ ಕಪಿಮುಷ್ಟಿಯಲ್ಲಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜಹಂಸದ ಜೊತೆಗೆ ಕೊಟ್ಟ ಉಚಿತ ಉಡುಗೊರೆಯಿಂದ ರಾತ್ರಿ ಪೂರ್ತಿ ನಿದ್ರೆ ಎಕ್ಕುಟ್ಟಿ ಹೋಗಿತ್ತು. ಬಹುಶಃ ರಾಜಹಂಸದಲ್ಲಿ ಪ್ರಯಾಣಿಸಿದವರಿಗೆ ಮೊದಲ ಸಾಲು ಓದಿದ ಕೂಡಲೇ ಅವರ ನಿದ್ರೆ ಹಾರಿದ ರಾತ್ರಿಗಳು ನೆನ...

ಚೇತನ್ ಕೋಡುವಳ್ಳಿ · ೩,೬೬೦ ವೀಕ್ಷಣೆಗಳು
ಮಾಹಿತಿ ಏಪ್ರಿಲ್ ೦೧

ದಿಬ್ಬಣ - ಜೀ ಕನ್ನಡದ ಧಾರಾವಾಹಿ

"ನಿನ್ನ ಮನೆಯಲ್ಲೇ ಹಾಸಿ ಹೊದೆಯೋ ಅಷ್ಟು ಸಮಸ್ಯೆಗಳಿವೆ. ಮಗ ಅಮೇರಿಕಾಕ್ಕೆ ಹಾರಿದ್ದಾನೆ, ಸೊಸೆ ಹೇಳಿದ ಮಾತು ಕೇಳೋಲ್ಲ, ಆದರು ಈ ಮನೆ ವಿಷಯ ರುಚಿ, ಇಷ್ಟು ವಯಸ್ಸಾದ್ರು ಚಪಲ"

ಹೇಮ ಪವಾರ್ · ೩,೬೬೦ ವೀಕ್ಷಣೆಗಳು
ಏಪ್ರಿಲ್ ೩೦

ಮನವಿ ಪತ್ರ

ನನ್ನ ತಂದೆ ಡಾ ಪ್ರದೀಪ ಕುಮಾರ ಹೆಬ್ರಿ ಬಸವಣ್ಣನವರ ಬಗ್ಗೆ ಮಹಾಕಾವ್ಯವನ್ನು ರಚಿಸುತ್ತಿದ್ದಾರೆ..

ದೃಶ್ಯ ಪ್ರದೀಪ · ೩,೬೫೮ ವೀಕ್ಷಣೆಗಳು

ಪುಟ್ಟಿಯ ದಿನಚರಿ

ಅಮ್ಮ ಅಮ್ಮ ಎನುತಾಳೆ ಕೂಗಿ ಕೂಗಿ ಅಳುತಾಳೆ ಹತ್ತಿರ ಹೋಗಲು ನಗುತಾಳೆ ಹಾಡಿ ಹಾಡಿ ಕುಣಿತಾಳೆ ಹಾಲು ಬೇಕು ಅಂತಾಳೆ ಕೊಟ್ಟರೆ ಹಾಲು ಚಲ್ತಾಳೆ ಅಮ್ಮ ಪೆಟ್ಟು ಕೊಡುತಾಳೆ ಪೆಟ್ಟಿಗೆ ಹೆದರಿ ಓಡ್ತಾಳೆ ಮತ್ತೆ ಬಂದು ಕರಿತಾಳೆ ಆಟ ಆಡು ಅಂತಾಳೆ ಆಡಲು ಹೋದರ...

chitta · ೩,೬೫೭ ವೀಕ್ಷಣೆಗಳು

ಸತ್ತ ಮಗಳು ತನ್ನ ತಾಯಿಗೆ ಬರೆದ ಪತ್ರ. . . . .

ಇಂದು ಹೆಣ್ಣು ಭ್ರೂಣ ಹತ್ಯ ಸಮಾಜದ ಪ್ರಮುಖ ಸಮಸ್ಯಗಳಲ್ಲಿ ಒಂದಾಗಿದೆ ಮೂನ್ನೆ email ನಲ್ಲಿ ನನ್ನ ಗೆಳತಿ ಕಳುಹಿಸಿದ ಒಂದು ಪುಟ್ಟ ಮಗುವಿನ ಸ್ವಗತದ ಕಥೆ ಇಡಿ ದಿನ ನನ್ನನ್ನು ಕಾಡಿದೆ.ಕೈ ಹಿಡಿದು ಜಗ್ಗಿದೆ. ಅದನ್ನೆ ಕನ್ನಡಕ್ಕೆ ಅನುವಾದಿಸಿ ತಮ್ಮ...

Dr.Kiran.M Gajanur · ೩,೬೫೭ ವೀಕ್ಷಣೆಗಳು

73-ಶಾಂತಿ ನಿವಾಸ - ಒಂದು ಸುಂದರ ಅನುಭವ!

73- ಶಾಂತಿ ನಿವಾಸ - ಸುದೀಪ್ ನಿರ್ದೇಶನದ ಎರಡನೇ ಚಿತ್ರ. ಹೃಷೀಕೇಶ್ ಮುಖರ್ಜಿಯವರ "ಬಾವರ್ಚಿ" ಚಿತ್ರವನ್ನು ಕನ್ನಡ ಪರದೆಯ ಮೇಲೆ ಹೇಗೆ ತಂದಿದ್ದಾರೋ ಎಂಬ ಸಣ್ಣ ಭಯದ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದೆ... ಆರಂಭದಲ್ಲೇ ಒಂದು ಆಶ್ಚರ್ಯ ಕಾದಿತ್ತು...

ಅರುಣ್ ಹೆಗಡೆ · ೩,೬೫೭ ವೀಕ್ಷಣೆಗಳು
ಬೆಳಕುಗಳ ಹಬ್ಬ ದೀಪಾವಳಿ
ಅಕ್ಟೋ ೨೨

ಬೆಳಕುಗಳ ಹಬ್ಬ ದೀಪಾವಳಿ

ಹಬ್ಬಗಳು ಜಾಗತಿಕ ಮತ್ತು ಸಾರ್ವಕಾಲಿಕ.ಇವು ಎಂದಿನಿಂದ ಆಚರಣೆಗೆ ಬಂದವು ಎಂದು ಖಚಿತವಾಗಿ ಹೇಳುವುದು ಕಷ್ಟ. ಇವುಗಳನ್ನು ಸಾಮಾಜಿಕ ದಾರ್ಮಿಕ ಪ್ರಾಕೃತಿಕ ಮತ್ತು ರಾಷ್ಟ್ರೀಯ ಹಬ್ಬಗಳೆಂದು ಸ್ಥೂಲವಾಗಿ ವಿಂಗಡಿಸ ಬಹುದು. ಇನ್ನು ನಮ್ಮ ದೇಶದ ಕುರಿತು ಹ...

ಹನುಮಂತ ಅನಂತ ಪಾಟೀಲ · ೩,೬೫೭ ವೀಕ್ಷಣೆಗಳು
ಡಿಸೆಂ ೧೧

ಶಿವನ / ವಿಷ್ಣುವಿನ ದೇವಾಲಯ ಎಲ್ಲಿದೆ ?

>ನೀವು ಇದುವರೆಗೆ ಎಲ್ಲಾದ್ರೂ "ಶಿವ" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ? >ನೀವು ಇದುವರೆಗೆ ಎಲ್ಲಾದ್ರೂ "ವಿಷ್ಣು" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ? > ನೀವು ಇದುವರೆಗೆ ಎಲ್ಲಾದ್ರೂ "ಬ್...

ಸವಿತೃ · ೩,೬೫೫ ವೀಕ್ಷಣೆಗಳು

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ-೨

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ ಸಹಜವಿದು ಸಜ್ಜನರ ಮನಕೆ ಸಮ್ಮತವು ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳು ಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳು ಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟು ಗುರುವಿನ ವಾಕ್ಯದ ಭಕ್ತಿ ಇಹ-ಪರಕದು ಮುಕ್...

ಬಿ.ವೆಂಕಟ್ರಾಯ · ೩,೬೫೫ ವೀಕ್ಷಣೆಗಳು
ಕವಿತೆ ನೆನಪು ಆಗಸ್ಟ್ ೧೭

ಒಂಚೂರು ಕೋಗಿಲೆ

ಏನು ಹೇಳಲಿ ಮನವೇ ತಿಳಿಯದು, ಹೊಳೆಯದು ತಿಳಿದು ಹೊಳೆದರೂ ಸುಮ್ಮನಿರದು ಹೊಳೆಯ ಸುಳಿಯಂತೆ ತಿರುಗುತಿವೆ ನೆನಪು ಸೆಳೆಯುತಿದೆ ಒಳಗೆ ಬಲು ಆಳಕ್ಕೆ ಅರೆಗತ್ತಲೆಯ ಮೋಡಿಗೆ ತಿರುಗಿ ಬಾರದ ಹಾದಿಗೆ ಬಯಕೆ, ಬಿನ್ನಾಣ, ನೆನಪು, ಕನಸು ಸಿಹಿ, ಕಹಿ, ಒಗರು, ರು...

ಪಲ್ಲವಿ ಎಸ್‌. · ೩,೬೫೫ ವೀಕ್ಷಣೆಗಳು