ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಜನ ೦೧

ಹೊಸ ವರ್ಷದ ಶುಭಾಷಯಗಳು

ಸಂಪದದ ಮಿತ್ರರೆಲ್ಲರಿಗೂ ಹೊಸ ವರುಷ ಹೊಸತನ್ನು ತರಲಿ, ಹೊಸ ಕಾರ್ಯಗಳಿಗೆ ನಾಂದಿಯಾಗಲೆಂದು ಆಶಿಸುತ್ತೇನೆ. 2011 - ಹೊಸ ವರ್ಷದ ಶುಭಾಷಯಗಳು

ಸುರೇಶ್ ನಾಡಿಗ್ · ೩,೨೯೫ ವೀಕ್ಷಣೆಗಳು
ಓದಿ
kavana ಮಾರ್ಚ್ ೨೪

ಗೆಳೆಯನಿಗೋಸ್ಕರ

ಜೀವನವೇ ಒಂದು ಜೋಕಾಲಿ ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ ಅವಳಿಲ್ಲದೆ ನೀ ಬದುಕುವುದ ಕಲಿ ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್ಯವ ಹುಡುಕದಿರು ನೆನಪುಗಳ...

Vರ ( Venkatesha ರಂಗಯ್ಯ ) · ೩,೨೯೫ ವೀಕ್ಷಣೆಗಳು
ಸಮುದಾಯ ಮೇ ೨೦

ಭಾರತೀಯತೆ ಅಂದ್ರೆ ಏನು?

ನಮ್ಮಲ್ಲಿ ಹಲವರಿಗೆ ಭಾರತೀಯತೆ ಅಂದ್ರೆ ಹಿಂದಿಯಲ್ಲಿ ಮಾತಾಡೋದು, ಹಿಂದಿ ಚಿತ್ರಗಳನ್ನು ನೋಡುವುದು( ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ) ಎನ್ನುವ ತಪ್ಪು ತಿಳುವಳಿಕೆ ಇದೆ. "ಒಂದು ದೇಶ, ಹಲವು ಭಾಷೆ, ಹಲವು ಸಂಸ್ಕೃತಿ" ಎನ್ನುವುದನ್ನು ನಾವ...

ಬರತ್ ಕುಮಾರ್ · ೩,೨೯೫ ವೀಕ್ಷಣೆಗಳು
ಪ್ರಚಲಿತ ನವೆಂ ೧೮

ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ

ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ ಕೆಲಸವನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿವೆ. ಈ ರೀತಿ ಸಂಘ...

anoopkittur · ೩,೨೯೪ ವೀಕ್ಷಣೆಗಳು

ಕೊಳೆಗೇರಿಯ ಕೋಟ್ಯಾಧೀಶ ನಾಯಿ(??) ಹಾಗೂ ಪ್ರಶ್ನೋತ್ತರಗಳು

Slumdog Millionaire ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಪಡೆದವರಲ್ಲಿ ಭಾರತೀಯ ಪ್ರತಿನಿಧಿಗಳೂ ಇದ್ದಾರೆ. ಭಾರತಕ್ಕೇ, ಭಾರತೀಯ ಚಿತ್ರಕ್ಕೇ ಪ್ರಶಸ್ತಿ ಸಿಕ್ಕಿದಷ್ಟು ಎಲ್ಲರೂ ಸಂತೋಷ ಪಟ್ಟಿದ್ದಾಗಿದೆ. ಹೆಮ್ಮೆಯ ಗರಿ ಸಿಕ್ಕಿಸಿಕೊಂಡದ್...

ವಿನುತ ಎಮ್.ವಿ. · ೩,೨೯೪ ವೀಕ್ಷಣೆಗಳು
ನವೆಂ ೨೨

ಪುಸ್ತಕ ಸಂತೆ

ಇದು ನನ್ನ ಪ್ರಥಮ ಪ್ರಯತ್ನ. ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ಶನಿವಾರ ತನ್ನ ಆವರಣದಲ್ಲಿ ಪುಸ್ತಕ ಸಂತೆ ಏರ್ಪಡಿಸುತ್ತದೆ. ಅಲ್ಲಿ ಪರಿಷತ್ತಿನ ಪ್ರಕಟಣೆಗಳ ಜೊತೆಗೆ ಖ್ಯಾತ ಪ್ರದರ್ಶಕರ ಮಳಿಗೆಗಳು ಇರುತ್ತವೆ ಅಂತ ಕೇಳ್ಪಟ್ಟಿದ್ದೆ. ಆದರೆ ಹೋದ ಶನಿ...

ಕಾರ್ತಿಕ್ · ೩,೨೯೩ ವೀಕ್ಷಣೆಗಳು

ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ "ಹಾವ್ ಪಾರ್ ವಿಲ್ಲಾ"

ಕಾಸಿಲ್ಲದೆಯು ಕೈಲಾಸ ತೋರುವ ಅಪರೂಪದ ತಾಣ!ನಮಗೆ ನಿಮಗೆಲ್ಲ ತಿಳಿದ ಹಾಗೆ ಸಿಂಗಪುರ ವಾಣಿಜ್ಯ ಕೇಂದ್ರವಾಗಿ ಮಾತ್ರವಲ್ಲದೆ, ಒಂದು ಪ್ರಮುಖ ಪ್ರವಾಸಿ ತಾಣವಾಗಿಯು ಹೆಸರುವಾಸಿ. ಅದರಲ್ಲೂ ನಮ್ಮ ದೇಶದಿಂದ, ಅದರಲ್ಲೂ ಇತ್ತೀಚೆಗೆ ಹೆಚ್ಚೆಚ್ಚು ಬರುತ್ತಿರ...

ನಾಗೇಶ ಮೈಸೂರು · ೩,೨೯೨ ವೀಕ್ಷಣೆಗಳು
ಕವನ ಮಾರ್ಚ್ ೨೧

ಕಪಟ ಪ್ರೀತಿ - ಪ್ರೀತಿಯಿಂದ- ಪ್ರೀತಿಗಾಗಿ (ಜಿ.ವಿಜಯ್ ಹೆಮ್ಮರಗಾಲ)

ಪ್ರೀತಿಯ ಬೇಡವೇನಿಸಿದರೂ ಕೇಳದು ಹಾಳಾದ ಮನಸ್ಸು, ಬರಡಾದ ಭೂಮಿಯಲಿ ಚೂರು-ಚೂರಾದ ಮನಸ್ಸಿನಲಿ ನೋವು ತುಂಬಿದ ಹೃದಯಗಳ ಚೂರುಗಳ ಅವಶೇಷಗಳಡಿಯಲಿ ಬರೆಯುತಿಹೆ ನಾ.... ನಿನ್ನ ಕಪಟ ಪ್ರೀತಿ-ಪ್ರೇಮದ ಕತೆಯನ್ನ... "........."ತೈಲವರ್ಣದ ಆಕೃತಿಯಾಗಿ ಜನ...

ಏಪ್ರಿಲ್ ೧೧

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಯಾರೋ ಆರನ್ನೋ ನಿ೦ದಿಸಿದರೆ ನಾವೇಕೆ ಅಷ್ಟೋ೦ದು ಮನಸ್ಸು ಕೊಡಬೇಕು ?? ******************************** ಭೂಮಿ ನಿನ್ನದಲ್ಲ್ಲ , ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ ಅವು ಜಗಕ್ಕಿಕ್ಕಿದ...

muralihr · ೩,೨೯೧ ವೀಕ್ಷಣೆಗಳು
ಆಗಸ್ಟ್ ೨೭

ಅಂದದ ಹೆಣ್ಣಿನ ಚಂದದ ಪಾದಕ್ಕೆ ಸಲಹೆಗಳು

ಹೆಣ್ಣು ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಟ್ಟು ಸೌಂದಂiÀರ್i ಕಾಪಾಡಲು ಎಷ್ಟೆಲ್ಲಾ ಕಾಳಜಿ ವಹಿಸುತ್ತಾಳೋ, ಅದಕ್ಕಿಂತ ಹೆಚ್ಚಿನ ಕಾಳಜಿ, ಆರೋಗ್ಯದ ಕಡೆಗಿದ್ದರೆ ಆಕೆ ಎಲ್ಲರಿಗಿಂತ ಸೌಂದರ್ಯವತಿ ಎಂಬುದರಲ್ಲಿ ಎರಡು ಮಾತಿಲ್ಲ. ಸೌಂದರ್ಯದ ಬಗ್ಗೆ...

dr p shashikala krishnamurthy · ೩,೨೯೦ ವೀಕ್ಷಣೆಗಳು
ಕವಿತೆ ತರಹದ್ದು ಮಾರ್ಚ್ ೨೩

ಜಗತ್ತಿನ ಅದ್ಭುತ ಪ್ರೇಮ ಕ(ವಿ)ತೆ!

ಕನ್ನಡಿ ಮುಂದೆ ಇಂದು ಮುಕ್ಕಾಲು ಘಂಟೆ ಅಲಂಕರಿಸಿಕೊಂಡಿದ್ದರೂ ಅವನು ನನ್ನತ್ತ ಕಿಂಚಿತ್ತೂ ನೋಡಲಿಲ್ಲ ಎಂದು ಬೇಸರಿಸಿಕೊಂಡ ಹುಡುಗಿ.. ಅವಳನ್ನು ಹಾಗೆ ತಿನ್ನುವ ಹಾಗೆ ನೋಡುತ್ತಿದ್ದೇನೆಂದು ತಿಳಿದರೆ ಅವಳೆಲ್ಲಿ ತನ್ನನ್ನು ಜೊಲ್ಲುಬುರುಕ ಅಂದುಕೊಂಡು...

ranjith · ೩,೨೯೦ ವೀಕ್ಷಣೆಗಳು