ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ದಿನಕ್ಕೊಂದು ಚಿತ್ರ!!!..........ಚಿನ್ನಾ ಎಂದೂ ನಗುತಿರು.....

ಚಿನ್ನಾ ಎಂದೂ ನಗುತಿರು ನನ್ನಾ ಸಂಗ ಬಿಡದಿರು!!! (ಗಾಂಧಾರಿಗೆ ೧೦೦+ ಮಕ್ಕಳಂತೆ, ಧುರ್ಯೋಧನನಿಗೆ ೯೯+ ತಮ್ಮಂದಿರಂತೆ. ನನಗೂ ಹಾಗೆ.....ನೂರಲ್ಲಾ, ಸಾವಿರ(ಹೆಚ್ಚೂ-ಕಡಿಮೆ) ಮಕ್ಕಳು. ಮೇಲಿರುವುದೊಂದು. ಮೇಲಿನ ಚಿತ್ರಕ್ಕೆ ನೀವೂ ಕ್ಯಾಪ್ಶನ್ ಸೇರಿಸಬ...

ಡಾ: ಮೀನಾ ಸುಬ್ಬರಾವ್ · ೩,೨೮೩ ವೀಕ್ಷಣೆಗಳು
ಓದಿ

ಭಾರತೀಯ dogಗಳ speciality!

ನಮ್ಮ ಭಾರತದ dogಗಳ ಅದರಲ್ಲೂ ಕನ್ನಡದ ಕುನ್ನಿಗಳ speciality ಏನೆಂದರೆ ಅವುಗಳಿಗೆ ಯಾವುದೇ ಭಾರತೀಯ ಭಾಷೆಯನ್ನೂ ಮಾತನಾಡಲು ಬರುವುದಿಲ್ಲ. ಬೇಕಾದರೆ ನೀವೇ ಪರೀಕ್ಷಿಸಿ. ಈ ನಮ್ಮ dogಗಳು ಬೆಳಿಗ್ಗೆ ಆರು ಗಂಟೆಗೆ ಎದ್ದು garden city(?) ಬೆಂಗಳೂರ...

shreeharsha4u · ೩,೨೮೩ ವೀಕ್ಷಣೆಗಳು

ಆಸೆಯ ದೋಸೆ

ಆಸೆಯ ದೋಸೆ. ಮಂಗಳೂರ ನೀರು ದೋಸೆಬೆಂಗಳೂರ ಖಾಲಿ ದೋಸೆಮೈಸೂರ್ ಮಸಾಲೆ ದೋಸೆ ಸೂರ್ಯನಂತೆ ಬಣ್ಣ ದೋಸೆಚಂದ್ರನ ಪ್ರತಿಬಿಂಬ ದೋಸೆಅಗ್ನಿಯಿಲ್ಲದಿಲ್ಲ ದೋಸೆ

ahoratra · ೩,೨೮೧ ವೀಕ್ಷಣೆಗಳು
ಮಕ್ಕಳಿಗೆ ರಜೆಯ ಓದು (ಭಾಗ ೨೮) - ತೆನಾಲಿರಾಮನ ಕಥೆಗಳು
ಜುಲೈ ೦೩

ಮಕ್ಕಳಿಗೆ ರಜೆಯ ಓದು (ಭಾಗ ೨೮) - ತೆನಾಲಿರಾಮನ ಕಥೆಗಳು

ನಾವೆಲ್ಲಾ ಸಣ್ಣವರಿದ್ದಾಗ ನಮಗೆ ಹೆಚ್ಚಾಗಿ ಸಿಗುತ್ತಿದ್ದ ಕಥೆ ಪುಸ್ತಕಗಳು ತೆನಾಲಿರಾಮನ ಕಥೆಗಳು, ಪಂಚತಂತ್ರ ಕಥೆಗಳು, ಅಕ್ಬರ್ ಬೀರಬಲ್ಲನ ವಿನೋದ ಕಥೆಗಳು. ಪಂಚತಂತ್ರದ ಕಥೆಗಳ ಬಗ್ಗೆ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಈ ವಾರ ತೆನಾಲಿರಾಮನ ಕಥ...

ಕೆ.ಪಿ.ಅಶ್ವಿನ್ ರಾವ್ · ೩,೨೮೧ ವೀಕ್ಷಣೆಗಳು
ಮೇ ೧೮

ಬೋಫೋರ್ಸ್ ಹಗರಣ

ವಿಶ್ವದ ಕುಪ್ರಸಿದ್ದ ಹಗರಣಗಳುಬೋಫೋರ್ಸ್ ಹಗರಣ ಅದು 1980-90ರ ಅವಧಿ. ಭಾರತವಿನ್ನೂ ಉದಾರೀಕರಣದ ಮಹಾಪ್ರಪಂಚಹಕ್ಕೆ ತೆರೆದುಕೊಂದಿರದ ಕಾಲವದು.ಕೋದ್ರದಲ್ಲಿ ನೆಹರುರವರ ವೊಮ್ಮಗ ರಾಜೇವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಳ್ವಿಕೆಯಲ್ಲಿತ್ತು. ಅ...

Raghavendra Adiga H.N. · ೩,೨೮೧ ವೀಕ್ಷಣೆಗಳು
ಮನದಾಟ
ಸುಭಾಷಿತ ಮನಸ್ಸು ಏಪ್ರಿಲ್ ೨೨

ಮನದಾಟ

ಸು- ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು ನನ್ನ ಮನದ ಗೂಡೊಳಗೆ ಏಕಾಂತದ ಸಂಗದಲ್ಲಿ ಅವಳಂಗದ ಅನಂಗವಾಸನೆ ಹಾಗು ಸೋಂಕಿನೊತ್ತಲ್ಲೇ ಮ...

ಅನಿವಾಸಿ · ೩,೨೮೦ ವೀಕ್ಷಣೆಗಳು

ನನ್ನ ಸರ್ವೇ....!!

ಮೊನ್ನೆ ಶುಕ್ರವಾರ ಮಧ್ಯಾಹ್ನ, ಗೆಳೆಯ ದಿವಾಕರ್(ದಿವು) ಮನೆಗೆ ರಕ್-ಸ್ಯಾಕ್ ತರಲು ಹೋಗಿದ್ದೆ. ಅಂದು ರಾತ್ರಿಯೇ ನಾವು "ಒಂಬತ್ತು ಗುಡ್ಡ"ಕ್ಕೆ ಟ್ರೆಕ್ ಹೊರಟಿದ್ದೆವು.(ಹೋಗಿ ಬಂದೆವು. ಇದರ ಬಗ್ಗೆ ಬರೀಬೇಕು). ಅವನು ತನ್ನ ಬೈಕ್ ರಿಪೇರಿಗೆ ಜೆ.ಸಿ...

ಹರ್ಷ ಬಿ · ೩,೨೭೮ ವೀಕ್ಷಣೆಗಳು
ಮೇ ೨೧

ಪರೋಪಕಾರಿ ವೃಕ್ಷ

ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಕಳ್ಳ ಕಳ್ಳಿಯರಿಗೆ ಅನುಕೂಲವಾಗುವಂತೆ ಹಣ್ಣುಗಳನ್ನು ತನ್ನ ಮೈಮೇಲೆ...

ಅಬ್ದುಲ್ ಲತೀಫ್ ಸಯ್ಯದ್ · ೩,೨೭೮ ವೀಕ್ಷಣೆಗಳು
ಮೇ ೦೯

ಅತ್ಯಾಚಾರ ಮತ್ತು ಕಾರಣಗಳು

___LINK_OPEN_href="http://thereda-mana.blogspot.com/2008/05/blog-post_09.html"___ಅತ್ಯಾಚಾರ ಮತ್ತು ಕಾರಣಗಳು ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋ...

ರೂಪ · ೩,೨೭೭ ವೀಕ್ಷಣೆಗಳು
ಸಂಪದದಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳು ಸೇರಿಸುವುದು ಹೇಗೆ?

ಸಂಪದದಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳು ಸೇರಿಸುವುದು ಹೇಗೆ?

ಸಂಪದಕ್ಕೇ ಅಪ್ಲೋಡ್ ಮಾಡುವುದಿದ್ದರೆ ___LINK_OPEN_href="/node/add/image" target="_blank"___ಮೊದಲು ಈ ವಿಧಾನ ಬಳಸಿ ಚಿತ್ರ ಅಪ್ಲೋಡ್ ಮಾಡಿ, ಅದರ URL ಕಾಪಿ ಮಾಡಿಟ್ಟುಕೊಂಡು ನಂತರ ಕೆಳಗಿನಂತೆ ಕ್ರಮಗಳನ್ನು ಅನುಸರಿಸಿ. ಬರಹ ಸೇರಿಸುವ ಪ...

ಹರಿ ಪ್ರಸಾದ್ ನಾಡಿಗ್ · ೩,೨೭೬ ವೀಕ್ಷಣೆಗಳು