ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೯ ಲೇಖನಗಳು

ಮಾಹಿತಿ ಫಲಕ ಅಕ್ಟೋ ೩೦

ಪ್ರಿಯ ಸಂಪದಿಗರ ಗಮನಕ್ಕೆ: ಸಂಪದದಲ್ಲಿನ ಬದಲಾವಣೆಗಳು

ಪ್ರಿಯ ಸಂಪದಿಗರೆ, ನಿಮ್ಮೆಲ್ಲರೊಂದಿಗೆ ಮಾತನಾಡಿ ಬಹಳಷ್ಟು ದಿನಗಳಾದುವು. ಸಂಪದದಲ್ಲಿ ಬರೆಯುವುದರಿಂದ ನನಗೆ ಸಿಗುವ ಖುಷಿ ಅಪಾರ, ಆದರೆ ಸಂಪದವನ್ನು ದಿನನಿತ್ಯ ನಿಮ್ಮೆಲ್ಲರ ಬರವಣಿಗೆಯ ವೇದಿಕೆಯಾಗಿ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದೇ ಸಾಕಷ್...

ಹರಿ ಪ್ರಸಾದ್ ನಾಡಿಗ್ · ೩,೨೪೧ ವೀಕ್ಷಣೆಗಳು
ಓದಿ
ಕಣ್ಣೀರು
ಫೆಬ್ರ ೦೩

ಕಣ್ಣೀರು

ಕಣ್ಣೀರಲೆ ಕರೆಯೋಲೆಯ‌ ಬರೆಯಲಿ ಹೇಗೆ ಈ ಕಣ್ಣಾಣೆಗೂ ನಾ ನಿನ್ನನು ಮರೆಯಲಿ ಹೇಗೆ ನೆನಪುಗಳು ಅಲೆ ಅಲೆಯಾಗಿ ಮರಳುತ್ತಿವೆ ಕಣ್ಣೀರು ಕರಗಿ ಹೋಗುತ್ತಿದೆ ಭಾವನೆಗಳು ನೆರಳ0ತೆಕಾದುತ್ತಿವೆ ಮನಸು ಮರೆಯದ‌ ಹಾಡು ಗುನುಗುತ್ತಿದೆ ಹ್ಱದಯ‌ ಒಲವನ್ನು ನೆನೆದು...

ಸೂರ್ಯತೇಜ‌ · ೩,೨೪೦ ವೀಕ್ಷಣೆಗಳು
ಸೆಪ್ಟೆಂ ೦೨

ಬೆರಗಿನ ಡೋಲು

ಬೆರಗಿನ ಡೋಲು ನನ್ನೊಳಗೆ ಬಡಿಯುತಿದೆನದಿಯೊಳಗೆ ಮೀನು ಕುಣಿಯುತಿವೆನೆಲದ ಮೇಲೆ ಗಂಡಸರು ಹೆಂಗಸರು ಕುಣಿಯುತಾರೆನನ್ನ ಡೋಲಿನ ತಾಲಕ್ಕೆ

Kamalakar · ೩,೨೪೦ ವೀಕ್ಷಣೆಗಳು

Orkut ನಲ್ಲಿ ನನ್ನ ಭವಿಷ್ಯ

ಹಾಯ್ ಸಂಪದಿಗರೆ, ಇಂದು ನಾನು ಓರ್ಕುಟ್ ಗೆ ಭೇಟಿ ನೀಡಿದಾಗ ನನ್ನ ಭವಿಷ್ಯ ಹೀಗಿತ್ತು. ಇಂದಿನ ಭವಿಷ್ಯ: ನಿಮ್ಮ ಭವಿಷ್ಯವನ್ನು ಓದುವ ಹುಡುಗನು ಇಂದು ಕೆಲಸಕ್ಕೆ ಬರಲಿಲ್ಲ, ಹೇಗಿದ್ದರೂ, ಒಳ್ಳೆಯದಾಗಲಿ. ಓದಿ ನಗು ಬಂತು, ಹಂಚೋಣ ಅನ್ನಿಸ್ತು, ನಿಮಗೆ...

ಬಶೀರ್ ಕೊಡಗು · ೩,೨೩೯ ವೀಕ್ಷಣೆಗಳು
ನೀಲು ನವೆಂ ೦೭

ನೀಲು

ದಿನ ಪೂರ್ತಿ ಕೂತು ಬರೆದ ಕವನಓದೇ ಅಂದರೆಗಟ್ಟಿಯಾಗಿ ತುಟಿಗೊಂದು ಮುತ್ತನಿತ್ತುಈ ಮುತ್ತಿಗಿಂತ ನಿನ್ನ ಕವನ ಚೆನ್ನಎಂದರೆ ಮಾತ್ರ ಓದುತ್ತೇನೆಎಂದು ಮಾಯವಾದಳು

keshav · ೩,೨೩೯ ವೀಕ್ಷಣೆಗಳು
ಬರಹಗಳಿಗೆ ಪ್ರತಿಕ್ರಿಯೆ ಸೇರಿಸುವುದು ಹೇಗೆ?
ಜೂನ್ ೨೮

ಬರಹಗಳಿಗೆ ಪ್ರತಿಕ್ರಿಯೆ ಸೇರಿಸುವುದು ಹೇಗೆ?

ಬರಹಗಳಿಗೆ ಪ್ರತಿಕ್ರಿಯೆ ಸೇರಿಸಲು "ಹೊಸ ಪ್ರತಿಕ್ರಿಯೆ ಸೇರಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ. ಇತರ ಸಂಪದಿಗರ ಪ್ರತಿಕ್ರಿಯೆಗಳಿಗೆ, ನಿಮ್ಮ ಪ್ರತಿಕ್ರಿಯೆ ಸೇರಿಸಲು "ಇದಕ್ಕೆ ಪ್ರತಿಕ್ರಿಯೆ ಸೇರಿಸಿ ” ಬಟನ್ ಮೇಲೆ ಕ್ಲಿಕ್ ಮಾಡಿ.

ಸಂಪದ ನಿರ್ವಹಣೆ ತಂಡ · ೩,೨೩೮ ವೀಕ್ಷಣೆಗಳು
ಜುಲೈ ೧೨

ಆಲೂರು ವೆಂಕಟರಾಯರು - ೧೨೬ನೇ ಜನ್ಮ ದಿನ

ವಿಜಯ ಕರ್ನಾಟಕದ ದಿನ ವಿಶೇಷ ಗಮನಿಸುತ್ತಿದ್ದಾಗ ಮೇಲಿನ ವಿಚಾರ ಅರಿವಿಗೆ ಬಂತು. ೧೮೮೦ರಲ್ಲಿ ಈ ದಿನ ವಿಜಾಪುರದಲ್ಲಿ 'ಕರ್ನಾಟಕ ಕುಲಪುರೋಹಿತ' ಆಲೂರು ವೆಂಕಟರಾಯರ ಜನನವಾಗಿತ್ತು.

ರೋಹಿತ್ ರಾಮಚಂದ್ರಯ್ಯ · ೩,೨೩೭ ವೀಕ್ಷಣೆಗಳು

ಬಿಲ್ ಮತ್ತು ನನ್ನ ಭೇಟಿ

ನಿನ್ನೆಯೊಂದು ವಿಚಿತ್ರ ಸಂಗತಿ ನಡೆಯಿತು. ಏರ್‍ಪೋರ್ಟಿನಿಂದ ನನ್ನ ಸ್ನೇಹಿತ ಸತೀಶ ಫೋನ್ ಮಾಡಿದ್ದ. ಅವನು ಅಲ್ಲಿಯ ಕಸ್ಟಮ್ಸ್‍ನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿದ್ದಾನೆ. ಯಾಕಪ್ಪಾ ಇಷ್ಟು ಬೆಳಗ್ಗೆ ಫೋನ್ ಮಾಡಿದ್ದಾನೆ ಅಂತ ಯೋಚಿಸ್ತಿರುವಾಗಲೇ ಒಂದ...

tvsrinivas41 · ೩,೨೩೬ ವೀಕ್ಷಣೆಗಳು
ಕನ್ನಡ ಫೆಬ್ರ ೨೧

ಕನ್ನಡದ ಉಳಿವು ಯಾರಿಂದ

ಮೊನ್ನೆ ಆಟೊಗಾಗಿ ಕಾಯುತ್ತಿದ್ದೆ. ನಮ್ಮ ಎಲೆಕ್ಟ್ರಾನಿಕ್ ಸಿಟಿ ಎಂದರೆ ಯಾರೂ ಬರುವುದಿಲ್ಲ. ಬೇರೆ ಆಟೊ ಹುಡುಕುತ್ತಿದ್ದೆ. ಆಷ್ಟರಲ್ಲಿ ಒಬ್ಬ ಮಹಿಳೆ ಬಂದಳು. ನನ್ನನ್ನು ಯಾವುದೋ ಅಡ್ರೆಸ್ ಕೇಳಿದಳು (ತಮಿಳಲ್ಲಿ). ನಾನು ತಮಿಳು ಬರುವುದಿಲ್ಲವಾದರೂ...

ರೂಪ · ೩,೨೩೫ ವೀಕ್ಷಣೆಗಳು
ಜನ ೧೪

ನನ್ನ ನ್ಯೂ ಇಯರ್ ರೆಸಲ್ಲೂಷನ್ ಗಳು

ವರ್ಷಾರಂಭದಲ್ಲಿ ಹೊಸ ವರ್ಷದ ರೆಸೊಲ್ಯೂಷನ್ ಗಳನ್ನು ನಿರ್ಧರಿಸೋದು, ಅದರ ಬಗ್ಗೆ ವಿನೋದಪೂರ್ಣವಾಗಿ ಬರೆಯೋದು ಈಗ ಸಾಮಾನ್ಯ ವಿಷಯವಾಗಿರುವಾಗ, ನಾನು ಬರೆಯೋದ್ರಲ್ಲೇನು

srikanth · ೩,೨೩೪ ವೀಕ್ಷಣೆಗಳು
ಅಕ್ಟೋ ೩೦

ಕನ್ನಡ ಮತ್ತು ಕರ್ನಾಟಕ ಮತ್ತು ರಾಜ್ಯೋತ್ಸವ; ನೀವು ಏನು ಮಾಡುತ್ತಿದ್ದೀರಿ?

೧. ಮೊದಲು ಈ ವಾರದ ಸುಧಾ ಕೊಂಡುಕೊಳ್ಳಿ ಇಲ್ಲವೆ ಅಂತರ್ಜಾಲದಲ್ಲಿ ಓದಿ (www.sudhaezine.com) . ರಾಜ್ಯೋತ್ಸವ ನಿಮಿತ್ತ ಒಳ್ಳೆಯ ಲೇಖನಗಳಿವೆ. ( ಅದೇಕೋ ಕನ್ನಡ ಕರ್ನಾಟಕ ಕುರಿತಾದ ಲೇಖನಗಳು ತರಂಗ ದಲ್ಲಿಲ್ಲ . ಕರ್ಮವೀರ ಸಿಗಲಿಲ್ಲ . ಕಸ್ತೂರಿಯಲ...

ಶ್ರೀಕಾಂತ ಮಿಶ್ರಿಕೋಟಿ · ೩,೨೩೪ ವೀಕ್ಷಣೆಗಳು