ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೯ ಲೇಖನಗಳು

ಸುಭಾಷಿತ ಅನುವಾದ ಮಾರ್ಚ್ ೨೫

ಮನವ ಕಸಿವ ಗುರು

ಕಲಿಸುವವರು ಹಲವರಿಹರು ಕಲಿಯುವರ ಹಣವ ಕಸಿವರು; ಬಲು ವಿರಳವದು ದೊರಕುವುದು ಕಲಿವರ ಮನವ ಕಸಿವ ಗುರು! ಸಂಸ್ಕೃತ ಮೂಲ: ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ | ದುರ್ಲಭಃ ಸ ಗುರುರ್ಲೋಕೇ ಶಿಷ್ಯಚಿತ್ತಾಪಹಾರಕಃ || -ಹಂಸಾನಂದಿ

ಹಂಸಾನಂದಿ · ೩,೨೧೮ ವೀಕ್ಷಣೆಗಳು
ಓದಿ
ಜನ ೦೯

ಹಸಿರೇ ಉಸಿರು

ಸಂಪದದೊಳಗ ವಾತಾವರಣದ ಬಗ್ಗೆ ಕಾಳಜಿ ನೋಡಿ ಭ್ಹಾಳ ಖುಶಿ ಆತು. ಇವತ್ತು ಆಫ್ಹಿಸನಾಗ ನಾವು (ಗ್ರೀನ್ ಟೀಮು) ವಿದ್ಯುಚ್ಯಕ್ತಿ ಉಳಿತಾಯದ ಬಗ್ಗೆ ಚರ್ಚಿಸುತಿದ್ದಾಗ ಈ ಕೊಂಡಿ ಕಣ್ಣಿಗೆ ಬಿತ್ತು. http://www.youtube.com/watch?v=cF5g0FgZQsA

ಶಿಲ್ಪಾ ಮೊಕಾಶಿ · ೩,೨೧೮ ವೀಕ್ಷಣೆಗಳು
ಜುಲೈ ೦೪

ಆರು ವೈರಿಗಳು

ಆರು ವೈರಿಗಳು. ಕಾಮ ಕ್ರೋಧ ಲೋಭಗಳುಮೊದಲ ಮೂರು ವೈರಿಗಳುಇದನು ಗೆದ್ದ ನಂತರಮೋಹ ಮದ ಮತ್ಸರ

ahoratra · ೩,೨೧೭ ವೀಕ್ಷಣೆಗಳು
ಓ ಭಗತ್ ರಾಜಗುರು ಸುಖದೇವ್
ಕವನ ಮಾರ್ಚ್ ೨೪

ಓ ಭಗತ್ ರಾಜಗುರು ಸುಖದೇವ್

ಕೊರಳು ಕೊಟ್ಟಿರಿ ಉರುಳಿಗೆ ನಗುತ ಉರುಳಿನಿಂದ ಬಿಡಿಸಲು ನಾಡನು ಓ ಅಮರ ಆತ್ಮಗಳೇ ಚೆಲುವ ನಾಡನು ಕಟ್ಟುವ ಸೊಗಸು ಕನಸನು ಕಾಣುತ ಬಲಿಗೈದಿರಿ ನಿಮ್ಮನೆ ಓ ಭಗತ್ ರಾಜಗುರು ಸುಖದೇವ್ ಬೆಲೆಯಿಲ್ಲ ಬಾರಿಗೆ ಇಂದು ಈ ನಾಡಲಿ

kadakolla05 · ೩,೨೧೭ ವೀಕ್ಷಣೆಗಳು

ಸ್ವಾತಿ-ಮುತ್ತು

ಕನ್ನಡಕ್ಕಾಗಿಬೆವರು ಸುರಿಸಿದ ಹೊತ್ತು;ಪ್ರತಿಕ್ಷಣಸ್ವಾತಿ-ಮುತ್ತು; ನಾನು ನನ್ನದು ಅಹಂ ಕಳೆಯಲಿ; ನಾವು ನಮ್ಮದು ಭಾವ ಬೆಳೆಯಲಿ;ಒಂಟಿ ಸಲಗಎನ್ನಿಸದೆ;ಶ್ರಮಿಕರ ಗುಂಪಲ್ಲಿರಲಿನಿನ್ನೆದೆ; ನಿನಗಾಗಿ ನಿನ್ನೊಳಿತಿಗಾಗಿ ಮಾಡಿದ್ದು ಯಶವಲ್ಲಯ್ಯ; ಕನ್ನಡಕ್...

vbamaranath · ೩,೨೧೭ ವೀಕ್ಷಣೆಗಳು

ಮಳೆ ಬಿಂದು

ಮಳೆ ಬಿಂದು ತಂತಿ ಮೇಲೆ ಕುಳಿತ ಮಳೆ ಬಿಂದುವಿಗೆ ಬೂಮಿ ಸೇರುವ ತವಕ , ಹನಿ ಹಳ್ಳವಾಗಿ,ಹಳ್ಳ ಕೊಳ್ಳವಾಗಿ ಮುತ್ತು ಚಿಪ್ಪಿನ ಒಳಗೂ ಅವಿತು ಸಮುದ್ರದಾಚೆಗಿನ ಊರು ಸೇರುವ ತವಕ.... ಬಿದ್ದ ಹನಿ ಮುತ್ತಾಗುತ್ತವೆ, ತುತ್ತಾಗುತ್ತವೆ,ಕಾವ್ಯ ಕನ್ನಿಕೆಕೆಯು...

pavithra prashanth · ೩,೨೧೭ ವೀಕ್ಷಣೆಗಳು

ಬದ್ಕಿದ್ದಾಗ್ಲೇ ಸಾಯೋದ್‍ ಹೇಗೆ?

ಸಾಯೋದ್ ಹೇಗಿರತ್ತೆ ಅನ್ನೋದ್ನ ತಿಳಿಯೋದ್ ಕಷ್ಟ ಇಲ್ಲ; ಕೇಡ್ಗಿತ್ತಿ ಹೆಂಡ್ತಿ; ಮೋಸ್ಗಾರ ಗೆಳೆಯ ಮಾತ್ಗೆದುರಾಡೋ ಬಂಟ, ಇಲ್ವೇ ಹಾವ್ ಹೊಕ್ಕ್ ಮನೇಲ್ವಾಸ; ಇಷ್ಟ್ರಲ್ ಯಾವ್ದ್ ಒಂದು ಸಿಕ್ಕಿದ್ರೂ ನಾವಿರುವಲ್ಲೇ ಗೊತ್ತಾಗತ್ತಲ್ಲ! ಸಂಸ್ಕೃತ ಮೂಲ (ಗರ...

ಹಂಸಾನಂದಿ · ೩,೨೧೩ ವೀಕ್ಷಣೆಗಳು
Eretmocera dioctis
ಛಾಯಾಗ್ರಹಣ ಪತಂಗ ಏಪ್ರಿಲ್ ೨೬

Eretmocera dioctis

ಪತಂಗಗಳ ಗುಂಪಿಗೆ ಸೇರಿದ ಈ ಕೀಟದ ವೈಜ್ಞಾನಿಕ ಹೆಸರು "Eretmocera dioctis". ಸುಮಾರು ೧ ಸೆ.ಮೀ.ನಷ್ಟು ಉದ್ದದ ಇದರ ಹೊಟ್ಟೆಯ ಭಾಗ ಕಿತ್ತಳೆ ಬಣ್ಣ, ರೆಕ್ಕೆಯ ಮುಂಭಾಗ ಕಂದು ಮತ್ತು ಹಳದಿ ಬಣ್ಣದಿಂದ ಕೂಡಿದ್ದರೆ, ಹಿಂಭಾಗ ಕಪ್ಪು ಬಣ್ಣದ ಕೂದಲಿನಂ...

ಪಾಲಚಂದ್ರ · ೩,೨೧೩ ವೀಕ್ಷಣೆಗಳು

ಕ್ಯಾಬರೆ ಚಲನ ಚಿತ್ರಗಳ ನೆನಪು

ಇತ್ತೀಚೆಗೆ ಟವಿ ಯಲ್ಲಿ ಬೆಂಗಳೂರು ಮೈಲ್ ಸಿನೆಮಾವನ್ನು ನೋಡಿದೆ. ಬೆಂಗಳೂರಿನ ಜಯನಗರದ ಹಳೆಯ ದೃಶ್ಯಗಳು ರಂಜಿಸಿದವು. ಚಿತ್ರದಲ್ಲಿ ರೈಲು ಪ್ರಯಾಣಿಕರಿಗೆ ಪ್ರಯಾಣದಲ್ಲಿ ವಹಿಸಬೇಕಾದ ಜಾಗ್ರತೆಗಳ ಕುರಿತು ಮನೋರಂಜನಯುಕ್ತವಾಗಿ ಚಿತ್ರಿಸಿದ್ದಾರೆ. ನನ್...

sadashivagowda · ೩,೨೧೩ ವೀಕ್ಷಣೆಗಳು