ಝೆನ್ ಕಥೆ ೩೪: ಜ್ಞಾನೋದಯ
ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?" ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು"
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೯ ಲೇಖನಗಳು
ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?" ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು"
ಕೊಕ್ಕರೆ ಕಥೆಒಮ್ಮೆ ಕೊಕ್ಕರೆಯೊಂದು ಕೆರೆಯಲ್ಲಿ ಮೀನುಗಳನ್ನು ಹೆಕ್ಕಿ ತಿನ್ನುತ್ತಿರುವಾಗ ಅಲ್ಲಿಗೆ ನರಿಯೊಂದು ಬಂತು. ಕೊಕ್ಕರೆ ಮೀನುಗಳನ್ನು ತಿನ್ನುತ್ತಾ ಸುಗ್ರಾಸ ಭೋಜನದಲ್ಲಿ ತೊಡಗಿರುವುದನ್ನು ಕಂಡು ನರಿಗೆ ಆಶೆಯಾಯಿತು. ಅದು ಕೊಕ್ಕರೆಯೊಂದಿಗೆ...
ರಾವಣನ ಮಕ್ಕಳು ರಾಮನ ಮಕ್ಕಳಿಗೆ ಹೊಡೆದದ್ದೊಂದು ಸುದ್ದಿ ಎಂದೂ ಎಲ್ಲಿಯೂ ಹೊಡೆಸಿಕೊಳ್ಳುವ ಜಾಯಮಾನದವರೀ ನಮ್ಮ ಮಕ್ಕಳು ದಾಂಡಿಗರಾದ ರಾವಣನ ಮಕ್ಕಳ ಮುಂದೆ ಕುಬ್ಜರಾಗಿ ಲವಲೇಶವೂ ಇಲ್ಲದಂತಾದರು ರಾಮನ ಮಕ್ಕಳು ಬದಿಯ ಬೀದಿಯಲಿ ತೋರಿಸಲಾರರು ಇವರ ಪೌರುಷ...
ಡಾ.ಯು.ಆರ್. ಅನಂತಮೂರ್ತಿಯವರ ಇತ್ತೀಚಿನ ಬರೆಹಗಳಿರುವ ಬ್ಲಾಗ್ ಋಜುವಾತು ಈಗ ಅಂತರಜಾಲದಲ್ಲಿ ಲಭ್ಯವಿವೆ. ಇಲ್ಲಿರುವ ಲೇಖನಗಳು ಅವರು ಪ್ರತೀ ವಾರ ಉದಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ಅಂಕಣ ಬರೆಹಗಳು.
ಉಪವಾಸ ಇರಬಹುದು , ಉಪದ್ರವ ತಾಳಲಾರದು. ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.
ಯುಗಾದಿ ಮರಳಿ ಬರುತಿದೆ................... ಕತ್ತಲು ಸರಿದು.. ಬೆಳಕು ಹರಿದು ಕನಸು ಮುಗಿದು ಮನಸು ಜಿಗಿದು ನೋವು ಮಂಜಿನ ಹಾಗೆ ಕರಗಿ ನಲಿವು ಬೆಳಕಿನ ಹಾಗೆ ಹರಿದು ಈ ಯುಗಾದಿಯು ನಿಮಗೆಲ್ಲಾ ವರ್ಷಪೂರ್ತಿ ಹರ್ಷ ತರಲೆಂದು ಆ ದೇವರನ್ನು ಪ್ರಾರ್ತಿಸ...
ಕಾಲೇಜು ಶುರುವಾಗೋದು ಒಂಬತ್ತು ವರೆಗೆ.. ಮಾಮೂಲಂಗೆ ಹಾಜರಾತಿ ತೆಗೆಯೋ ಸಮಯಕ್ಕೆ ಸರಿಯಾಗಿ ಹೋದೆ (ಹತ್ತು ಕಾಲಕ್ಕೆ) ನನ್ನ ಲಾಸ್ಟ್ ಬೆಂಚ್ ಗೆಳತಿಯರು ಕಾಯ್ತಾ ಇದ್ರು ನಂಗೋಸ್ಕರ.. ಮುಂದಿನ ಪಿರಿಯಡ್ ತುಂಬ ಬೋರಿಂಗ್. ಏನು ಮಾಡೋದು ಅಂತ ಯೋಚ್ನೆ ಮಾಡ...
http://dli.iiit.ac.in ತಾಣದಲ್ಲಿ ಪುಸ್ತಕದ ಹೆಸರುಗಳು ಈಗ ಕನ್ನಡದಲ್ಲಿ ಇವೆ . ತಪ್ಪು ತಪ್ಪಾಗಿದ್ದರೂ ಮೊದಲಿಗಿಂತ ಅನುಕೂಲಕರ ; ನೋಡಿದ್ದೀರಾ ?
ಆಗಸದಲ್ಲಿ ಮೋಡ ಮುಚ್ಚಿತ್ತು !!!ನನ್ನ ಕಣ್ಗಳು ಕಂಬನಿಯಿಂದ ಮಂಜಾಗಿತ್ತು.ಮನಸಿನ ಭಾವಕ್ಕೆ ಬಾನು ಕನ್ನಡಿ ಹಿಡಿದಂತಿತ್ತು.ಮಳೆ ಜೊತೆ ಕಣ್ಣೀರು ಕೂಡ ಧಾರೆಯಾಗಿ ಹರಿದಿತ್ತು.ಮೋಡಕ್ಕೂ ದುಃಖ ಆಗಿತ್ತೇನೋ ?? ಅಥವಾ ನನ್ನ ಕಣ್ಣೀರಿಗೆ ಉತ್ತರವಾಗಿತ್ತೋ ?...
ನಾನೊಂದು ಬೀಜ ಆಳಕ್ಕಿಳಿದ ಬೇರಿನಿಂದ ಬದುಕುಳಿದ ಮರದಲ್ಲಿ ಹುಟ್ಟು ಪಡೆದ ಕಾಯಿಯೊಳಗಿನ ಚಿಕ್ಕ ರೂಪ.
’ಗಜ’ ಚಿತ್ರದ ’ಜಲ ಜಲ ಜಲಜಾಕ್ಷಿ’ ಹಾಡಿನ ಸಾಹಿತ್ಯ. ಜಲ ಜಲ ಜಲ ಜಲಜಾಕ್ಷಿ ಮಿಣ ಮಿಣ ಮಿಣ ಮೀನಾಕ್ಷಿ ಕಮ ಕಮ ಕಮ ಕಮಲಾಕ್ಷಿ ಪಟ ಪಟ ಪಟ ಪಂಚರಂಗಿ ಬಾರೆ....... ಐತ್ತಲಕಡಿ, ಬಾರೆ........ ಲಗ್ನ ಹಾಕೂಮ ವಾಲ್ಗ ಊದ್ಸೂಮ ಊಟ ಹಾಕ್ಸೂಮ ಕಟ್ಟಿಕೋ ಕಟ್ಟ...
ಬೆಳಗ್ಗೆಯಿಂದ ಇದುವರೆಗೂ ಬರೆಯುತ್ತೇನೆ, ಬರೆಯಬೇಕೆಂದು ಅಂದುಕೊಂಡ ಲೇಖನಗಳನ್ನು ಬರೆಯಬೇಕೆಂದು ಕೂತರೂ ಆಗಲಿಲ್ಲ. ಬರೆದದ್ದು ಒಂದೆರಡು ಇಂಗ್ಲಿಷ್ ಬ್ಲಾಗುಗಳು, ಸಂಪದದಲ್ಲಿ ಮತ್ತೊಂದೆರಡು ಕವನ, ಬ್ಲಾಗ್ ಹಾಗೂ ಒಂದು ಟೆಕ್ ಸುದ್ದಿ. ಎಷ್ಟೋ ದಿನದಿಂದ...