ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೦ ಲೇಖನಗಳು

ಹಾಸ್ಯ ಅಕ್ಟೋ ೦೧

ಹನುಮಾನ್ - ಹಿಂದುವೋ? ಮುಸಲ್ಮಾನನೋ?

(ಮೂಲ: ಎಲ್ಲಿಯೋ ಕೇಳಿದ್ದು.) ನಿನ್ನೆ ಮೊನ್ನೆಯ ಮಾತು. ಪ್ರಧಾನಿ ಮನಮೋಹನ್ ಸಿಂಗ್‍ರವರ ಸರ್ಕಾರ ರಾಮಾಯಣ ನಡಿಯಲೇ ಇಲ್ಲ, ರಾಮ ಸೇತುವೆ ಇಲ್ಲವೇ ಇಲ್ಲ ಎಂದು ಸುಪ್ರೀಮ್ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು ನೀವೆಲ್ಲ ಕೇಳಿದಿರಷ್ಟೆ? ಮೊದಲೂ ಒಂದು ಬಾ...

ನವರತ್ನ ಸುಧೀರ್ · ೨,೯೩೩ ವೀಕ್ಷಣೆಗಳು
ಓದಿ
ಜನ ೨೫

"Urbanlads" ಎದುರಿಗೆ ನಿಂತ "DSR" !!!!!!!!!!!

Urbanlads ಏನು ಅಂತ ನಿಮಗೆಲ್ಲರಿಗೂ ತಿಳಿದಿದೆ. ಇದು ಕಂಗ್ಲಿಷ್ ಹಿಪ್ ಹಾಪ್ ಹಾಡುಗಳನ್ನು ತಂದು ಕೊಟ್ಟ ಒಂದು ಆಲ್ಬಮ್. ಇಷ್ಟು ದಿನ ಇವರ ವೃತ್ತಿಗೆ ಯಾವ ಎದುರಾಳಿಗಳು ಇರಲಿಲ್ಲ. ಆದರೆ ಈಗ, ಹೊಸದಾಗಿ "DSR" ಬರುತ್ತಿದೆ. DSR ಎಂದರೆ "DOWN SOUT...

divya hn · ೨,೯೩೩ ವೀಕ್ಷಣೆಗಳು
ಫೆಬ್ರ ೦೭

ವಿರಹಿ ಪ್ರೇಮಿಗಳ ಸಂಘದ ವಾರ್ಷಿಕೋತ್ಸವ

ಸಂಪದದಲ್ಲಿ ಹಳೆಯ ಬ್ಲಾಗುಗಳನ್ನು ಓದುತ್ತಿದ್ದಾಗ ಅಕಸ್ಮಾತಾಗಿ ಈ ಲೇಖನ ಸಿಕ್ತು... http://sampada.net/blog/ಅರವಿಂದ್/29/12/2008/15154 ಇದು ಪ್ರಾರಂಬವಾಗಿ ಒಂದು ವರ್ಶಕ್ಕಿಂತ ಹೆಚ್ಚಾಗಿದ್ದರು ಇದರ ವಾರ್ಷಿಕೋತ್ಸವ ಆಚರಿಸಬೇಕೆಂಬ ಆಲೋಚನೆಯ...

ಮಂಸೋರೆ · ೨,೯೩೨ ವೀಕ್ಷಣೆಗಳು
ಹಾಡು ಡಿಸೆಂ ೧೮

ಹಾಡು ಬೇಕಾಗೇತ್ರೀ....

ಶರಣ್ರೀ ಗೆಳೆಯರೆ, ಬಾಳ ದಿವಸದಿಂದ ನನಗ ಒಂದು ಹಾಡು ಬೇಕಾಗೇತಿ..ಅದು ಇಲ್ಲಿ ನನಗ ಸಿಗಬಹುದು ಅಂತ ತಿಳಿದೀನಿ.. ಹಾಡು ಹಿಂಗೈತಿ ನೋಡ್ರಿ... ಹೂವಂತ ಹೃದಯವನು ಹಿಂಡುವಿರೇಕೆ, ಹಾಲಂತ ಮನಸನ್ನು ಕಲಕುವಿರೇಕೆ ಜೇನಂತ ಪ್ರೀತಿಯನು ಕದಡುವಿರೇಕೆ...ಲಲಲಾ...

ಗಿರೀಶ ರಾಜನಾಳ · ೨,೯೩೨ ವೀಕ್ಷಣೆಗಳು

ಪ್ರಶಸ್ತಿಗಳು: ಅಪ್ಪ, ಮಗ

ಅಪ್ಪ ಮಗ ಇಬ್ಬರಿಗೂ ಪ್ರಶಸ್ತಿ ಬಂದರೆ ಆ ಕುಟುಂಬದವರ ಬಗ್ಗೆಯೇ ಗೌರವ ಮೂಡುತ್ತದೆ, ಅಲ್ವ? ಬಾಬಾ ಆಮ್ಟೆಯವರಿಗೆ ೧೯೮೫ ರಲ್ಲಿ ಮ್ಯಾಗ್ಸೆಸೆ ಲಭಿಸಿತ್ತು. ಈ ವರುಷ ಅವರ ಮಗ ಪ್ರಕಾಶ್ ಆಮ್ಟೆಗೆ ಈ ಪ್ರಶಸ್ತಿ. ಹೀಗೆ ಅಪ್ಪ ಮಕ್ಕಳಿಗೆ ದೊರಕಿದ ಗೌರವದ ಪ್...

ಹರಿ ಪ್ರಸಾದ್ ನಾಡಿಗ್ · ೨,೯೩೧ ವೀಕ್ಷಣೆಗಳು
ಅನುಭವ ಕಥನ ನವೆಂ ೨೮

ಪರಿವರ್ತನೆ

ಭೈರಪ್ಪನವರ ಕೆಲವು ಕೃತಿಗಳ ಮುನ್ನುಡಿಯಲ್ಲಿ ಈ ವಿಚಾರ ಓದಿದ ನೆನಪು.ಯಾವುದೋ ಒಂದು ವಿಚಾರ ಅವರ ಮನಸ್ಸಿನಲ್ಲಿ ಉಂಟಾಗಿ ,ಬಹುಕಾಲ ಚರ್ಚೆ ,ವಿಶ್ಲೇಷಣೆಗಳಾಗಿ,ಕೊನೆಗೆ ಕಥೆಯಾಗಿ ಮೂಡಿಬಂದಿರುವ ಬಗ್ಗೆ ತಿಳಿಸಿದ್ದಾರೆ.ಹೀಗೆ ಮನಸ್ಸಿನ ವಿಚಾರವನ್ನು ಹೊರ...

srikanth · ೨,೯೩೧ ವೀಕ್ಷಣೆಗಳು
ಆಗಸ್ಟ್ ೧೨

ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ

ಈ ವಿಷಯವಾಗಿ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಚರ್ಚೆ ನಡೆಯುತ್ತಿದೆ. ರಾತ್ರಿ ೧೧.೩೦ ರನಂತರ ’ಕಲಾವಿಧ’ ರಿಗೆ ತಮ್ಮ ’ಪ್ರತಿಭೆ’ ತೋರಿಸಲು ಅವಕಾಶಕೊಡಿ ಎಂದು ಕೆಲವರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಯಾರೋ ಕೆಲವು ವಿದೇಶೀಯರು...

ಮಾಧವ · ೨,೯೩೧ ವೀಕ್ಷಣೆಗಳು
ಮಾಹಿತಿ ಫಲಕ ಅಕ್ಟೋ ೦೧

ಸುದ್ದಿ ಪತ್ರದಲ್ಲಿ ಸ್ವಲ್ಪ ಬದಲಾವಣೆಗಳು

'ಸಂಪದ'ದ ಸದಸ್ಯರೆಲ್ಲರಿಗೂ ನಿನ್ನೆ ಎರಡು ಇ-ಪತ್ರಗಳು ಬಿತ್ತರಿಸಿ ಹೋದವು. ಎಲ್ಲರ ಮೇಯ್ಲ್ ಬಾಕ್ಸ್ ತುಂಬಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆ ಸಂಪದ ಸುದ್ದಿ ಪತ್ರವು ಮೇಯ್ಲಿಂಗ್ ಲಿಸ್ಟ್ ಮೂಲಕ ಬಿತ್ತರಿಸಲಾಗುವುದು. ಇದಕ್ಕೆ ಕಾರಣಗಳು ಬಹಳಷ್...

ಹರಿ ಪ್ರಸಾದ್ ನಾಡಿಗ್ · ೨,೯೩೦ ವೀಕ್ಷಣೆಗಳು
ಬೆಳಗು ಚಳಿ ಡಿಸೆಂ ೦೩

ಎದ್ದೇಳು ಮಂಜುನಾಥ, ಬೆಳಗಾಯಿತು...

ಇತ್ತೀಚೆಗೆ ರಾತ್ರಿ ತಡವಾಗಿ ಮಲಗೋದು ಶುರುವಾಗಿಬಿಟ್ಟಿದೆ. ಅದು ಇದು ಓದುತ್ತ, ಬರೆಯಲೇಬೇಕಾಗಿದ್ದನ್ನು ಬರೆಯುತ್ತ ಕೂತವನಿಗೆ ನಿದ್ದೆ ಬರುತ್ತಿದೆ ಅನ್ನಿಸಿದಾಗ ರಾತ್ರಿ ಒಂದೋ-ಎರಡೋ ಗಂಟೆಯಾಗಿರುತ್ತದೆ. ಹೀಗಾಗಿ ಬೆಳಿಗ್ಗೆ ಏಳುವಾಗ ಏಳಾಗಿರುತ್ತದೆ...

ಚಾಮರಾಜ ಸವಡಿ · ೨,೯೩೦ ವೀಕ್ಷಣೆಗಳು
ಜುಲೈ ೩೦

ಮುಂಬೈನ ಲೋಕಲ್ ಟ್ರೈನ್

ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿರುವೆ. ಇನ್ನೂ ಹೆಚ್ಚಿನ ಸ್...

tvsrinivas41 · ೨,೯೨೯ ವೀಕ್ಷಣೆಗಳು

ನರಕಕ್ಕೊಂದು ಸುಲಭದ ದಾರಿ

ಮರಗಳ ಕಡಿದು ಪಶುಗಳ ಕೊಂದುನೆತ್ತರ ಕೆಸರನು ಮಾಡಿದವರಿಗೂಸ್ವರ್ಗದ ಬಾಗಿಲು ತೆರೆದಿಹುದಾದರೆಮತ್ತಾರು ನರಕಕೆ ಹೋಗುವರು?ಸಂಸ್ಕೃತ ಮೂಲ - ಪಂಚತಂತ್ರದ ’ಕಾಕೋಲೂಕೀಯ’ ದಿಂದ:ವೃಕ್ಷಾಂಶ್ಚಿತ್ವಾ ಪಶೂನ್ಹತ್ವಾ ಕೃತ್ವಾ ರುಧಿರಕಾರ್ದಮಂ |ಯದ್ಯೇವಂ ಗಮ್ಯತೇ...

ಹಂಸಾನಂದಿ · ೨,೯೨೯ ವೀಕ್ಷಣೆಗಳು
ಡಿಸೆಂ ೦೮

ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? .....(ಕ.ಕ.ಕ-೩)

ಮೊದಲು ಚುಕ್ಕಿ ವಿಷಯ . ನಂತರ ಕಕಕ ವಿಷಯ. ನನ್ನ ಸಹೋದ್ಯೋಗಿ ಸುದರ್ಶನ್ ( ಅವ್ನೂ ನನ್ನ ಹಾಗೇ ಕಂಪ್ಯೂಟರ್ ಪ್ರೊಗ್ರ್ಯಾಮರ್ ) ಗಣಕಯಂತ್ರದ ಮುಂದೆ ತೆರೆಯ ಮೇಲೆ ಕಣ್ಣು ಕೀಲಿಸಿ ಕುಳಿತಿದ್ದ. ಏನ್ರೀ ಸಮಾಚಾರ ? ಅಂದೆ.

ಶ್ರೀಕಾಂತ ಮಿಶ್ರಿಕೋಟಿ · ೨,೯೨೯ ವೀಕ್ಷಣೆಗಳು