ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಡಿಸೆಂ ೦೭

ಕನ್ನಡದಿಂದ ಇಂಗ್ಲೀಷಿಗೆ Transliterate ಮಾಡುವ Software ಬಗ್ಯೆ ಮಾಹಿತಿ ಬೇಕು....

ಪ್ರಿಯ ಸಂಪದಿಗರೇ ನನಗೆ ಸದ್ಯ ಕನ್ನಡದಿಂದ ಇಂಗ್ಲೀಷಿಗೆ Transliterate ಮಾಡುವ Software (internet Based - FREE!!) ಬೇಕಾಗಿದೆ. ("ಗಣೇಶ" ಅಂತ ಟೈಪಿಸಿದರೆ GANESHA ಅಂತ Output ಬರಬೇಕು ಅಂಥಾದ್ದು) ಗೊತ್ತಿದ್ದವರು ದಯವಿಟ್ಟು ತಿಳಿಸಿ

Narayana · ೨,೭೨೪ ವೀಕ್ಷಣೆಗಳು
ಓದಿ
ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ?
ಜೂನ್ ೨೮

ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ?

೧. ಸಂಪದ ಮುಖ ಪುಟ ತೆರೆದುಕೊಂಡು "Login" ಕ್ಲಿಕ್ ಮಾಡಿ. ಇಲ್ಲಿ “Request new password” ಕ್ಲಿಕ್ ಮಾಡಿ. ೨. ನಿಮ್ಮ ಇ-ಮೇಯ್ಲ್ ವಿಳಾಸವನ್ನು ಬಾಕ್ಸ್ ನಲ್ಲಿ ಟೈಪ್ ಮಾಡಿ. ೩. CAPTCHA ಪ್ರಶ್ನೆಯ ಉತ್ತರವನ್ನು ಬಾಕ್ಸ್ ನಲ್ಲಿ ಸರಿಯಾಗಿ ಟೈಪ್...

ಸಂಪದ ನಿರ್ವಹಣೆ ತಂಡ · ೨,೭೨೩ ವೀಕ್ಷಣೆಗಳು
ಕನ್ನಡ ಜುಲೈ ೩೦

ಕಾಗೆ ಹಾರಿಸುವುದು...?

ಇತ್ತೀಚೆಗೆ ’ಕಾಗೆ ಹಾರಿಸುವುದು’ ಎಂಬ ಮಾತನ್ನು ಕೆಲವೆಡೆ ಕೇಳಿದ್ದೇನೆ . ಏನು ಹಾಗಂದ್ರೆ? ಇನ್ನು ಕೆಲವು ಹೊಸ ಉಕ್ತಿಗಳು ಇತ್ತೀಚೆಗೆ ಕೇಳಿದವು.. ಹೊಗೆ ಹಾಕಿಸಿಕೊಳ್ಳುವುದು/ಸನ್ಮಾನ ಮಾಡಿಸಿಕೊಳ್ಳುವುದು -- ಸಾಯುವ ಪ್ರಕ್ರಿಯೆಗೆ ಹೀಗೆ ಹೇಳುತ್ತಾ...

ಮಾಧವ · ೨,೭೨೧ ವೀಕ್ಷಣೆಗಳು
ಮಾರ್ಚ್ ೧೫

ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ

ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು ಲಿಬಿಯಾ ಬಿಡುವ ಮುನ್ನ ಅಲ್ಲಿ ಹೀಗೊಂದು ಕ್ರಾಂತಿಯಾಗಬಹುದೆಂದು ನಾನು...

ಉದಯ್ ಇಟಗಿ · ೨,೭೨೦ ವೀಕ್ಷಣೆಗಳು

ಗೂಗಲ್ ಇಲ್ಲದ ಸಮಯ

ಗೂಗಲ್ ಒಮ್ಮೆ ಒಂದು ವೆಬ್ಸೈಟಿನಲ್ಲಿ ಕಾಣುವ text box ಅಷ್ಟೇ ಆಗಿತ್ತು ನಮಗೆ. ಅದರಲ್ಲಿ ಟೈಪಿಸಿ ಕ್ಲಿಕ್ ಮಾಡಿದರೆ ಒಂದಷ್ಟು ಮಾಹಿತಿ ಹುಡುಕಿಕೊಡುತ್ತದೆ ಎಂಬುದು ಮನಸ್ಸಿನಲ್ಲಿರುತ್ತಿತ್ತು. ಆದರೆ ದಿನಕಳೆದಂತೆ ಗೂಗಲ್ ನಮ್ಮೆಲ್ಲರ ನಿತ್ಯ ಕಂಪ್ಯ...

ಹರಿ ಪ್ರಸಾದ್ ನಾಡಿಗ್ · ೨,೭೨೦ ವೀಕ್ಷಣೆಗಳು
ಚರ್ಚೆ ನವೆಂ ೧೭

ಏನಾಗಿದೆ ನಮ್ಮ ಹೆಣ್ಣುಮಕ್ಕಳಿಗೆ ?

ಮೊದಲೇ ಹೇಳಿಬಿಡುತ್ತೇನೆ,ಇದು ಬರೀ ಹೆಣ್ಣು ಮಕ್ಕಳಿಗೆ ಸ೦ಬ೦ಧಿಸಿದ್ದಲ್ಲ.ಹೆಣ್ಣುಮಕ್ಕಳು ಎ೦ದುಪಯೋಗಿಸಿರುವುದು ಕೇವಲ ಯುವ ಜನಾ೦ಗದ ಪ್ರತೀಕವಾಗಿ.ಮೊದಲರ್ಧ,ಮೊನ್ನೆ ನಡೆದ ಒ೦ದೆರಡು ಘಟನೆಯಲ್ಲಿ ಹುಡುಗಿಯರಿಗೆ ಸ೦ಬ೦ಧಿಸಿದ್ದು.ಮಿಕ್ಕವು ಎಲ್ಲರಿಗೂ ಸ೦...

ಹರೀಶ್ ಆತ್ರೇಯ · ೨,೭೨೦ ವೀಕ್ಷಣೆಗಳು
ಅಕ್ಟೋ ೨೨

ದೀಪಾವಳಿ ( ಕವನ )

ಬಂದಿದೆ ಬೆಳಕಿನ ದೀಪಾವಳಿ ಬೆಳಗಲು ಲೋಕ ಕಾಲವನು ಮೀರಿ ಆಧುನಿಕ ನರಕಾಸುರರ ಸಂಹರಿಸಿ ಜಗದ ಮೌಢ್ಯದ ಕತ್ತಲೆಯ ಓಡಿಸಿ ಹೃದಯದಲಿ ಜ್ಞಾನ ಜ್ಯೋತಿಯನು ಬೆಳಗಿಸಿ ಸೋಲು ಗೆಲುವಿನ ಬದುಕು ಲೆತ್ತದಾಟ ಸೋಲಿನ ಭಯದಲೂ ಗೆಲುವಿನ ಹಂಬಲ ಸಡೆದಿದೆ ಶಕುನಿಯ ಕುತಂತ್...

ಹನುಮಂತ ಅನಂತ ಪಾಟೀಲ · ೨,೭೨೦ ವೀಕ್ಷಣೆಗಳು
ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
ಲಿನಕ್ಸ್ ಮೇ ೧೪

ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್

ಎಲ್ಲರಿಗೂ ಫೋಟೋ ತಗೀಬೇಕು, ಅದನ್ನ ಎಡಿಟ್ ಮಾಡಿ ಎಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಬೇಕು ಅಂತ ಆಸೆ ಅಲ್ವಾ? ನಿಮ್ಮ ಕೆಲಸ ಸುಲಭ ಮಾಡ್ಲಿಕ್ಕೆ ಇಲ್ಲಿದೆ ನೋಡಿ GIMP (Gnu Image Manipulation Program) . ವಿಂಡೋಸ್ ನಲ್ಲಿ ಫೋಟೋ ಶಾಫ್ ನಲ್ಲಿ ಇದೆ...

ಓಂಶಿವಪ್ರಕಾಶ ಎಚ್ ಎಲ್ · ೨,೭೧೯ ವೀಕ್ಷಣೆಗಳು
ಹಾಸ್ಯ ಜೂನ್ ೧೧

ಪ್ರಾಣೇಶ ರಾಯರ ಮಂಗನ ಪ್ರಸಂಗ

ಪ್ರಾಣೇಶ ರಾಯರು ಎಂದರೆ ಬೀದಿಯಲ್ಲಿ ಇರೋರಿಗೆಲ್ಲಾ ವಸಿ ತಲೆ ನೋವೆ. ರೇಡಿಯೋ ಆಫ್ ಮಾಡಿದರು ಒದರುಕೊಳ್ಳುತ್ತದಲ್ಲಾ ಆ ರಿತಿ ಇವರು. ನಾನು ಬೆಳಗ್ಗೆ ಎದ್ದು ಸೇವಿಂಗ್ ಮಾಡಿ, ಸ್ನಾನ ಮಾಡಿ, ಪ್ಯಾಂಟ್, ಸರ್ಟು ಹಾಕ್ಕೊಂಡು, ಕೈಲ್ಲೊಂದು ಊಟದ ಚೀಲ ಮಡಿಕ...

komal · ೨,೭೧೯ ವೀಕ್ಷಣೆಗಳು

ಕಡೂರಿನ ದಿನಗಳು - ಶಂಕ್ರು ಅಂಗಡಿ!

ಶಂಕ್ರು, ಕೋಟೆ ಜನಗಳಿಗೆ (ಬ್ರಾಹ್ಮಣರೇ ಬಹುಪೈಕಿ) ಸಹಾಯವಾಗಲಿ ಅಂತ ತುಂಬಾ ದಿನದಿಂದ ಯೋಜನೆ ಹಾಕಿಕೊಂಡು ಕಡೆಗೊಂದು ಸಲ ಧಿನಸಿ ಅಂಗಡಿ ಶುರು ಮಾಡೇ ಬಿಟ್ರು. ಶುರು ಮಾಡುವ ಮುಂಚೆ ಎಲ್ಲರೂ ಸಲಹೆಗಳನ್ನು ಕೊಟ್ಟರೇ ಕೊಟ್ಟರು, ಆದರೆ ತುಂಬಾ ದಿನ ಬಾಳುವ...

ಡಾ: ಮೀನಾ ಸುಬ್ಬರಾವ್ · ೨,೭೧೭ ವೀಕ್ಷಣೆಗಳು
ಚಿಂತನೆ ಜುಲೈ ೨೪

ಶರಣರ ಬದುಕನ್ನು ಮರಣದಲ್ಲಿ ನೋಡು

ಹೀಗೊಂದು ಕೇಳ್ಮೆ ಕನ್ನಡದಲ್ಲಿ ಇದೆ. ನಾನು ಕೇಳಿದಪ್ರಕಾರ ಇದರರ್ಥ ಅವರಿಗೊದಗಿಬಂದ ಸಾವು, ಸನ್ನಿವೇಶಗಳು ಯಾತನಾರಹಿತ ಕ್ಷಣಗಳು ಅವರು ಹೇಗೆ ಬದುಕಿದರೆಂದು ಸೂಚಿಸುತ್ತದೆ ಎಂದು. ಸಾಮಾನ್ಯವಾಗಿ ಸಾವು ಮನುಷ್ಯನ ಜೀವನದಲ್ಲಿ ಭೌತಿಕವಾಗಿ ಅತ್ಯಂತ ನೋವಿ...

ಮಾಧವ · ೨,೭೧೭ ವೀಕ್ಷಣೆಗಳು
ಸಂತಸ

ಸಂತಸ

ನಮ್ಮ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ೧೫ ಕ್ಕೂ ಹೆಚ್ಚು ದಿನಗಳು ಆಚರಿಸಿದೆವು. ಕಬಡ್ಡಿ, ಲಗೋರಿ, ರಾಜ್ಯೋತ್ಸವ ರಿಲೇ ಮುಂತಾದ ಆಟಗಳ ಜೊತೆ, ರಂಗೋಲಿ, ಚಿತ್ರ ಬರೆಯುವ ಸ್ಪರ್ಧೆ ಗಳನ್ನು ಏರ್ಪಡಿಸಿದ್ದರು. ೨೭ ನೇ ತಾರೀಕಿನಂದು ರಾಜ್ಯೋತ್ಸವ ಆಚರಣೆ...

ಹಳ್ಳಿಮನೆ ಅರವಿಂದ · ೨,೭೧೭ ವೀಕ್ಷಣೆಗಳು