ಜನಪ್ರಿಯ ಪುಟಗಳು
Most Read · ೫೩,೭೨೩ ಲೇಖನಗಳು
ಕನ್ನಡ ಕುವರ ಕುಮಾರವ್ಯಾಸ ಭಾಗ=೨
ಕುಮಾರವ್ಯಾಸ ಭಾರತವು ಕಾವ್ಯಪ್ರೇಮಿಗಳಿಗೆ ರಸದೌತಣ.. ಕವಿಯೇ ಹೇಳಿಕೊಂಡಂತೆ ಕಾವ್ಯಕೆ ಗುರು. ಅದರಲ್ಲಾವುದಿಲ್ಲ? ಅರಸುಗಳು ಬಯಸಿದರೆ ಅವರಿಗೆ ಅತ್ಯಂತ ಪ್ರಿಯವಾದ ವೀರರಸವಲ್ಲಿದೆ.ವೇದಜ್ಞರಾದ ದ್ವಿಜರೋದಿದರೆ ಚತುರ್ವೇದಗಳ ಸಾರವನ್ನೇ ಅಲ್ಲಿ ಹೀರಿಬಿಡ...
ಕಿಟಕಿಯಲ್ಲಿ ಕಂಡಾತ
ಒಂದು ದಿನ ಮಧ್ಯಾಹ್ನ ಊಟ ಮುಗಿಸಿ ಕಿಟಕಿಯಾಚೆ ನೋಡುತ್ತಾ ಕುಳಿತಿದ್ದೆ. ಸ್ಥಳ: ಮುಂಬೈಯ ದಾದರ್‌ನಲ್ಲಿರುವ ಹಳೆಯ ಕಟ್ಟಡವೊಂದರ ಮೂರನೆಯ ಮಹಡಿ. ಕಿಟಕಿಯಿಂದ ಹೊರಕ್ಕೆ ನೋಡಿದರೆ ಅಹ್ಲಾದ ತರುವಂಥದ್ದೇನೂ ಅಲ್ಲಿರಲಿಲ್ಲ. ಆದರೆ ಒಳ್ಳೆಯ ಗಾಳಿ ಬರುತ್ತಿತ...
ನಾನು ಮತ್ತು ???
ಅವತ್ತು ಕಚೇರಿಯಿ೦ದ ಕೆಲಸ ಮುಗಿಸಿ ಹೊರಟಿದ್ದೇ ತಡವಾಗಿತ್ತು. ೯.೧೫ ಕ್ಕೆ ಬಸ್ ಇತ್ತು. ತಪ್ಪಿದರೆ ೧೦.೧೫ ಕ್ಕೆ ಇದ್ದಿದ್ದು. ಹಾಗಾಗಿ ಅವಸರದಲ್ಲಿ ಎಷ್ಟಾಗತ್ತೋ ಅಷ್ಟು ಪ್ಯಾಕ್ ಮಾಡ್ಕೊ೦ಡು (ನನ್ನನ್ನೇ) ಹೊರಟೆ. ಬಸ್ ಸ್ಟಾಪಿಗೆ ನಾನು ಹೋಗೋದಕ್ಕೂ...
ಪಬ್‌ಗೆ ಹೊರಟ ಚಲುವಿಯರೆ,
ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಫೆ.೧೪ ಈ ವರ್ಷದಿಂದ ಪ್ರೇಮಿಗಳ ದಿನದ ಬದಲು ಪಬ್ ದಿನವಾಗಿ ಆಚರಿಸಲ್ಪಡುವುದು. ಪಬ್ (ನಮಗೆ) + ವರಿ (ರಾಮಸೈನ್ಯಕ್ಕೆ)= ಪಬ್ರವರಿ. ಹುಡುಗೀರೆ, ‘ಪಬ್‌ಗೆ ಹೋಗೋಣ ಬನ್ನಿರೇ ರೇಣುಕಮ್ಮ ಹೇಳಿದಂತೆ ಮಾಡಿ...
ನಿಮ್ಮದು ಸ್ನೇಹವೋ? ಸಂಭಂದವೊ?
ಹೌದಲ್ಲ! ಮನುಷ್ಯನಿಗೆ ಒಂಟಿಯಾಗಿ ಬದುಕೋದಿಕ್ಕೆ ಸಾಧ್ಯವೇ ಇಲ್ಲ. ಸಹಜವಾಗಿಯೇ ಆತ ಇನ್ನೊಂದು ಜೀವಿಯೊಂದಿಗೆ ಸ್ನೇಹ ಹಸ್ತವನ್ನು ಚಾಚುತ್ತಾನೆ. ಕೆಲವೊಮ್ಮೆ ವ್ಯಾವಹಾರಿಕವಾಗಿಯೇ ಶುರುವಾಗುವ ಸಂವಹನ ನಂತರದ ದಿನಗಳಲ್ಲಿ ಪರಿಚಯ ಹೆಚ್ಚಾಗುತ್ತಿದ್ದಂತೆ...
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?
ಇತ್ತೀಚಿಗೆ ನಾನು ಕೆಲಸ ಮಾಡುವ ಯೂನಿವರ್ಷಿಟಿಯಲ್ಲಿ ಒಂದು ಘಟನೆ ಜರುಗಿತು. ಲಂಡನ್‍ನಲ್ಲಿ ಓದಿ ಬಂದ ನನ್ನ ಲಿಬಿಯನ್ ಅಧ್ಯಾಪಕ ಮಿತ್ರರೊಬ್ಬರು "Indian teachers are overqualified, but they are under skilled" ಅಂತ ನೇರವಾಗಿ ಆಪಾದಿಸಿದ...
ಕಿವಿಯ ಕಿತ್ತರಡಗಿತು ಹಾವಿನ ವಿಷ?
ಮನೆಯ ಸುತ್ತ ಹಾವು ಚೇಳುಗಳ ಭರಾಟೆ ಹಾಗೂ ಭೇಟಿ ಹೆಚ್ಚಾಗುತ್ತಿರುವಂತೆ ಎಲ್ಲೆಡೆ ಲೈಟು ಹಾಕಿಕೊಂಡು ಓಡಾಡುವುದಷ್ಟೇ ಅಲ್ಲದೆ ಮನೆಯೆದುರಿಗಿರುವ ಪಾರ್ಕಿನ ಮೇಲೂ ಒಂದು ನಿಗಾ ಇಡೋದು ಮನೆಯಲ್ಲಿ ಎಲ್ಲರಿಗೂ ಯಾರೂ ಹೇಳದೆಯೇ ರೂಢಿಯಾದಂತಾಗಿಬಿಟ್ಟಿದೆ.
ನಾನೋದಿದ ಪುಸ್ತಕ - ಕಲ್ಪನಾ ವಿಲಾಸ
ನಿನ್ನೇಯಷ್ಟೇ ರವಿ ಬೆಳಗೆರೆಯವರ ’ಕಲ್ಪನಾ ವಿಲಾಸ’ ಓದಿ ಮುಗಿಸಿದೆ.ಯಾವುದಾದರೂ ಪುಸ್ತಕ ಕೊಳ್ಳೊಣವೆ೦ದುಕೊ೦ಡು ಸುಮ್ಮನೇ ’ಬಿ.ಬಿ.ಸಿ’ ಹೊಕ್ಕವನಿಗೆ ಮೊದಲು ಕಣ್ಣಿಗೆ ಬಿದ್ದುದು ’ಕಲ್ಪನಾ ವಿಲಾಸ’.ಪುಸ್ತಕ ಕೊಳ್ಳುವಾಗ ಸಾಮಾನ್ಯವಾಗಿ ಅದರ ಬೆಲೆಯ ಬಗ್...
ಇನ್ನೆಷ್ಟು ಮೂಕ ನಾಯಕರ ಅಗತ್ಯ ನಮ್ಮ ಬಹಿಷ್ಕೃತ ಭಾರತ ಸಮಾಜಕ್ಕೆ ಇದೆಯೋ?
ಘಟನೆ-1 ಅದು 1927 ರಿಂದ 1932 ರ ವರೆಗಿನ ಕಾಲಾವಧಿ ಆ ವೇಳೆಗಾಗಲೇ ತಮ್ಮ ಬಹುಪಾಲು ವಿಧ್ಯಾಭ್ಯಾಸ ಮುಗಿಸಿ ಮೂಕ ನಾಯಕ, ಬಹಿಷ್ಕೃತ ಭಾರತ, ಪತ್ರಿಕೆಗಳನ್ನು ಆರಂಬಿಸಿದ್ದ ಅಂಬೆಡ್ಕರ್, ಕಾಂಗ್ರೇಸ್ಸಿನ ಸಭೆಯೊಂದರಲ್ಲಿ ಅಧ್ಯಕ್ಷರಾಗಿದ್ದ ಮೌಲಾನ ಅಬ್ದು...
ಮರಳಿ ಗೂಡಿಗೆ
ನಮಸ್ಕಾರ ಸಂಪದಿಗರೆ, 20 ತಿಂಗಳ ವಿದೇಶವಾಸ ಮುಗಿಸಿ, ಇದೀಗ ನಿಮಗೆಲ್ಲಾ ಹೇಳದೆ ನಾನು ದುಬೈನಿಂದ ನನ್ನೂರಾದ ಚೇರಂಬಾಣೆಗೆ (ಭಾರತ ರಾಷ್ಟ್ರದ, ಕರ್ನಾಟಕ ರಾಜ್ಯದ, ಕೊಡಗು ಜಿಲ್ಲೆಯ ಪುಟ್ಟ ಊರು) ಕಳೆದ ವಾರ ಬಂದು ತಲುಪಿದೆ. ತಿಳಿಸಲು ಅನಾನುಕೂಲವಾದುದ...
ಸಂಪದದ ಜನಪ್ರಿಯ ಪುಟಗಳು...
ಇಲ್ಲಿಯವರೆಗೂ ಹೆಚ್ಚು ಓದಲ್ಪಟ್ಟ ಸಂಪದದ ಪುಟಗಳ ಪಟ್ಟಿಯನ್ನು ಸದಸ್ಯರು ಇಲ್ಲಿ ವೀಕ್ಷಿಸಬಹುದು. ಪ್ರತಿ ದಿನದ ಜನಪ್ರಿಯ ಲೇಖನಗಳೊಂದಿಗೆ ಕಳೆದ ಒಂದೂವರೆ ವರ್ಷದಲ್ಲಿ ಹೆಚ್ಚು ಓದಲ್ಪಟ್ಟ ಪುಟಗಳ ಪಟ್ಟಿಯೂ ಲಭ್ಯ.