ಬಾಳಿಗೆ ಬೆಳಕು - ಶ್ರೀ ಶಂ.ಬಾ.ಜೋಶಿಯವರ ವಿಚಾರಗಳು
( ಹಿಂದೆ ಶಂಬಾರವರ ಯಾವುದೋ ಪುಸ್ತಕಗಳನ್ನು ( ಹೆಸರು ನೆನಪಿಲ್ಲ ) ಓದುತ್ತಿದ್ದಾಗ ನಾನು ಬರೆದಿಟ್ಟುಕೊಂಡ ಕೆಲವು ವಿಚಾರ ಇಲ್ಲಿವೆ)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೨೩ ಲೇಖನಗಳು
( ಹಿಂದೆ ಶಂಬಾರವರ ಯಾವುದೋ ಪುಸ್ತಕಗಳನ್ನು ( ಹೆಸರು ನೆನಪಿಲ್ಲ ) ಓದುತ್ತಿದ್ದಾಗ ನಾನು ಬರೆದಿಟ್ಟುಕೊಂಡ ಕೆಲವು ವಿಚಾರ ಇಲ್ಲಿವೆ)
ಈ ಜೂನ್ ಹದಿನಾರು ಅಪ್ಪಂದಿರ ದಿನಾಚರಣೆ. ಹೆಚ್ಚು ಬಾರಿ ನೇಪಥ್ಯದಲ್ಲೆ ಅಡಗಿರುವ, ಅಮ್ಮಂದಿರ ವೈಭವಿಕರಣದ ಹಿಂದೆ ಮಸುಕಾಗಿಬಿಡುವ ಪಾತ್ರವೆ ಹೆಚ್ಚು ಈ ಅಪ್ಪಂದಿರದು. ಇಲ್ಲವೆ ದರ್ಪ, ದೌಲತ್ತುಗಳ ಸೆರಗಡಿಯಲ್ಲಿ ಮರೆಯಾಗಿಬಿಡುವ ಚಿತ್ರಣಗಳಿಗೇನೂ ಕಡಿಮ...
ಶೈಲಜ ಸಂತೋಶ್ -ಉದಯ ಟಿ.ವಿ ಯ 'ಪರಿಚಯ' ಕಾರ್ಯಕ್ರಮದ ರುವಾರಿ, -ಅಪರೂಪದ ವ್ಯಕ್ತಿಯಾಗಿದ್ದರು ! ಉದಯ ಟಿ.ವಿ. 6 ತಿಂಗಳ ಕೆಳಗೆ 'ಪರಿಚಯ'ವೆಂಬ ಕಾರ್ಯಕ್ರಮವನ್ನು ಬೆಳಿಗ್ಯೆ ಬಿತ್ತರಿಸುತ್ತಿತ್ತು. ಸುಮಾರು 4 ವರ್ಷಕ್ಕೂ ಮೇಲ್ಪಟ್ಟು ಒಂದೇ ಸಮನೆ ನಡೆ...
'ಹಾಲಿನ ಕ್ರಾಂತಿಯ ಹರಿಕಾರ' ೯೦ ರ ಹರೆಯದ 'ಡಾ. ವರ್ಗಿಸ್ ಕುರಿಯನ್', ಗುಜರಾಥಿನ ನಾಡಿಯಾಡ್ ನ, ಪಟೇಲ್ ಯೂರೊಲಾಜಿಕಲ್ ಆಸ್ಪತ್ರೆಯಲ್ಲಿ ರವಿವಾರ, (೦೯-೦೯-೨೦೧೨) ಮುಂಜಾನೆ, ೧-೧೫ ಕ್ಕೆ ನಿಧನರಾದರು. ದೀರ್ಘಕಾಲದಿಂದ ಬಳಲಿದ್ದ ಕುರಿಯನ್, ತಮ್ಮ ಜೀವ...
ಹಿಂದೊಮ್ಮೆ ನಮ್ಮ ಸುನಿಲ ಜಯಪ್ರಕಾಶರು ___LINK_OPEN_href="http://www.sampada.net/article/5256#comment-10551" target="_blank" title="ಸುನಿಲ"___'ಊ' ವನ್ನು 'random' ಅರಿತದಲ್ಲಿ ಬಳಸಬಹುದೆಂದು ತೋರಿಸಿಕೊಟ್ಟಿದ್ದರು. ಇವತ್ತು...
ನನಗೊಬ್ಬ ಸರ್ದಾರ್ಜಿ ಸ್ನೇಹಿತ ಇದ್ದಾನೆ. ಹರ್ಪ್ರೀತ್ ಅಂತ. ನಾಲ್ಕು ತಿಂಗಳ ಹಿಂದೆ ಅವನ ಮನೆಯವರು ಬನ್ನೇರುಘಟ್ಟದಾಚೆಯ ಗೊಟ್ಟಿಗೇರೆ ಎಂಬಲ್ಲಿ ಹೊಸ ಮನೆಯೊಂದರಲ್ಲಿ ವಾಸಿಸ ತೊಡಗಿದರು. ಅಂದಿನಿಂದ ದಿನ ಬೆಳಗಾದರೆ ಅವನದೊಂದೇ ಗೋಳು. ಆಟೋಗಳು ಅವನ ಮನ...
ಡೆನ್ನಾನ ಡೆನ್ನಾನತುಳುನಾಡ ಸೀಮೆಡು ರಮರೊಟ್ಟು ಗ್ರಾಮೋಡುಗುಡ್ಡಾದ ಭೂತ ಉಂಡುಗೆ...ಅನ್ನೋ ಹಾಡಿನೊಂದಿಗೆ ದೂರದರ್ಶನದಲ್ಲಿ 'ಗುಡ್ಡದ ಭೂತ' ಅನ್ನೋ ಧಾರವಾಹಿ ಬರ್ತಿತ್ತು . ಆ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡು,ಅಲ್ಲಿಂದ ಕನ್ನಡ ಹಿರಿತೆ...
ನೀನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು, ಮಾಗೀಲ್ ಉಲ್ ಮೇಲ್ ಮಲಗಿದ್ದಂಗೆ ಮಂಜು, ಮಾಗಿ ಮುಗ್ತು, ಬೇಸ್ಗೆ ನುಗ್ತು, ಇದ್ಕಿದ್ದಂಗೆ ಮಾಯ್‌ವಾಗೋಯ್ತು ಮಂಜೂ.... ನಂಗು-ನಿಂಗು ಎಂಗಾಗೋಯ್ತು ನಂಜು...
ವಿಕಿಪೀಡಿಯದಲ್ಲಿರುವ [kn:ಕುವೆಂಪು|ಕುವೆಂಪುರವರ] ಲೇಖನ ಎಡಿಟ್ ಮಾಡುವಾಗ ಬಂದ ಸಂಶಯವಿದು. ಮೊನ್ನೆ ಮೊನ್ನೆಯವರೆಗೂ ಆಂಗ್ಲ ವಿಕಿಪೀಡಿಯದಲ್ಲೂ ಹಿರೇಕೊಡಿಗೆ ಶಿವಮೊಗ್ಗ ಜಿಲ್ಲೆಗೆ ಸೇರಿದ್ದೆಂದು ಬರೆದಿದ್ದರು.
ಇಂದು ಬೆಳಗ್ಗೆ ಎರಡು ವಜ್ರಗಳು ದೊರಕಿದ್ದವು ನನಗೆ. ಒಂದು ನಾಕು ಕ್ಯಾರಟ್, ಒಂದು ಎರಡು ಕ್ಯಾರಟ್. ಹೋಗಿ ಎತ್ತಿಕೊಳ್ಳುವಷ್ಟರಲ್ಲಿ, ಹಾಳು ಸೂರ್ಯ ಮೇಲೆ ಬರತೊಡಗಿದ ;)
ಕಂಪೆನಿಗೆ ಬೆಂಕಿ ಬಿದ್ದಾಗ ಏನೆಲ್ಲಾ ಆಗುತ್ತೆ ಅಂತ ಹೇಳೋ ಒಂದು ಮಿಂಚೆ ಬಂದಿತ್ತು.