ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಏಪ್ರಿಲ್ ೨೮

ವ್ಯಾಕರಣದೋಷ

ಸಾಮಾನ್ಯವಾಗಿ ಪ್ರಜಾವಾಣಿ, ಕನ್ನಡಪ್ರಭ ಇತ್ಯಾದಿ ಹಾಗೂ ದೂರದರ್ಶನ ವಾಹಿನಿಗಳಾದ ಕಸ್ತೂರಿ, ಉದಯ, ಈಟಿವಿ ಮಾಡುವ ಸಾಮಾನ್ಯ ತಪ್ಪುಗಳು ಜನಾರ್ಧನ ತಪ್ಪು ಜನಾರ್ದನ ಸರಿ ಕೂಲಂಕುಷ ತಪ್ಪು ಕೂಲಂಕಷ ಸರಿ ಸೃಷ್ಠಿ, ದೃಷ್ಠಿ ತಪ್ಪು ಸೃಷ್ಟಿ, ದೃಷ್ಟಿ ಸರಿ...

Anantha Krishna K S · ೨,೭೫೩ ವೀಕ್ಷಣೆಗಳು
ಓದಿ
ಚಿಂತನೆ ಆಗಸ್ಟ್ ೦೫

ವಚನ ಚಿಂತನ:೧೦: ದೇವರ ಹಂಗೇಕೆ?

ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು ಜೀವ ಹೋದಡೆ ಸಾಯಿ ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ ನಮ್ಮ ಪಾಲಿಗೆ ಬಂದ ಕಾಯಕ ಯಾವುದಾದರೂ ಸ...

ಓ. ಎಲ್. ನಾಗಭೂಷಣ ಸ್ವಾಮಿ · ೨,೭೫೨ ವೀಕ್ಷಣೆಗಳು
ಫೆಬ್ರ ೧೨

ರಂಗ್ ದೇ ಬಸಂತಿ

ಇದು ಸಿನೆಮಾ ವಿಮರ್ಶೆ ಮಾಡುವ ಪ್ರಯತ್ನ ಅಲ್ಲ. 'ರಂಗ್ ದೇ ಬಸಂತಿ' ನಾನು ಇತ್ತೇಚೆಗೆ ನೋಡಿದ ಒಂದು ಒಳ್ಳೆಯ ಚಲನಚಿತ್ರ.ಸ್ಯೂ(Sue), ತನ್ನ ಅಜ್ಜನ ಡೈರಿಯನ್ನು ಆಧಾರವಾಗಿಟ್ಟುಕೊಂಡು ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಕ್ರಾಂತಿಕಾರಿಗಳ ಕ...

ಶಿವ · ೨,೭೫೨ ವೀಕ್ಷಣೆಗಳು
ಛದ್ಮವೇಷ ಸ್ಪರ್ಧೆ
ಡಿಸೆಂ ೧೫

ಛದ್ಮವೇಷ ಸ್ಪರ್ಧೆ

ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಜ್ಞಾ ಭಾರತಿ ವಿದ್ಯಾ ಮಂದಿರದಲ್ಲಿ ಕನಕಜಯಂತಿಯ ಅಂಗವಾಗಿ ನಡೆಸಿದ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು

ಸದಾನಂದ · ೨,೭೫೨ ವೀಕ್ಷಣೆಗಳು
Feedback ಆಗಸ್ಟ್ ೦೮

ನನ್ನ ಲೇಖನಗಳ ಯಾದಿ

ನಾನು ಲಾಗಿನ್ ಆದಾಗ ಬಲಗಡೆ recent posts ಎಂಬ ತಂತು ಇದೆ. ಅದನ್ನು ಕ್ಲಿಕ್ ಮಾಡಿದಾಗ ಅದು ಸಂಪದ ತಾಣದಲ್ಲಿ ಇತ್ತೀಚೆಗೆ ಸೇರಿಸಲಾದ ಲೇಖನಗಳ ಯಾದಿ ನೀಡುತ್ತದೆ. ಇದೇನೋ ಸರಿಯೇ. ನನ್ನ ಲೇಖನಗಳನ್ನು ಮತ್ತು ಅವುಗಳಿಗೆ ಇತರರು ನೀಡಿದ ಟೀಕೆಗಳನ್ನು ಓ...

pavanaja · ೨,೭೫೧ ವೀಕ್ಷಣೆಗಳು

ಹಾಡಿ ನ್ಯಾಯದ ಬಂಟರು

ವಿಶಾಲ ರಾಜಮಾರ್ಗದ ಮೇಲೆ ಓಡಾಡುತಿಹ ಜನರು ಸರತಿಯಂತೆ ಒಬ್ಬರ ಹಿಂದೆ ಒಬ್ಬರು ವೇಗವಾಗಿ ಅರಾಮವಾಗಿ ಎಲ್ಲೆಲ್ಲೂ ಅವರೇ ಅಂಗಡಿ ಮುಂಗಟ್ಟುಗಳೆಲ್ಲ ಅಲ್ಲಿಯೇ ಮನೆ ಕೊಳ್ಳ ಬಂಗಲೆ ಎಲ್ಲವೂ ನಾಳಿನ ಚಿಂತೆಯೂ ಇಲ್ಲದೇ ಆರಾಮವಾಗಿದ್ದಾರೆ ಇವರು ಪಕ್ಕದ ಜೀಬ್ರಾ...

ಬೆಳ್ಳಾಲ ಗೋಪೀನಾಥ ರಾವ್ · ೨,೭೫೧ ವೀಕ್ಷಣೆಗಳು

ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )

ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು . ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ ! ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ ವಿಂಡೋಸ್ ಬಳಸುವ ಬದಲು ಇದನ್...

ಶ್ರೀಕಾಂತ ಮಿಶ್ರಿಕೋಟಿ · ೨,೭೫೧ ವೀಕ್ಷಣೆಗಳು
ನಾಟಕ ಮಾರ್ಚ್ ೧೧

ಮೃಗತೃಷ್ಣ.. ’ಮಣ್ಣ್ ದ ಲೆಪ್ಪು’

ಮುಂಬಯಿಯ ಸುಪ್ರಸಿದ್ಧ ಸಂಸ್ಥೆ ಕರ್ನಾಟಕ ಸಂಘದ ’ಕಲಾಭಾರತಿ’ ತಂಡವು ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರಸ್ತುತ ಪಡಿಸುತ್ತಿರುವ ಒಂದು ವಿಶೇಷ ನಾಟಕದ ಹೆಸರು ’ಮೃಗತೃಷ್ಣ’. ಖ್ಯಾತ ಲೇಖಕಿ ವಸುಮತಿ ಉಡುಪರು ಈ ನಾಟಕವನ್ನು ರಚಿಸಿದ್ದಾರೆ. ಅತ್ಯಂತ ಸರ...

ಅವಿನಾಶ್ ಕಾಮತ್ · ೨,೭೪೯ ವೀಕ್ಷಣೆಗಳು
ಸೆಪ್ಟೆಂ ೨೭

ಅನುವಾದ ಅಕಾಡೆಮಿ ಏನು ಮಾಡಬಹುದು?

ಗೆಳೆಯರೆ, ಇಂದು ಪತ್ರಿಕೆಗಳಲ್ಲಿ ಅನುವಾದ ಅಕಾಡೆಮಿಯನ್ನು ಕರ್ನಾಟಕ ಸರ್ಕಾರ ಆರಂಭಿಸಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಸನುವಾದಕ್ಕಾಗಿಯೇ ಅಕಾಡೆಮಿಯೊಂದು ಸ್ಥಾಪನೆಗೊಂಡಿರುವುದು, ಬಹುಶಃ ಭಾರತೀಯ ಭಾಷೆಗಳಲ್ಲಿ ಇದೇ ಮೊದಲು.

ಓ. ಎಲ್. ನಾಗಭೂಷಣ ಸ್ವಾಮಿ · ೨,೭೪೮ ವೀಕ್ಷಣೆಗಳು
ಪ್ರಚಲಿತ ಜೂನ್ ೦೬

ನೀನಾರಿಗಾದೆಯೋ ಎಲೆ ಮಾನವ!

"ಕಷ್ಟಗಳು ಮನುಷ್ಯನಿಗೆ ಬಾರದೇ ಮರಕ್ಕೆ ಬರುವುದೆ?" ಎಂಬ ಸಾಂತ್ವಾನದ ನುಡಿ ನಾವೆಲ್ಲಾ ಪದೇಪದೇ ಕೇಳಿದ್ದೆವಷ್ಟೆ. ಆದರೆ ಹಾಗೆ ಯಾರಾದರೂ ಮಾತನಾಡಿದರೆ ನನಗೆ ತುಂಬಾ ಕೋಪವೂ ಬ್ರುತ್ತದೆ ಹಾಗೂ ದುಃಖವೂ ಆಗುತ್ತದೆ. ಕಾರಣ ಇಷ್ಟೆ. ಆ ರೂಢಿಮಾತು ಎಳ್ಳಷ್...

shylaswamy · ೨,೭೪೮ ವೀಕ್ಷಣೆಗಳು
ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ 'ಸ್ವರಲೀನ'
ಜನ ೨೩

ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ 'ಸ್ವರಲೀನ'

ಸ್ವರಾಧಿರಾಜ, ನಾದ ಭಾಸ್ಕರ, ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಇಂದು ಬೆಳಿಗ್ಗೆ ೮.೧೫ಕ್ಕೆ ಭೈರವಿ ರಾಗ ಹಾಡುವುದರೊಂದಿಗೆ ಬದುಕಿನ ಕಛೇರಿಗೆ ಇತಿಶ್ರೀ ಹಾಡಿದರು. ಪಂಡಿತ್ ಜೀ ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಡಯಾಬಿಟ...

harshavardhan v. sheelavant · ೨,೭೪೭ ವೀಕ್ಷಣೆಗಳು