ಮರೆವೆನೆಂತು ಅ.ರಾ.ಸೇ. ಅವರ ಹಾಸ್ಯವನು ?
ಹಾಸ್ಯ ಸಾಹಿತಿ ಶ್ರೀಯುತ ಅ.ರಾ.ಸೇ. ಅವರ ಲೇಖನಗಳೆಂದರೆ ನನಗೆ ಪಂಚ ಪ್ರಾಣ. ಸುಮಾರು ೨೫ ವರ್ಷಗಳಿಂದ ಅವರ ಲೇಖನಗಳನ್ನು ಗಮನಿಸುತ್ತಿದ್ದೇನೆ. ಪ್ರಜಾವಾಣಿ/ಉದಯವಾಣಿ ದೀಪಾವಳಿ ಮತ್ತು ಸುಧಾ ಉಗಾದಿ ವಿಶೇಷಾಂಕ ಕೈಗೆ ಬಂದ ಕೂಡಲೇ ಪರಿವಿಡಿಯಲ್ಲಿ ಅವರ ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೨೩ ಲೇಖನಗಳು
ಹಾಸ್ಯ ಸಾಹಿತಿ ಶ್ರೀಯುತ ಅ.ರಾ.ಸೇ. ಅವರ ಲೇಖನಗಳೆಂದರೆ ನನಗೆ ಪಂಚ ಪ್ರಾಣ. ಸುಮಾರು ೨೫ ವರ್ಷಗಳಿಂದ ಅವರ ಲೇಖನಗಳನ್ನು ಗಮನಿಸುತ್ತಿದ್ದೇನೆ. ಪ್ರಜಾವಾಣಿ/ಉದಯವಾಣಿ ದೀಪಾವಳಿ ಮತ್ತು ಸುಧಾ ಉಗಾದಿ ವಿಶೇಷಾಂಕ ಕೈಗೆ ಬಂದ ಕೂಡಲೇ ಪರಿವಿಡಿಯಲ್ಲಿ ಅವರ ಹ...
ಸ್ವರಾಧಿರಾಜ, ನಾದ ಭಾಸ್ಕರ, ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಇಂದು ಬೆಳಿಗ್ಗೆ ೮.೧೫ಕ್ಕೆ ಭೈರವಿ ರಾಗ ಹಾಡುವುದರೊಂದಿಗೆ ಬದುಕಿನ ಕಛೇರಿಗೆ ಇತಿಶ್ರೀ ಹಾಡಿದರು. ಪಂಡಿತ್ ಜೀ ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಡಯಾಬಿಟ...
ಹಕ್ಕಬುಕ್ಕರು ಸ್ಥಾಪಿಸಿದ ಕನ್ನಡ ನಾಡು ಕುಲ ಪುರೋಹಿತರ ಕನಸಿನ ಬೀಡು ಹೆಮ್ಮೆಯ ವಿಜಯನಗರದ ದ್ಯೋತಕ ಅಂದು ಆಗಿದ್ದ ವಿಶಾಲ ಕರ್ನಾಟಕ ಹೊಯ್ಸಳ ಬೆಳೆಸಿದ ಬೇಲೂರು ಅರಸರಾಳಿದ ಮೆಚ್ಚಿನ ಮೈಸೂರು ಹೊಸೂರು ಕಾಸರಕೋಡುಗಳ ತವರು ಸೋಲಾಪುರ ಆದೋನಿಗಳು ಪ್ರಿಯರು...
ನಮಸ್ಕಾರ, ನನ್ನ ಬಳಿ ಕನ್ನಡದ ಹೊಸ ಓಪನ್ ಟೈಪ್ ಫಾಂಟ್ ಇಲ್ಲದ ಕಾರಣ ಕೆಲವು ಅಕ್ಸ್ಶರ ಗಳು ತಪ್ಪಾಗಿ ಬರುತ್ತಿವೆ. ದಯವಿಟ್ಟು ಪರಿಹಾರ ತಿಳಿಸಿ.
___LINK_OPEN_href="http://vijaykarnatakaepaper.com/epaper/pdf/2009/01/08/20090108a_011101002.jpg" target="_blank" title="ವಿಕ"___ರಾಜು ಬನ್ ಗಯಾ ಬಂಡಲ್‌ಮನ್ -------------------------------------------------...
ನಮ್ಮ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎ.ಬಿ.ವಿ.ಪಿ ಹಮ್ಮಿಕೊಂಡ "ಸೃಷ್ಠಿ-೨೦೦೯" *******************************************************************
radiation ಗೆ ವಿಕಿರಣ ಸರಿಯಾದ ಪದವೆ? ವಿಕಿರಣ ಅಂದ್ರೆ ವಿಶೇಶ ಕಿರಣ? ....ಅಂದ್ರೆ ಇಂಗ್ಲಿಸಿನಲ್ಲಿ ಅದು special rays ಅಂತ ಆಗಬೇಕಿತ್ತು.
naanu blogspot nalli matte Lj nalli blog madddiene adre sampada nalli idu modalaneyadu. nanu baraha na download maadi kannada lipi nalli blog madabeku. :) idu test blog iddahage:)
ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿಸಂಜೆ ಬಾನಿನ ಮೇಘ ಉಸಿರಿತಲ್ಲಾಬಲ್ಲೆ ಮನದಾ ವ್ಯಥೆಯ ಆಸರೆಯ ಅಭಿರುಚಿಯಇಹುದು ಸನಿಹದೆ ಸುದಿನ ಪರ್ವವೆಲ್ಲಾ //೧//ನಿನ್ನ ಉಸಿರಿನ ಕಂಪು ಬೆರೆಯೆ ಗಾಳಿಯ ತಂಪುತೇಲಿಸುತ್ತಿದೆ ನನ್ನ ಮತ್ತಲಿಂದೂಮನದ ಕಡಲಿನ ಮೇ...
ರಚನೆ: ಕೆ.ಎಸ್. ನರಸಿಂಹಸ್ವಾಮಿ ಕವನ ಸಂಕಲನ: ಮೈಸೂರು ಮಲ್ಲಿಗೆ ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ
ಉತ್ಸಾಹ ನನ್ನಲ್ಲಿ ಜಾಸ್ತೀನೋ ನಿನ್ನಲ್ಲಿ ಜಾಸ್ತೀನೋ ಅಂತಾ ಕಾರಂಜಿಗೆ ಸವಾಲು ಹಾಕೋ ಹುಡ್ಗಿ ಹಾಪ್ ಕಾಮ್ಸ್, ತಾಜಾ ಹಣ್ಣಿನ ರಸ ಮಾರಾಟಕ್ಕೆ ತಯ್ಯಾರಾಗಿ ಕೆಲಸದ ನಂತರ ಕೊಂಚ ವಿಶ್ರಾಂತಿ, ಮಾತುಕತೆ