ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

kavana kavana ಮಾರ್ಚ್ ೩೦

ನೀನೆ, ಕವಿತೆಗೆ ಸ್ಫೂರ್ತಿ ನೀನೆ

ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು ಎರಡೂವರೆ ದಶಕದಿಂದ ನನ್ನ ಮುತ್ತಿಗಾಗಿ ಕಾಯುತ್ತಿರುವ ನಿನ್ನ ಕೆನ್ನೆಗಳು ಸ್ಪೂರ್ತಿಯಾಗಬಹುದು ಕೆನ್ನೆಗೆ ಮೊದಲು ಮು...

Vರ ( Venkatesha ರಂಗಯ್ಯ ) · ೨,೭೨೯ ವೀಕ್ಷಣೆಗಳು
ಓದಿ
ಚಿಂತನೆ ಫೆಬ್ರ ೧೬

ಒಳ್ಳೆಯ ಸಂಸ್ಕೃತ ಸುಭಾಷಿತಗಳು ೧೬-೧೮

೧೬. ಪಾಪಾನ್ನಿವಾರಯತಿ ಯೋಜಯತೀ ಹಿತಾಯ ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ | ಆಪದ್ಗತಂ ಚ ನ ಜಹಾತಿ , ದದಾತಿ ಕಾಲೇ

ಶ್ರೀಕಾಂತ ಮಿಶ್ರಿಕೋಟಿ · ೨,೭೨೮ ವೀಕ್ಷಣೆಗಳು
ಚಪ್ಪಲಿ (ಪಾದುಕೆ ) ಏನು ನಿನ್ನ ಮಹಿಮೆ ?
ಅನಿಸಿಕೆ ಏಪ್ರಿಲ್ ೩೦

ಚಪ್ಪಲಿ (ಪಾದುಕೆ ) ಏನು ನಿನ್ನ ಮಹಿಮೆ ?

ಇಂದು ನಮ್ಮೂರಿನಲ್ಲಿ ಚುನಾವಣೆ , ಕಾರಣಾಂತರಗಳಿಂದ ನನಗೆ ಹೋಗಲಾಗಿಲ್ಲ , ಅದರ ಬಗ್ಗೆಯೇ ಯೋಚಿಸುತ್ತಾ ಕುಳಿತಿದ್ದಾಗ ಒಂದು ವಿಷಯ ತಲೆಯಲ್ಲಿ ಬಂತು ಅದನ್ನೇ ನಿಮ್ಮಲ್ಲಿ ಹಂಚಿಕೊಂಡಿದ್ದೇನೆ .ಈ ಬಾರಿ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಪಡೆದದ್ದು ಯಾರು...

ವಿನಯ · ೨,೭೨೮ ವೀಕ್ಷಣೆಗಳು
ಅಧರ್ಮೀಯರಾಗುವುದೇ ದಾರಿ
ಜನ ೩೧

ಅಧರ್ಮೀಯರಾಗುವುದೇ ದಾರಿ

-೧- ಧರ್ಮ ಅಂದರೆ ಏನು? ಧರ್ಮ ನಮ್ಮ ಬದುಕಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ? ಸಾಮೂಹಿಕವನ್ನು ಮತ್ತು ವಯ್ಯಕ್ತಿಕವನ್ನು ಅದು ಹೇಗೆ ರೂಪಿಸುತ್ತದೆ? ಈ ಕೆಲವು ಪ್ರಶ್ನೆಗಳು ನಮ್ಮ ಸುತ್ತ ಆಗಾಗ ಏಳುತ್ತವೆ. ಧರ್ಮ ಅಂದರೆ ದೇವರ ಅಥವಾ ಒಂದು ಅತಿಭೌತಿಕ...

ಅನಿವಾಸಿ · ೨,೭೨೮ ವೀಕ್ಷಣೆಗಳು
ಒಗಟುಗಳು ಫೆಬ್ರ ೨೦

ನಾಯಿಂದನ ಇಕ್ಕಟ್ಟು

ಒಂದೂರಿನಲ್ಲಿ ಒಬ್ಬ ನಾಯಿಂದ ಇದ್ದ, ಆ ಊರಿಗೆಲ್ಲ ಒಬ್ಬನೆ ನಾಯಿಂದ. ಯಾರಿಗೆ ತಲೆ ಗಡ್ಡಗಳಾಗಬೇಕಾದರೂ ಇವನ ಅಂಗಡಿಗೆ ಬರಬೇಕು, ಇಲ್ಲ ಅವರಾಗಿಯೆ ಮಾಡಿಕೊಳ್ಳಬೇಕು. ನಮ್ಮ ಈ ನಾಯಿಂದ ಒಂದು ವ್ರತ ತೊಟ್ಟಿದ್ದ: ತಾನು ಕ್ಷೌರ ಮಾಡಬೇಕಾದರೆ ಅದು ತಾವೇ ಮಾ...

ಜೀವೆಂ · ೨,೭೨೫ ವೀಕ್ಷಣೆಗಳು
** ಅಯ್ಯೋ ನನ್ನ ಕಸ್ತೂರಿ ಕನ್ನಡವೇ......! **

** ಅಯ್ಯೋ ನನ್ನ ಕಸ್ತೂರಿ ಕನ್ನಡವೇ......! **

ಬೆಂಗಳೂರಿಗೆ ಹೋಗಿ ಯಾರನ್ನಾದರು ಮನೆಯ ವಿಳಾಸ ಅಥವ ದಾರಿ ಬಗ್ಗೆ ಕೇಳಿ. ನಿಮಗೆ ಸಿಗುವ ಉತ್ತರ, "ನೋಡಿ ಸಾರ್, ಸ್ಟ್ರೈಟ್ ಹೋಗಿಬಿಡಿ, ಸೆಕೆಂಡ್ ಲೆಫ್ಟ್ ತೊಗೊಳ್ಳಿ, ಅಲ್ಲಿಂದ ಜಷ್ಟ್ ಫೈವ್ ಮಿನಿಟ್ ವಾಕ್ ಮಾಡಿ ನೆಕ್ಸ್ಟ್ ಒಂದು ಸರ್ಕಲ್ ಸಿಗುತ್ತೆ....

kadakolla05 · ೨,೭೨೫ ವೀಕ್ಷಣೆಗಳು
ಕವನ ಏಪ್ರಿಲ್ ೨೫

ಮಳೆ

ಬಾನಲ್ಲಿ ಗುಡುಗಿದನು ಮೇಘರಾಜ ಭೂಮಿಯ ಜೊತೆ ಮಾತನಾಡಬಯಸಿ ಹುಡುಗಾಟದ ಹುಡುಗಿಯವಳು ಮರುನುಡಿಯಲಿಲ್ಲ ಕೇಳಲೇ ಇಲ್ಲವೆಂಬಂತೆ ನಟಿಸಿ ಮಲಗಿರುವಳೇನೋ ಎಚ್ಚರಗೊಳಿಸೋಣವೆಂದು ಕಳುಹಿಸಿದನವ ಮಿಂಚೆಂಬ ಬೆಳಕು ಆದರೆ ಅದೂ ನೀಡಲಿಲ್ಲ ಭೂಮಿಯ ನಟನೆಗೆ ಯಾವುದೇ ತೊ...

ಇಂದುಶ್ರೀ · ೨,೭೨೫ ವೀಕ್ಷಣೆಗಳು
ಜನ ೧೯

ಕರ್ನಾಟಕ ಕ್ರಿಕೆಟ್ - ೬

ರೋಲಂಡ್ ಬ್ಯಾರಿಂಗ್ಟನ್: ತನ್ನ ೧೯ನೇ ವಯಸ್ಸಿನಲ್ಲಿ ೧೯೯೯-೨೦೦೦ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು ೧೦೬ ಓಟಗಳನ್ನು. ಆರಂಭಿಕ ಆಟಗ...

rajeshnaik111 · ೨,೭೨೫ ವೀಕ್ಷಣೆಗಳು
ನವರಾತ್ರಿಯ ನಾಲ್ಕನೇ ದಿನ

ನವರಾತ್ರಿಯ ನಾಲ್ಕನೇ ದಿನ

ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ___LINK_OPEN_href="/blog/hamsanandi/12/10/2007/5920" target="_blank" title="ನವರಾತ್ರಿಯ ಮೊದಲ ದಿನ"___ತ್ಯಾಗರಾಜರ, ___LINK_OPEN_href="/blog/hamsana...

ಹಂಸಾನಂದಿ · ೨,೭೨೫ ವೀಕ್ಷಣೆಗಳು

ಏನ್ರೋಗಾನೋ! :)

ಕೆಲ್ವ್ರಿಗೆ ತಾನೊಬ್ಬ್ನೇ ಸರಿ, ಬೇರಿನ್ನೆಲ್ಲ ಜನಾನೂ ದಡ್ಬಡ್ಡಿಮಕ್ಕ್ಳೂ ಅನ್ನೋ ಮನೋಭಾವ ಇರತ್ತೆ. :) ತಾವ್ನೋಡಿದ್ಮಾತ್ರ ನೋಟ ಮಿಕ್ಕ್ದೋರಿಗ್ಕಾಣೋದ್ಬರೀ ಎಮ್ಮೆಕಟ್ಟಿರೋ ಗೂಟ ತಮ್ದೇ ಸರಿಯಾದ್ಯೋಚ್ನೆ ಬೇರ್ಯೋರ್ದೆಲ್ಲ ಬರೀ ರೋದ್ನೆ ಈ ಮೆಂಟಾಲಿಟಿ...

_ರಾಘವ_ · ೨,೭೨೫ ವೀಕ್ಷಣೆಗಳು
ಡಿಸೆಂ ೦೭

ಕನ್ನಡದಿಂದ ಇಂಗ್ಲೀಷಿಗೆ Transliterate ಮಾಡುವ Software ಬಗ್ಯೆ ಮಾಹಿತಿ ಬೇಕು....

ಪ್ರಿಯ ಸಂಪದಿಗರೇ ನನಗೆ ಸದ್ಯ ಕನ್ನಡದಿಂದ ಇಂಗ್ಲೀಷಿಗೆ Transliterate ಮಾಡುವ Software (internet Based - FREE!!) ಬೇಕಾಗಿದೆ. ("ಗಣೇಶ" ಅಂತ ಟೈಪಿಸಿದರೆ GANESHA ಅಂತ Output ಬರಬೇಕು ಅಂಥಾದ್ದು) ಗೊತ್ತಿದ್ದವರು ದಯವಿಟ್ಟು ತಿಳಿಸಿ

Narayana · ೨,೭೨೪ ವೀಕ್ಷಣೆಗಳು