ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಚಿಂತನೆ ಮೇ ೦೮

ಮನಸ್ಸು

... ಇದು ನನಗೆ ತಿಳಿಯದು.. ತಿಳಿಯುವ ಕುತೂಹಲವಿದೆ.. ನಮ್ಮ ದೇಹವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಅದಕ್ಕಿದೆ... "ಹೇಗಿರುತ್ತದೆ ಮನಸ್ಸು?" ಇದು ನನ್ನ ಮನಸ್ಸಿನಂತರಾಳದಲ್ಲಿ ಉತ್ತರಕ್ಕಾಗಿ ಕಾಯುತ್ತಿರುವ ಒಂದು ಪ್ರಶ್ನೆ. ಅದಕ್ಕೆ...

deepak dhananjaya · ೨,೭೧೨ ವೀಕ್ಷಣೆಗಳು
ಓದಿ
ಸೆಪ್ಟೆಂ ೧೨

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ ೧೦-೦೯-೨೦೦೬

ಗೆಳೆಯ ಚಿದಾನಂದರವರು, ಪುಣೆಯಲ್ಲಿ ನಡೆದ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಸದಸ್ಯರ ಭೇಟಿಯ ಕ್ಷಣಗಳ ವರದಿಯನ್ನು ಸಿದ್ಧಪಡಿಸಿದ್ದಾರೆ. ತಮ್ಮೆಲ್ಲರ ಅವಗಾಹನೆಗೆ.

ರೋಹಿತ್ ರಾಮಚಂದ್ರಯ್ಯ · ೨,೭೧೨ ವೀಕ್ಷಣೆಗಳು
ಮುಂಬಯಿ ಆಗಸ್ಟ್ ೦೭

ಮುಂಬಯಿ ಮುಖಗಳು ಭಾಗ ೧.....

ಸದಾ ತಡವಾಗಿ ಓಡುವ ಲೋಕಲ್ ಟ್ರೇನುಗಳ ರಭಸ, ಸತ್ತ ಮೀನುಗಳೇ ತುಂಬಿರುವ ಬುಟ್ಟಿಗಳ ನಾರು ವಾಸನೆ, ರೈಲು ಹಳಿಯುದ್ದಕ್ಕೂ ಮೈ-ಮರೆತು ಪ್ಲಾಸ್ಟಿಕ್ ತಂಬಿಗೆ ಹಿಡಿದು ಕೂತಿರುವ ಭಯ್ಯಾಗಳ ಕೄತಘ್ನತೆ, ಯಾವ ಬಾಂಬು ಎಲ್ಲಿ ಸಿಡಿಯುವುದೋ ಎಂಬ ಕರಿ ಭಯದ ನೆರಳ...

ಅವಿನಾಶ್ ಕಾಮತ್ · ೨,೭೧೨ ವೀಕ್ಷಣೆಗಳು
ಜೂನ್ ೦೩

ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲೇನು?

ಹಳಸಿನಹಣ್ಣು ಅಪರೂಪಕ್ಕೆ ಮನೆಗೆ ತಂದಿದ್ದೆ. ನಮ್ಮ ಪಕ್ಕದ ಮನೆ ಸೂರಿ ಬಂದ.ಅಂಕಲ್ , ಹಳಸಿನ ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ? ಅಂತಾ ಹೇಳ್ತಾ ನನ್ನ ಉತ್ತರವನ್ನೂ ಕೇಳದೆ ಪಕ್ಕದಲ್ಲಿ ಕುಳಿತು ನಾನು ಹಣ್ಣು ಕೊಯ್ದಂತೆಲ್ಲಾ ಅದರಿಂದ ತೊಳೆ ಬ...

ಹರಿಹರಪುರಶ್ರೀಧರ್ · ೨,೭೧೦ ವೀಕ್ಷಣೆಗಳು
ಇವರ ಬಿಟ್ಟು ಇವರ್ಯಾರು?
ಸಾಹಿತಿಗಳು ಸೆಪ್ಟೆಂ ೦೯

ಇವರ ಬಿಟ್ಟು ಇವರ್ಯಾರು?

ಈ ಫೋಟೋನಲ್ಲಿ ಇರುವ ಎಷ್ಟು ಕನ್ನಡ ಸಾಹಿತಿಗಳನ್ನು ನೀವು ಗುರುತಿಸಬಲ್ಲಿರಿ? ಬೇರೆಯವರ ಉತ್ತರಗಳನ್ನು ನೋಡದೇ ನಿಮ್ಮ ಉತ್ತರವನ್ನು ಬರೆಯಿರಿ. ಸರಿಯಾದ ಉತ್ತರಗಳು ಇಲ್ಲಿ ಇವೆ.

shas3n · ೨,೭೧೦ ವೀಕ್ಷಣೆಗಳು

move ಗೆ (ಸರಿಯಾದ) ಕನ್ನಡ ಶಬ್ದ ಏನು ?

ಇವತ್ತು 'ಕನ್ನಡಿಗರ ಜನ್ಮ ಸಾರ್ಥಕತೆ' ಎಂಬ ಪುಸ್ತಕವನ್ನು ಮತ್ತೆ ಓದುತ್ತಿದ್ದೆ. ಅದರಲ್ಲಿ ಇತ್ತು - 'ಪರಭಾಷೆಯ ವಿಚಾರಗಳನ್ನು ಸ್ವಭಾಷೆಯ ಅಜ್ಞಾನವಿದ್ದುದರಿಂದ ಅಚ್ಚಗನ್ನಡದಲಿ ತಿಳಿಸಲಿಕ್ಕೆ ಬರದಿದ್ದರೆ ಅದು ಕನ್ನಡದ ದೋಷವಲ್ಲ. ತಾನು ಕುಣಿಯಲಾರದ...

ಶ್ರೀಕಾಂತ ಮಿಶ್ರಿಕೋಟಿ · ೨,೭೧೦ ವೀಕ್ಷಣೆಗಳು
kannada poem Nagesha mysore ಜುಲೈ ೧೮

ದೆವ್ವ ಭೂತದ ಭೀತಿ!

ಮುಸುಕಿದ ರಾತ್ರಿಯ ನಿರ್ಜನ ಹಾದಿ; ಇಕ್ಕೆಲ ಸಾಲು ಕಳ್ಳಿಗಳ ನಡುವೆ ತುಳಿದ ಸೈಕಲ್ಲಿನ ವೇಗ, ಹಾಳು ಸರಿಗಟ್ಟದ ಮನೋವೇಗ. ದೀಪವಿಲ್ಲದ ರಸ್ತೆ ಕುಳಿ ಅಮಾವಾಸೆಯಾಗಸದ ಹಳ್ಳಿ, ಪೆಡಲೊತ್ತಿ ಮಿಣಮಿಣ ದೀಪ ಊರು ತಲುಪಿದರೆ ಸಾಕಪ್ಪ! ತಂಗಾಳಿಗೆ ಬೆವರೊ ಕಗ್ಗತ...

ನಾಗೇಶ ಮೈಸೂರು · ೨,೭೧೦ ವೀಕ್ಷಣೆಗಳು
"ಬೆಳಗಿನ ನಿದ್ದೆ"
ಕವನ ಮೇ ೨೯

"ಬೆಳಗಿನ ನಿದ್ದೆ"

"ಬೆಳಗಿನ ನಿದ್ದೆ *********" ಬೆಳಗಿನ ಕಿರಣ ಭೂಮಿಯ ಸೋಕಿದಾಗ, ಇಬ್ಬನಿಯ ಮಬ್ಬು ಕಣ್ಮರೆಯಾದಾಗ, ಹಕ್ಕಿಗಳು ಗೂಡನು ಬಿಟ್ಟು ಹಾರಿದಾಗ, ಹೂಗಳು ಅರಳಿ ಕಂಪನು ಸೂಸಿದಾಗ, ಜಗತ್ತೇ ಎದ್ದಿರಲು, ನನಗಿನ್ನೂ ಗಾಢವಾದ, ನಿದ್ದೆ!!!! :)

ದಿವ್ಯಉಮೇಶ್ ಶಿಮ್ಲಡ್ಕ · ೨,೭೦೯ ವೀಕ್ಷಣೆಗಳು
ಅನುಭವ ಅನಿಸಿಕೆ ಏಪ್ರಿಲ್ ೨೨

ಬದುಕು ,ಭಾವ ಮತ್ತು ನಾನು

ಪಟ್ ಪಿಟ್ ಟುಳುಮ್......................ಸದ್ದು ಮಾಡುತ್ತ ಆಗ ತಾನೇ ನಿಂತ ಮಳೆಯ ಹನಿಗಳು ಸೂರಿನಿಂದ ಕೆಳಗೆ ಅಂಗಳದಲ್ಲಿ ನಿಂತ ನೀರಿನ ಮೇಲೆ ಬೀಳುತ್ತಿತ್ತು .ಡುಂ ಡುಡುಂ ಎಂದು ಸದ್ದು ಮಾಡುತ್ತಿದ್ದ ಗುಡುಗು ,ಅದಕ್ಕೆ ತಾಳ ಬದ್ದವಾಗಿ ಬಂದು ಹೋಗ...

ವಿನಯ · ೨,೭೦೮ ವೀಕ್ಷಣೆಗಳು

ಪಿಲಾರು ಖಾನ ಮತ್ತು ಅಜ್ಞಾತ ಕೆರೆ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೩]

ಎರಡನೇ ಕ್ಲಾಸಿನಿಂದಲೂ ಶಾಲೆಗೆ ಹೋಗುತ್ತಿರುವಾಗ ಪಿಲಾರುಖಾನದ ಒಳಗಿನಿಂದ ಬಸ್ಸು ಹೊರಟಾಗ ಆಗುವ ಸುಂದರ ಅನುಭವ ಈಗಲೂ ಊರಿಗೆ ಹೋದಾಗಲೆಲ್ಲಾ ಕೆಲವೊಮ್ಮೆ ಆಗುವುದುಂಟು. ಅದೂ ಮುಖ್ಯವಾಗಿ ಅಕ್ಕನ ಕೈನೆಟಿಕ್ ನಲ್ಲಿ ೭೦-೮೦ ರ ಸ್ಪೀಡಿನಲ್ಲಿ ಹೋಗುವಾಗ! ಸ...

ಸಂತೋಷ್ ಎನ್. ಆಚಾರ್ಯ · ೨,೭೦೮ ವೀಕ್ಷಣೆಗಳು
ಸಂಸ್ಕೃತಿ ಸೆಪ್ಟೆಂ ೨೬

ಹೆಗ್ಗೋಡಿನ ಹಾದಿಯಲ್ಲಿ

ನೀನಾಸಂ ಸಂಸ್ಕೃತಿ ಶಿಬಿರ ಅಕ್ಟೋಬರ್ ನಲ್ಲಿ ನಡೆಯುತ್ತಿರುವುದು ಸಂಪದದಲ್ಲಿ ಈಗಾಗಲೇ ಪ್ರಕಟವಾಗಿದೆ. ಇನ್ನೇನು ತಡ, ಹೊರಡುವ ಬೇಗ.. ಮತ್ತೆಂತ? ಸಿಗುವ ಮಾರಾಯ್ರೆ ಹೆಗ್ಗೋಡಿನಲ್ಲಿ?

ಶ್ಯಾಮ ಕಶ್ಯಪ · ೨,೭೦೭ ವೀಕ್ಷಣೆಗಳು
ಏಪ್ರಿಲ್ ೧೩

ನನ್ನ ನೆನಪಿನಾಳದಲ್ಲಿ ಅಣ್ಣಾವ್ರು

೧೯೬೮ನೆಯ ಇಸವಿ. ನಾವು ಆಗ ಚಾಮರಾಜನಗರದಿಂದ (ನಗರ) ಮೂರು ಮೈಲು ದೂರವಿರುವ ಹರದನಹಳ್ಳಿಯಲ್ಲಿ ವಾಸವಾಗಿದ್ದೆವು. ಆಗ ನಾನಿನ್ನೂ ೩ನೆಯ ತರಗತಿ ಓದುತ್ತಿದ್ದೆ. ಆ ದಿನದ ಒಂದು ದೃಶ್ಯ ಮಾತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

tvsrinivas41 · ೨,೭೦೬ ವೀಕ್ಷಣೆಗಳು