ಸಿಂಗಪುರ ಕನ್ನಡ ಸಂಘ : ಸಿಂಚನ ಸಾಹಿತ್ಯ ಸ್ಪರ್ಧೆ - ೨೦೧೩
ಪ್ರಿಯ ಸಂಪದಿಗರೆ, ಕಳೆದ ಸಾರಿಯಂತೆ ಈ ಬಾರಿಯೂ ಸಿಂಗಪುರ ಕನ್ನಡ ಸಂಘವು 'ಸಿಂಚನ ಸಾಹಿತ್ಯ ಸ್ಪರ್ಧೆ - 2013'ಕ್ಕೆ ಬರಹಗಳನ್ನು ಆಹ್ವಾನಿಸುತ್ತಿದೆ. ಈ ಸ್ಪರ್ಧೆಯಲ್ಲಿ ವಿಶ್ವ ಕನ್ನಡಿಗರೆಲ್ಲರೂ ಭಾಗವಹಿಸಬಹುದು. ವಿವರ ಈ ಕೆಳಕಂಡಂತಿದೆ. ಸಂಪದಿಗರು...