ಅರ್ಚನ ಪುರಾಣ!!!
"ಅರ್ಚನ" ಅದು ನನ್ನ ಹೆಸರು. ಇನ್ನು ಅದರ ಪುರಾಣ ಅದೆಲ್ಲಿಂದ ಶುರು ಮಾಡಲಿ? ಶುರುವಿನಿಂದಲೇ ಶುರು ಮಾಡುತ್ತೇನೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೨೪ ಲೇಖನಗಳು
"ಅರ್ಚನ" ಅದು ನನ್ನ ಹೆಸರು. ಇನ್ನು ಅದರ ಪುರಾಣ ಅದೆಲ್ಲಿಂದ ಶುರು ಮಾಡಲಿ? ಶುರುವಿನಿಂದಲೇ ಶುರು ಮಾಡುತ್ತೇನೆ.
೨ ತಿಂಗಳಿಂದ ನನ್ನ ಮೊಬೈಲ್ (ಸೋನಿ ಎರಿಕ್ಸನ್ ಕೆ೭೫೦ಐ) ತುಂಬ ತೊಂದರೆ ಕೊಡ್ತಾ ಇತ್ತು. ಆ ಮೊಬೈಲ್ ಬರೀ ೧.೫ ವರ್ಷ ಹಳೆಯದು.
ನಿನ್ನೆ ನಾವೆಲ್ಲ ತುಮಕೂರಿಗೆ ಹೋಗಿದ್ವು. ಕಾರ್ಯಕ್ರಮ "ನೀರ ನಿಶ್ಚಿಂತೆ". ತುಮಕೂರಿಗೆ ಕಾಲಿಟ್ಟ ಕೂಡಲೆ ದುರ್ಗದ ನೆನಪಾಗಿಸುವ ವಾತಾವರಣ. ನಾನು, ಅನಿಲ, ಶಿವು, ___LINK_OPEN_href="/user/vasanth_kaje"___ವಸಂತ, ಮುರಳಿ ಎಲ್ರೂ ಅನಿಲನ ಕಾರಲ...
ಈ ಮಣ್ಣ ಸತ್ಯ ಕಾಲ ಸಮಾಧಿಯ ಮೇಲೆ ಕುಳಿತು ಬಗೆ ಬಗೆಯುತ್ತಿದೆ, ಬಗೆಬಗೆಯುತ್ತಿದ್ದೆ, ಅತ್ತ್ ಹರಿವ ಹೊಳೆ-ಹೊಳೆಯುತ್ತಿತ್ತು ಹೊಳೆಹೊಳೆಯುತ್ತಿತ್ತು. ಹತ್ತೂ ಬೆರೆಳುಗಳ ಸೆಟೆಸಿ, ಹಸ್ತಗಳನ್ನೊಂದು ಮಾಡಿ ನರನಾಡಿಗಳನದರ ಗುಡಿಮಾದಿ, ಪಾದಗಳನೂರಿ ಊರುಗಳ...
ಯುಗಾದಿಯುಗಾದಿ ಬಂತು ಯುಗಾದಿವರುಷ ವರುಷವು ತರಲಿ ಹರುಷ ನಮ್ಮ ನಮ್ಮಲ್ಲಿ ಬೆಸುಗೆಯ ಭರವಸೆಯತುಂಬಲಿ ಸಂವತ್ಸರವು ಬರುತ ಬರುತ ಸ್ವರ್ಣವು ಕ್ಯೆಗೆಟುಕದಿದ್ದರೊಸುವರ್ಣ ಯುಗವಾಗಲಿ, ರಜತವು ರಂಜಿಸದಿದ್ದರು, ರಜತೋತ್ಸವಗಳು ನಡೆಯುತಿರಲಿ, ದವಸ ಧಾನ್ಯಗಳು...
ಝೆನ್ ಗುರು ಇಕ್ಕ್ಯು ತನ್ನ ಚಿಕ್ಕಂದಿನಿಂದಲೇ ಚುರುಕು ಬುದ್ಧಿಗೆ ಪ್ರಸಿದ್ಧನಾಗಿದ್ದ. ಇಕ್ಕ್ಯುನ ಗುರುವಿನ ಬಳಿ ಒಂದು ಪ್ರಾಚೀನವಾದ, ಸುಂದರವಾದ, ಅತ್ಯಂತ ಬಲೆಬಾಳುವ, ಪಿಂಗಾಣಿಯ ಚಹಾ ಕಪ್ಪು ಇತ್ತು. ಇಕ್ಕ್ಯು ಒಮ್ಮೆ ಅದನ್ನು ಒರೆಸುತ್ತಿದ್ದಾಗ ಕೈ...
(ಶ್ರೀ ಪು.ಲ.ದೇಶಪಾಂಡೆಯವರು ಮರಾಠಿಯ ಪ್ರಖ್ಯಾತ ಹಾಸ್ಯ ಸಾಹಿತಿ . ಅವರ ಲೇಖನಗಳ ಅನುವಾದ ಸಂಗ್ರಹವೊಂದು ಕನ್ನಡದಲ್ಲಿ ಪ್ರಕಟವಾಗಿದೆ. ಈಗ ಅದು ನನ್ನ ಹತ್ತಿರ ಇಲ್ಲ; ಆದರೆ ಅಲ್ಲಿನ ಒಂದು ಲೇಖನ ನಿಮ್ಮ ಸಂತೋಷಕ್ಕಾಗಿ ಇಲ್ಲಿದೆ.)
'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ.
ಸಂಪದದಲ್ಲಿ ನಾನು ವ್ಯಾಕಾರಣ ಪಾಠ ಸುರುಮಾಡುವ ಆಲೋಚನೆಯಲ್ಲಿದ್ದೇನೆ. ಮೊದಲಿಗೆ ಒಂದು ಸಣ್ಣ ಕತೆ ಹೇಳಿ ನಂತರ ಪಾಠ ಸುರುಮಾಡುವೆನು- ಒಂದು ಊರಲ್ಲಿ ಒಂದು ಸರಕಾರೀ ಸ್ಕೂಲ್ ಇತ್ತು. ಅಲ್ಲಿನ ಮಕ್ಕಳು ದಿನವೂ ಸ್ಕೂಲಿಗೆ ಹೊರಡುವ ಮೊದಲು ಲೆಕ್ಕ,ಗಣಿತ,ಸಮ...
ಮರೆಯಲಾಗದ ಕಹಿನೆನಪು ಹರಿದ ಹಾಳೆಗಳಲ್ಲಿ... ಹರಿವ ಕಣ್ಣೀರು, ದುಃಖ ಉಮ್ಮಳಿಸಲು ಬೇಡವೀ ಜೀವನ.... ಜೀವನದ ಕಹಿ ಗಳಿಗೆಯಲ್ಲಿ ತೋಚಿದ ಕವನವನ್ನು ನನ್ನ ಡೈರಿಯಲ್ಲಿ ಗೀಚಿದ್ದೆ. ಇನ್ನೇನು ಜೀವನಕ್ಕೆ ವಿದಾಯ ಹಾಡುವ ಯೋಚನೆ ಒಂದೇ ಸಮನೆ ನನ್ನ ಹೃದಯದ ಬಾ...
ಕೊಂಡಜ್ಜಿ ಹಾಸನ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಸೀಗೇಗುಡ್ಡ, ಗರುಡನಗಿರಿ ಹಾಗೂ ಚಂದ್ರದ್ರೋಣ ಪರ್ವತಗಳ ನಯನ ಮನೋಹರ ಪ್ರಕೃತಿ ರಮಣೀಯ ತಾಣದಲ್ಲಿರುವ ಈ ಗ್ರಾಮ ವರದರಾಜಸ್ವಾಮಿಯ ನೆಲೆವೀಡು,ಹಾಗೂ ನನ್ನ ಪ್ರೀತಿಯ ಅಜ್ಜಿ ಊರು . ಹಾಸನದಿಂದ ಉತ್ತರಕ್...
ಸುತ್ತೆಲ್ಲ ದಶ ದಿಕ್ಕುಗಳಾಚೆಗೆಲ್ಲ ಹಬ್ಬಿ ಹರಡಿದೆ ಮೌನ ಮೌನವೆ ! ಏಕೆ ಹೀಗೆ ವ್ಯಾಪಿಸುತಿರುವೆ? ಯಾವ ಸಾಧನೆಯ ಹುನ್ನಾರವಿದು ಮೌನ ಬೇಡ ಮಾತು ಬೇಕೆನಿಸುತಿದೆ ಏನು ಮಾತಾಡುವುದು ? ಶಬ್ದ ಹೊರಡುತ್ತಿಲ್ಲ ತುಕ್ಕು ಹಿಡಿದಿವೆ ಬಳಸದೆ ಕೂಡಿಟ್ಟ ಶಬ್ದಗಳ...