ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಕವನ ಮೇ ೧೬

ಟೆಕಿ ಮತ್ತು ಭಾವಜೀವಿ

ಟೆಕಿಯು ಭಾವಜೀವಿಯಾಗಿಯೂ ಕನಸುಗಳ ಸುತ್ತ ತನ್ನ ಅರಮನೆಯನ್ನು ಕಟ್ಟುತ್ತಾ ಕವನದ ಭಾವದಲ್ಲಿಯೇ ತನ್ನ ಭಾವನೆಯನ್ನು ಇತರರೊಡನೆ ಹಂಚಿಕೊಂಡಾಗ ಅವನೂ ಒಬ್ಬ ಮನುಷ್ಯನಿರಬಹುದಲ್ಲಾ ಎಂದು ನಿಮಗನಿಸುವುದಿಲ್ಲವೇ?

ಓಂಶಿವಪ್ರಕಾಶ ಎಚ್ ಎಲ್ · ೨,೪೩೮ ವೀಕ್ಷಣೆಗಳು
ಓದಿ

ಝೆನ್ ಕತೆ: ೨೬: ಅಮ್ಮನಂತೆ ಕತೆ ಹೇಳು

ಎನ್ಕೋ ಸುಪ್ರಸಿದ್ಧ ಕತೆಗಾರ. ಅವನು ಪ್ರೀತಿಯ ಕತೆ ಹೇಳಿದಾಗ ಕೇಳುಗರ ಮನಸ್ಸಿನ ತುಂಬ ಪ್ರೀತಿಯ ಭಾವ ತುಂಬಿಕೊಳ್ಳುತ್ತಿತ್ತು. ಯುದ್ಧದ ಕತೆ ಹೇಳಿದಾಗ ಕೇಳುಗರು ತಾವೂ ಸೈನ್ಯಕ್ಕೆ ಸೇರಿ ಯುದ್ಧಮಾಡಬೇಕು ಎಂದು ಹಾತೊರೆಯುವಂತೆ ಆಗುತ್ತಿತ್ತು.

ಓ. ಎಲ್. ನಾಗಭೂಷಣ ಸ್ವಾಮಿ · ೨,೪೩೮ ವೀಕ್ಷಣೆಗಳು
ಫೆಬ್ರ ೦೯

ಹಿತನುಡಿ

ನಮ್ಮ ಕನಸುಗಳನ್ನು ಕೊಲ್ಲುವುದು ಸೋಲುಗಳಲ್ಲ. ಸೋಲಬಹುದು ಎಂಬ ಅತಿಯಾದ ಭಯ. - ಅನಾಮಿಕ

ಸತೀಶ ಎನ್ · ೨,೪೩೮ ವೀಕ್ಷಣೆಗಳು
ಏಪ್ರಿಲ್ ೨೫

ಕವನ ಬರೆವ ಹವ್ಯಾಸವುಳ್ಳವರಿಗಾಗಿ

ಸದ್ಯದಲ್ಲಿ ಜನರು ಬರೆಯುತ್ತಿರುವ ಕವನಗಳ ಕುರಿತು ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ ಒಂದು ಕವಿತೆ ಇದೆ, ಸುಮತೀಂದ್ರ ನಾಡಿಗರದು . ಕವನ ಬರೆವ ಹವ್ಯಾಸವುಳ್ಳವರು ತಪ್ಪದೇ ಗಮನಿಸಬೇಕು . ಅಲ್ಲಿಯ ಕೆಲವು ಸಾಲುಗಳು ಹೀಗಿವೆ . ಗಳಿಗೆಗಳಿಗೆ...

ಶ್ರೀಕಾಂತ ಮಿಶ್ರಿಕೋಟಿ · ೨,೪೩೮ ವೀಕ್ಷಣೆಗಳು
ಕವನ ಕನ್ನಡ ಕವನ ಜುಲೈ ೦೮

ಅಂದು-ಇಂದು

ಮತ್ತೆ ಮತ್ತೆ ಕಾಡುವ ಅದೇ ಬೆಳಗುನೀರಸ ಇಬ್ಬಂದಿಯ ಪಾಠ ಶಾಲೆತುಂಟ ತುಂತುರ ರಸಾಭಾಸಪಾಠ ಮನೆಕೆಲದ ಅತಿಸಾರಬಿಡಲೊಲ್ಲದ ಗುಂಗುಗಳುಅಳಿವ ಕಾಲಕ್ಕಿಂತ ಬೆಳೆವ ದಿನಗಳಕಲ್ಪನೆಯಲ್ಲಿ ನಿರಂತರಕ್ರಿಯಾಶೀಲ ಚೇತೋಹಾರೀಬದುಕುಅದೇ ಹಿನ್ನೆಲೆಯತರಾತುರಿಯ ಬೆಳಗುಕೆಲ...

ಬೆಳ್ಳಾಲ ಗೋಪೀನಾಥ ರಾವ್ · ೨,೪೩೮ ವೀಕ್ಷಣೆಗಳು
ಪ್ರೀತಿ ಕವನ ಫೆಬ್ರ ೦೯

ಓ ಚೆಲುವೆ, ಕೊಲ್ಲುವೆಯಾ ಒಲವ, ಹುಟ್ಟುವ ಮೊದಲೇ?!

ಓ ಹುಡುಗಿ, ನಾನು ಮೊದಲೇ ನಾಚುಬುರುಕ, ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?! ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ ಗುಂಡಿಗೆಯ ಏರಿಳಿತವ!? ನಿನ್ನ ಮೊಗವ ದಿಟ್ಟಿಸಿ ನೋಡಿದರೆ, ಮುಖ ತಿರುಗಿಸಿ ಹೋಗದಿರು ಗೆಳತಿ. ಚಿಗುರುತ್ತಿರುವ ಎಲೆಯ...

ಸಂಗನಗೌಡ · ೨,೪೩೮ ವೀಕ್ಷಣೆಗಳು
ಮಾರ್ಚ್ ೦೯

*ವಿಶ್ವ ಮಹಿಳಾ ದಿನದ ಶುಭಾಷಯಗಳು*

ವಿಶ್ವ ಮಹಿಳಾ ದಿನಕ್ಕಾಗಿ *ಕೆಲವು ಅಕ್ಕ ತಂಗಿಯರಿಗೆ* ಅಕ್ಕತಂಗಿಯರೇಕೇಳಿಈಕೆಲವುಮಾತು ಕಳೆಯದಿರಿಕಾಲಸುಮ್ಮನೆಕೂತು ಯಾಕೆನೀವುಬಾಳಬೇಕುಕ್ರೂರಸಮಾಜಕ್ಕೆಸೋತು(ಗಂಡಸರಿಗೆ) ಸ್ವಾತಂತ್ರಸಮಾನತೆಪ್ರತಿಯೊಬ್ಬರಸ್ವತ್ತು ಸ್ವಲ್ಪಆಲೋಚಿಸಿಕುಳಿತು ಮುಚ್ಚಿಬಿಡ...

ಮತ್ತೇನೂ ಬೇಡ..

ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು ಅತಿಯಾಗಬಾರದು ಯಾವುದೂ! ಪ್ರೀತಿಯಿರಲಿ,ನ೦ಬಿಕೆಯಿರಲಿ, ನಾನು-ನನ್ನವರೆನ್ನದೆ ಎಲ್ಲರೂ ನನ್ನವರೆ೦ಬ ವಿಶ್ವಾಸವಿರಲಿ ಯಾರನ್ನೂ...

ksraghavendranavada · ೨,೪೩೮ ವೀಕ್ಷಣೆಗಳು
ಚಿಂತನೆ ಜನ ೨೦

ಆಧುನಿಕ ಮೌಲ್ಯಗಳು - ಪರಿವರ್ತನೆ

ಇಡೀ ಪ್ರಪಂಚದಲ್ಲಿ ಪ್ರಾಕೃತಿಕ ಮತ್ತು ವೈಜ್ಞಾನಿಕ ಪರಿವರ್ತನೆ ಕಾಣುತ್ತಿರುತ್ತದೆ. ನಾವು ಸೇರಿ ಸಮಸ್ತ ವಸ್ತುಗಳೂ ಪೃಥ್ವಿಯಲ್ಲಿ ಚಲನೆಗೊಳಪಟ್ಟಿದ್ದೇವೆ. ಆ ಚಲನೆಯಲ್ಲಿ ಅವುಗಳ ಸ್ವರೂಪ ಬದಲಾಗುತ್ತಿರುತ್ತದೆ. ಅಚಲವಾದುದು ಜಗತ್ತಿನಲ್ಲಿ ಯಾವುದೂ ಇ...

ShivaRam H · ೨,೪೩೭ ವೀಕ್ಷಣೆಗಳು
ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?
ಚಿತ್ರ ಪುಟ ಜೂನ್ ೦೭

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?

ಕಳೆದ ವಾರ ಊರಿಗೆ ಹೋಗಿದ್ದಾಗ, ಮನೆಯ ಜಗುಲಿಯೊಂದರಲ್ಲಿ ಕಪ್ಪು ಬಣ್ಣದ ತುಂಟ ಬೆಕ್ಕಿನ ಮರಿಯೊಂದು ಕಾಣಿಸಿತು. ಹಿಡಿಕಡ್ಡಿಯೊಂದನ್ನು ಮುಂಗಾಲಿನಲ್ಲಿ ಮೀಟುತ್ತಾ, ಅದು ಚಲಿಸುತ್ತಿದೆ ಎಂಬ ಭ್ರಮೆಯಲ್ಲಿ ಬೆನ್ನಟ್ಟುತ್ತಾ, ಹಲ್ಲಿನಲ್ಲಿ ಕಡಿಯುತ್ತಾ ಆಟ...

ಪಾಲಚಂದ್ರ · ೨,೪೩೭ ವೀಕ್ಷಣೆಗಳು