ಮರೆಯಬೇಕು ಕೆಟ್ಟ ಗಳಿಗೆಗಳನು!
ಮರೆಯಬೇಕು ಕೆಟ್ಟ ಗಳಿಗೆಗಳನು!ಸಖೀ,ನಗುವುದಕೇನಕ್ಕು ನಗಿಸುವುದಕೇಸಮಯ ಸಾಲದಿರುವಾಗದುಡುಕು ಬಿಗುಮಾನಗಳಲೇಕೆವ್ಯರ್ಥ ವ್ಯಯಿಸುವೆ ಜೀವನದಈ ಅಮೂಲ್ಯ ಕ್ಷಣಗಳನುಮರೆತು ಬಿಡು ವ್ಯಥೆಯನಿನ್ನೆಯ ಆ ಹಳೆ ಕತೆಯಮರೆತಿಲ್ಲವೇ ಆ ಸೂರ್ಯಗ್ರಹಣ ಹಿಡಿಸಿದ ಚಂದ್ರನನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೨೪ ಲೇಖನಗಳು
ಮರೆಯಬೇಕು ಕೆಟ್ಟ ಗಳಿಗೆಗಳನು!ಸಖೀ,ನಗುವುದಕೇನಕ್ಕು ನಗಿಸುವುದಕೇಸಮಯ ಸಾಲದಿರುವಾಗದುಡುಕು ಬಿಗುಮಾನಗಳಲೇಕೆವ್ಯರ್ಥ ವ್ಯಯಿಸುವೆ ಜೀವನದಈ ಅಮೂಲ್ಯ ಕ್ಷಣಗಳನುಮರೆತು ಬಿಡು ವ್ಯಥೆಯನಿನ್ನೆಯ ಆ ಹಳೆ ಕತೆಯಮರೆತಿಲ್ಲವೇ ಆ ಸೂರ್ಯಗ್ರಹಣ ಹಿಡಿಸಿದ ಚಂದ್ರನನ...
ಶ್ರೀಯುತ ಆಸು ರವರ ‘ಮೌನವೆ ರೂಡಿಯಾದರೆ‘ ಕವನದ ಸಾಲುಗಳು ಮನಮುಟ್ಟುವಂತ್ತಿದ್ದವು, ಆ ಸಾಲುಗಳನ್ನು ಓದಿದ ನಂತರ ಮತ್ತು ಅದಕ್ಕೆ ಸಂಪದಿಗರಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿದ ನನ್ನ ಮನಸ್ಸು ಈ ಬರಹವನ್ನು ಬಿಳಿ ಕಾಗದದ ಮೇಲೆ ಬರೆಯುತ್ತಿದೆ. ಆ ದಿನ...
ಕನ್ನಡತನ ಬದುಕಿನಲ್ಲಿ ಹಾಸುಹೊಕ್ಕಾಗ ಬೇಕು ಇಲ್ಲವಾದಲ್ಲಿ ಕನ್ನಡತನ ಸಾಯುತ್ತದೆ .ಇದು ಅಧ್ಯಕ್ಷ ರಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ ಸಂತೋಷ್ ಕುಮಾರ್ ಗುಲ್ವಾಡಿ ವೇದಿಕೆಯಲ್ಲಿ ಶ್...
ಎಷ್ಟೊಂದು ಜನ, ಎಷ್ಟೊಂದು ಜನ..ಅಬ್ಬಬ್ಬಾ ಎಷ್ಟು ರೀತಿಯ ಜನಗಳು, ಪರಿಚಿತರು ಕೆಲವರಾದರೆ ಅಪರಿಚಿತರು ಹಲವಾರು. ಕಪ್ಪು ಮುಖದ ಜನ, ಬಿಳಿ ಮುಖದ ಜನ, ಕೆಂಪು ಮುಖದ ಜನ, ಉದ್ದ ಜನ, ಕುಳ್ಳ ಜನ, ಸಣ್ಣ ಜನ, ದಪ್ಪ ಜನ, ಗಂಡಸರು, ಹೆಂಗಸರು, ಮಕ್ಕಳು, ವಯಾ...
ಆ ಭೂಮಿಯಿಂದ ಬರಲೊಂದು ಸೊಸೆ! ಅಲ್ಲೆಲ್ಲೋ ಇನ್ನೂ ಒಂದು ಭೂಮಿ ಇದೆಯೆಂಬ ಸುದ್ದಿ ಇದೆಇಲ್ಲಿರುವಂತೆ, ಮಳೆ, ಗಾಳಿ,ಬೆಳೆ ಅಲ್ಲೂ ಇದ್ದಿರುವಂತಿದೆಇದ್ದಿರಬಹುದೇನೋ ಹಿಂದೆ ಅಲ್ಲೂ ಆದಮ್ಮ ಮತ್ತು ಈವಅನುಭವಿಸಿರಬಹುದು ಅವರೀರ್ವರೂ ಕಾಮಜ್ವರದ ಕಾವಹುಟ್ಟಿಕ...
ಅಣ್ಣಾ ಹಜಾರೆ ಅವರ ನಂತರ ಆ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಈಗ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಯೋಗ ಗುರು ಬಾಬಾ ರಾಮದೇವ್ ಅವರದ್ದು. ಅಣ್ಣ ಹಜಾರೆ ಅವರ ಸತ್ಯಾಗ್ರಹಕ್ಕೆ ಇಡೀ ದೇಶವೇ ಬೆಂಬಲ ಸೂಚಿಸಿದ್ದು, ಸರ್ಕಾರ ಕೂಡ ಮಣಿದು ಲೋಕ್ಪಾಲ್...
’ಏಕೆ ಈಗ ಕವಿತೆ ಬರೆಯುವುದಿಲ್ಲ’ ಅವಳು ಕೇಳಿದಳು ಕಿವಿಯ ಬಳಿ ಮೆಲ್ಲನೆಕಿವಿಯೊಳಗೆ ಮಾತ್ರ ನುಸುಳುವ ಆ ದನಿಗೆ ಇಷ್ಟು ವರ್ಷಗಳಿಂದ ಮನಸಾರೆ ಸೋಲುತ್ತಿದ್ದೇನೆಅವಳ ಕಂಡೊಡನೆಯೇ ’ನೀನೇ ನನ್ನ ಕವಿತೆಯ ಸೆಲೆ’ ಎನ್ನುತ್ತಾ ಕವಿತೆಗಳ ಮೇಲೆ ಕವಿತೆಯ ಬರೆದು...
ಬದಲಾಗುವ ದಿನಚರಿ! ನನ್ನಾಕೆಊರಿಗೆ ಹೋಗಿತಿಂಗಳಾಗುತ್ತಾ ಬಂದಿತ್ತುನನಗಾದರೋಸ್ವಾತಂತ್ರ್ಯದ ಹೊಸ ದಿನಚರಿ ರೂಢಿಯೂ ಆಗಿತ್ತುನನಗಷ್ಟೇನಾನಾಗಿ, ನನ್ನನರಿಯುವಪರಿಯಲೂ ಉತ್ಸುಕತೆಯಿತ್ತುಒಂಟಿತನದಆನಂದದ ಆ ಹೊಸಅನುಭವದಲ್ಲಿ ಸುಖವೂ ಕಂಡಿತ್ತುಆದರೆ,ಅಡುಗೆಮನ...
ಕತೆ : ಹೀಗೊಂದು ಧರ್ಮ ಜಾತಿ ’ನಿಮ್ಮದು ಯಾವ ಧರ್ಮ? ’ ’…. ಧರ್ಮವೆ? ಹಿಂದೂ ಇರಬಹುದು’ ಆಕೆ ನನ್ನ ಮುಖವನ್ನು ವಿಚಿತ್ರವಾಗಿ ನೋಡಿದಳು. ’ಇರಬಹುದು , ಅಂದರೆ ಏನು ಸಾರ್ ಸರಿಯಾಗಿ ಹೇಳಿ’ ಆಕೆಯ ಮುಖದಲ್ಲಿ ಅಸಹನೆ. ’ಸರಿ, ಹಿಂದೂ ಎಂದು ಬರೆದುಕೊಳ್ಳಿ...
ಖಾಲಿಯಾದ ಕನಸುಗಳು ಬಿದ್ದು ಹೊರಳಾಡುವಾಗ ಪ್ರೀತಿಸಲಿ ಹೇಗೆ ಆಗಸದ ಚಂದ್ರನನ್ನು,,,,, ಬೆಳಕಿನೊಳಗೆ ಬೆಸೆದುಕೊಂಡ ಆ ಪುಟ್ಟ ಹುಡುಗಿಯ ಕೈ ಬೆರಳುಗಳು ಇನ್ನಷ್ಟು ನೆನಪಾಗುತ್ತಿವೆ ಇಂದು, ಬೆಳೆಯುವ ಹೃದಯದ ತಡ ಬಡ ಶಬ್ದ, ಕಿಟಾರನೆ ಕಿರುಚಿ, ರೋಡಿನಲ್ಲಿ...
ಮೊನೆ ನಾನು ಬೆಳ್ಳಗೆ ಎದ್ದು ಸ್ನಾನ ಮಾಡಿ ಹಾಗೆ ದಿನ ಪ್ರತಿಕೆ ಓದ್ದುತ್ತಾಯಿದೆ.ಅದರಲ್ಲಿ ನಮ್ಮ ರಾಜ್ಯದ ಒಂದು ವಿಶ್ವವಿದ್ಯಾಲಯದ ಕುಲಸಚಿವರ ಹೇಳಿಕೆ ಮುದ್ರಣಗೊಂಡಿತ್ತು.ಏನೆಂದರೆ "ನಮ್ಮ ವಿಶ್ವವಿದ್ಯಾಲಯವು ನಷ್ಟದಲ್ಲಿಯಿದೆ ಆದ್ದರಿಂದ ಶುಲ್ಕವನ್ನ...
ಪ್ರೀತಿಯ ಹುಡುಗಿ,,,, ಹೆಚ್ಚು ಪ್ರೇಮ ಪತ್ರ ಬರೆದು ಅನುಭವ ಇಲ್ಲದೇ ಇದ್ದರೂ, ನಿನ್ನ ಮಂಪರಿನಲಿ ಬರೆದ ಒಂದೆರಡು ಪತ್ರಗಳು ನಿನ್ನ ಕೈ ಸೇರಲಿಲ್ಲ ಎನ್ನುವ ಖೇದವಿದೆ, ನೀನು ಈ ಪತ್ರವನ್ನು ಓದಿ ಒಂದು ಮುಗುಳ್ನಗುವನ್ನಾದರೂ ನನ್ನೆಡೆಗೆ ಚೆಲ್ಲುವೆಯಲ್ಲ...