ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು ಇನ್ನಿಲ್ಲ!

ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು ಇನ್ನಿಲ್ಲ!

ಖ್ಯಾತ ಹಿಂದೂಸ್ತಾನೀ ಗಾಯಕ, ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು (೪ ಫೆಬ್ರುವರಿ ೧೯೨೨ - ೨೪ ಜನವರಿ ೨೦೧೧) ಇಂದು ನಮ್ಮನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ! - ಆಸು ಹೆಗ್ಡೆ ಚಿತ್ರ ಕೃಪೆ: www.chembur.com

ಆಸು ಹೆಗ್ಡೆ · ೪೦ ವೀಕ್ಷಣೆಗಳು
ಓದಿ
ಫೆಬ್ರ ೦೨

ಸಂಪದ ಏಕೆ ಹೀಗಾಗುತ್ತಿದೆ.

ಸಂಪದದಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನೋಡಿದಾಗ ಹೀಗನಿಸಿತು. ನಾನು ಸಂಪದದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಕೂಸು. ಸಂಪದಕ್ಕೆ ಬಂದು ಬರೀ ತಿಂಗಳುಗಳು ಕಳೆದಿರಬಹುದು. ಆದರೆ ಮೊದಮೊದಲು ಹೀಗನಿಸಿರಲಿಲ್ಲ. ಸಂಪದ ಬರಹಗಾರರಿಗೆ ಹಾಗೂ ಓದುಗ...

ಜಯಂತ್ ರಾಮಾಚಾರ್ · ೪೦ ವೀಕ್ಷಣೆಗಳು

ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತು!

ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತುಕನ್ನಡಪ್ರಭಕ್ಕೆ ಇಂದಿನಿಂದ ಮತ್ತೊಮ್ಮೆ ಪ್ರಭೆ ಬಂದಂತಾಯ್ತುತಮ್ಮ ಮೆಚ್ಚಿನ ಓದುಗರ ಕಾಯುವಿಕೆ ಅಂತ್ಯವಾದಂತಾಯ್ತುಹೊಸ ಹುದ್ದೆ, ಹೊಸ ಜನರು ಮತ್ತಾ ಹೊಸ ವಾತಾವರಣಇಲ್ಲಿ ಮರುಕಳಿಸದಂತಿರಲಿ ಅಲ್ಲಿನ ಎಲ...

ಆಸು ಹೆಗ್ಡೆ · ೪೦ ವೀಕ್ಷಣೆಗಳು
ಕಗ್ಗ ಮಾರ್ಚ್ ೦೭

ಮೂಢ ಉವಾಚ -64

ಸಮರಸತೆಪತಿಗೆ ಹಿತವಾಗಿ ಸತಿ ಬಾಳಬೇಕುಸತಿಗೆ ಹಿತವಾಗಿ ಪತಿ ಬಾಳಬೇಕು |ನಾನತ್ವ ಅಹಮಿಕೆ ಬದಿಯಲಿಡಬೇಕುಸಮರಸತೆ ಇರುವಲ್ಲಿ ಸಂಸಾರ ಮೂಢ || ಸಂಪತ್ತುಪರಮಾತ್ಮ ನೀಡಿಹನು ಪರಮ ಸಂಪತ್ತುವಿವೇಚಿಪ ಶಕ್ತಿಯಿದೆ ಮನಸಿನ ಬಲವಿದೆ |ನಿನಗೆ ನೀನೆ ಮಿತ್ರ ಸರಿಯಾ...

kavinagaraj · ೪೦ ವೀಕ್ಷಣೆಗಳು
ಮಾರ್ಚ್ ೨೪

ನಾಜುಂಡೇಶ್ವರನ ಆಣೆ!

ಸ್ವಾಮೀ, ನಂಜಂಡೇಶ್ವರಾ, ಏನೂ ಅಲ್ಲದ, ಏನೂ ಇಲ್ಲದ ನನ್ನಂಥವರ ತಪ್ಪೊಪ್ಪುಗಳಿಗೂ ಸಾಕ್ಷಿ ನೀನೆಂದು ನಂಬಿದ್ದೆ; ನನ್ನ ಶ್ರದ್ಧಾ ಮಟ್ಟ ಗಟ್ಟಿಗೊಂಡರೆ, ನನ್ನ ಕೂಗೂ ನಿನ್ನ ಕಿವಿ ಮಟ್ಟೀತೆಂಬ ಭರವಸೆ ಇಟ್ಟಿದ್ದೆ. ಆದರೀಗ ಬಿಜೆಪಿ ಭಿನ್ನಾಭಿನ್ನ ಮತಗಳಿ...

ಆರ್ ಕೆ ದಿವಾಕರ · ೪೦ ವೀಕ್ಷಣೆಗಳು
ಕವನ ಮಾರ್ಚ್ ೨೪

ಒ೦ದು ಸು೦ದರ ಸ೦ಜೆ

----------------------------------------------------------------------------------------- ಒ೦ದು ಸು೦ದರ ಸ೦ಜೆ ಎನ್ನ ಮನವನು ಕದ್ದಇ೦ದುವದನೆಯ ಮೊಗವ ನೋಡುತಿದ್ದೆ|ಚೆ೦ದುಟಿಯ ಮೇಲೊ೦ದು ನಸುನಗೆಯು ಮೇಲೆದ್ದು ಇ೦ದ್ರಧನುವಾದ ಸೊಗ ಸವ...

ರಘುಮುಳಿಯ · ೪೦ ವೀಕ್ಷಣೆಗಳು
ಮಾರ್ಚ್ ೨೫

ಒಗಟು ಬಿಡಿಸುವಿರಾ ?

ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದುಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ ನನ್ನ ಉತ್ತರ ನಂತರ........ ಮತ್ತೆ ಸಿಗೋ...

RAMAMOHANA.N · ೪೦ ವೀಕ್ಷಣೆಗಳು
ಆಸುಮನದ ಮಾತುಗಳು ಮಾರ್ಚ್ ೩೧

ಸಿಂಹಳೀಯರ ಮುಂದೆ ಮಂಡಿಯೂರಲಾಗದು!

ಸಿಂಹಳೀಯರ ಮುಂದೆ ಮಂಡಿಯೂರಲಾಗದು!ಪಾಕಿಸ್ತಾನದೊಂದಿಗಿನ ಮೊನ್ನೆಯ ಉಪಾಂತ್ಯಪಂದ್ಯವೇ ಮಹಾಂತ್ಯದಂತೆ ಕಂಡು ಬಂದಿತ್ತುಆ ಸಂಭ್ರಮದ ಗುಂಗಿನಿಂದ ಹೊರಬಾರದೇಉಳಿದರೆ ನಮ್ಮ ತಂಡಕ್ಕೆ ಕಾದಿಹುದು ಕುತ್ತುವಾನರ ಸೇನೆಯನ್ನು ಕಟ್ಟಿಕೊಂಡು ಶ್ರೀರಾಮಆ ಲಂಕೆಯಾ ಯ...

ಆಸು ಹೆಗ್ಡೆ · ೪೦ ವೀಕ್ಷಣೆಗಳು
ಮೇ ೦೩

ವಾಕ್ಪಥದ ಮೂರನೆಯ ಹೆಜ್ಜೆ

ವಾಕ್ಪಥದ ಮೂರನೆಯ ಹೆಜ್ಜೆ ಮೇ ೦೮, ಭಾನುವಾರ, ಬೆಳಗ್ಗೆ ೧೦ - ೧೨ಸ್ಥಳ : ಸೃಷ್ಟಿ ವೆಂಚರ್ಸ್, ಪುಳಿಯೋಗರೆ ಪಾಯಿಂಟ್ ಮೇಲೆ, ಇ. ಎ. ಟಿ. ರೋಡ್, ಬಸವನಗುಡಿ.ಕಾರ್ಯಕ್ರಮದ ವಿವರ --->ಆಗಮನ : ೧೦ ರಿಂದ ೧೦:೧೫ ಈ ಬಾರಿಯ ಗೋಷ್ಠಿಯ ನಿರ್ವಹಣೆಯನ್ನು ಹರೀ...

ಹರೀಶ್ ಆತ್ರೇಯ · ೪೦ ವೀಕ್ಷಣೆಗಳು
ಮೇ ೦೪

ಈ ಕವಿತೆಗಳು

ಮಧ್ಯರಾತ್ರಿ ನಿದ್ರೆ ಊಳಿಡುವಾಗ ಸಟಕ್ಕನೆ ಎದ್ದು , ನಿನ್ನ ನೆನಪುಗಳನ್ನ ಸಂಭೋಗಿಸುತ್ತೇನೆ ; ಅಕ್ಷರಗಳ ಸ್ಖಲನದಲ್ಲಿ ಕವಿತೆಗಳು ಹುಟ್ಟುತ್ತವೆ.! **** ***** ***** ಚಾಯ್ ದುಕಾನಿನಲ್ಲಿ ಕುದಿ ಕುದಿ ಡಿಕಾಕ್ಶನ್ ಸರ್ರ್ ಸರ್ರ್ ನೇ ಕುಡಿದು ಬಿಡುತ...

ಸಚೇತನ ಭಟ್ · ೪೦ ವೀಕ್ಷಣೆಗಳು
ಮೇ ೦೪

ಅಪಾರ್ಟ್ಮೆ೦ಟಿನಲ್ಲಿ... (ಹನಿಗಳು)

********************************************ಗಾರೆ ಕೆಲಸದವರು ಗೋಡೆಗಳ ಕಟ್ಟುತ್ತಿದ್ದಾರೆ ಇಟ್ಟಿಗೆ ಜೋಡಿಸಿಇನ್ನೇನು ಮಾಡನ್ನೂ ಹಾಕಿಬಿಡುತ್ತಾರೆ, ಇನ್ನೆರೆಡು ದಿನದಲ್ಲಿ ಕೈ ಕೂಡಿಸಿ,ಅದರ ಬಿಲ್ಡರ್ ಎದುರಿಗೆ ಹಾಕಿದ್ದಾನೊ೦ದು ಫಲಕ ತೂಗಿ"ನ...

ಪ್ರಸನ್ನ · ೪೦ ವೀಕ್ಷಣೆಗಳು