ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಆಗಸ್ಟ್ ೧೨

revital - ಇವರ ಜಾಹೀರಾತು ಕೇಳಿಯೇ ಕನ್ನಡಿಗ ಸುಸ್ತು

ranbaxy ಕಂಪೆನಿಯವರು ತಯಾರಿಸಿ ಮಾರ್ತಿರೋ ಗುಳಿಗೆಯೊಂದರೆ ಹೆಸರು revital. ಇದರ ಜಾಹೀರಾತು FM ಚಾನಲ್‍ನಲ್ಲಿ ಕೇಳಿಯೇ ಕನ್ನಡಿಗರು ಸುಸ್ತು ಹೊಡೀತಾರೆ !! ಯಾಕಂತೀರಾ? ಕನ್ನಡಿಗರೇ ಹೆಚ್ಚಿರುವ ಬೆಂಗಳೂರಲ್ಲಿ, ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ...

ರವಿ · ೪೦ ವೀಕ್ಷಣೆಗಳು
ಓದಿ

ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!!!

ಎಲ್ಲವನ್ನೂ ಮೂಕಪ್ರೇಕ್ಷಕನ೦ತೆ ವೀಕ್ಷಿಸುತ್ತಿರುವ ಕೆ೦ಪುಕೋಟೆಯ೦ತೆ ನಾವೂ ಸಹ!! ಸ್ವಾತ೦ತ್ರ್ಯವಿದೆ ಭಯೋತ್ಪಾದಕರಿಗೆ ಯಾರನ್ನೂ ಕೊಲ್ಲಲು ಮತ,ಧರ್ಮ,ಜಾತಿಗಳ ನಡುವೆ ವಿಷಬೀಜ ಬಿತ್ತುವವರಿಗೆ ಯಾರನ್ನು ಯಾವ ಮತಕ್ಕಾದರೂ ಮ೦ತಾ೦ತರಿಸುವವರಿಗೆ ನಡುಹಗಲೇ...

ksraghavendranavada · ೪೦ ವೀಕ್ಷಣೆಗಳು
ಆಸುಮನದ ಮಾತುಗಳು ಆಗಸ್ಟ್ ೧೭

ಏಕೆ ಸಿಕ್ಕೀತು ನನಗಿಂದು?!

ಎಂದೋ ಗೀಚಿಮರೆತಿದ್ದ,ಕವಿತೆಯೊಂದುಕನಸಿನಲಿ ಬಂದು,ನನಗೂ ಪ್ರಕಾಶ ನೀಡು ಎಂದು,ಕಾಡಿತುಬೇಡಿತು ಇಂದು;ನಿದ್ದೆಯಿಂದೆದ್ದುಹುಡುಕಾಡಿದೆ,ತಡಕಾಡಿದೆ,ಎಲ್ಲಾ ಪುಸ್ತಕಗಳಕೊಡವಿದೆ,ಎಲ್ಲೂ ಸಿಗಲಿಲ್ಲ;ಹೇಗೆ ಸಿಕ್ಕೀತು?ಏಕೆ ಸಿಕ್ಕೀತು?ಯೌವನದದಿನಗಳಲಿ,ಚಿಗುರುಮ...

ಆಸು ಹೆಗ್ಡೆ · ೪೦ ವೀಕ್ಷಣೆಗಳು
ಆಗಸ್ಟ್ ೧೭

ಬೇಡದ ಕಡೆ ತಲೆ ಹಾಕಿದ ಕರಡಿ

ನಮಗೆ ಅವಶ್ಯಕತೆ ಇರದ ಕಡೆ ತಲೆ ಹಾಕಬಾರದು ಎಂದು ಹಿರಿಯರ ಬುದ್ಧಿವಾದ. ಕಿತಾಪತಿ ಮಾಡುವವರನ್ನು ಕಂಡರೆ ಹೇಳುತ್ತಾರೆ ಬೇಡದೆ ಇರೋ ಜಾಗದಲ್ಲಿ ತಲೆ ಹಾಕೋದು ಅಂದ್ರೆ ಇವ್ನಿಗೆ ತುಂಬಾ ಇಷ್ಟ ಎಂದು ತೆಗಳೋದನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ಬೇಡ ಕ...

ಚಿಂತನೆ ಆಗಸ್ಟ್ ೨೦

ಹರಕೊಂಡ್ ತಿನ್ನುವವನನ್ನ ಮುರ್ಕೊಂಡ್ ತಿನ್ನುವುದು

ನಮಸ್ಕಾರ, ನಮಗೆಲ್ಲ ತಿಳಿದಿದೆ ... ಸಂಸ್ಕೃತ ಒಂದು ಪ್ರಾಚೀನ, ಪರಿಪೂರ್ಣ ಭಾಷೆ. ಅದೊಂದು ಜ್ಞಾನ ಭಂಡಾರ. ಸಂಸ್ಕೃತವನ್ನು ಉಳಿಸಬೇಕು. ಅದರಿಂದ ಜ್ಞಾನವನ್ನು ಪಡೆದು, ನಮ್ಮ ಜೀವನದಲ್ಲಿ, ಇಂದಿನ ವಿಜ್ಞಾನದಲ್ಲಿ, ರಾಜಕೀಯದಲ್ಲಿ, ವೈದ್ಯಕೀಯ ಕ್ಷೇತ್ರ...

ಮಹಂತೇಶ · ೪೦ ವೀಕ್ಷಣೆಗಳು
ಆಸುಮನದ ಮಾತುಗಳು ಆಗಸ್ಟ್ ೨೫

ಸುಖಾಂತ್ಯ ಕಂಡ ರಕ್ಷಾಬಂಧನದ ಎಡವಟ್ಟು!

ನಿನ್ನೆರಕ್ಷಾಬಂಧನದದಿನದಂದು,ನಾ ರವಾನಿಸಿದ್ದಸಂದೇಶ ಕಂಡು,ಉರಿದು ಕೆಂಪಾಗಿ,ಕರೆಮಾಡಿ ಬೈಗುಳದಸುರಿಮಳೆಗೈದು,ನನ್ನ ಭೇಟಿಗಾಗಿಕಾಯುತ್ತಿದ್ದಳಾಕೆ;ಸಂಜೆ ನಾನು ನನ್ನೆಲ್ಲಾ ಜಾಣ್ಮೆಯನ್ನು ಒರೆಗೆ ಹಚ್ಚಿ,ಹೊಸ ಹೊಸ ಕಥೆಗಳನ್ನುಮನದಲ್ಲೇ ಹೆಣೆದುಕೊಂಡು,ಅಂ...

ಆಸು ಹೆಗ್ಡೆ · ೪೦ ವೀಕ್ಷಣೆಗಳು
ಎಮ್ಮೆಯಲ್ಲಿ ಜನಿಸಿದ ವಿಚಿತ್ರ ಕರು

ಎಮ್ಮೆಯಲ್ಲಿ ಜನಿಸಿದ ವಿಚಿತ್ರ ಕರು

ಇದು ನಾನು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿ ತೆಗೆದ Conjoined twin ಕರುಗಳು. ಒಂದೇ ಭ್ರೂಣದಿಂದ ಎರಡು ಕರುಗಳಾಗಿ ಬೆಳೆಯುವಾಗ ಅಂಗಗಳ ವಿಭಜನೆ ಸಮಯದಲ್ಲಿ ಆದ ತೊಂದರೆಯಂದ ಹೀಗಾಗುತ್ತದೆ.

ಕವನ ಚತುರೋಕ್ತಿ ಸೆಪ್ಟೆಂ ೦೫

ಸಾರ್ತ್ರೆ ಮತ್ತು ಪಾತ್ರೆ (ಚತುರೋಕ್ತಿ ೮)

೧ ನನ್ನ ಇರುವಿಕೆ ಇಲ್ಲವಾಯ್ತು ೨ ಕಾಲ ದೇಶಗಳಲ್ಲಿ ಕಳೆದುಹೋಯ್ತು ೩ ಎಲ್ಲಾ ಹೊರ ಚೆಲ್ಲಿದ ಮನಸ್ಸು ನಿಜದಲ್ಲಿ ನಥಿ೦ಗ್ನೆಸ್ಸು(nothingness) ಅದರಿ೦ದದಕಾಗಿ ಹೊರಡು

ಹರೀಶ್ ಆತ್ರೇಯ · ೪೦ ವೀಕ್ಷಣೆಗಳು
ಆಸುಮನದ ಮಾತುಗಳು ಸೆಪ್ಟೆಂ ೧೪

ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!

ಹಿಂದೆಂದೂ ಕಂಡರಿಯದಸುದೀರ್ಘ ಅನಾವೃಷ್ಟಿ,ಆಸುಮನದಲ್ಲಿ ಆಗುತ್ತಿಲ್ಲಈಗೇನೂ ಹೊಸಸೃಷ್ಟಿ; ಏನನ್ನು ಕಂಡರೂ ಈಗಈ ಮನ ಸ್ಪಂದಿಸುತಿಲ್ಲ,ಏನನ್ನು ಕೇಳಿದರೂ ಈಗಈ ಮನ ಸ್ಪಂದಿಸುತ್ತಿಲ್ಲ; ಭಾವನೆಗಳ ಬಾವಿಯೇಬತ್ತಿ ಹೋಗಿರುವಂತಿದೆಹೊಸ ಮಾತೇನೂ ಈಮನದಿಂದ ಬಾರದ...

ಆಸು ಹೆಗ್ಡೆ · ೪೦ ವೀಕ್ಷಣೆಗಳು
’ಪಾಪಚ್ಚಿ  ಕೈಗೆ ಪೇಂಟೂ ಮತ್ತು ಬ್ರಷ್ನೂ  ಕೊಟ್ಟು ನೋಡಿ”;  ’ಸೊಗಸಾದ ಚಿತ್ರಕಲೆ  ರೆಡಿಆಯ್ತು ಅಂತ್ಲೇ ಸರಿ ’  !

’ಪಾಪಚ್ಚಿ ಕೈಗೆ ಪೇಂಟೂ ಮತ್ತು ಬ್ರಷ್ನೂ ಕೊಟ್ಟು ನೋಡಿ”; ’ಸೊಗಸಾದ ಚಿತ್ರಕಲೆ ರೆಡಿಆಯ್ತು ಅಂತ್ಲೇ ಸರಿ ’ !

ನಂಗೂ ಚಿತ್ರ ಬರ್ಯೋದನ್ನ ಅಮ್ಮ ಹೇಳ್ಕೋಟ್ಟಿದಾರೆ . ಹೊಸದಾಗಿ ಮದುವೆಯಾಗಿ ಸಂಸಾರ ಸ್ಥಾಪಿಸಿದ ಮೇಲೆ ತಲೆಗೆ ಬರುವ ಮೊದಲ ಕೊರತೆಯೆಂದರೆ, ಮನೆಯನ್ನು ತುಂಬಲು ಅಲ್ಲಿನ ವಾತಾವರಣದಲ್ಲಿ ಲವಲವಿಕೆ, ಮತ್ತು ಸಂಭ್ರಮದ ಹೊನಲನ್ನು ತರುವ ಹಲವಾರು ಪರಿಕರಗಳಲ್...

ಆಸುಮನದ ಮಾತುಗಳು ಸೆಪ್ಟೆಂ ೧೭

ಬೀಳದಂತೆ - ಬೀಳಿನಂತೆ!

ಸಖೀ, ನಿನ್ನ ನಡೆನನ್ನೀ ಮನಕೆಮೋಹಕವೆನಿಸಿತ್ತುಲತೆಯಂತೆ, ನಿನ್ನ ಕುಡಿನೋಟದಮುಗುಳ್ನಗುವೆನ್ನಘಾಸಿಮಾಡಿತಂದುಬಾಣದಂತೆ, ನಿನ್ನ ಸವಿನುಡಿಗಳುನನ್ನ ಕಿವಿಗಳಿಗೆಕೇಳಿಬಂದವಂದುಕೋಗಿಲೆ ಗಾನದಂತೆ, ಜಾಗೃತನಾಗಿದ್ದೆನಾನು ನಿನ್ನಪ್ರೀತಿಯಲೆಂದೂಬೀಳದಂತೆ, ಬಿದ...

ಆಸು ಹೆಗ್ಡೆ · ೪೦ ವೀಕ್ಷಣೆಗಳು