ದೆಹಲಿ ಕರ್ನಾಟಕ ಸಂಘದಲ್ಲಿ ಶ್ರೀ ವಿ.ಕೆ.ಮೂರ್ತಿ ಹಾಗೂ ಶ್ರೀ ಶಿವಧ್ವಜ್ ಅವರುಗಳಿಗೆ ಸನ್ಮಾನ
ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ (ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು) ಹಾಗೂ ಶ್ರೀ ಶಿವಧ್ವಜ್ (ಅತ್ಯತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ' ತುಳು ಚಿತ್ರದ ನಿರ್ದೇಶಕರು) ಅವರುಗಳನ್ನು ಶಾಲ...