ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಮೂಢ ಉವಾಚ - 13

ಮೂಢ ಉವಾಚ - 13 ಅಹುದಿಹುದು ಅಡೆತಡೆಯು ಬಾಳಹಾದಿಯಲಿ| ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ|| ಸಮಪಾಲು ಪಡೆದಿರಲು ನೋವು ನಲಿವಿನಲಿ| ಬಾಳು ಬಂಗಾರ ಬದುಕು ಸಿಂಗಾರ ಮೂಢ|| ಉಣ್ಣಲುಡಲಿರಬೇಕು ನೆರಳಿರಬೇಕು| ಮನವರಿತು ಅನುಸರಿಪ ಮಡದಿ ಬೇಕು|| ಬೆಳಕ...

kavinagaraj · ೪೦ ವೀಕ್ಷಣೆಗಳು
ಓದಿ
ಜೂನ್ ೦೫

ಕಿರುಗತೆ: ತಯಾರಿ

ಆವತ್ತು ಜೂನ್ ೪. ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ನಿನ್ನೆ ರಾತ್ರಿಯೇ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು ಓದಲು...

ವಿನಾಯಕ ಕುರುವೇರಿ · ೪೦ ವೀಕ್ಷಣೆಗಳು

ಪ್ರಕ್ಷುಬ್ಧ ಮೋಕ್ಷದ ಕಥಾಲೋಕಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೨

(೩೯) ’ಪ್ರಕ್ಷುಬ್ಧ’ ಅಥವ ಪವನ್ ಕುಮಾರ್ ಭಟ್ಟಾಚಾರ್ಯ ನಿಜಕ್ಕೂ ಪ್ರಕ್ಷುಬ್ಧ ವ್ಯಕ್ತಿತ್ವದವ. "ನನಗೆ ಮೋಕ್ಷ ದೊರಕಿದೆ" ಎಂದು ಆಗಾಗ ಹೇಳಿಕೊಳ್ಳುತ್ತಿದ್ದ. ನಾನು ನಗುತ್ತಿದ್ದೆ. ಆದರೆ ಆತ ಅಕ್ಷೇಪಿಸುತ್ತಿರಲಿಲ್ಲ. "ನೀನು ಮೊರ್ಖ, ನಾನು ಸುಳ್ಳ"...

ಎಚ್.ಎ. ಅನಿಲ್ ಕುಮಾರ್ · ೪೦ ವೀಕ್ಷಣೆಗಳು
ಪ್ರಚಲಿತ ಜೂನ್ ೧೩

ಅಪಕೀರ್ತಿಗೆ ತಕ್ಕಂತೆ ಆಟವಾಡಿದ ಆಸ್ಟ್ರೇಲಿಯಾ!

ಕ್ರಿಕೆಟ್ ಪಂದ್ಯಗಳ ವೇಳೆ ಆಸ್ಟ್ರೇಲಿಯಾ ಮಾಡುವ ಕಿರಿಕಿರಿ ನಮಗೆಲ್ಲ ಗೊತ್ತು. ಕ್ಯಾತೆ ತೆಗೆಯುವುದು, ಎದುರಾಳಿಯನ್ನು ನಿಂದಿಸುವುದು, ಕೆಟ್ಟದಾಗಿ ಗುರಾಯಿಸುವುದು, ದುರಹಂಕಾರ ಪ್ರದರ್ಶಿಸುವುದು ಇವೆಲ್ಲ ಆಸ್ಟ್ರೇಲಿಯಾ ಕ್ರಿಕೆಟಿಗರ ಮಾಮೂಲು ಕುಬುದ...

ಚುಟುಕು ಬರಹ ಜೂನ್ ೧೫

ಸ್ವರ್ಗ- ಭಗವ೦ತನ ವಾಸ ಭಾರತ.

ಒಬ್ಬ ಅಮೇರಿಕನ್ ಪ್ರಪ೦ಚದಲ್ಲಿನ ಪ್ರಖ್ಯಾತ ಚರ್ಚುಗಳ ಬಗ್ಗೆ ಪುಸ್ತಕವೊ೦ದನ್ನು ಬರೆಯಬೇಕೆ೦ದು ನಿರ್ಧರಿಸಿದ. ಮೊದಲನೆಯ ದಿನ ಆತ ಒ೦ದು ಚರ್ಚಿನೊಳಗೆ ಫೋಟೋಗಳನ್ನು ತೆಗೆಯುತ್ತಿದ್ದಾಗ ಒ೦ದು ಬ೦ಗಾರದ ಟೆಲಿಫೋನ್ ಅವನ ಕಣ್ಣಿಗೆ ಬಿತ್ತು. ಅಲ್ಲಿ ಗೋಡೆಯ...

ಕಣ್ಣೋಟಗಳ ಮಿಳಿತ

ಕಣ್ ಕಣ್ಣೋಟಗಳ ಮಿಳಿತಮೈಮನಸಲೆನೋ ಪುಳಕಎದೆಯೊಳಗೆ ತಿಳಿಸಂಕಟತಡೆಯಲಾಗದ ಭಾವಾಟೋಪಪ್ರೇಮ ಕಮಲವದು ಅರಳಿದೆಕಂಪು ಸೂಸುತ ಹೆಸರ ಕರೆದಿದೆಕಲ್ಪನೆಗಳ ತೋರಣ ಕಟ್ಟಿದೆಹೃದಯ ಸಾಮ್ರಾಜ್ಯವ ಧಾರೆಯೆರೆದಿದೆಚಾಂಚಲ್ಯವದು ಎಲ್ಲೆ ಮೀರಿದೆಬೇಲಿ ಎದ್ದು ಹೊಲ ಮೆಯ್ದಿ...

Deepak D'silva · ೪೦ ವೀಕ್ಷಣೆಗಳು
ಮರೆಯಾಗುತ್ತಿರುವ ಕಂಬಳಿ ಉದ್ದಿಮೆ
ಪ್ರಚಲಿತ ಜುಲೈ ೦೪

ಮರೆಯಾಗುತ್ತಿರುವ ಕಂಬಳಿ ಉದ್ದಿಮೆ

ಕೂಡ್ಲಿಗಿ: ಕೇವಲ ಮಾನವ ಶ್ರಮವನ್ನು ಬಯಸುವ, ಇನ್ನೂ ಯಂತ್ರಗಳ ಆಧುನಿಕ ಗಾಳಿ ಬೀಸದ ಅಪ್ಪಟ ದೇಸಿ ಉದ್ದಿಮೆಯೆಂದರೆ ಕಂಬಳಿ ಉದ್ದಿಮೆ. ಕಂಬಳಿ ತಯಾರಿಕೆಯ್ಲಲಿನ್ನೂ ಕಲಬೆರಕೆ ಸುಳಿದ್ಲಿಲ. ಕೇವಲ ಕುರಿಗಳ ಉಣ್ಣೆಯಿಂದ ಸಿದ್ಧಗೊಳ್ಳುವ ಕಂಬಳಿ ತಯಾರಿಕೆಯ್...

ಸಿದ್ಧರಾಮ ಹಿರೇಮಠ · ೪೦ ವೀಕ್ಷಣೆಗಳು
ಗಾಜಿನ್ಮನೇಲಿ ಟೋಪಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೭

ಗಾಜಿನ್ಮನೇಲಿ ಟೋಪಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೭

(೮೧) ಮರುದಿನ ಬೆಳಿಗ್ಗೆ ಒಂಬತ್ತೂವರೆಗೆ, ಸೈಕಲ್ಲು ತುಳಿಯುತ್ತ ಅಶೋಕ ಹೋಟೆಲ್ ಕಡೆಯಿಂದ ಚಿತ್ರಕಲಾ ಪರಿಷತ್ತಿನ ಒಳಕ್ಕೆ ಹೋಗಲು ಬಲಕ್ಕೆ ತಿರುಗಿದೆ. ಸಿನೆಮಗಳಲ್ಲಿ ಹೀರೋ ಒಂದೆಡೆ ನಿಂತಿದ್ದು, ಕಾರಿನಲ್ಲಿ ಕ್ಯಾಮರ ಇರಿಸಿಕೊಂಡು ನಿಧಾನವಾಗಿ ಅವನ ಬ...

ಎಚ್.ಎ. ಅನಿಲ್ ಕುಮಾರ್ · ೪೦ ವೀಕ್ಷಣೆಗಳು

ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು

ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪರ್ಧೆಗಳಲ್ಲೂ ತಮ...

ಡಿ.ಎಸ್.ರಾಮಸ್ವಾಮಿ · ೪೦ ವೀಕ್ಷಣೆಗಳು
ಕನ್ನಡ ಫಾಂಟ್ ಇಲ್ಲದಿದ್ದರೂ ಕಡತ ಓದುವುದು

ಕನ್ನಡ ಫಾಂಟ್ ಇಲ್ಲದಿದ್ದರೂ ಕಡತ ಓದುವುದು

ಮೈಕ್ರೋಸಾಫ್ಟ್ ವರ್ಡ್‌‌ನಲ್ಲಿ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಕನ್ನಡ ಫಾಂಟ್ ಬಳಸಿ(ಉದಾ: Nudi Akshar-01) ಬರೆದ ಕಡತಗಳನ್ನು ಆ ಫಾಂಟ್ ಇಲ್ಲದ ಕಂಪ್ಯೂಟರ್‌ಗಳಲ್ಲಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಬರೆದ ಕಡತಗಳನ್...

ಪ್ರಸನ್ನ.ಎಸ್.ಪಿ · ೪೦ ವೀಕ್ಷಣೆಗಳು
ಚಿಂತನೆ ಜುಲೈ ೨೮

ಮುಸ್ಲಿಮೇತರರ ಹೊಟ್ಟೆ ಮೇಲೆ ಮೌಲ್ವಿಗಳ ಕಲ್ಲು!

ಸೌದಿಯಲ್ಲಿ ಇನ್ನು ಮುಂದೆ ಮುಸ್ಲಿಮೇತರರನ್ನು ಮನೆಗೆಲಸಕ್ಕೆ ನೇಮಕ ಮಾಡುವಂತಿಲ್ಲ. ಹೀಗೆಂದು ಅಲ್ಲಿನ ಮೌಲ್ವಿಗಳು ಕಟ್ಟಪ್ಪಣೆ ಹೊರಡಿಸಿದ್ದಾರಂತೆ. http://thatskannada.oneindia.in/news/2010/07/27/no-hindu-christian-other-maids-i...

ಮಹೇಶ ಪ್ರಸಾದ ನೀರ್ಕಜೆ · ೪೦ ವೀಕ್ಷಣೆಗಳು
ಆಗಸ್ಟ್ ೧೦

ದುರಂತ ಕಂಡ ಅತ್ರಿ ಪ್ರಕಾಶನ

ಕನ್ನಡಿಗನೊಬ್ಬನ ಕನ್ನಡ ಪುಸ್ತಕ ಮಾರುವ ಧಂಧೆ ಕನ್ನಡಿಗರ ಅಸಡ್ಡೆ, ನಿರುತ್ಸಾಹ, ಅವಗಣನೆಯಿಂದ ಯಾವ ರೀತಿ ಅವಸಾನದ ಅಂಚಿನಲ್ಲಿದೆ ಎನ್ನುವ ಒಂದು ಲೇಖನವನ್ನು ಓದಿದೆ. ಕಣ್ಣಲ್ಲಿ ನೀರು ಬಂತು ಇದನ್ನು ಓದಿ. ಪರಭಾಷಾ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಸ್ವಂ...