ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ನವೆಂ ೨೧

ಕನ್ನಡ ಚಲನಚಿತ್ರ ವೀಕ್ಷಿಸಿ http://indiamoviespot.blogspot.com/

ಕನ್ನಡ ಚಲನಚಿತ್ರ ವೀಕ್ಷೀಸಲು ಈ ಕೊ೦ಡಿಗೆ ಹೊಗಿ http://indiamoviespot.blogspot.com/ Hi, I found a new site where u can watch good quality kannada movies online check out ___LINK_OPEN_href="http://indiamoviesp...

satisharas · ೪೦ ವೀಕ್ಷಣೆಗಳು
ಓದಿ
ನಿಫ್ಟಿ ಟ್ವಿಟರಿನಲ್ಲಿ

ನಿಫ್ಟಿ ಟ್ವಿಟರಿನಲ್ಲಿ

ನಿಫ್ಟಿ ಟ್ವಿಟರಿನಲ್ಲಿ ___LINK_OPEN_ href="http://3.bp.blogspot.com/_PU7BmR35lao/SwnPHAt3l_I/AAAAAAAABFI/3oQmDl6J_Ew/s1600/nifty1.jpg"___ ಎಲ್ಲಾ ತರದ ಸೇವೆಗಳು ಕೂಡಾ ಟ್ವಿಟರಿನಲ್ಲಿ ತಮ್ಮ ಖಾತೆ ತೆರೆದು,ಜನರ ಜತೆ ಸಂಪರ...

ASHOKKUMAR · ೪೦ ವೀಕ್ಷಣೆಗಳು
ಪ್ರಚಲಿತ ನವೆಂ ೨೪

ಭ್ರಷ್ಟ ವ್ಯವಸ್ಥೆ ಮತ್ತು ನಾವು! (ಅನುಭವ ಕಥನ)

೧೯೮೦ರ ದಶಕ. ಬೆಂಗಳೂರಿಗೆ ವರ್ಗವಾಗಿ ಬಂದ ನಾನು ಪಡಿತರ ಚೀಟಿಯ ವರ್ಗಾವಣೆಗಾಗಿ ಬೆಂಗಳೂರಿನ ಸಂಬಂಧಿತ ಇಲಾಖಾ ಕಚೇರಿಗೆ ಹೋದೆ. ವರ್ಗಾವಣೆ ದಾಖಲೆಗಳೆಲ್ಲ ಸರಿಯಾಗಿದ್ದರೂ ಅಲ್ಲಿ ನನ್ನನ್ನು ಸತಾಯಿಸಲು ಮೊದಲಿಟ್ಟರು. ಏಜೆಂಟೊಬ್ಬರ ಮೂಲಕ ೩೫ ರೂಪಾಯಿ ’...

ಪ್ರಬಂಧ ಡಿಸೆಂ ೧೨

ಎರಡು ಹನಿ "ಹರಟೆ"ಗಳು

೧. "ಟ್ಯಾಕ್ಸಿ ಡ್ರೈವರ್ಗಳು ಶೌಚಾಲಯಕ್ಕಿಂತಲೂ ಗಬ್ಬು". ಇದು ನಾನು ಹೇಳುತ್ತಿರುವುದಲ್ಲ, ಮಲೇಷ್ಯಾದ ಕ್ಯಾಬಿನೆಟ್ ದರ್ಜೆಯ ಸಚಿವರ ಬಾಯಿಂದ ಉದುರಿದ್ದು. ಮಲೇಷ್ಯಾದ ಪ್ರವಾಸ ಉದ್ಯಮಕ್ಕೆ ಒರಟಾಗಿ ನಡೆದುಕೊಳ್ಳುವ, ಬೇಕಾಬಿಟ್ಟಿ ಚಾರ್ಜ್ ಮಾಡುವ, ಮೀಟ...

’ನೂರು-ವರ್ಷಗಳಷ್ಟು ಹಳೆಯ ಮಾಹಿತಿಗಳ',  'ಇಂಟರ್ನೆಟ್ ಸೈಟ್- ಶಾರ್ಪಿ’ !

’ನೂರು-ವರ್ಷಗಳಷ್ಟು ಹಳೆಯ ಮಾಹಿತಿಗಳ', 'ಇಂಟರ್ನೆಟ್ ಸೈಟ್- ಶಾರ್ಪಿ’ !

ಈ ತಾಣದಲ್ಲಿ ನಿಮಗೆ ದೊರಕುವ ಅತಿ ಹಳೆಯ ಫೋಟೊಗಳು, ಎಲ್ಲಿಯೂ ಸಿಗುವುದಿಲ್ಲ. ’೧೯೦೦ ರಲ್ಲಿ ನ್ಯೂಯಾರ್ಕ್ ನಗರ, ” ’ವಾಶಿಂಗ್ಟನ್ ನಗರ”, ’ಅತಿ ಹಳೆಯ ರೈಲ್ವೆ ಎಂಜಿನ್,” ’ ಶತಮಾನದ ಮೊದಲಲ್ಲಿ ಇದ್ದ ಜನಜೀವನ-ಸಾರಿಗೆ ವ್ಯವಸ್ಥೆ,” ಉಡುಪು, ಹಾಗೂ ಪಟ್...

ನನ್ನ ಕನಸಿನ ಭವನ

ಎಲ್ಲ ಸಂಪದಗರಿಗೆ ನನ್ನ ಮೊದಲ ಕವನದ ಅರ್ಪಣೆ. ಇಂದಿನಿಂದ ಆರಂಭ ನನ್ನ ಪಯಣ. ನನ್ನ ಕನಸಿನ ಭವನ ಕೆಲವು ವರುಷಗಳ ಹಿಂದೆಹೃದಯಕ್ಕಾದದ್ದು ಗಾಯಕಾದು ನೋಡುತಿಹೆನಿಂದುಆಗುವುದೆಂದು ಮಾಯ ಕುಡಿಲೊಡೆದಿದೆ ಆಸೆ ಇಂದುಹಳೆಯ ಗಾಯ ಮಾಗುವುದೆಂದುನೋವನಳಿಸುವ ಬಯಕೆ...

ತೇಜಸ್ವಿ .ಎ. ಸಿ · ೪೦ ವೀಕ್ಷಣೆಗಳು

ಹೊಸ ವರುಷದ ಶುಭಾಶಯಗಳು.

ಸಂಪದದ ಬಂದು ಮಿತ್ರರೆಲ್ಲರಿಗೂ ಹೊಸ ವರುಷದ ಶುಭಾಶಯಗಳು. ಹೊಸ ವರುಷವು ಎಲ್ಲಾರಿಗೂ ಹರುಷದಾಯಕವಾಗಿರಲೆಂದು ಆ ದೇವರಲ್ಲಿ ಬೇಡುತ್ತೇನೆ. ಕುವೆಂಪುವವರು ಬರೆದ...... ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!ಸತ್ತಂತಿಹರನು ಬಡಿದೆಚ್ಚರಿಸು;ಕಚ...

ವಿಜಯ ಕುಮಾರ್ · ೪೦ ವೀಕ್ಷಣೆಗಳು
ಛಂದ ಸ್ಪರ್ಧೆ

ಛಂದ ಸ್ಪರ್ಧೆ

ಛಂದ ಪುಸ್ತಕ ಮತ್ತೊಮ್ಮೆ ಮುಖಪುಟ ಸ್ಪರ್ಧೆ ಏರ್ಪಡಿಸಿದೆ. ಈ ಸಾರಿ 'ಮನಸಿಗ್ ಬಂದದ್ ಮಾಡಿ' ಕಳುಹಿಸಬಹುದು! ಆಮಂತ್ರಣ ಇಲ್ಲಿದೆ: ___LINK_OPEN_title="Chanda Pustaka Competition" href="http://sampada.net/files/images/chanda_an...

ಹರಿ ಪ್ರಸಾದ್ ನಾಡಿಗ್ · ೪೦ ವೀಕ್ಷಣೆಗಳು

ಸಣ್ಗವನಗಳು ಎನ್ನಬಹುದೇ?

ಸಾಲು! ಹೃದಯದೊಳಿಹುದು ಪ್ರೇಮಜ್ವಾಲೆ,ಕನಸಿನಲಿ ಪ್ರೇಮ ಮಾಲೆ,ಬಾಳೆಂಬ ಜಟಿಲದಲ್ಲಿ ಸಂಕೋಲೆ,ಇಹುದು ಬರಿ ಕವಿಯ ಸಾಲೆ ಸಾಲೆ! ಸವಿದೊದಲುಚಮ್ಮಚ ಪಂಪವಾಗಿ,ಗಡಿಯಾರವು ದೈದಾದವಾಗಿ,ಲೈಟೂ ದೈಟಾಗಿ,ನಿನ್ನೀ ನುಡಿ ಹೊಮ್ಮಿತು ಮುತ್ತಾಗಿ!ಚಂದಾಮಾಮನು ಪಮ್ಮಾಮನ...

odeya · ೪೦ ವೀಕ್ಷಣೆಗಳು
ಯಾವ ಟಿವಿ ಕಾರ್ಯಕ್ರಮ ನಿಮಗಿಷ್ಟ?

ಯಾವ ಟಿವಿ ಕಾರ್ಯಕ್ರಮ ನಿಮಗಿಷ್ಟ?

ಯಾವ ಟಿವಿ ಕಾರ್ಯಕ್ರಮ ನಿಮಗಿಷ್ಟ? ___LINK_OPEN_ href="http://4.bp.blogspot.com/_PU7BmR35lao/S1Ot89xAkfI/AAAAAAAABPU/FnbpG7oKaBg/s1600-h/tv.jpg"___ ಡಿ ಟಿ ಎಚ್ ಅಥವಾ ಕೇಬಲ್ ಟಿವಿ ಸೇವೆ ಮೂಲಕ ಟಿವಿ ಕಾರ್ಯಕ್ರಮಗಳನ್ನು ಪ...

ASHOKKUMAR · ೪೦ ವೀಕ್ಷಣೆಗಳು
ಪ್ರಚಲಿತ ಮಾರ್ಚ್ ೧೩

ಮಹಿಳಾ ಮೀಸಲಾತಿ ನಿರರ್ಥಕವೇ?

ಇಂದಲ್ಲ ನಾಳೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರಕುವುದು ನಿಶ್ಚಿತ. ಆದರೆ ಈ ಮೀಸಲಾತಿಯು ನ್ಯಾಯಬದ್ಧವಾಗಿ ಬಳಕೆಯಾಗುತ್ತದೆಯೆಂಬ ಗ್ಯಾರಂಟಿ ಮಾತ್ರ ಇಲ್ಲ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಸೀಟುಗಳ ಪುನರ್ವರ್ಗೀಕರಣದಿಂದಾ...

ಪ್ರಚಲಿತ ಮಾರ್ಚ್ ೧೪

ಶಾರ್ಟ್ ಹ್ಯಾಂಡ್ ನ ಬಾಲಕ ಚಂದ್ರಶೇಖರ್

ಶೀಘ್ರಲಿಪಿ ಎಂದರೇನೆಂದೇ ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ವಿದ್ಯಾರ್ಥಿಗಳಿಗಂತೂ ಅದು ಹೊಸ ಶಬ್ದ. ಇಂಗ್ಲೀಷ್‌ನಲ್ಲಿ ಇದನ್ನು ಶಾರ್ಟಹ್ಯಾಂಡ ಎಂದು ಕರೆಯುತ್ತಾರೆ. ಮೌಖಿಕವಾಗಿ ಹೇಳುವುದನ್ನು ಶೀಘ್ರವಾಗಿ ಲಿಪಿ ರೂಪದಲ್ಲಿ ಬರೆದುಕೊಂಡು, ಅದನ್ನು...

ಸಿದ್ಧರಾಮ ಹಿರೇಮಠ · ೪೦ ವೀಕ್ಷಣೆಗಳು