ಇದು ನಾನು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿ ತೆಗೆದ Conjoined twin ಕರುಗಳು. ಒಂದೇ ಭ್ರೂಣದಿಂದ ಎರಡು ಕರುಗಳಾಗಿ ಬೆಳೆಯುವಾಗ ಅಂಗಗಳ ವಿಭಜನೆ ಸಮಯದಲ್ಲಿ ಆದ ತೊಂದರೆಯಂದ ಹೀಗಾಗುತ್ತದೆ.ಸಯಾಮೀಸ್ ಕರು