ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಬ್ಲಾಗು ಜೂನ್ ೧೬

ಸಂಪದ ನನಗೇಕೆ ಮುದ ನೀಡಬೇಕು?

ಸಂಪದ ಎಂದರೆ ನಾವು. ಸಂಪದ ನಮ್ಮದು.ಅದು ನಮಗೆ ಮುದ ನೀಡುವುದು ಹೇಗೆ? ಅದು ನಮಗೆ ಮುದ ನೀಡುವ ಸಾಧನವಲ್ಲ. ಸಂಪದಕ್ಕೆ ನಾವು ಮುದ ನೀಡಬೇಕು. ಒಳ್ಳೆಯ ಲೇಖನಗಳು ಬರುತ್ತಿಲ್ಲ ಅನ್ನುವ ಮಾತೂ ಇದೆ. ಒಳ್ಳೆಯ ಕೆಲಸ ನಾನೇ ಏಕೆ ಮಾಡಬಾರದು? ಎಲ್ಲವನ್ನೂ ಅನ್...

ಆಸು ಹೆಗ್ಡೆ · ೨,೩೫೨ ವೀಕ್ಷಣೆಗಳು
ಓದಿ
ಮೇ ೧೬

ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨

ನಾಲ್ಕು ವರ್ಷ ಮೊದಲು ತೇಕ್ಕಾಡಿಗೆ ಟೂರ್ ಹೋಗಿದ್ದೆ. ತೇಕ್ಕಾಡಿಗೆ ಹೋಗಿದ್ದವರಿಗೆ "ಸ್ಪೈಸ್ ಟೂರ್" ಬಗ್ಗೆ ಗೊತ್ತಿರಬಹುದು. ಅಂದಾಜು ೨೫ ಮಂದಿಯಿದ್ದ ನಮ್ಮ ತಂಡವನ್ನು ಮಿನಿ ಬಸ್ಸಲ್ಲಿ ಒಂದು ಮನೆಯೆದುರಿಗೆ ಕರಕೊಂಡು ಹೋದರು. ಮನೆಯಾಕೆ ನಮ್ಮನ್ನೆಲ್...

ಗಣೇಶ · ೨,೩೫೨ ವೀಕ್ಷಣೆಗಳು

ಏನಂತೀರಿ..??

ಹೊನ್ನು ಮಾಯೆ ಎಂಬರು ಹೌದು ಹೊನ್ನು ಮಾಯೆ. ಹೆಣ್ಣು ಮಾಯೆ ಎಂಬರು ಹೌದು ಹೆಣ್ಣು ಮಾಯೆ. ಮಣ್ಣು ಮಾಯೆ ಎಂಬರು ಹೌದು ಮಣ್ಣೂ ಮಾಯೆ. ಆದರೆ... ಆದರೆ ... ಈ ಹೊನ್ನು, ಹೆಣ್ಣು, ಮಣ್ಣುಗಳ ಬೆನ್ನೇರಿ ಹೋಗುವ ಹೋಗುವ ಗಂಡು..ಹ್ಞಾಂ..ಗಂಡು...? ನಾಯೇ..ನಾ...

ಪ್ರಶಾಂತ್ ಎಂ.ಸಿ. · ೨,೩೫೧ ವೀಕ್ಷಣೆಗಳು
ಮನಸು
ಜನ ೧೩

ಮನಸು

ಮನಸೆಂಬುದು ಮರ್ಕಟವಾಗಿ ಹುಚ್ಚುನಗೆಯ ಬೀರುತಿದೆ ಆಸೆಯೆಂಬುದು ಕಗ್ಗತ್ತಿಯೆಂದು ಅರಿತು ಬೋಧನೆ ಮಾಡುತಿದೆ ಹಿಡಿತ ಬಿಟ್ಟು ಹಾರಲಾರದೆ ತಣ್ಣನೆ ಗಾಳಿಗೆ ಕಾಯುತಿದೆ .. ಓ ಮನಸೇ ,ಕನಸೊಳಗೆ ಕಾಣದಿರುವ ಲೋಕವಿದೆಯಾ ತಪ್ಪಸ್ಸಿನೊಳು ಸಿಗೋ ಸುಖವ ಹೇಳೋದು ಬ...

ವಿನುತ ಬೋ.ಕುಮಾರಸ್ವಾಮಿ · ೨,೩೫೧ ವೀಕ್ಷಣೆಗಳು
ಮೊಗೆದಷ್ಟೂ ನೆನಪುಗಳು
ಮೇ ೦೨

ಮೊಗೆದಷ್ಟೂ ನೆನಪುಗಳು

ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು ಬರೆಯ...

ಅಡ್ಡೂರು ಕೃಷ್ಣ ರಾವ್ · ೨,೩೫೧ ವೀಕ್ಷಣೆಗಳು
ನವೆಂ ೧೪

ಓದಲೇಬೇಕಾದ ಪುಸ್ತಕ, ಯೇಗ್ದಾಗೆಲ್ಲಾ ಐತೆ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐ...

ಅಬ್ದುಲ್ ಲತೀಫ್ ಸಯ್ಯದ್ · ೨,೩೫೧ ವೀಕ್ಷಣೆಗಳು
ಡಿಸೆಂ ೧೪

ಕನ್ನಡವೆಂದರೆ ಬರೀ ಮಾತಲ್ಲ....

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಅನೇಕ ಮಹತ್-ಬದಲಾವಣೆಗಳು ಜರುಗಿದವು. ಅವುಗಳಿಗೆ ಪ್ರಮುಖವಾದ ಕಾರಣವೆಂದರೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣ. ಅಂತೆಯೇ ಸ್ವಾತಂತ್ರ್ಯದ ನಂತರದಲ್ಲಿನ ಕಾರಣಗಳೆಂದರೆ ರಾಷ್ಟ್ರೀಕರಣ ಮತ್ತು ಇತ್ತೀಚೆಗೆ ಸಂಭವಿಸುತ್ತಿರುವ...

ಅನುಪ್ ಮಲೆನಾಡು · ೨,೩೫೦ ವೀಕ್ಷಣೆಗಳು

(ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??

ನಮ್ಮ ಮಾತುಗಳು ಹೀಗಿರುತ್ತವೆ ೧. ನಾನ್ ಹೋಗ್ತಾ ಇದ್ದೀನಿ..ನೀನ್ ಬರ್ತೀಯೆನೆ? ( ಇಲ್ಲಿ 'ಏನೆ' ಹೆಣ್-ತೋರುಗ ಒರೆ, ಹೆಣ್ಣಿಗೆ ಕೇಳುತ್ತಿರುವ ವಾಕ್ಯ ಇದು) ೨. ನಾನ್ ಹೋಗ್ತಾ ಇದ್ದೀನಿ ..ನೀನ್ ಬರ್ತೀಯೇನೊ? ( ಇಲ್ಲಿ 'ಏನೊ' ಗಂಡ್-ತೋರುಗ ಒರೆ, ಗಂ...

ಬರತ್ ಕುಮಾರ್ · ೨,೩೫೦ ವೀಕ್ಷಣೆಗಳು

ನಶ್ವರತೆ-ಝೆನ್ ಕಥೆ

ಗುರುವಿನ ಹತ್ತಿರ ಒಂದು ಬೆಲೆಬಾಳುವ ಪಿಂಗಾಣಿ ಬಟ್ಟಲು ಇತ್ತು . ಶಿಷ್ಯ ಇಕ್ಯೂ ಒಂದು ದಿನ ಅಕಸ್ಮಾತ್ತಾಗಿ ಒಡೆದುಬಿಟ್ಟ . ಗುರು ಅತ್ತಲೇ ಬರುವದು ಕಂಡಿತು . ಬಟ್ಟಲಿನ ಚೂರುಗಳನ್ನು ಮರೆ ಮಾಡಿಟ್ಟ .

ಶ್ರೀಕಾಂತ ಮಿಶ್ರಿಕೋಟಿ · ೨,೩೪೯ ವೀಕ್ಷಣೆಗಳು