ಎಂದೋ ಬರೆದ ಹನಿಗವನಗಳು.!
ಸಂಸಾರಿಯ ಸಾರಅಡುಗೆ ಭಟ್ಟರೊಯ್ಯುವರುಯಜ್ಞ ಸುಟ್ಟವರೊಯ್ಯುವರುಸರ್ವಬಿಟ್ಟವರೊಯ್ಯುವರುಸಂಸಾರಿಯಿಂದಕನ್ನಡವೆಂದರೆ.......ಹುಡುಗ ಹೇಳಿದ"ಕನ್ನಡವೆಂದರೆ ಕುಣಿದಾಡುವುದೆನ್ನೆದೆ"ಹುಡುಗಿ ಹೇಳಿದಳು"ಎನ್ನದಿದ್ದರೂ ..................."ರಾಜಕೀಯವೆಂದರೆರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೨೪ ಲೇಖನಗಳು
ಸಂಸಾರಿಯ ಸಾರಅಡುಗೆ ಭಟ್ಟರೊಯ್ಯುವರುಯಜ್ಞ ಸುಟ್ಟವರೊಯ್ಯುವರುಸರ್ವಬಿಟ್ಟವರೊಯ್ಯುವರುಸಂಸಾರಿಯಿಂದಕನ್ನಡವೆಂದರೆ.......ಹುಡುಗ ಹೇಳಿದ"ಕನ್ನಡವೆಂದರೆ ಕುಣಿದಾಡುವುದೆನ್ನೆದೆ"ಹುಡುಗಿ ಹೇಳಿದಳು"ಎನ್ನದಿದ್ದರೂ ..................."ರಾಜಕೀಯವೆಂದರೆರ...
ಅವನು - ಅವರು ನೀನು - ನೀವು ಮನುಜ ಮನುಜರ ನಡುವೀ ಏಕವಚನ ಬಹುವಚನಗಳ ಗೊಂದಲವದೇಕೆ? ಬಹುವಚನದಲೇ ಗೌರವ ಅಡಗಿಹುದಾದರೆ ಆ ದೇವರಿಗೆ ಅಗೌರವವದೇಕೆ? ದೇವರನ್ನು ಹೆಚ್ಚಿನೆಲ್ಲಾ ಮನುಜರೂ
ಕಣ್ಣಿಗೆ ಕಾಣದ್ದು ನನ್ನ ಮನದಾಳದ ಮಾತು, ಮಾತು ಮರೆತೋಯ್ತು, ಮೌನ ಮಾತಾಯ್ತು ನನಗೇಕೆ ಇಂದು ಹೀಗಾಯ್ತು, ಯಾರೋ ಮನದಲಿ ಬಂದು ಗುನುಗಿದ ಹಾಗಾಯ್ತು, ಆ ಮಾತಿನ ಗುಂಗಲಿ ನನ್ನನು ನಾನು ಮರೆತಾಯ್ತು, ಯಾಕೀದಿನ ನನಗೆನಾಯ್ತು - ಮನದಾಳದ ಮಾತು ಹಾಡಾಯ್ತು.
ನನ್ನ ಮೊಗದಲ್ಲಿ ನಗುವಿಲ್ಲ, ಕಣ್ಣಿಗೆ ನಿದ್ದೆಯಿಲ್ಲ, ಒಂಟಿತನ ನನ್ನನ್ನು ಒಳಗೊಳಗೆ ತಿನ್ನುತ್ತಿದೆ ಗೆಳತಿ ನಿನಗಾಗಿಯೇ ಸಿಂಗರಿಸಿಕೊಂಡಿದ್ದು ವ್ಯರ್ಥವಾಯಿತೇ ? ಅರ್ಥವಿಲ್ಲದೇ ಹೋಯಿತೇ ? ನನ್ನ ಸ್ವಾರ್ಥದ ಕಹಿನೆರಳಲ್ಲಿ, ನಿನ್ನ ಕೄತಕ ಭಾಂದವ್ಯದ ಬ...
ಡಾ. ಕೋಟ ಶಿವರಾಮ ಕಾರಂತರು ನಮ್ಮ ನಡುವೆ ಬಾಳಿ ಬದುಕಿದ ಒಂದು ದೈತ್ಯ ಪ್ರತಿಭೆ. ನಡೆದಾಡುವ ವಿಷ್ವವಿದ್ಯಾಲಯ ಎನ್ನುವ ಅನ್ವರ್ಥ ನಾಮಕ್ಕೆ ದಿಟವಾಗಿಯು ಅರ್ಹರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾರಂತರು ಸಾಹಿತ್ಯದಲ್ಲಿ ಕೈಯಾಡಿಸದ ವಿ...
ಹ್ಞಾ ಎಲ್ಲಿಯವರೆಗೆ ಓದಿದ್ದೆವು...?" ಕಾರಂತರ ಕ್ಲಾಸ್ ನಲ್ಲಿ ಈ ಒಂದು ಪ್ರಶ್ನೆ ಬಾರದ ದಿನವೇ ಇಲ್ಲ ಎನ್ನಬಹುದು.ಎರಡನೇ ಕ್ಲಾಸ್ ಫೈಲ್ ಸಾರ್........................!!!ಮೊದಲನೇ ಪದವಿ ಪೂರ್ವ ರಸಾಯನ ಶಾಸ್ತ್ರದ ತರಗತಿ ಅದು. ಈ ಉತ್ತರ ಬಂದರೆ...
ತಕಳ್ರಪ್ಪ. ಶಂಕದಿಂದ ಬಂದ್ರೇನೆ ತೀರ್ತ.. ಪ್ರಜಾವಾಣಿಯಲ್ಲಿ ಬರುವ ನುಡಿಬಿನ್ನಣಿ ಕೆ.ವಿ.ನಾರಾಯಣ ಅವರ 'ಪದಸಂಪದ' ದಲ್ಲಿ ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ ಅಲ್ಪಪ್ರಾಣವಾಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಅದನ್ನು ಬರಹದಲ್ಲಿ ಉಳಿಸಿಕೊಳ್ಳ...
Swami adu idu anthilla nanage/nimage tochidella bareyona.. Kannada bagge hecchina kalaji torisi ..
ನಾನು ಬಜ್ಜಾಯ್ತು ನೀವು?! :P /* ಹತ್ಪದದ್ಲಿಮಿಟ್ಟು ಮೀರೋಕ್ಕೆ. ಒಂದು. ಎರ್ಡು. ಮೂರು. ನಾಕು. ಇನ್ಸಾಕು */
೧. ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು. ೨. ದಾನಕ್ಕೆ ಕೊಟ್ಟ ಎಮ್ಮೆಯ ಹಲ್ಲು ಎಣಿಸಿದರು.
ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ತಿರುಗಿ ನೆನಪಿಸಿಕೊಳ್ಳಬಹುದಾದದ್ದರಿಂದ ನಮೂದಿಸುತ್ತಿದ್ದೇನೆ. ಭಾಷೆಯೊಂದರ ಬೆಳವಣಿಗೆ ಕುರಿತು ಯೋಚಿಸುವಾಗ ಸಾಮನ್ಯವಾಗಿ ನಾವು ಸಾಹಿತಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕವಿಗಳು, ಕತೆಗಾರರು, ವಿಶೇಷಜ್ನರುಗಳೆಲ...