ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಸಂಸ್ಕೃತಿ ಪದ್ದತಿ ಸೆಪ್ಟೆಂ ೦೮

ಹಿಂದೂ ಸಂಸ್ಕೃತಿಯಲ್ಲಿ ಮಣ್ಣಿಗಿರುವ ಮಹತ್ವ

ನಾ ಗಣೇಶ ಚತುರ್ತಿಗೆ ಊರಿಗೆ ಹೋದಾಗ ಅಮ್ಮಾ ಜೂಡಿ ಮಾತಾಡ್ಕೋತ ಕುತ್ತಾಗ ಅಮ್ಮಾ ಈ ಮಾತು ಹೇಳಿದ್ಲು. ನಮ್ಮ ಹಿಂದೂ ಪದ್ದತಿಗಳ ವಳಗ ಮಣ್ಮಿಗೆ ಭಾಳ ಮಹತ್ವ ಕೊಡತಾರ. ಇದಕ್ಕ ಆಧಾರ ಎನಂದ್ರ - ೧. ಮಣ್ಣೆತ್ತಿನ ಅಮವಾಸಿಗೆ ಮಣ್ಣಿನ ಎತ್ತು ಮಾಡ್ತೀವಿ. ೨....

ಶ್ರೀರಂಗ ಗು ದೊಡ್ಡಿಹಾಳ · ೨,೩೪೬ ವೀಕ್ಷಣೆಗಳು
ಓದಿ

ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada

ಇದು ಮಾಹಿತಿ ಮೀಮಾಂಸೆ(information theory) ಓದಿದವರಿಗೆ ಗೊತ್ತಿರುವ ವಿಷಯವೆ. ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದರೆ ದಯವಿಟ್ಟು ತಿದ್ದಿ. ದೋಷ ನಿಯಂತ್ರಣ ಸಾಂಕೇತತ್ವ

ಬರತ್ ಕುಮಾರ್ · ೨,೩೪೬ ವೀಕ್ಷಣೆಗಳು
Feedback ಜೂನ್ ೧೨

ಸೊರಗುತ್ತಿರುವ ಸಂಪದ

ಸಂಪದ ಯಾಕೋ ತನ್ನ ಮೊದಲಿನ ಆಕರ್ಶಣೆ ಕಳೆದು ಕೊಳ್ಳುತ್ತಿದೆ ಅನಿಸುತ್ತಾ ಇದೆ. ಮೊದಲು ನಡೆಯುತಾ ಇದ್ದ ಗಂಭೀರ ಚರ್ಚಗಳು , ಕನ್ನಡದ ಬಗೆ ನಡೆಯುತಿದ್ದ brain storming sessionsನ ಜಾಗವನ್ನು ಗಾದೆ ಮಾತುಗಳು, ಸಿನೆಮಾ ಹಾಡುಗಳು ಆಕ್ರಮಿಸಿ ಕೊಂಡಿದ್...

ahankari · ೨,೩೪೬ ವೀಕ್ಷಣೆಗಳು

ಸಂಪದ ಮಿತ್ರರೆಲ್ಲರಿಗೂ ಹೊಸವರುಷದ ಹಾರ್ದಿಕ ಶುಭಾಶಯಗಳು !!!!!!!!!!

ಹೊಸ ವರುಷ ಬಂದಿದೆ .....೨೦೧೦ !!!!!ಬಂದಿದೆ ಬಂದಿದೆ ಹೊಸ ವರುಷತಂದಿದೆ ತಂದಿದೆ ಹೊಸ ಹರುಷಸವಿಯುವ ಸವಿಯನು ಪ್ರತಿ ನಿಮಿಷಸುರಿಸುವ ಶಾಂತಿ, ಸಮೃದ್ಧಿ, ಸಂತೋಷ !ಸಂಪದ ಮಿತ್ರರೆಲ್ಲರಿಗೂ ಹೊಸವರುಷದ ಹಾರ್ದಿಕ ಶುಭಾಶಯಗಳು !!!!!!!!!!

ಡಾ: ಮೀನಾ ಸುಬ್ಬರಾವ್ · ೨,೩೪೬ ವೀಕ್ಷಣೆಗಳು
ಏಪ್ರಿಲ್ ೧೧

ಯುಗಾದಿಯೂ ಮತ್ತು ನನ್ನ ಬೋಳುತಲೆಯೂ..

ಯುಗಾದಿ ಹಬ್ಬ ಬಂದಾಗಲೆಲ್ಲಾ ನನಗೆ ಒಂದು ಅನುಮಾನ ಕಾಡುತ್ತಲೇ ಇರುತ್ತದೆ. ಈ ಯುಗಾದಿ ಹಬ್ಬದ ಪರಿಣಾಮವೇ ಇರಬಹುದು ಇಂದು ನಾನು ಬೋಳುತಲೆಯವನಾಗಿರಲು ಕಾರಣ ಎಂದು. ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಪ್ರತಿ ಯುಗಾದಿಯಂದು ನನ್ನ ಮೈಕೈಯಿಗೆಲ್ಲಾ ಉಗುರು...

ಟಿ.ತಿಮ್ಮಪ್ಪ · ೨,೩೪೬ ವೀಕ್ಷಣೆಗಳು
ಓದಿದ್ದು ಕೇಳಿದ್ದು ನೋಡಿದ್ದು-76 ಕನ್ನಡದಲ್ಲಿ ವ್ಯವಹರಿಸುವ ವಿದೇಶಿ ಬ್ಯಾಂಕ್:ಬಾರ್ಕ್ಲೇಸ್ ಬ್ಯಾಂಕ್
ಸುತ್ತಮುತ್ತ ನವೆಂ ೧೦

ಓದಿದ್ದು ಕೇಳಿದ್ದು ನೋಡಿದ್ದು-76 ಕನ್ನಡದಲ್ಲಿ ವ್ಯವಹರಿಸುವ ವಿದೇಶಿ ಬ್ಯಾಂಕ್:ಬಾರ್ಕ್ಲೇಸ್ ಬ್ಯಾಂಕ್

___LINK_OPEN_href="http://vijaykarnatakaepaper.com/epaper/pdf/2008/11/11/20081111a_008101002.jpg" target="_blank" title="ವಿಕ"___ಕನ್ನಡದಲ್ಲಿ ಚೆಕ್ಕು ಬರೆಯಬಹುದು ;ಬಾರ್ಕ್ಲೇಸ್ ಬ್ಯಾಂಕ್ ಕನ್ನಡದಲ್ಲಿ ವ್ಯವಹರಿಸುತ್ತಿ...

ASHOKKUMAR · ೨,೩೪೬ ವೀಕ್ಷಣೆಗಳು
ನೆನಪು ಜೂನ್ ೧೪

ಸ೦ಪದಿಗರ ಕಲರವ, ಒ೦ದು ಅದ್ಭುತ ಅನುಭವ

ಆತ್ಮೀಯ ಸ೦ಪದಿಗರೇಸ೦ಪದ ’ಸ೦’ಮಿಲನದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳು. ಒ೦ದು ಪುಟ್ಟ ಕುತೂಹಲ ಮತ್ತು ಸಣ್ಣ ಭಯದೊ೦ದಿಗೆ ಈ ಕೆಲಸವನ್ನ ಆರ೦ಭಿಸಿದೆಎಲ್ಲರನ್ನೂ ನೋಡಬೇಕೆನ್ನುವ ಕುತೂಹಲ ಮತ್ತು ಮುಖ ಪರಿಚಯವಿಲ್ಲದ ಸ೦ಪದಿಗರೊ೦ದಿಗೆ ಹೇ...

ಹರೀಶ್ ಆತ್ರೇಯ · ೨,೩೪೫ ವೀಕ್ಷಣೆಗಳು
ಲಹರಿ ಆಗಸ್ಟ್ ೩೦

ಅಮ್ಮ ನ ನೆನಪು ಮತ್ತು ಫಾರಿನ್ನು .:)

ಅಮ್ಮನಿಗೆ ಮೊಬೈಲ್ ಕಂಡರೆ ಆಗಲ್ಲ. ಮಗನ ಜತೆ ಮಾತನಾಡಬಹುದು ಅನ್ನುವ ಒಂದು ಕಾರಣ ಇಲ್ಲದೇ ಹೋಗಿರದಿದ್ದರೆ ಅದನ್ನು ಯಾವಾಗಲೋ ಎಸೆದಿರುತಿದ್ದಳು ಅನ್ನಿಸುತ್ತೆ.

ranjith · ೨,೩೪೫ ವೀಕ್ಷಣೆಗಳು
ಫೆಬ್ರ ೨೦

ರಾವಣನನ್ನು ಕಾಡಿದ ಪ್ರಶ್ನೆ...?! ಉತ್ತರಿಸಿ..

ರಾವಣ ರಾಮನ ಹತ್ತಿರ ಕ್ಷಮೆ ಕೇಳೋದು ಅಂತ ನಿರ್ಧರಿಸುತ್ತಾನೆ. ರಾಮನ ಕೋಣೆಯ ದ್ವಾರದಲ್ಲಿ ಬಂದು ನಿಲ್ಲುತ್ತಾನೆ. ಆದರೆ.... ಆತನ ತಲೆಯಲ್ಲಿ ಉತ್ತರ ಸಿಗಲಾರದ ಪ್ರಶ್ನೆ ಮೂಡುತ್ತದೆ. ಆತ ಯೋಚಿಸಲು ತೊಡಗುತ್ತಾನೆ... ಉತ್ತರ ಸಿಗದೇ ಒದ್ದಾಡುತ್ತಿದ್ದಾ...

ಆಸು ಹೆಗ್ಡೆ · ೨,೩೪೫ ವೀಕ್ಷಣೆಗಳು

ಕಾಲ ಪ್ರಯಾಣ - ಭಾಗ ೨

ಭಾಗ ೧ ___LINK_OPEN_href="/node/949" target="_blank"___ಇಲ್ಲಿದೆ ಭಾಗ ೨ ನೀರಿನೊಳಗೇ ನಿಧಾನವಾಗಿ ನಡೆಯಲಾರಂಭಿಸಿದೆ. ಮೊದಲ ಹೆಜ್ಜೆ ಇಟ್ಟ ತಕ್ಷಣವೇ ತಲೆ ಸುತ್ತುವ ಆಭಾಸ. ಕಷ್ಟ ಪಟ್ಟು ನಾಲ್ಕು ಹೆಜ್ಜೆ ನಡೆದು, ನೀರಿನಿಂದ ಹೊರಗೆದ್ದು ಆ...

pvravi · ೨,೩೪೪ ವೀಕ್ಷಣೆಗಳು