ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಸಿನಿಮಾ ಡಿಸೆಂ ೩೦

ಆಪ್ತ ಮಿತ್ರ ಆದಮೇಲೆ ಸೌಂದರ್ಯ ಸಾವು , ಆಪ್ತ ರಕ್ಷಕ ಆದಮೇಲೆ ವಿಷ್ಣು ಸಾವು ,ಏನಿದು ,ಏನಾಗುತ್ತಿದೆ ಕಾಕತಾಳೀಯ ?

ಆಪ್ತ ಮಿತ್ರ ಆದಮೇಲೆ ಸೌಂದರ್ಯ ಸಾವು , ಆಪ್ತ ರಕ್ಷಕ ಆದಮೇಲೆ ವಿಷ್ಣು ಸಾವು ,ಏನಿದು ಏನಾಗುತ್ತಿದೆ ಕಾಕತಾಳೀಯ ?

Kafir · ೮,೧೫೨ ವೀಕ್ಷಣೆಗಳು
ಓದಿ
ನವೆಂ ೨೧

ನೀವು ಟ್ವಿಟರಿನಲ್ಲಿದ್ದೀರಾ?

ಟ್ವಿಟರ್ ಈಗ ಬಹು ಜನಪ್ರಿಯ ತಾಣ.ಇದು ಮೈಕ್ರೋಬ್ಲಾಗಿಂಗ್ ತಾಣ. ಈ ತಾಣದ ವಿಳಾಸ www.twitter.com ಈ ಬರಹ ಓದಿ :ಹರಿಪ್ರಸಾದ್ ನಾಡಿಗ್ ಇಲ್ಲಿ ನಿಮ್ಮ ಖಾತೆ ಇದೆಯೇ?ಅದನ್ನು ನಿಯತವಾಗಿ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಖಾತೆಯ ಹೆಸರೇನು? ತಿಳಿ...

ASHOKKUMAR · ೮,೧೩೩ ವೀಕ್ಷಣೆಗಳು
ಡಿಸೆಂ ೧೮

ಮನೆ ಸಾಲದ ಮೇಲಿನ ಬಡ್ಡಿ ದರ ಇಳಿದಿದೆ?

ಮನೆ ಸಾಲದ ಮೇಲಿನ ಬಡ್ಡಿ ದರ ಇಳಿಸಿದ್ದಾರೆ. ಆದರೆ ಅದು ಹೊಸ ಸಾಲಕ್ಕೆ ಮಾತ್ರ ಅನ್ವಯ ಅಂತೆ. ಮನೆ ಸಾಲದ ಮೇಲಿನ ಬಡ್ಡಿ ಎಲ್ಲರಿಗೂ ಒಂದೆ ಇರುತ್ತದೆಯೇ ? ಒಬ್ಬೊಬ್ಬರಿಗೆ ಒಂದೊಂದು ಇರುತ್ತಾ? ನಿನ್ನೆ ಒಬ್ಬರು ತಮ್ಮ ಸಾಲದ ಮೇಲಿನ ಬಡ್ಡಿ ದರ ಇಳಿದಿದೆ...

ASHOKKUMAR · ೮,೧೨೦ ವೀಕ್ಷಣೆಗಳು
ಹೊಸ ಸದಸ್ಯರು ಸೆಪ್ಟೆಂ ೦೬

ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ನಟರಾಜ, ನಾನು ಸಂಪದಕ್ಕೆ ಹೊಸದಾಗೆ ಸದಸ್ಯನಾಗಿದ್ದೇನೆ. ಸಂಪದವನ್ನು ಮೊದಲಿನಿಂದಲು ಒದುತ್ತಿದ್ದೆ ಆದರೆ ಸದಸ್ಯನಾಗಿರಲಿಲ್ಲ.

nataraj · ೮,೧೧೩ ವೀಕ್ಷಣೆಗಳು
ಡಿಸೆಂ ೧೧

ವಯುಕ್ತಿಕ ತೆವಲುಗಳಿಗೆ ಸಮಸ್ತ ಕನ್ನಡಿಗರನ್ನು ಹೊಣೆ ಮಾಡುವುದು ಎಷ್ಟು ಸರಿ ?

ನೆನ್ನೆ ಸಂಜೆಯಿಂದ ಮಾಧ್ಯಮಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ಮನೆಯ(? ;) ) ಹುಡುಗಿ ಐಂದ್ರಿತಾ ಕೆನ್ನೆಗೆ ಹೊಡೆದಿದ್ದಾರೆ ಅನ್ನೋ ಸುದ್ದಿ ಕರುಳು ಕಿವುಚಿ ಬರುವಂತೆ ಬರ್ತಾ ಇದೆ, ಇವತ್ತು ನಾಗತಿಹಳ್ಳಿ ಪ್ರತಿಕ್ರಿಯೆನೂ ಬಂದಿದೆ , ಅವರ ಪ್ರಕ...

ಪಾರ್ಥ · ೮,೧೧೦ ವೀಕ್ಷಣೆಗಳು
ಡಿಸೆಂ ೦೩

ಪೊೞ್ತೆಡೆಗಳಱಿಪ ಶಬ್ದಂಗಳ ಕೊನೆಯ ಹ್ರಸ್ವಸ್ವರಂಗಳ್ ದುರ್ಬಲಂಗಳ್

ಹೊತ್ತು ಮತ್ತು ಸ್ಥಳ (ಎಡೆ) ಸೂಚಿಸುವ ಶಬ್ದಗಳ ಕೊನೆಯ ಹ್ರಸ್ವಸ್ವರಗಳು ದುರ್ಬಲಗಳು. ಅಂದರೆ ಕಾಲ ಮತ್ತು ಸ್ಥಳಸೂಚಕ ಶಬ್ದಗಳ ಕೊನೆಯ ಹ್ರಸ್ವ ಸ್ವರಗಳು ಸಂಧಿಯಾಗುವಾಗ ಲೋಪವಾಗುತ್ತವೆ.

Anantha Krishna K S · ೮,೧೦೩ ವೀಕ್ಷಣೆಗಳು
ಜನ ೧೩

ಕನ್ನಡ ಪ್ರಭ, ಪ್ರಜಾವಾಣಿ ಯುನಿ ಕೋಡಿನಲ್ಲಿ?

ಇಂದು ಗೂಗಲಿಸುತ್ತಿರುವಾಗ ಗಮನಿಸಿದ ಒಂದು ವಿಚಾರ: ನಾನು ಯುನಿಕೋಡ್ ಕನ್ನಡದಲ್ಲಿ ಗೂಗಲಿಸಿದಾಗಲೂ ಪ್ರಜಾವಾಣಿ, ಕನ್ನಡಪ್ರಭ ಪುಟಗಳು ಬರುತ್ತವೆ. ಆದರೆ ಆ ಪುಟಗಳು ಆನ್ಸಿಯಲ್ಲಿವೆ. ಗೂಗಲ್ ಕೇಶ್ ಹೋಗಿ ನೋಡಿದೆ(ಕೊಂಡಿ ಕೆಳಗಿದೆ), ಅದು ಯುನಿಕೋಡಿನಲ್...

ರಮ್ಯ · ೮,೧೦೧ ವೀಕ್ಷಣೆಗಳು
ಅಮ್ಮ ಹೇಳಿದ ಎಂಟು ಸುಳ್ಳುಗಳು,
ಮಾರ್ಚ್ ೧೧

ಅಮ್ಮ ಹೇಳಿದ ಎಂಟು ಸುಳ್ಳುಗಳು,

ಈ ಪುಸ್ತಕದ ಒಂದೊಂದು ಲೇಖನಗಳೂ ಜೀವನ ಪಯಣಕ್ಕೆ ದಾರಿ ದೀವಿಗೆಯಂತಿದೆ. ಸೋಲನ್ನು ಮೆಟ್ಟಿ ನಿಂತ ಜನರ ಕಥೆಗಳು ನಿಜಕ್ಕೂ ಸ್ಪೂರ್ತಿದಾಯಕ. ಒಮ್ಮೆ ಕಂಬನಿ ತರಿಸುವ, ಹಾಗೆ ಮರುಕ್ಷಣ ಕಚುಗುಳಿ ಇಡುವ, ಗಾಢ ಆಲೋಚನೆಗೆ ದಾರಿ ಮಾಡಿ ಕೊನೆಗೆ ಒಂದು ಸಣ್ಣ ಪಾ...

ಮಮತಾ ಕಾಪು · ೮,೦೯೯ ವೀಕ್ಷಣೆಗಳು

’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?

’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ - ಅಡಿಗರ ಕವಿತೆಯ ಈ ಸಾಲು ಕ್ಲೀಶೆ (Cliche) ಅನ್ನಿಸುವಷ್ಟರ ಮಟ್ಟಿಗೆ ಉಪಯೋಗವಾಗಿದೆ. ಆದರೆ ನಾನು ಎಲ್ಲೋ ಓದಿದ ನೆನಪು ಹೀಗಿದೆ: Original ಕವಿತೆಯಲ್ಲಿ ಈ ವಾಕ್ಯದ ಕೊನೆಗೊಂದು ಪ್ರಶ್ನಾ...

kishorpatwardhan · ೮,೦೯೮ ವೀಕ್ಷಣೆಗಳು

ಶಿವಮೊಗ್ಗ ಪ್ರವಾಸ ಕಥನ

ನಾವೆಲ್ಲರೂ ನಮ್ಮ ಜೀವನದಲ್ಲಿ ಹಲವಾರು ಪ್ರವಾಸಗಳನ್ನು ಕೈಗೊಂಡಿರುತ್ತೇವೆ - ಆದರೆ ಕೆಲವೊಮ್ಮೆ 'ಅಯ್ಯೊ ಎಷ್ಟೊಂದು ದುಬಾರಿ ಆಗಿ ಹೋಯ್ತು ಪ್ರವಾಸ' ಅಂತನೋ ಅಥವಾ 'ತುಂಬಾ ದೂರವಾಗಿ ಹೊಯ್ತು' ಅಂತ ಅಥವಾ 'ಛೆ! ಕಂಪನಿ ಚೆನ್ನಾಗೆ ಇರಲಿಲ್ಲವಲ್ಲ' ಅಂಥ...

ಪ್ರದೀಪ್ ಕಿಶೋರ್ ಗೌಡ · ೮,೦೯೦ ವೀಕ್ಷಣೆಗಳು