ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ನವೆಂ ೧೧

ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

ಈವತ್ತು ಮಿಂಚಂಚೆಯಲ್ಲಿ ಬಂದ ಹೊಸ ವಿಚಾರ.. "ನಿಸರ್ಗ" - ಪರಿಸರ ಪ್ರೇಮಿಗಳಿಗೊಂದು ಮಾಸಿಕ. http://nisarga.maasika.googlepages.com/ ಪ್ರಾಣಿ, ಪಕ್ಷಿ, ಕೀಟಗಳು, ಹೂವು, ಹಣ್ಣುಗಳು, ಪರಿಸರ, ಚಾರಣ, ಮನಸೆಳೆಯುವ ಪ್ರಕೃತಿಯ ಅಪಾರ ಚಿತ್ರಗಳು....

ಸವಿತ ಎಸ್.ಆರ್. · ೮,೦೨೨ ವೀಕ್ಷಣೆಗಳು
ಓದಿ
ಚಂದ್ರಗಿರಿಯ ತೀರದ ಹೋರಾಟದ ಹಕ್ಕಿ
ಜೂನ್ ೩೦

ಚಂದ್ರಗಿರಿಯ ತೀರದ ಹೋರಾಟದ ಹಕ್ಕಿ

ಕನ್ನಡ ಸಾಹಿತ್ಯಲೋಕಕ್ಕೆ ಮುಸ್ಲಿಂ ಮಹಿಳೆಯರ ದನಿ ಕೇಳಿಸಿದ ಹಿರಿಯ ಲೇಖಕಿ ಸಾರಾ ಅಬೂಬಕರ್‍. ಲಿಂಗಾಧಾರಿತ ಅಸಮಾನತೆಯ ವಿರುದ್ಧ ಇಂದಿಗೂ ತಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಇವರ ವೈಯುಕ್ತಿಕ ಬದುಕಿನ ಕಥನವೇ ಜ್ಞಾನಕ್ಕಾಗಿ, ಸಮಾನತೆಗಾಗಿ...

ಹೇಮಾ · ೭,೯೯೩ ವೀಕ್ಷಣೆಗಳು
ಆಗಸ್ಟ್ ೧೧

ಮಗುವನ್ನು ಅಡಾಪ್ಟ್ ಮಾಡಿಕೊಂಡರೆ ಸೋಮಾರಿತನವೇ ?

ಒಂದು ಚರ್ಚೆಯಲ್ಲಿ ನಾನು ಮಗುವೊಂದನ್ನು ದತ್ತು ತೆಗೆದುಕೊಂಡು ಅದನ್ನು ಬೆಳೆಸುವ ವಿಚಾರ ಬಂತು. ಅದು ನನ್ನ ಜೀವನದ ಆಕಾಂಕ್ಷೆಯೂ ಹೌದು. ನನ್ನ ಅಕ್ಕನೂ ಇದೇ ಮಾತನ್ನು ಹೇಳಿದಳು ಅದಕ್ಕೆ ನನ್ನವರು ಹಾಗು ನನ್ನ ಭಾವ ಹೇಳಿದ್ದೇನೆಂದರೆ

ರೂಪ · ೭,೯೯೨ ವೀಕ್ಷಣೆಗಳು
ಆಗಸ್ಟ್ ೧೬

ಮದನಿ ಬಂಧನ

ಬೆಂಗಳೂರು ಸ್ಪೋಟದ ರೂವಾರಿ ಎಂದು ಶಂಕಿಸಲ್ಪಟ್ಟಿರುವ ಮದನಿಯನ್ನು ಬಂಧಿಸಲು ಹೋದ ಕರ್ನಾಟಕದ ಪೋಲಿಸರನ್ನು ಸುಮಾರು ೩ ಸಾವಿರ ಜನ ಅಡ್ಡಗಟ್ಟಿ ಆತನ ಬಂಧನವನ್ನು ತಡೆದಿದ್ದಾರೆಂದು ಈಟಿವಿ ಸುದ್ದಿ ಬಿತ್ತರಿಸಿತು. ಅವನ ಬಂಧನವನ್ನು ಮುಂದೂಡುವಂತೆ ಕೇರಳ...

prasca · ೭,೯೮೯ ವೀಕ್ಷಣೆಗಳು
ಮಾರ್ಚ್ ೨೧

ವಿದ್ಯೆಯ ಹಿರಿಮೆ

ವಿದ್ಯೆಯ ಹಿರಿಮೆಅಜರಾಮರವತ್ಪ್ರಾಜ್ಞಃ ವಿದ್ಯಾಮರ್ಥಂ ಚ ಸಾಧಯೇತ್ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||೧||ತನಗೆ ಸಾವು ಇಲ್ಲ ರೋಗವೂ ಬಾರದೆಂದುಕೊಂಡೇ ಪ್ರಾಜ್ಞನಾದವನು ವಿದ್ಯೆಯನ್ನೂ ಹಣವನ್ನೂ ಸಂಪಾದಿಸಬೇಕು. ಈಗಲೇ ಸಾವು ಸಂಭವಿಸಬಹುದೆಂದು...

Anantha Krishna K S · ೭,೯೮೭ ವೀಕ್ಷಣೆಗಳು
ಸಾಹಿತ್ಯ, ಭಾಷೆ ಡಿಸೆಂ ೧೪

ಕನ್ನಡಿಗರಿಗೆ ತ್ರಿಭಾಷಾ ಸೂತ್ರ ಬೇಕೇ??

ಗಾಂಧೀಜಿ ಅವರನ್ನು ರೈಲಿನಿಂದ ಕೆಳಗಿಳಿಸಿದಂತೆ ಕನ್ನಡವನ್ನು ಕೆಳಗಿಳಿಸಿರುವುದು ಈಗಿನ ಸುದ್ದಿ. ಈಗ ನಾವು ಗಾಂಧೀಗಿರಿ ಅನುಸರಿಸಬೇಕೇ? ಅಥವಾ ಪೆರಿಯಾರ್ ಹಾದಿ ತುಳಿಯಬೇಕೇ?

kesari · ೭,೯೭೯ ವೀಕ್ಷಣೆಗಳು
ಸೆಪ್ಟೆಂ ೨೫

ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ?

ನಮಸ್ತೆ ಕನ್ನಡಿಗರೆ, ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಮಾಯವಾಗುತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದೆ ಒಂದು ಕೊರಗು.

ಕಾರ್ತಿಕ್ ವೀರಾಜ್ · ೭,೯೭೯ ವೀಕ್ಷಣೆಗಳು
ಜನ ೨೬

ಗಂಡ ಹೆಂಡತಿ ಇಬ್ಬರೂ ದುಡಿಯಲು ಹೋಗುವುದರಿಂದ ಮಕ್ಕಳಿಗೆ ಪ್ರೀತಿ ಸಿಗುವುದೇ?

ಮಾನ್ಯರೇ, ಸಾಮಾನ್ಯವಾಗಿ, ಏನೋ ಕಾರಣ ಹೇಳಿಕೊಂಡು ಗಂಡ ಹೆಂಡತಿ ಇಬ್ಬರೂ ದುಡಿಯಲ್ಲೂ ಹೋಗುವುದರಿಂದ. ಮಕ್ಕಳ ಲಾಲನೆ ಪೋಷಣೆ ತಂದೆ ತಾಯಿಯ ಪ್ರೀತಿಯಿಂದ ವಂಚಿತರಾಗಿ. ಸಮಾಜ ಕಂಟಕರು ಹೆಚ್ಚಾಗುತ್ತಿದ್ದಾರೆ. ಇದನ್ನು ತಡೆಯುವ ಬಗೆ ಹೇಗೆ. ಈಗಿನ ಯುವ ಪೀ...

Nanjunda Raju · ೭,೯೬೮ ವೀಕ್ಷಣೆಗಳು
ಸಾಹಿತ್ಯ, ಭಾಷೆ ಡಿಸೆಂ ೦೫

ಹೊಗೇನಕಲ್, ಹೊಸೂರು ಯಾಕೆ ತಮಿೞ್ನಾಡಿನದಲ್ಲ

ಹೊಸೂರು (ಈಗ ತಮಿೞ್ನಾಡಿನಲ್ಲಿದ್ದರೂ) ಹಾಗೂ ಹೊಗೇನಕಲ್ ತಮಿೞ್ನಾಡಿಗೆ ಸೇರಲು ಸಾಧ್ಯವೇ ಇಲ್ಲ. ತಮಿೞ್, ತೆಲುಗು ಮತ್ತು ಮಲಯಾಳಂಗಳಲ್ಲಿ ಹಕಾರದಿಂದ ಪ್ರಾರಂಭವಾಗುವ ತೆನ್ನುಡಿ ಶಬ್ದಗಳಿಲ್ಲ. ಆದರೆ ಸ್ಥಿತ್ಯಂತರದಿಂದ ಕನ್ನಡದಲ್ಲಿ ವ್ಯಾಪಕವಾಗಿ ಪಕಾರ...

Anantha Krishna K S · ೭,೯೫೯ ವೀಕ್ಷಣೆಗಳು