ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ
ಅಪ್ಪಟ ಕನ್ನಡ ಶಬ್ದಗಳ ಬಳಕೆ ಹೆಚ್ಚಿಸಲು ಹಳೆಗನ್ನಡದ ಹುಡುಕಾಟವಾಗಬೇಕು ನುಡಿ ಪಂಡಿತರು ಹೇಳಿದ್ದಾರೆ. ಹಳೆಗನ್ನಡ ಕಶ್ಟ ಮತ್ತು ಜಡ ಎಂಬ ಅನಿಸಿಕೆ ತೊರೆದು ಅದನ್ನು ಅರಿಯುವ ಬಗ್ಗೆ ಜತುನಗೈಯಿರಿ ಎಂದು ಹೇಳಿದ್ದಾರೆ. ಅಳಿಯುತ್ತಿರುವ ಹಳೆಗನ್ನಡದ ಒರೆ...