ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಎರಡು ಗಝಲ್ ಗಳು.....
ಸೆಪ್ಟೆಂ ೨೪

ಎರಡು ಗಝಲ್ ಗಳು.....

ಗಝಲ್ ೧ ಮುಂದೊಂದು ದಿನ ಹೀಗೆಯೇ ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ ಮತ್ತೆಂದೂ ಮರಳಿ ಬರುವೆನು ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ ಎದೆಯಲ್ಲಿ ನೋವದುವು ಬಂದಿತೆಂದರೇ ಆಸ್ಪತ್ರೆಯೆಡೆಗೆ ಓಡುವ ಜಾಯಮಾನ ಉಪ್ಪರಿಗೆಯಲ್ಲಿ ಇದ್ದ ಮನುಷ್ಯನಿಗೂ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು
ಓದಿ
ಪರಿವರ್ತನೆ
ಅಕ್ಟೋ ೦೨

ಪರಿವರ್ತನೆ

“ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು" ಎಂಬ ಕವಿವಾಣಿಯಂತೆ ಶಿಕ್ಷಕರಾದ ನಮ್ಮ ವೃತ್ತಿ ಜೀವನದಲ್ಲಿ ಹತ್ತು ಹಲವು ಸಿಹಿ ನೆನಪುಗಳು ಸ್ಮೃತಿ ಪಟಲದಲ್ಲಿ ಉಳಿದಿರುತ್ತವೆ. ನನಗೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಅವಕಾಶ ಹೆಚ್...

ಬರಹಗಾರರ ಬಳಗ · ೩೪ ವೀಕ್ಷಣೆಗಳು
ಒಂದು ಒಳ್ಳೆಯ ನುಡಿ (238) - ಅಂತರಾಷ್ಟ್ರೀಯ ಅಹಿಂಸಾ ದಿನ
ಅಕ್ಟೋ ೦೩

ಒಂದು ಒಳ್ಳೆಯ ನುಡಿ (238) - ಅಂತರಾಷ್ಟ್ರೀಯ ಅಹಿಂಸಾ ದಿನ

‘ಅಹಿಂಸೆ’ ಎಂಬ ಪದದ ಪರಿಕಲ್ಪನೆಯಲ್ಲಿ ನೋವಿನಾಳದ ಎಲ್ಲಾ ಮೂಲಗಳೂ ಅಡಗಿವೆ. ಅಹಿಂಸೆಯ ಪ್ರತಿಪಾದಕರಾಗಿದ್ದ ಮಹಾತ್ಮಾಗಾಂಧೀಜಿಯವರ ಜನ್ಮದಿನ ಅಕ್ಟೋಬರ್ ೨ ನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ ವೆಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಬಾಪೂರವರು ಭಾರತ...

ರತ್ನಾ ಕೆ.ಭಟ್ · ೩೪ ವೀಕ್ಷಣೆಗಳು
ನೋಟುಗಳಲ್ಲಿ ಗಾಂಧೀಜಿ ಕಾಣಿಸಿಕೊಂಡದ್ದು ಹೇಗೆ?
ಅಕ್ಟೋ ೦೬

ನೋಟುಗಳಲ್ಲಿ ಗಾಂಧೀಜಿ ಕಾಣಿಸಿಕೊಂಡದ್ದು ಹೇಗೆ?

ಹಣ ಯಾರಿಗೆ ತಾನೇ ಬೇಡ? ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ಆದ ಕರೆನ್ಸಿಯನ್ನು ಹೊಂದಿದೆ. ಆಯಾ ದೇಶಗಳು ತಮ್ಮ ತಮ್ಮ ದೇಶದ ಆದ್ಯತೆಯ ಮೇರೆಗೆ ನೋಟುಗಳನ್ನು ಮುದ್ರಿಸುತ್ತವೆ. ಬಹಳಷ್ಟು ದೇಶಗಳು ತಮ್ಮ ತಮ್ಮ ದೇಶದ ಮಹಾನ್ ನಾಯಕರ ಚಿತ್ರಗಳನ್ನು ನೋ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ಹಿಂಸೆಯ ಪರಾಕಾಷ್ಠೆ : ಇಸ್ರೇಲ್ - ಪ್ಯಾಲೆಸ್ಟೈನ್ - ಸಿರಿಯಾ…!
ಅಕ್ಟೋ ೦೮

ಹಿಂಸೆಯ ಪರಾಕಾಷ್ಠೆ : ಇಸ್ರೇಲ್ - ಪ್ಯಾಲೆಸ್ಟೈನ್ - ಸಿರಿಯಾ…!

ಮಧ್ಯಕಾಲೀನ ಯುಗದ ಅನಾಗರಿಕ ವ್ಯವಸ್ಥೆಯತ್ತ ಮಧ್ಯಪ್ರಾಚ್ಯ ದೇಶಗಳು ಮತ್ತು ವಿಶ್ವದಲ್ಲಿ ಮತ್ತೆ ಕ್ರೌರ್ಯದ ಅಟ್ಟಹಾಸ. ಉಕ್ರೇನ್ ರಷ್ಯಾ ಯುದ್ಧ ಮುಂದುವರೆಯುತ್ತಿರುವಾಗಲೇ ನಿರೀಕ್ಷೆಯಂತೆ ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ಪ್ರಾರಂಭವಾಗಿದೆ.‌ ಜನವರಿ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ನೀನಿರುವ ನನ್ನೊಳಗೆ
ಅಕ್ಟೋ ೦೯

ನೀನಿರುವ ನನ್ನೊಳಗೆ

ನೀನಿರುವ ನನ್ನೊಳಗೆ ಏನಿದೆಯೋ ಕಾಣೆನೆ ನಾನಿರುವ ನನ್ನೊಳಗೆ ನೀನಿರುವೆ ಹರಿಯೆ ಬಂಧನದ ಸುಖದೊಳಗೆ ಬಂಧಿಪುದು ಸರಿಯೆ ಬಂದೆರಗಿದಂತ ಕನಸೆ ಬಂದಿರದ ನನಸೊಳಗೆ ಒಲವಿನಲಿ ಸುಖವಿಲ್ಲ ಒಲವಿನೊಳು ಬಲವಿಲ್ಲ ಒಲವಾಳ ಗೆಲುವಿಲ್ಲ ಒಲವೊಳಗೆ ಭವವಿಲ್ಲ ತನುವೊಳಗೆ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು
ಗೆಲುವು ನಿಮ್ಮದಾಗಬೇಕೆ?
ಅಕ್ಟೋ ೧೧

ಗೆಲುವು ನಿಮ್ಮದಾಗಬೇಕೆ?

ಇದರಲ್ಲಿವೆ "ಬದುಕು ಬದಲಿಸುವ 18 ಜನರ” ಕಥೆಗಳು. ಪ್ರತಿಯೊಂದು ಕಥೆ ಓದಿದಾಗಲೂ ನಮ್ಮಲ್ಲಿ ಮೂಡುವ ಪ್ರಶ್ನೆ: ಬದುಕಿನಲ್ಲಿ ಹೀಗೂ ಗೆಲ್ಲಲು ಸಾಧ್ಯವೇ? “ಸಾಧ್ಯ" ಎಂದು ಆಗಷ್ಟೇ ಓದಿದ ಸತ್ಯಕಥೆ ಸಾರಿಸಾರಿ ಹೇಳುತ್ತದೆ. “ಪ್ರತಿ ಅವಮಾನ ನಿಮ್ಮ ಆತ್ಮಸ್...

ಅಡ್ಡೂರು ಕೃಷ್ಣ ರಾವ್ · ೩೪ ವೀಕ್ಷಣೆಗಳು
ಹೆಣ್ಣಾಲದ ಮರ
ಅಕ್ಟೋ ೧೩

ಹೆಣ್ಣಾಲದ ಮರ

ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರು ಬರೆದಿರುವ “ಹೆಣ್ಣಾಲದ ಮರ" ಎನ್ನುವ ಕವನ ಸಂಕಲನ ಇತ್ತಿಚೆಗೆ ಬಿಡುಗಡೆಯಾಗಿದೆ. ಸುಮತಿಯವರ ಕವನಗಳ ಬಗ್ಗೆ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿಯವರು ತಾವು ಬರೆದ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ಮತ್ತೊಂದು ಕಾರ್ಡ್ ಬರುತ್ತಿದೆ...ಎಚ್ಚರ ಎಚ್ಚರ !
ಅಕ್ಟೋ ೧೯

ಮತ್ತೊಂದು ಕಾರ್ಡ್ ಬರುತ್ತಿದೆ...ಎಚ್ಚರ ಎಚ್ಚರ !

ಈಗಾಗಲೇ ನಮ್ಮ ದೇಶದಲ್ಲಿ ಜನರ ಬಳಿ ಇರುವ ಕಾರ್ಡುಗಳ ಸಂಖ್ಯೆ ಎರಡಂಕಿ ತಲುಪಿದೆ. ಆಧಾರ್, ಪಾನ್, ರೇಷನ್, ಆಯುಷ್ಮಾನ್, ಲೈಸನ್ಸ್, ವೋಟರ್ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್, ಬಸ್ ಪಾಸ್ ಗುರುತು ಚೀಟಿ, ಪಾಸ್ ಪೋರ್ಟ್ ಇವೆಲ್ಲರ ಜೊತೆಗೆ ನೀವು ಕಾಲಕ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ನಮ್ಮ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ !
ಅಕ್ಟೋ ೨೩

ನಮ್ಮ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ !

ಮಹಿಷ ದಸರಾ - ಚಾಮುಂಡೇಶ್ವರಿ ದಸರಾ ಆಚರಣೆಗಿಂತ ಮನುಷ್ಯನ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ ಆಗಿದೆ. ಅದಕ್ಕಾಗಿ… ವಿಜಯ ದಶಮಿ - ಆಯುಧ ಪೂಜೆ - ದಸರಾ… ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ. ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ಟಿವಿ ಲೋಕದ ಬಿಗ್ ಬಾಸ್ ಎಂದರೇನು…?
ನವೆಂ ೦೫

ಟಿವಿ ಲೋಕದ ಬಿಗ್ ಬಾಸ್ ಎಂದರೇನು…?

ನಿಮ್ಮ ತಾಳ್ಮೆಯ ಗುಣಮಟ್ಟದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಸಹಕಾರ ಮನೋಭಾವದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಸಭ್ಯ ವರ್ತನೆಯ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ತ್ಯಾಗ ಗುಣದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಕರುಣೆ ಹೃದಯವಂತಿಕೆಯ ಪ್ರದರ್ಶನವ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ಮನುಷ್ಯ ಮನಸ್ಸಿನೊಳಗಿನ ರಾಕ್ಷಸತ್ವ...
ನವೆಂ ೦೯

ಮನುಷ್ಯ ಮನಸ್ಸಿನೊಳಗಿನ ರಾಕ್ಷಸತ್ವ...

ಓಡುವರು ಜನ ಬಾಂಬುಗಳಿಗೆ ಹೆದರಿ, ಭಯದಿಂದ ಕಿರುಚುವರು ಜನ ಬಂದೂಕಿನ ಸದ್ದಿಗೆ, ಗೋಳಾಡುವರು ಜನ ರಕ್ತ ಸಿಕ್ತ ಶವಗಳ ರಾಶಿಗೆ, ಶರಣಾಗುವರು ಜನ ಆಯುಧಗಳ ಝಳಪಿಗೆ, ನಡುಗುವರು ಜನ ದ್ವೇಷದ ಮಾತುಗಳಿಗೆ, ವಲಸೆ ಹೋಗುವರು ಜನ ಪ್ರಾಣದ ರಕ್ಷಣೆಗಾಗಿ, ಆದರೂ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು