ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಆಸುಮನದ ಮಾತುಗಳು ಸೆಪ್ಟೆಂ ೦೮

ಪ್ರತಿಕ್ರಿಯೆಗಳು ನಕಲಾಗುತ್ತಿವೆ - "FATAL ERROR" ಎನ್ನುವ ಸಂದೇಶಗಳು ಬರುತ್ತಿವೆ!

ನಾಲ್ಕಾರು ದಿನಗಳಿಂದ, ನಾನು ಪ್ರತಿಕ್ರಿಯೆಗಳನ್ನು ಬರೆದು ಮುಗಿಸಿ, ಅದನ್ನು ಉಳಿಸಿಕೊಳ್ಳುವಾಗ, ಈ ರೀತಿಯಾದ ಸಂದೇಶ ಬರುತ್ತಿದೆ. Fatal error: Unsupported operand types in /home/sampada/projects/drupal6/htdocs/sites/all/modu...

ಆಸು ಹೆಗ್ಡೆ · ೩೪ ವೀಕ್ಷಣೆಗಳು
ಓದಿ
ಸೆಪ್ಟೆಂ ೦೯

2010 ಸೆಪ್ಟಂಬರ್ 15 ಐತಿಹಾಸಿಕ ದಿನವಾಗಬೇಕು

ಮೊನ್ನೆ ಮೊನ್ನೆ ಪೇಜಾವರ ಸ್ವಾಮೀಜಿಗಳು ದಲಿತಕೇರಿಯಲ್ಲಿ ಪಾದಯಾತ್ರೆ ಮಾಡಿ ಜಾತಿ ನಿರ್ಮೂಲನೆಯ ಹಾದಿಯಲ್ಲಿ ಆರಂಭದ ಹೆಜ್ಜೆಗಳನ್ನು ಇಟ್ಟರು. (ಈ ಹಿಂದೆಯೂ ಒಮ್ಮೆ ಅವರು ದಲಿತಕೇರಿಗೆ ಬೇಟಿ ಕೊಟ್ಟಿದ್ದು ಉಂಟು). ನಾಡಿನಾದ್ಯಂತ ಇದರ ಬಗ್ಗೆ ಬಿಸಿ ಬಿ...

Dr.B.R.Satyanarayana · ೩೪ ವೀಕ್ಷಣೆಗಳು
ಸೆಪ್ಟೆಂ ೧೧

ಕೆಂಡಸಂಪಿಗೆಯಲ್ಲಿ ಇಂದು ...

ಹಿಂದೆ ನಾನು ಸಂಪದದಲ್ಲಿ ಬರೆದಿದ್ದ ಬರಹವೊಂದನ್ನು ಇಂದು ಕೆಂಡಸಂಪಿಗೆಯಲ್ಲಿ ಹಾಕಿದ್ದಾರೆ.ಕೊಂಡಿ ಇಲ್ಲಿದೆ: ___LINK_OPEN_title="Vaatapi Ganapatim Bhajeham" href="http://kendasampige.com/article.php?id=3718" target="_bla...

ಹಂಸಾನಂದಿ · ೩೪ ವೀಕ್ಷಣೆಗಳು
ಚಿಂತನೆ ಸೆಪ್ಟೆಂ ೧೨

ಬರೇ ನನ್ನೊಬ್ಬನಿಂದೇನಾಗುವುದು!!!!!!

ಬರೇ ನನ್ನೊಬ್ಬನಿಂದೇನಾಗುವುದು!!!!!! ಮರಳಿನ ಕಣ ಕಣ ಹೀಗೆಂದಿದ್ದರೆ ಪ್ರಥ್ವಿಗೆ ನೆಲವು ಎಲ್ಲಿರುತ್ತಿತ್ತು?ನೀರಿನ ಪ್ರತಿ ಅಣು ಹೀಗೆಂದಿದ್ದರೆ ಇಹದಾ ಸಾಗರಕರ್ಥವು ಇತ್ತೆ?ಸ್ವರವೊಂದೊಂದೂ ಹೀಗೆಂದಿದ್ದರೆ ಸಂಗೀತವಂತೂ ಎಲ್ಲಿರುತ್ತಿತ್ತು?ಅಕ್ಷರವೊಂ...

ಸೆಪ್ಟೆಂ ೨೦

ಹುಡುಗಿ ೧

ನೀ ಮುಡಿದು ಮಲ್ಲಿಗೆ ಬಾ ನಡೆದು ಮೆಲ್ಲಗೆ ಬೇಕಿದೆ ಸಿಹಿ ಅಪ್ಪುಗೆ ಕೇಳಬೇಕೇ ನಿನ್ನ ಒಪ್ಪಿಗೆ ? ನೀ ಮುಡಿದು ಮಲ್ಲಿಗೆ ಬಾ ನಡೆದು ಮೆಲ್ಲಗೆ ಬೇಕಿದೆ ಸಿಹಿ ಅಪ್ಪುಗೆ ಕೇಳಬೇಕೇ ನಿನ್ನ ಒಪ್ಪಿಗೆ ? ************************-*****************...

kiran · ೩೪ ವೀಕ್ಷಣೆಗಳು
ಸೆಪ್ಟೆಂ ೨೨

ತಿತಿತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಅಂತ ಈ ಸೂಜಿಮೆಣಸಿಗೆ ಅನ್ನಬಹುದು. ಸೌತೆಕಾಯಿ ಉಪ್ಪೂಖಾರದಲ್ಲಿ ಮೈನ್ ಪಾತ್ರಧಾರಿ ಇದು. ಸೊರ್ ಸೊರ್ ಎಂದು ಬಾಯಿಸೆಳೆಯುವಂತೆ ಮಾಡುವ ಮುಖ್ಯ ವೇಷಧಾರಿ. ಇದರ ಖಾರವನ್ನು ಬಲ್ಲವನೇ ಬಲ್ಲ. ಮೊದಲೆಲ್ಲಾ ಇದು ಬೇಕಾಬಿಟ್ಟಿ ಸಿಕ್ಕುತ್ತಿತು. ಆದರೆ ಈಗ ಮೊದ...

ಆರ್.ಶರ್ಮಾ.ತಲವಾಟ · ೩೪ ವೀಕ್ಷಣೆಗಳು
ಕಾವ್ಯ ಮತ್ತು ಕವನ ಸೆಪ್ಟೆಂ ೨೮

ಉಸಿರು...

ಉಸಿರಿನ ಜೀವಕ್ಕೆ ಹಸಿರಾಗಿ ಬ೦ದೆಯಾ... ಚಿಗುರುವ ಕ್ಷಣದಲೇ ಕಳೆದೆಲ್ಲೋ ಹೋದೆಯಾ...? ಮನಸಲ್ಲಿ ಬೆರೆತರು, ಕನಸಲ್ಲಿ ಕರಗಿದೆಯಾ...? ಮರವಾಗೋ ಬಯಕೆಯ ನೀ ಚಿಗುರಲ್ಲೆ ಮರೆತೆಯಾ...? ಮರುಭೂಮಿಯಾಗಿದೆಯೇ ಕನಸು... ಬಿಸಿಲ್ಲಲ್ಲೆ ಬಾಡಿದೆಯೇ ಸೊಗಸು......

Nithin Shetty · ೩೪ ವೀಕ್ಷಣೆಗಳು

ಅಂಗಿ

ಅಂಗಿಇಷ್ಟೂ ದಿನ ತೊಟ್ಟು, ಬಣ್ಣ ಮಾಸಿರುವ ಮೇಲಂಗಿಯನ್ನು ಕಳಚಿ ಹ್ಯಾಂಗರಿಗೆ ಹಾಕುವಾಗ ಅಥವ ಹಾಗೇ ಅಲ್ಲಿಂದ ತೆಗೆದು ತೊಟ್ಟುಕೊಳ್ಳುವಾಗಮೂಗಿಗಡರುವ ಬೆವರ ವಾಸನೆಮತ್ಯಾವುದೋ ಸ್ಮೃತಿಗೆ ದಬ್ಬುತ್ತದೆಯಾವ ಯಾವುದೋ ಘಟನೆಗಳನ್ನು ತಬ್ಬುತ್ತದೆ.ಹಾಗೆ ನೋಡ...

ಡಿ.ಎಸ್.ರಾಮಸ್ವಾಮಿ · ೩೪ ವೀಕ್ಷಣೆಗಳು
ಚಿಂತನೆ ಅಕ್ಟೋ ೦೩

ರಾಮಲಾಲ – ರಾಮಾನುಭೂತಿ - ರಾಜಕೀಯ

ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ ಆ ಸ್ಥಳದಲ್ಲೇ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದ ನಂಬಿಕೆ. ಸದ್ಯಕ್ಕೆ ಅಲ್ಲಿ ಲೋಹದೆರಕದ ರಾಮಮೂರ್ತಿ ವಿರಾಜಮಾನ. ಅದನ್ನು ಅಲ್ಲಿಂದ ಕದಲಿಸಬಾರದೆಂದು ನ್ಯಾಯಾಂಗ ಹೇಳಿದೆ. ಇದ...

ಆರ್ ಕೆ ದಿವಾಕರ · ೩೪ ವೀಕ್ಷಣೆಗಳು

ಸುದ್ದಿ ಚುಟುಕಗಳು - ಮೂರು

ಯಡ್ಡಿಯನು ಬದಲಾಯಿಸಿದರೆ ನಾವು ಪಕ್ಷ ತೊರೆದುಹೋಗೋಲ್ಲ ಅನ್ನುವ ಹೊಸ ವಾದ ಮಂಡಿಸಿದ್ದಾರೆವಿಭಿನ್ನ ತೀರ್ಪು ನೀಡಿ ಆ ಅನರ್ಹ ಶಾಸಕರಿಗೆ ಇಂಥಅವಕಾಶವನ್ನು ನ್ಯಾಯಾಧೀಶರೇ ತಾನೇ ಕಲ್ಪಿಸಿದ್ದಾರೆ***ವರ್ತೂರು ಪ್ರಕಾಶನದೀಗ ಹೊಸತೊಂದು ಕ್ಯಾತೆಆತನಿಗೆ ನೀಡ...

ಆಸು ಹೆಗ್ಡೆ · ೩೪ ವೀಕ್ಷಣೆಗಳು

ನಂಬುವುದೆಂದರೆ ವಂಚಿಸುವ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೬

(೨೮೬) ಬೇಸರಿಕೆಃ ಅತ್ಯಂತ ಕುತೂಹಲಕಾರಿಯಾದ ಸಿನೆಮವನ್ನು ಮತ್ತೆ ಮತ್ತೆ, ಅನವರತವಾಗಿ ವೀಕ್ಷಿಸುವುದು. (೨೮೭) ಯೌವ್ವನವು ಮುದಿತನಕ್ಕೆ ದಾರಿಯಲ್ಲ, ಬದಲಿಗೆ ಅದರ ಆರಂಭಿಕ ಹಂತವಷ್ಟೇ! ಹೀಗಿದ್ದರೂ ಎಲ್ಲ ವಯಸ್ಕರೂ ತಮ್ಮ ಯೌವ್ವನಾವಸ್ಥೆಯ ’ಮಾಗಿದ’ ಮಾ...

ಎಚ್.ಎ. ಅನಿಲ್ ಕುಮಾರ್ · ೩೪ ವೀಕ್ಷಣೆಗಳು
ನವೆಂ ೦೬

ಕನ್ನಡ ಪುಸ್ತಕಗಳ ಪ್ರದರ್ಶನ

ಮಂಗಳೂರಿನಲ್ಲಿ ಇತ್ತೀಚೆಗೆ ಕನ್ನಡ ಪುಸ್ತಕಗಳ ಭಾರೀ ಪ್ರದರ್ಶನ ಏರ್ಪಟ್ಟಿತ್ತು. ಕನ್ಫ್ಯೂಸ್ ಮಾಡ್ಕೋಬೇಡಿ, ಭಾರೀ ಎಂದರೆ ಭಾರೀ ತಯಾರಿ ಮತ್ತು ಉತ್ಸಾಹ ಎಂದು. ಭಾರೀ ಯಶಸ್ಸಲ್ಲ. ಓದಿನ ಕಡೆ ಜನರ ಧೋರಣೆ ಏನು ಎಂದು ಖಾಲಿಯಾಗಿ ಭಣಗುಟ್ಟುತ್ತಿದ್ದ ಗಲ್...