ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!
ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!
ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ...
ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!ಗ: ನೀನೇತಕೆ ಕೂತಿರುವೆ ಹೀಗೆ, ಮರತಂತೆ ಜಗವಾಹೆ: ನಿನ್ನ ಸಂಗದಿ ನನ್ನೇ ನಾನು ಮರೆತೆ, ಹಾಗೆ ಮರೆತೆ ಜಗವಾಗ: ಸರ...
ಹುಟ್ಟಿದ್ದು ರಾಜಧಾನಿಯಲ್ಲಾದರೂ ಓದಿದ್ದು ಬೆಳೆದ್ದಿದ್ದೆಲ್ಲ ಸುಂದರ ಮಲೆನಾಡಲ್ಲಿ.ಹಾಗೆ ಮನೆಯಲ್ಲಿ ಕುಂದಗನ್ನಡದ ಛಾಪು ಇದ್ದರೂ ನಾನು ಕುಂದಾಪುರಕ್ಕೆ ಹೋಗುವ ತನಕ ಅಷ್ಟಾಗಿ ಆ ಭಾಷೆಯಲ್ಲಿ ಇನ್ನೊಬ್ಬರ ಜೊತೆ ಮಾತನಾಡುವಷ್ಟು ಪ್ರಾವೀಣ್ಯತೆ ಇರಲಿಲ್ಲ...
ಮೂಢ ಉವಾಚ -46 ಉರಿಯುವ ಬೆಂಕಿಗೆ ಕೀಟಗಳು ಹಾರುವೊಲು|ಗಾಳದ ಹುಳುವಿಗೆ ಮತ್ಸ್ಯವಾಸೆ ಪಡುವೊಲು||ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ|ಭ್ರಮೆಯದೆನಿತು ಬಲಶಾಲಿ ಮೂಢ|| ನಾಚಿಕೆಯ ಪಡದೆ ಏನೆಲ್ಲ ಮಾಡಿಹರುಆಸ್ತಿ ಅಂತಸ್ತ್ತಿಗಾಗಿ ಬಡಿದಾಡುತಿಹರುಸುಖವನೇ...
....ಈಗ ಸಿಪಾಯಿಯ ಮನಸ್ಸು ರಾಜಕುಮಾರಿಯತ್ತ ಹರಿಯಿತು . ನಾಯಿಯನ್ನು ಕರೆದು ತನ್ನ ಆಸೆ ತಿಳಿಸಿದ. ನಾಯಿಯು ಮಲಗಿದ ರಾಜಕುಮಾರಿಯನ್ನು ಹೊತ್ತು ತಂದಿತು. ರಾಜಕುಮಾರಿಯ ಅಂದ ಚೆಂದವನ್ನು ಸಿಪಾಯಿ ಕಣ್ಣಾರೆ ನೋಡಿ ಸಂತೋಷಪಟ್ಟ ಮತ್ತೆ ರಾಜಕುಮಾರಿಯನ್ನು ಅ...
ಕ್ಷಮಿಸಿ! ಈ ಶೀರ್ಷಿಕೆ ಲೇಖನ ವಿಭಾಗದಲ್ಲಿ ಪ್ರಕಟವಾಗಿದೆ. ದಯವಿಟ್ಟು ಅಲ್ಲಿಗೆ ತೆರಳಬೇಕಾಗಿ ವಿನಂತಿಸುತ್ತೇನೆ.
ಮೂಢ ಉವಾಚ -52 ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು|ಪ್ರಾಣವಿರದಿರೆ ದೇಹಕರ್ಥವಿಹುದೇನು?ನಿನಗರ್ಥ ನೀಡಿರುವ ಜೀವಾತ್ಮ ನೀನಲ್ಲದೆ|ತನುವು ನೀನಲ್ಲವೆಂಬುದರಿಯೋ ಮೂಢ|| ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ|ಈಗಿರುವ ದೇಹಕರ್ಥ ಬಂದುದು ಹೇಗೆ||ಶುದ...
ಎಲ್ಲಾ ಸಂಪದಿಗರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ನಿಮ್ಮ ಕಾಮತ್ ಕುಂಬ್ಳೆ
ಇಂದು ನಿರ್ಧರಿಸಿದ್ದೆ ನಾನು ಈ ಏಕತಾನತೆಯಿಂದ ಬಿಡುಗಡೆ ಹೊಂದಬೇಕೆಂದು,ಆಸುಮನದ ಮಾತುಗಳಲ್ಲಿನ ಏಕತಾನತೆಯನ್ನೂ ಆದಷ್ಟು ಕಿತ್ತೊಗೆಯಬೇಕೆಂದು;ಮುಂಜಾನೆ ಐದಕ್ಕೆ ಬದಲಾಗಿ ಏಳರವರೆಗೆ ಮಲಗಿದ್ದೆ ಬದಲಾವಣೆ ಇರಲೆಂದು,ಮುಂಜಾನೆಯ ನಡಿಗೆಗೆ ರಜಾ ಘೋಷಿಸಿ ತಯ...
ಮಿತ್ರರೇ, ನಾನು ಸಂಪಾದಿಸಿರುವ, ಶ್ರೀ ಮಧುಸೂದನ ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ' ಕೃತಿಯು ದಿನಾಂಕ 25.1.2011 ಮಂಗಳವಾರ ಸಂಜೆ 5.30ಕ್ಕೆ ಕನ್ನಡ ಭವನದ 'ನಯನ' ಸಭಾಂಗಣದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡುವ ಮೂಲಕ, ನಾಡಿನ ಹಿರಿಯ ಸಜ್ಜನ ರೈತರ...
ಜಿಪುಣನ ಸೆಳೆಯಬೇಕು ಹಣದ ಬಲದಿಂದ ಕಲ್ಲೆದೆಯವನ ಬೇಡಿ ಅಂಗಲಾಚುತ್ತ; ತಿಳಿಗೇಡಿಯ ತೋರ್ಕೆಯಲಿ ಹಿಂಬಾಲಿಸುತ ಅರಿತವನನಾದರೋ ದಿಟವ ನುಡಿಯುತ್ತ! ಸಂಸ್ಕೃತ ಮೂಲ (ಹಿತೋಪದೇಶದಿಂದ): ಲುಬ್ಧಮರ್ಥೇನ ಗೃಹ್ಣೀಯಾತ್ ಸ್ತಭ್ಧಮಂಜಲಿ ಕರ್ಮಣಾ | ಮೂರ್ಖಂ ಛಂದಾನು...