ಶ್ರೀವತ್ಸ ಜೋಶಿಯವರ ಎರಡು ಪುಸ್ತಕಗಳು ನಾಳೆ...
ಸಂಪದಿಗ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭ ನಾಳೆ. ನಿಮಗೆಲ್ಲರಿಗೂ ಆಮಂತ್ರಣ ಇದೆ. ತಪ್ಪದೆ ಬನ್ನಿ! 'ಸಂಪದ'ದ ಹಲವರು ಅಲ್ಲಿ ಇರುತ್ತೇವೆ. ಭೇಟಿ ಕೂಡ ಆಗಬಹುದು. ಪುಸ್ತಕ ಬಿಡುಗಡೆ ಸಮಾರಂಭ ಶ್ರೀವತ್ಸ ಜೋಶಿ ಅವರ ’ಪರಾಗ ಸ್ಪರ್ಶ’ ಅಂಕಣ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ಸಂಪದಿಗ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭ ನಾಳೆ. ನಿಮಗೆಲ್ಲರಿಗೂ ಆಮಂತ್ರಣ ಇದೆ. ತಪ್ಪದೆ ಬನ್ನಿ! 'ಸಂಪದ'ದ ಹಲವರು ಅಲ್ಲಿ ಇರುತ್ತೇವೆ. ಭೇಟಿ ಕೂಡ ಆಗಬಹುದು. ಪುಸ್ತಕ ಬಿಡುಗಡೆ ಸಮಾರಂಭ ಶ್ರೀವತ್ಸ ಜೋಶಿ ಅವರ ’ಪರಾಗ ಸ್ಪರ್ಶ’ ಅಂಕಣ...
ತುಟಿ ಮೇಲೆ ನಗೆಯ ಬಿಂದುಕಣ್ಣಿನಲ್ಲಿ ಹೊಳಪ ಕಂಡು ಮೂಡಿ ಮನದಿ ಪ್ರೀತಿ ಸಿಂಧು ಮನವ ಬಿಚ್ಚಿ ಹಾಡಿದೆ ಅಂದು 'ಅನಿಸುತಿದೆ ಯಾಕೋ ಇಂದು… ನೀನೇನೆ ನನ್ನವಳೆಂದು'ನನ್ನಲಿಯ ಪ್ರೀತಿ ಭಾವನೆ ಹೇಳದೆ ಕುಳಿತೆ ಸುಮ್ಮನೆಹಾಡಿಯೂ ಮೂಕನಾದೇನೆ?ತೇಲಿ ಬಂತು ಕವಿಯ...
ಒಬ್ಬ ಕುರುಡ ಹುಡುಗ "ನಾನು ಕುರುಡ, ಸಹಾಯ ಮಾಡಿ" ಎ೦ಬ ಬೋರ್ಡನ್ನು ಹಿಡಿದು ಒ೦ದು ಭಾರೀ ಕಟ್ಟಡದ ಮೆಟ್ಟಲುಗಳ ಮೇಲೆ ಕುಳಿತ. ಹಾದಿಹೋಕರು ಕೆಲವರು ತಮಗೆ ತೋಚಿದ ಕಾಸನ್ನು ಆತನ ಹರಡಿದ್ದ ಟೋಪಿಯಲ್ಲಿ ಹಾಕಿದರು. ಹಾಗೆಯೇ ಹೋಗುತ್ತಿದ್ದ ಒಬ್ಬ ಹಾದಿಹೋಕ...
“ವಿಮಾನ ನಿಲ್ದಾಣದ ಗುಣಮಟ್ಟ ಸಮರ್ಪಕವಾಗಿಲ್ಲ” ಬೆಂಗಳೂರು,ಫೆ.೧೬: ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಟಕಾ ಬಂಡಿ ನಿಲುಗಡೆ ಸಾಧ್ಯವಿಲ್ಲ ಎಂದು ಅಖಿಲ ಭಾರತ ಟಾಂಗಾ ಚಾಲಕರ ಸಂಘದ ಅಧ್ಯಕ್ಷ ಟಾಂಗಪ್ಪ ತಿಳಿಸಿದ್ದಾರೆ. ವ...
ಕಾಲದ ಕನ್ನಡಿ- ಅವಿದ್ಯಾವ೦ತ ತ೦ದೆ ತಾಯಿಗಳ ಮಕ್ಕಳ ಗತಿ ಏನು? ಈ ವರ್ಷ ಪರೀಕ್ಷೆ ಬರೆದಿರುವ ೭ ನೇ ತರಗತಿಯ ಮಕ್ಕಳ ಅ೦ಗ್ಲ ಪುಸ್ತಕದಲ್ಲಿ ೩೮ ನೇ ಪುಟದಲ್ಲಿ ಹೀಗೆ ಇದೆ. Pick out the silent letters in the following: ೧. Christmas ೨. Im...
ಯಾರಿವನು ಸಿಂಹ ನೆನೆಪಿದೆ ನನಗೆ ಆ ನಸುಗೆಂಪು ಸಂಜೆ ಅಂದು ಇತ್ತು ನನಗೆ ಭಾನುವಾರದ ರಜೆ ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್ತು ಅರ್ಧ ಚಂದ್ರ ಅವನನ್ನು ಹ...
ಆಗಸದಲ್ಲಿ ಹಾರುವ ಬಯೆಕೆಯಿದು. ಆದರೆ, ಹಾರುವ ನೀತಿ ಯಾವುದು? ಮನ, ಮನದ ಬಾಗಿಲಲ್ಲಿ ನಿ೦ತು ಕೂಗುತಿದೆ, ಕಿರಿಚುತಿದೆ… ಕೇಳುವವರಾರು? ಹೇಳುವವರಾರು? ಅನ೦ತದಾರಿಯ ಪಕ್ಕದಲ್ಲಿ ಕುಳಿತು ಕಾಯುತ್ತಲಿದೆ ಈ ಮನವಿದು. ಬರುವವರಾರು? ಯಾರವರು? ತಿಳಿವಿಲ್ಲ....
ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕಾದ೦ಬರಿ, ಕವನ, ಜೀವನ ಚರಿತ್ರೆ, ಇತ್ಯಾದಿಗಳು ನಮಗೆ ತಿಳಿದಿರುವ೦ಥವು,ಇವುಗಳಿಗೆ ತಮ್ಮದೇ ಆದ ವ್ಯಾಪ್ತಿ ಇದೆ.ಕಥೆ ಕಾವ್ಯ ಕವನ ಜೀವನ ಚರಿತ್ರೆ ಮು೦ತಾದವುಗಳಿಗೆ ನಿರ್ದಿಷ್ಟವಾದ ವಸ್ತುವಿರುತ್ತದೆ ಮತ್ತು ಚೌಕಟ್ಟಿರ...
ಅಲ್ಲೊಂದು ಇಲ್ಲೊಂದು ಹಾಗೊಂದು ಹೀಗೊಂದು ಲೇಖನಗಳ ಬರೆಯುತ್ತ ಮೆರೆಯುತ್ತಲಿದ್ದೆ ಅವರಿವರಿಗೆ ತೋರಿಸಿ ಹೊಗಳಿಕೆಗಳ ಪಡೆದು ಇದುವೇ ಸಾಧನೆಯೆಂಬ ಚಿಪ್ಪಿನೊಳಗಿದ್ದೆ ಹೊರ ಇಣುಕಿದಾಗ ಕಂಡಿತು 'ಸಂಪದ'ವೆಂಬ ಸಾಗರ ಅರಿಯಿತು ಇದು ಕ್ರಿಯಾಶೀಲ ನವ್ಯಸಾಹಿತಿಗ...
ಮನೆಯೊಳಗಿನ ಗೋಡೆಗಳಲ್ಲೆಲ್ಲಮಗ ಬರೆದ ಚಿತ್ರಗಳ ದರಬಾರುಅಲ್ಲಿರುವ ಅಷ್ಟೊಂದು ಪಾತ್ರಗಳುಅವನೇ ಪರಿಚಯಿಸದ ಹೊರತುಸುಲಭಕ್ಕೆ ಅರ್ಥವಾಗುವುದಿಲ್ಲ- ನಂಟು ನೂರಾರು.ಎಲ್ಲಿಂದ ಹೇಗೆ ಬಂತವನಿಗಿಂಥ ಉಮೇದು?ಮನೆಗೆ ಬಂದವರೆಲ್ಲ ಕೇಳಿಯೇ ಕೇಳುತ್ತಾರೆ-ಪೆನ್ನು,...
ದಿನನಿತ್ಯದ ಬೆಳಿಗ್ಗೆಯ ಉಪಹಾರ ಬೇಸರ ತ೦ದಿದೆಯೇ?ಈದಿನ ಪಿಜ್ಜಾದ ರುಚಿ ನೋಡೋಣವೇ? ಬೇಡವೇ? ಹಾಗಾದರೆ ಪಾಸ್ಟಾ? ಯಾ ಟ್ಯಾಕೋ ? ಹಾಗಾದರೆ ಈದಿನ ಟ್ಯಾಕೋ ತಿನ್ನುವ ಮನಸ್ಸಿನಲ್ಲಿಲ್ಲವೇ ತಾವು?ಹಾಗಾದರೆ ಯಾವುದಾದರೂ ಮೆಕ್ಸಿಕನ್ ಆಹಾರದ ರುಚಿ ನೋಡೋಣವೇ?...
ಅಫ್ಜಲ್ ಗುರು ವಿಷಯ ಮತ್ತೆ ಸುದ್ದಿ ಮಾಡತೊಡಗಿದೆ. ಅವನನ್ನು ಗಲ್ಲಿಗೆರಿಸಬೇಕೋ-ಬೇಡವೋ ಎಂಬುದು ಚರ್ಚೆಯಾಗುತ್ತಿದೆ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಗಳಂತೂ ಆತನು ಅಪರಾಧಿಯೇ ಅಲ್ಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ! ನಮ್ಮ ಕೆಲವು ರಾಷ್ಟ್ರಮಟ್ಟದ...