ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಸಮಯವಿದ್ಡಾಗ ದಯವಿಟ್ಟು ಇದನ್ನು ಓದಿರಿ

ಸಮಯವಿದ್ಡಾಗ ದಯವಿಟ್ಟು ಇದನ್ನು ಓದಿರಿ

ಇದು ನನಗೆ ಬಂದ ಮಿಂಚಂಚೆಯಲ್ಲಿದ್ದ ಕವನ. ಸಚ್ಚಿ ಎನ್ನುವವರು ಹೀಗೊಂದು ಕವನವನ್ನು ಬರೆದು ತಮಗೆ ತಿಳಿದವರಿಗೆಲ್ಲರಿಗೂ ಮಿಂಚಂಚೆಯಲ್ಲಿ ಕಳುಹಿಸಿದ್ದಾರೆ. ಅಲ್ಲಿಲ್ಲಿ ಸುತ್ತಾಡಿದ ಕವನ ಕೊನೆಗೆ ಬಂದು ದುಬೈ ತಲುಪಿದೆ. ಅದನ್ನು ಯಥಾರೀತಿ ಸಂಪದಿಗರ ಮುಂ...

ಹೊಳೆ ನರಸೀಪುರ ಮಂಜುನಾಥ · ೩೪ ವೀಕ್ಷಣೆಗಳು
ಓದಿ
ಜೂನ್ ೦೭

ಅಪ್ಪಾಜಿ.

ಜಗತ್ತಿನಲ್ಲಿ ಯಾವ ವಿಷಯದಮೇಲೆ ಲೇಖಕರು,ಕವಿಗಳು,ಚಿತ್ರಕಾರರು ಬರೆದಿರುತ್ತಾರೆ ಎಂದು ಕೇಳಿದರೆ,ಅಲ್ಲಿ ಹೆಚ್ಚಾಗಿ ಬರುವುದು ಎರಡೇ ಉತ್ತರ ಒಂದು ತಾಯಿ ಹಾಗು ಪ್ರೀತಿ..ತಾಯಿಯಷ್ಟೇ ಮತ್ತೊಂದು ಜೀವ ನಿಸ್ವಾರ್ಥದಿಂದ ತನ್ನ ಮಕ್ಕಳಿಗೋಸ್ಕರ,ಮನೆಯವರಿಗೋಸ...

ಶ್ರೀಕಾoತ ಕಲಕೋಟಿ · ೩೪ ವೀಕ್ಷಣೆಗಳು
ಪ್ರಚಲಿತ ಜೂನ್ ೦೯

ಫುಟ್ಬಾಲ್ ಆಟ ಏಕೆ ನೋಡಬೇಕು?

ಇದೀಗ ವಿಶ್ವಕಪ್ ಫುಟ್ಬಾಲ್ ಸಂಭ್ರಮ. ಫುಟ್ಬಾಲ್ ಆಟ ಏಕೆ ನೋಡಬೇಕು? ಈ ಪ್ರಶ್ನೆಗೆ ನಾನು ಸೂಕ್ತ ಉತ್ತರ ನೀಡಲು ಸಫಲನಾದರೆ ಫುಟ್ಬಾಲ್ ಆಟದ ಸೊಗಸನ್ನು ಸವಿಯುವವರ ಸಂಖ್ಯೆ ಅಷ್ಟರಮಟ್ಟಿಗೆ ಹೆಚ್ಚೀತೆಂಬ ಆಶಯ ನನ್ನದು. ನಮ್ಮಲ್ಲಿ ಬಹುತೇಕರು ಕ್ರಿಕೆಟ್...

ಸ್ಯಾನ್ ಹೋಸೆ ಅನುಭವ - ೨

ಸ್ಯಾನ್ ಹೋಸೆ ಸೇರಾಯಿತು. ಇಲ್ಲಿನ್ನು ಒ೦ದು ವಾರ ಒ೦ಟಿ ಬಾಳ್ವೆ. ನ೦ತರ ನನ್ನ ಕಲೀಗ್ (ಚಿನ್ನು) ಬರುವರು. ಅಲ್ಲಿಯವರೆಗೆ ಹೇಗೋ ನಿಭಾಯಿಸಬೇಕು.Skype ದಯದಿ೦ದ ದಿನವೂ ವೀಣಾ ಮತ್ತು ಮನೆಯವರ ಹತ್ತಿರ ಮಾತಾಡುವ೦ತಾಯಿತು.ಒ೦ದು ವಾರ ಹೇಗೋ Maggi Noodl...

ಯಶಸ್ವಿ ಸ೦ಪದ ಸ೦ಮಿಲನ
ಚಿಂತನೆ ಜೂನ್ ೧೩

ಯಶಸ್ವಿ ಸ೦ಪದ ಸ೦ಮಿಲನ

ಬಹು ದಿನಗಳಿಂದ ಬಹಳ ನಿರೀಕ್ಷೆಗಳೊಂದಿಗೆ ಕಾದಿದ್ದ ಸ೦ಪದ ಸ೦ಮಿಲನದ ದಿನ ಕೊನೆಗೂ ಬ೦ದೆ ಬಿಟ್ಟಿತು. ಹರೀಶ್ ಆತ್ರೇಯ, ಚೇತನ್ ಕೊಡುವಳ್ಳಿ, ತೇಜಸ್ವಿ, ನಾಗರಾಜ್ ಮುಂತಾದ ಕಿರಿಯರೊಡನೆ ಕವಿ ನಾಗರಾಜ್, ಆಸು ಹೆಗಡೆ, ಬೆಳ್ಳಾಲ ಗೋಪಿನಾಥ ರಾವ್, ಶ್ಯಾಮಲಾ...

ಪ್ರಚಲಿತ ಜೂನ್ ೩೦

ಕ್ವಾರ್ಟರ್ ಫೈನಲ್‌ಗೆ ಪೆರುಗ್ವೆ !

ಬ್ರೆಸಿಲ್, "೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ ! ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ , 19 ನೇ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ ನ ಕ್...

"ವೀರಭದ್ರನಕೊಂಡ" ನನ್ನ ವಿಡಿಯೋ ಇನ್ಸ್ಟಾಲ್ಲೇಷನ್ ಪ್ರದರ್ಶನ.
ಚಿಂತನೆ ಆಗಸ್ಟ್ ೦೩

"ವೀರಭದ್ರನಕೊಂಡ" ನನ್ನ ವಿಡಿಯೋ ಇನ್ಸ್ಟಾಲ್ಲೇಷನ್ ಪ್ರದರ್ಶನ.

ಲೋಹದ ಹಕ್ಕಿ ಹಾರಲು,ಕಂಡಿದ್ದೇನು ಇರುಳಲು?ಊರೆಲ್ಲಾ ಹೊಳೆವ ಕೆಂಡ.ವೀರಭದ್ರನ ಕೊಂಡ ಉರಿದಿದೆ ಮೆರೆದಿದೆ ಜಗಜಗ ದೀಪಇರುಳಿನ ಕೊರಳಿಗೇ ಉರುಳು ಪಾಪ ಕತ್ತಲ ಕೊಲ್ಲಲು, ಬೆಳಕಿನ ಹೊನಲುಶಿವಸತಿ ಚಿತೆಯುರಿ ನಾಡಿನ ಮಡಿಲುಭೂಸುತೆಯಗ್ನಿ ಪರೀಕ್ಷೆಯ ಭುಗಿಲುಬ...

ಮಂಸೋರೆ · ೩೪ ವೀಕ್ಷಣೆಗಳು
ಆಗಸ್ಟ್ ೧೧

ಕಾಶ್ಮೀರಕ್ಕೆ autonomy ಸ್ಥಾನಮಾನ?! ಇತರ ರಾಜ್ಯಗಳಿಗೆ?!

ಕಾಶ್ಮೀರದ autonomy ಸ್ಥಾನಮಾನದ ಬಗ್ಗೆ ಈಗ ದೊಡ್ಡದಾಗೆ ಗುಲ್ಲೆದ್ದಿದೆ. article 370 ರಂತೆ ಈಗಾಗಲೇ Defence, External Affairs and Communications ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಕಾಶ್ಮೀರಕ್ಕೆ autonomy ಸ್ಥಾನಮಾನ ಸಿಕ್ಕಿದೆ ಅನ್ನ...

ಸವಿತೃ · ೩೪ ವೀಕ್ಷಣೆಗಳು

ಕೆಎಎಸ್(ಪ್ರಿಲಿಮ್ಸ್) ಫಲಿತಾಂಶ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್ ಎ&ಬಿ ಸೇವೆಗಳಲ್ಲಿನ 268 ಹುದ್ದೆಗಳ ನೇಮಕಕ್ಕೆ2010ರ ಜೂನ್ 6ರಂದು ನಡೆಸಿದ ಕೆಎಎಸ್(ಪ್ರಿಲಿಮ್ಸ್) ಪರೀಕ್ಷೆಗೆ ಹಾಜರಾದವರಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿ...

ಶಶಿಕುಮಾರ್ · ೩೪ ವೀಕ್ಷಣೆಗಳು
೩೫ ಗಜಲ್ ೪೫ ಹೈಕುಗಳು ಕೃತಿ ಬಿಡುಗಡೆ ಸಮಾರಂಭ
ಆಗಸ್ಟ್ ೨೩

೩೫ ಗಜಲ್ ೪೫ ಹೈಕುಗಳು ಕೃತಿ ಬಿಡುಗಡೆ ಸಮಾರಂಭ

ಆತ್ಮೀಯರೆ, ನನ್ನ ’೩೫ ಗಜಲ್ ೪೫ ಹೈಕುಗಳು’ ಕೃತಿ ದಿ.೨೩.೮.೨೦೧೦ರಂದು ಬಳ್ಳಾರಿಯ ಐಎಂಎ ಸಭಾಂಗಣದಲ್ಲಿ ಪ್ರಜ್ಞೆ ಪ್ರತಿಷ್ಟ್ನಾನದ ವತಿಯಿಂದ ಪುಸ್ತಕವನ್ನು ಸಾಹಿತಿ ಗುರುಮೂರ್ತಿ ಪೆಂಡಕೂರು ಬಿಡುಗಡೆ ಮಾಡಿದರು. ಕೃತಿಯನ್ನು ಕುರಿತು ಡಾ.ವೆಂಕಟಗಿರಿ...

ಸಿದ್ಧರಾಮ ಹಿರೇಮಠ · ೩೪ ವೀಕ್ಷಣೆಗಳು
ಕಾವ್ಯ ಮತ್ತು ಕವನ ಸೆಪ್ಟೆಂ ೦೮

ಕವನ

ದುಂಬಿ ಚುಂಬಿಸದ ಹೂವು ನಾನಿನ್ನ ಪ್ರೀತಿ ಕಾಣದೆ ...ಹೇಗೆ ಅರಳಲಿ ನಾ ... ಬದುಕಲಾರೆ ಇನ್ನು ನಾ ... !? ********************************************* ಪ್ರೀತಿ ಸ್ನೇಹವಿಲ್ಲದ ಹೃದಯವಿಲ್ಲ ಅದುಇಲ್ಲದ ಹೃದಯಕೆ ಬೆಲೆ ಇಲ್ಲ ... *********...

Ranjana.y · ೩೪ ವೀಕ್ಷಣೆಗಳು