ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಕಗ್ಗ ಜನ ೨೭

ಮೂಢ ಉವಾಚ -55

ಮೂಢ ಉವಾಚ -55 ಜನಿಸಿದವನೆಂದು ಸಾಯದಿಹನೇನುಚಿಂತಿಸಿದೊಡೆ ಓಡಿ ಹೋಗದು ಸಾವು | ಸಾವಿನ ಭಯಮರೆತು ಸಂತಸವ ಕಾಣುಅರಿವಿನಿಂ ಬಾಳಿದರೆ ಬಾಳು ಮೂಢ || ಕಳ್ಳರಿಗೆ ಸಕಲಜನರೆಲ್ಲ ಕಳ್ಳರೆನಿಸುವರುಸುಳ್ಳರಿಗೆ ಎಲ್ಲೆಲ್ಲು ಸುಳ್ಳರೇ ತೋರುವರು |ಕುಜನಂಗೆ ಕೆಡು...

kavinagaraj · ೩೪ ವೀಕ್ಷಣೆಗಳು
ಓದಿ
ಫೆಬ್ರ ೦೩

ಅಸಹಜ

೧) ಮೊಬೈಲ್ ನಲ್ಲಿ ಮಾತನಾಡುವಾಗ ಆಚೆ ಬದಿಯ ವ್ಯಕ್ತಿ ಕಾಣದೆ ಇದ್ದರೂ ನಾವು ಕೈಸನ್ನೆ ಗಳನ್ನು ಮಾಡಿ ಮಾತನಾಡುತ್ತೇವೆ ಏಕೆ? ೨) ಕೆಮ್ಮುವುದು, ಸೀನುವುದು, ಆಕಳಿಸುವುದು ಇವೆಲ್ಲ ಮಾನವನ ಸಹಜ ಗುಣ, ಆದರೂ ಇವನ್ನೆಲ್ಲ ಮಾಡಿದಾಗ ಏಕೆ "Excuse me " ಅ...

ಜಯಂತ್ ರಾಮಾಚಾರ್ · ೩೪ ವೀಕ್ಷಣೆಗಳು
ಕಗ್ಗ ಫೆಬ್ರ ೧೧

ಮೂಢ ಉವಾಚ -61

ಮೂಢ ಉವಾಚ -61 ಮಾತಿನಲಿ ವಿಷಯ ಭಾಷೆಯಲಿ ಭಾವಅನುಭವದಿ ಪಾಂಡಿತ್ಯ ಮೇಳವಿಸಿ|ಕೇಳುಗರಹುದಹುದೆನುವ ಮಾತುಗಾರಸರಸತಿಯ ವರಸುತನು ಮೂಢ|| ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು|ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು||ನಗುವಿರಲು ನೆಂಟತನ ಇಲ್ಲದಿರೆ...

kavinagaraj · ೩೪ ವೀಕ್ಷಣೆಗಳು

ಒಮ್ಮೆ ನಕ್ಕು ಬಿಡಿ - ೧೯

ಒಮ್ಮೆ ನಕ್ಕು ಬಿಡಿ - ೧೯ಊರ ಹೊರವಲಯದ ಮನೆ. ಮನೆಯಲ್ಲಿ ಗೃಹಿಣಿ ಒಂಟಿಯಾಗಿದ್ದಳು. ಹೊರಗೆ ಬಿಕ್ಷುಕನ್ನೊಬ್ಬ ಬಂದ"ಅಮ್ಮಾ ತಾಯಿ ಏನಾದರು ಹಾಕಿಯಮ್ಮ ಬಿಕ್ಷೆ" ಎಂದು ಕೂಗಿದ"ಏನು ಇಲ್ಲ ಮುಂದೆ ಹೋಗಪ್ಪ " ಎಂದಳು ಯಥಾಪ್ರಕಾರ.ಬಿಕ್ಷುಕನಿಗೆ ಏಕೊ ರೇಗಿ...

ಪಾರ್ಥಸಾರಥಿ · ೩೪ ವೀಕ್ಷಣೆಗಳು
ಮಾರ್ಚ್ ೦೧

ಪ್ರೀತಿಯ ಅಜ್ಜಿಯ ನೆನಪು

ಗೋರ್ಬಚೋಫ್ ೮೦ ನೆ ಜನ್ಮದಿನಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ಅತ್ಯಂತ VISIBLE LEADER ಗಳಲ್ಲಿ ಒಬ್ಬರಾಗಿದ್ದರು ಗೋರ್ಬಚೋಫ್. ೮೦ ರ ದಶಕದಲ್ಲಿ ಅಮೆರಿಕೆಯ ರೊನಾಲ್ಡ್ ರೇಗನ್, ರಷ್ಯದ ಗೋರ್ಬಚೋಫ್ ಸುದ್ದಿ ಮಾಡಿದ್ದೆ ಮಾಡಿದ್ದು. ರೊನಾಲ್...

ಮಾರ್ಚ್ ೧೪

ನೀವು ಪುಸ್ತಕದ ನರಿಗಳೋ?

ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮಾಜವೇ ಈ ಹುಳು ಎನ್ನುವ ಪ...

ವಿಜಯ ಕರ್ನಾಟಕದವರು ಉಡುಪಿಯನ್ನೇ ಎತ್ತಂಗಡಿ ಮಾಡಿದ್ದಾರೆ!?
ಆಸುಮನದ ಮಾತುಗಳು ಮಾರ್ಚ್ ೧೬

ವಿಜಯ ಕರ್ನಾಟಕದವರು ಉಡುಪಿಯನ್ನೇ ಎತ್ತಂಗಡಿ ಮಾಡಿದ್ದಾರೆ!?

ಸುನಾಮಿ ಬಂದಿದ್ದು ಜಪಾನಿನಲ್ಲಿ. ಆದರೆ ನಮ್ಮ ಕರ್ನಾಟಕದ ಕರಾವಳಿಯಲ್ಲಿ ಇದ್ದ ನನ್ನ ಊರು ಉಡುಪಿ, ಒಳನಾಡಿಗೆ (ಧರ್ಮಸ್ಥಳದ ಸಮೀಪಕ್ಕೆ) ಹೋಗಿಬಿಟ್ಟ ಸುದ್ದಿ ನನಗೆ ಗೊತ್ತಿರಲೇ ಇಲ್ಲ. ನಿಮಗೂ ಗೊತ್ತಿಲ್ವೇ? ಈ ಚಿತ್ರ ನೋಡಿ. (ಇಂದಿನ ವಿಕದ ಬೆಂಗಳೂರು...

ಆಸು ಹೆಗ್ಡೆ · ೩೪ ವೀಕ್ಷಣೆಗಳು
ಏಪ್ರಿಲ್ ೦೧

ಮರಳಿ ಬಂತು ಯುಗಾದಿ!!!!!!!

ಯುಗಾದಿ ಮತ್ತೊಮ್ಮೆ ಬಂದಿದೆ. ಹೊಸ ವರ್ಷವನ್ನು ಹೊತ್ತು ನಿಂದಿದೆ. ಈ ಸಂದರ್ಭದಲ್ಲಿ ಎಲ್ಲರ ಮನಸಿನ ಕಹಿಯೂ ಅಳಿಸಿ ಸಿಹಿ ತುಂಬಲಿ. ವಿಕೃತಿ ನಾಮ ಸಂವತ್ಸರ ಹೆಸರಿಗೆ ತಕ್ಕ ಹಾಗೆ ಸಾಕಷ್ಟು ಅಲ್ಲೋಲ ಕಲ್ಲೋಲಗಳನ್ನು ಉಂಟುಮಾಡಿದೆ. ಜಪಾನ್ ನಲ್ಲಾದ ಸುನಾ...

ಮಾಳವಿಕ · ೩೪ ವೀಕ್ಷಣೆಗಳು
ಏಪ್ರಿಲ್ ೦೭

ಉಪೇಂದ್ರ - ಉವಾಚ

ಕಲೆಯುದು ಒಲಿಯಲು ನಲಿಯಲುಕಾಲದ ಸಾಲು ಸಾಲುಗಳೆ ಬೇಕು ಒಲಿದ ಕಲೆಯದು ಸುಳಿಯಸೆಲೆಯಾಗಲು ಮನದಿ ಛಲವಿರಬೇಕು ಕಲಿತ ಕಲೆಯದು ಹರಿಯಲುಉಲಿದುಲಿದು ಬಿಡದೆ ಮೊಗೆಯಬೇಕು ಕಲಿತ ಕಲೆಯಲಿ ಅಹಮಿಕೆಯುನಲಿದುಳಿದರೆ ಹೊಗೆಯುಗುಳುವ ಒಲೆಯದುಕಾಂತ ಒಲೆಯಹುದು ಕಾಂತ

RAMAMOHANA.N · ೩೪ ವೀಕ್ಷಣೆಗಳು
ಮೇ ೦೬

ಚಿತ್ರ, ಘನ ಘೋರ

ಚಿತ್ರಗಳು ನೋಡುವವರ ಮೇಲೆ ಗಾಢ, ಗಂಭೀರ ಪರಿಣಾಮ ಬೀರುತ್ತವೆ. ಆಂಗ್ಲ ಭಾಷೆಯಲ್ಲಿ a picture speaks a thousand words ಮತ್ತು a picture is worth of thousand words ಎಂತಲೂ ಹೇಳುತ್ತಾರೆ. ಚಿತ್ರಗಳು ಬರೀ ಭಾವನೆಗಳನ್ನ ರೂಪಿಸುವುದಕ್ಕೆ,...

ಚೋದ್ಯ
ಸೆಪ್ಟೆಂ ೦೯

ಚೋದ್ಯ

‘ಚೋದ್ಯ’ ಅನುಪಮಾ ಪ್ರಸಾದ್‌ ಅವರ ಕಥಾಸಂಕಲನವಾಗಿದೆ. ಏಕಾಂತಕ್ಕಿಳಿದು ಬರೆಯಲು ತೊಡಗುವುದು.. ನಂತರ ಅದು ಬರೆಸಿಕೊಳ್ಳುತ್ತಾ ಹೋಗುವ ಪ್ರಕ್ರಿಯೆ.. ಮತ್ತೆಲ್ಲೊ ಒಂದು ಕಡೆ ಅದೇ ಕಂಡುಕೊಳ್ಳುವ ನಿಲುಗಡೆ.. ಇದೆಲ್ಲ ಸೇರಿದಾಗ ಸಿಗುವ ಮೊತ್ತವೇ ಕಥೆಯೆಂ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ನಗುವೊಂದೇ ದಿವ್ಯವಾಗಿತ್ತು...!
ಸೆಪ್ಟೆಂ ೧೧

ನಗುವೊಂದೇ ದಿವ್ಯವಾಗಿತ್ತು...!

ಸುಮಾರು ಐದು ವರ್ಷಗಳ ಹಿಂದಿನ ನೆನಪುಗಳು ಇವು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ಐದನೇ ತರಗತಿಗೆ ಶಶಾಂಕ್ ಅನ್ನುವ ಹುಡುಗ ಹೊಸದಾಗಿ ಸೇರ್ಪಡೆಗೊಂಡಿದ್ದ. (ಹೆಸರು ಬದಲಿಸಲಾಗಿದೆ) ಖಾಸಗಿ ಶಾಲೆಯಿಂದ ಬಿಡಿಸಿ ಆತನ ಪೋಷಕರು ನಮ್ಮ ಶಾಲೆಗೆ...

ಬರಹಗಾರರ ಬಳಗ · ೩೪ ವೀಕ್ಷಣೆಗಳು