ನೀ ಮುಡಿದು ಮಲ್ಲಿಗೆ
ಬಾ ನಡೆದು ಮೆಲ್ಲಗೆ
ಬೇಕಿದೆ ಸಿಹಿ ಅಪ್ಪುಗೆ
ಕೇಳಬೇಕೇ ನಿನ್ನ ಒಪ್ಪಿಗೆ ?
ನೀ ಮುಡಿದು ಮಲ್ಲಿಗೆ
ಬಾ ನಡೆದು ಮೆಲ್ಲಗೆ
ಬೇಕಿದೆ ಸಿಹಿ ಅಪ್ಪುಗೆ
ಕೇಳಬೇಕೇ ನಿನ್ನ ಒಪ್ಪಿಗೆ ?
************************-****************************
ಸರಸಕೆ ಸೋತ ಮನಕೆ ವಿರಸವೆಕೆ
ವಿರಹದ ಬಾಯಾರಿಕೆ ತೀರಿಸು
ಮೋಹದ ಮನವ ಒಂದುಗೂಡಿಸು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!