ಶ್ರೀ ವಿಕೃತಿನಾಮ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು !
ನಮ್ಮೆಲ್ಲ ಸಂಪದೀಯ ಗೆಳೆಯರಿಗೂ ಮತ್ತು ಬೇರೆ ಎಲ್ಲ ವಲಯಗಳಲ್ಲಿ ನನ್ನೊಡನೆ ಸ್ಪಂದಿಸುತ್ತಿರುವ ಎಲ್ಲಾ ಗೆಳೆಯ, ಗೆಳತಿಯರಿಗೆಲ್ಲಾ ’ವಿಕೃತಿನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.” ನಮ್ಮೆಲ್ಲರ ಮನೋಕಾಮನೆಗಳನ್ನು ಪೂರ್ತಿಮಾಡಲು ನಮಗೆ ಹುರುಪು, ಮತ್ತು...