ಹೇಗಿದ್ದ ಕಾಶ್ಮೀರ ಹೇಗಾಯಿತು!
ಐವತ್ತು ಮತ್ತು ಅರವತ್ತರ ದಶಕಗಳ ಮಾತು. ನಾನಾಗ ವಿದ್ಯಾರ್ಥಿ. ದೂರದರ್ಶನವಾಗಲೀ ಅಂತರ್ಜಾಲವಾಗಲೀ ಇಲ್ಲದಿದ್ದ ಕಾಲವದು. ಹಿಂದಿ ಚಲನಚಿತ್ರಗಳೆಂದರೆ ನನಗಾಗ ಬಲು ಇಷ್ಟ. ಕಾರಣ ಅವುಗಳಲ್ಲಿರುತ್ತಿದ್ದ ಮಧುರವಾದ ಹಾಡುಗಳು ಮತ್ತು ಸಾಕಷ್ಟು ಹಿಂದಿ ಚಿತ್ರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ಐವತ್ತು ಮತ್ತು ಅರವತ್ತರ ದಶಕಗಳ ಮಾತು. ನಾನಾಗ ವಿದ್ಯಾರ್ಥಿ. ದೂರದರ್ಶನವಾಗಲೀ ಅಂತರ್ಜಾಲವಾಗಲೀ ಇಲ್ಲದಿದ್ದ ಕಾಲವದು. ಹಿಂದಿ ಚಲನಚಿತ್ರಗಳೆಂದರೆ ನನಗಾಗ ಬಲು ಇಷ್ಟ. ಕಾರಣ ಅವುಗಳಲ್ಲಿರುತ್ತಿದ್ದ ಮಧುರವಾದ ಹಾಡುಗಳು ಮತ್ತು ಸಾಕಷ್ಟು ಹಿಂದಿ ಚಿತ್ರ...
ಅದೂ ಸುಳ್ಳಲ್ಲ!ತನ್ನಿಂದತಪ್ಪು ಕೆಲಸನಡೆಯಬಾರದುಎನ್ನುವ ಎಚ್ಚರಮನದೊಳಗೆಸದಾ ಇರುವುದುನಿಜವಾಗಿಯೂಸುಳ್ಳಲ್ಲ;ಆದರೆ,ಅದೇ ಮನದೊಳಗೆಕನಸುಗಳ,ಆಸೆಗಳಮೂಡುವಿಕೆತನ್ನ ಹಿಡಿತದಲ್ಲಿಇರುವುದಿಲ್ಲಅನ್ನುವುದೂಸುಳ್ಳಲ್ಲ!*******ಎಚ್ಚರಗೊಂಡರೆ ಜ್ಞಾನಿ!ಮನಸ್ಸಿನಲ...
ಉಸಿರಿನ ಜೀವಕ್ಕೆ ಹಸಿರಾಗಿ ಬ೦ದೆಯಾ... ಚಿಗುರುವ ಕ್ಷಣದಲೇ ಕಳೆದೆಲ್ಲೋ ಹೋದೆಯಾ...? ಮನಸಲ್ಲಿ ಬೆರೆತರು, ಕನಸಲ್ಲಿ ಕರಗಿದೆಯಾ...? ಮರವಾಗೋ ಬಯಕೆಯ ನೀ ಚಿಗುರಲ್ಲೆ ಮರೆತೆಯಾ...? ಮರುಭೂಮಿಯಾಗಿದೆಯೇ ಕನಸು... ಬಿಸಿಲ್ಲಲ್ಲೆ ಬಾಡಿದೆಯೇ ಸೊಗಸು......
ಯಡ್ಡಿ ನಿನ್ನೆ ರೇಣುವಿನ ಕಿವಿಗಳಲ್ಲಿ ಒಂದು ಮಂತ್ರವನ್ನು ಉಸುರಿದರಲ್ಲಾರೇಣುವಿನ ಉಸಿರೇ ನಿಂತುಹೋಗಿ ಸ್ವರವೇ ಬದಲಾಗಿ ಬಿಟ್ಟಿದೆಯಂತಲ್ಲಾರಾತ್ರಿಯಿಡೀ ಯೋಚಿಸುತ್ತಾ ಮಲಗಿದ್ದೆ ಮುಂಜಾವಿಗೆ ಜ್ಞಾನೋದಯವಾಯ್ತುಯಡ್ಡಿ ಹೆಚ್ಚೇನೂ ಹೇಳಿರಲಿಕ್ಕಿಲ್ಲ ಹೇಳ...
ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದ ವಿದ್ಯಾವಂತೆ ಧರ್ಮಪತ್ನಿಗೇ ಮೋಸ ಮಾಡಿದವನುಸಿನಿಮಾ ತಾರೆಯ ಮೈಮಾಟಕ್ಕೆ ಸೋತು, ರಮಿಸಿ, ತಾಯಿಯನ್ನಾಗಿಸಿದ ನಾಯಕನುಕರ್ನಾಟಕದ ಜನತೆಯ ಪರವಾಗಿ ತಾನೀ ಮಹತ್ಕಾರ್ಯ ಮಾಡುತ್ತಿದ್ದೇನೆ ಎನ್ನುವನಲ್ಲಾಜನರು ಆರಿಸಿ ಸ್ಥಾಪ...
(೨೭೬) ಕುರೂಪಿಗಳ ಛಾಯಾಚಿತ್ರಣ ಬಹಳ ಸುಲಭ. ಆಕಸ್ಮಿಕವಾಗಿ ಯಾವುದೋ ಒಂದು ಕೋನದಿಂದ ಅವರು ’ಪರವಾಗಿಲ್ಲ’ ಎಂಬಂತೆ ಕಂಡುಬರುತ್ತಾರೆ. ಆದರೆ ಸುಂದರ ಮನುಷ್ಯರಲ್ಲಿನ ’ಮನುಷ್ಯ’ರನ್ನು ಸೆರೆಹಿಡಿದುಬಿಡಬಹುದೇ ವಿನಃ ಅವರ ’ಸೌಂದರ್ಯ’ವನ್ನು ಸೆರೆಹಿಡಿದುಬಿ...
ಇಂದೂ ಮನಸ್ಸಿನಾಳದಲ್ಲಿ ಕದಡುತ್ತಿವೆ ಅಲೆಗಳುನಾಟಿದ ಕಲ್ಲೊಂದು ಉಳಿಸಿದ ಅವಶೇಷದಂತೆತೊರೆದರೂ ಬಿಡದೆ ಬಂದಪ್ಪುವವು ಗೋಜಲುಗಳುವಿಕ್ರಮನ ಬೆನ್ನೇರಿದ ಕಳೇಬರದಂತೆ ತಾನಾಗಿ ಬೆಸೆದ ಭಾವಗಳಿಗಿಲ್ಲಿ ಸಂಬಂಧಗಳ ತೊಡಕು ಮನಸ್ಸುಗಳ ನಡುವೆ ಗೋಡೆಗಳ ಬೆಳೆಸಿ ಸಾ...
ಆಹಾ ಎಂತಹ ಸಂಜೆ.ಸಂಪದ ಸಮ್ಮಿಲನ ೪ ರ ಸಂಭ್ರಮ.೨೧ ರಿಂದ ೭೪ ರವಯಸ್ಸಿನ ಸಂಪದದ ಕನ್ನಡದ ಸ್ಪೂರ್ತಿಗಳೆಲ್ಲವೂ ಒಂದೆಡೆ ಸೇರಿದ ಕ್ಷಣ.ಬೆಂಗಳೂರಿನ ಬೇರೆಡೆ ಇಂದ ಸಂಪದ ಸಮುದಾಯದ ಕಡೆಗೆ ಬಿಡುವಿನ ಸಮಯದಲ್ಲಿ ಸೇರಿಕೊಂಡು ಒಂದಷ್ಟು ಸಲಹೆ ಒಂದಷ್ಟು ಮಾತು ಒ...
ಬಿಹಾರದ “ನೀತಿ” ಪಾಠ ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನ...