ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಗೀತಪ್ರಿಯರಿಗೆ ನೆರವಾದ ಐಟಿ ಕನ್ನಡಿಗರು.
ಮಾರ್ಚ್ ೦೫

ಗೀತಪ್ರಿಯರಿಗೆ ನೆರವಾದ ಐಟಿ ಕನ್ನಡಿಗರು.

ಆತ್ಮೀಯ ಸ೦ಪದಿಗರಲ್ಲಿ ಇದೊ೦ದು ವಿನಮ್ರ ಮನವಿ. ಹಲವಾರು ಸು೦ದರ ಗೀತೆಗಳನ್ನು, ಮರೆಯಲಾಗದ ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರಪ್ರೇಮಿಗಳಿಗೆ ಕೊಟ್ಟಿರುವ ಹಿರಿಯ ನಿರ್ದೇಶಕ, ಚಿತ್ರ ಸಾಹಿತಿ, ಗೀತಪ್ರಿಯ (ಲಕ್ಷ್ಮಣರಾವ್ ಮೋಹಿತೆ) ಅವರು ಇ೦ದು ಅನ...

ಹೊಳೆ ನರಸೀಪುರ ಮಂಜುನಾಥ · ೩೧ ವೀಕ್ಷಣೆಗಳು
ಓದಿ
ಮೇ ೨೮

ಗಿಡಮರಗಳಿಂದ ಮನುಷ್ಯನು ಕಲಿಯುವುದು ಬಹಳಷ್ಟಿದೆ

ನಾವು ಮನುಷ್ಯನಿಂದ ಕಲಿಯುವುದಕ್ಕಿಂದ ಗಿಡ ಮರ ಬಳ್ಳಿಗಳಿಂದ,ಪ್ರಾಣಿಪಕ್ಷಿಗಳಿಂದ ಕಲಿಯುವುದು ಬಹಳ ಇದೆ. ಹೀಗೆಯೇ ಒಂದು ಉಪನ್ಯಾಸವನ್ನು ಕೇಳ್ತಾ ಇದ್ದೆ. ಒಬ್ಬ ಸ್ವಾಮೀಜಿ ಒಂದು ಶ್ಲೋಕವನ್ನು ಹೇಳಿ ಹಿಂದಿಯಲ್ಲಿ ಅದರ ವಿವರಣೆ ಕೊಟ್ಟರು. ನಾನು ಎಷ್ಟು...

ಹರಿಹರಪುರಶ್ರೀಧರ್ · ೩೧ ವೀಕ್ಷಣೆಗಳು
ಜುಲೈ ೦೯

ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್

ನಾನು ಓದನ್ನು ನಿಲ್ಲಿಸ್ಬೇಕು ಅಂತ ಅಂದ್ಕೊಳ್ತಲೇ ಈ ಮೂರು ತಿಂಗಳಲ್ಲಿ ವಿಶ್ವಕಥಾಕೋಶದ ೨೧ ಸಂಪುಟ ಓದಿದೆ. ಅಲ್ಲಿನ ಕಥೆಗಳು ಕೆಲವು ತುಂಬಾ ಚೆನ್ನಾಗಿದ್ದವು. ಜೀವಮಾನ ಮರೆಯದಂತಹ ಕತೆಗಳು ಕೆಲವು. ಈಗಾಗಲೇ ಕನ್ನಡಕ್ಕೆ ಅನುವಾದವಾಗಿ ಓದಿದ್ದ ಕೆಲವು ಕ...

ಶ್ರೀಕಾಂತ ಮಿಶ್ರಿಕೋಟಿ · ೩೧ ವೀಕ್ಷಣೆಗಳು
ಅಕ್ಟೋ ೦೩

ನನ್ನ ಕನಸು

ಯಾರೋ ನೀನು ?ನನ್ನ ಕಣ್ಣು ತುಂಬಿ ಬಂದಾಗ ನೆನಪಾದೆ ನೀನುಕಣ್ಣೀರು ಕೆನ್ನೆಗಿಳಿಯುವ ಮುನ್ನಕೆನ್ನೆ ಬಿಸಿ ಸ್ಪರ್ಶ ತಿಳಿಯುವ ಮುನ್ನಏನಾಯಿತೋ ಎಂದು ಚಡಪಡಿಸಿದೆ ನಿನ್ನ ಮನ.ನನ್ನ ಮನ ಅತೀವ ಖುಷಿ ಆದಾಗ ನೆನಪಾದೆ ನೀನುನನ್ನ ಮನದ ಸಂತಸ ನನಗರಿವಾಗುವ ಮುನ...

Keerthi G · ೩೧ ವೀಕ್ಷಣೆಗಳು
ನವೆಂ ೦೫

ಹೀಗೊಂದು ಅನುಭವ

ಹೀಗೊಂದು ಅನುಭವ. .. ಮೊನ್ನೆ ನನ್ನ ಗೆಳೆಯರೊಬ್ಬರನ್ನು ಮಾತನಾಡಿಸಿಕೊಂಡು ಬರಲು ಬೈಕಿನಲ್ಲಿ ಹೊರಟಿದ್ದೆ.ದಾರಿ ಮಧ್ಯೆ ಹೊಟ್ಟೆ ಹಸಿವಾಗಿದ್ದರಿಂದ ಕರುಳಿನ ಕೂಗಿಗೆ ಓಗೊಟ್ಟು ಹೊಟೇಲ್ ಒಂದರ ಪಕ್ಕ ಬೈಕ್ ನಿಲ್ಲಿಸಿದೆ.ಅಷ್ಟೊತ್ತಿಗೆ ವೊಲ್ವೋ ಬಸ್ಸೊಂದ...

ಸುನಿಲ್ ಕುಮಾರ್ · ೩೧ ವೀಕ್ಷಣೆಗಳು
ಡಿಸೆಂ ೦೬

ನಾನು ನನದೆನುವ ಮಾಯೆ (ಶ್ರೀನರಸಿಂಹ 15)

ನಾನು ನನದೆನುವ ಮಮಕಾರ ಬೆಳಸದಿರು ಜಗದಲ್ಲಿ ದೇವನಿಗೆ ಸೇರಿದುದೆಲ್ಲ ನಿನದೆನ್ನುವುದು ಏನಿಲ್ಲ ಇಲ್ಲಿ ಯಾತ್ರಿಕರು ನಾವುಗಳೆಲ್ಲ ಮುಕುತಿ ಗಳಿಸುವ ಪಥದಿ ಎಲ್ಲ ಜೀವಿಗಳ ಸಮದೃಷ್ಠಿಯಲಿ ನೋಡು ಜೀವನದಿ ಹಲವು ಜೀವಿಗಳ ಸೃಷ್ಠಿ ಅದು ದೇವನ ಇಚ್ಛೆಯಂತೆ ಮಾನ...

ಸತೀಶ ಎನ್ · ೩೦ ವೀಕ್ಷಣೆಗಳು
ಡಿಸೆಂ ೧೫

ಹನಿಗಳು

ಸತ್ಯ ಹಿರಿ ಹಿರಿ ಹಿಗ್ಗಿದ್ದೆ ಸುಟ್ಟಾಗ ಸುರು ಸುರು ಬತ್ತಿ ತಿಳಿದಿರಲಿಲ್ಲ ಸತ್ಯ ಅದ ತಯಾರಿಸುವ ಕೈಗಳು ಸುಡುತ್ತಿವೆ ನಿತ್ಯ ಸೂರ್ಯ ಮತ್ತು ನಾನು ಬೆಳಕಿನ ಒಡೆಯ ಸೂರ್ಯ ದೂರದಿಂದಲೆ ಕಾರ್ಯ ಮನದ ಒಡತಿ ನಾನು ನೀರಿನೊಳಗಿನ ಮೀನು ಮಾನಸ-ಸರೋವರ ನೀರು...

ಪ್ರೇಮಾ ಎಸ್ · ೩೦ ವೀಕ್ಷಣೆಗಳು
ಮಾರ್ಚ್ ೦೪

ಚಾರಣದ ಸಂಭ್ರಮ

ಚಾರಣ ಹೋಗೋಣ ಅಂದರೆ ಈಗ ಯಾರೂ ಬರುತ್ತಿಲ್ಲ. ಯುವಕರಿಗೆ ಬರುವ ಮನಸ್ಸಿದ್ದರೂ ಅವರ ತಂದೆ-ತಾಯಿ ಬಿಡುತ್ತಿಲ್ಲ. ಯಾರೂ ಬರದಿದ್ದರೇನಂತೆ ನಾನು ಹೋಗುವುದು ಹೋಗೋದೇ ಅಂದು, ಮೊನ್ನೆ ಒಂದು ದಿನ ಬೆಳ್ಳಂಬೆಳಗ್ಗೆ ಯಾವ ತಯಾರಿಯೂ ಇಲ್ಲದೇ ಹೊರಟೆನು. ಮಣ್ಣಿನ...

ಗಣೇಶ · ೩೦ ವೀಕ್ಷಣೆಗಳು
ಮಾರ್ಚ್ ೦೮

ಸ್ವಾರ್ಥಿಗಳಾಗಿಹರು

ಬಣ್ಣ ಬಣ್ಣದ ಬರಿ ಬಾಯಿಮಾತಿಗೆ ಬರಗಾಲವಿಲ್ಲ ಪದವಿ ಪ್ರತಿಷ್ಠೆ ಬಿರುದುಬಾವಲಿ ಹಿಂದೆಬಿದ್ದಿಹರೆಲ್ಲ ಭ್ರಷ್ಟತೆ ಸ್ಪಷ್ಟವಾಗಿದ್ದರೂ ಬಡಿದೋಡಿಪರಿಲ್ಲವೇ ಇಲ್ಲ ಪರರ ಪರಿಗಣಿಸದೆ ಸ್ವಾರ್ಥಿಗಳಾಗಿಹರಲ್ಲ-ನನ ಕಂದ||

ಪದ್ಮ.ಎ · ೩೦ ವೀಕ್ಷಣೆಗಳು
'ಮುಂಬೈನ ಶ್ರೀ. ರಾಜರಾಜೇಶ್ವರಿ ಭರತನಾಟ್ಯ ಕಲಾಮಂದಿರದ  ಪ್ರಮುಖ ಗುರು, ಶ್ರೀ. ಕೆ. ಕಲ್ಯಾಣಸುಂದರಂರವರ ೮೦ ನೆ ಹುಟ್ಟುಹಬ್ಬದ ಸಡಗರ !

'ಮುಂಬೈನ ಶ್ರೀ. ರಾಜರಾಜೇಶ್ವರಿ ಭರತನಾಟ್ಯ ಕಲಾಮಂದಿರದ ಪ್ರಮುಖ ಗುರು, ಶ್ರೀ. ಕೆ. ಕಲ್ಯಾಣಸುಂದರಂರವರ ೮೦ ನೆ ಹುಟ್ಟುಹಬ್ಬದ ಸಡಗರ !

Link : [[http://radhatanaya-devanahalli.blogspot.in/]] ಮುಂಬೈನ ಮಾತುಂಗ ಉಪನಗರದ ಅತ್ಯಂತ ಹಳೆಯ ನೃತ್ಯಾಲಯದ ರುವಾರಿ, 'ಶ್ರೀ. ಗುರು ಕೆ.ಕಲ್ಯಾಣ ಸುಂದರಂರವರ ೮೦ ನೇ ಹುಟ್ಟು ಹಬ್ಬ'ವನ್ನು ಅವರ ಶಿಷ್ಯ-ಶಿಷ್ಯೆಯರು, ಹಿತೈಷಿಗಳು, ಮತ್ತು...

ಮೇ ೦೯

ಇದರ ಇನ್ನೊಂದು ಅರ್ಥ

೧. ಚಿಲ್ಲರೆ - ಚಿಕ್ಕದಾದರು ಹೆಚ್ಚು ಶಬ್ಧ ಮಾಡುವ ವಸ್ತು. ೨. ಶಿಸ್ತು - ಇನ್ನೋಬ್ಬರಿಗೆ ಕಲಿಸಿಕೊಡುವ ವಸ್ತು. ೩. ಜೆನರಲ್ ನಾಲೆಜ್ದ್ - ಬೇರೆಯವರಿಗೆ ತಿಳಿಯದ ನಮಗೆ ತಿಳಿದಿರುವ ಸಂಗತಿ. ೪. ಗುಟ್ಟು - ಮೂರನೇಯವರಿಗೆ ಕೇಳಿಸದಂತೆ ಎಲ್ಲರಿಗು ಹೇಳು...

ಪ್ರತೀಕ್ Junior · ೩೦ ವೀಕ್ಷಣೆಗಳು
ಜೂನ್ ೧೭

ಎ ಪಿ ಜೆ ರವರು ರಾಷ್ಟ್ರಪತಿಯಾಗುವುದು ಸಾಧ್ಯವಿಲ್ಲ

ಈಗಿನ ವಿದ್ಯಮಾನಗಳ ಪ್ರಕಾರ, ಎ ಪಿ ಜೆ ರವರು ರಾಷ್ಟ್ರಪತಿಯಾಗುವುದು ಸಾಧ್ಯವಿಲ್ಲವೆನಿಸುತ್ತಿದೆ.ಕಾರಣಗಳೆಂದರೆ,1) ಎ ಪಿ ಜೆ ರವರು "ಮೇಡಂ ಸೋನಿಯರವರ ಅಭ್ಯರ್ತಿಯಲ್ಲ".2) UPAನ ಶಕ್ತಿಯಂತಿರುವ "ಪ್ರಣವ್"ರವರನ್ನು ಆಡಳಿತದಿಂದ ದೂರವಿಟ್ಟಲ್ಲಿ "CON...

Manjunath Y J · ೩೦ ವೀಕ್ಷಣೆಗಳು