ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
ಅಲ್ಲಿ ಕ್ರಿಕೆಟ್ಟಿನಲ್ಲಿಆಟಗಾರರನ್ನಷ್ಟೇಹಾಕುತ್ತಾರೆಹರಾಜು,"ಕಾಮನ್ವೆಲ್ತ್" ಕ್ರೀಡಾಕೂಟದಲ್ಲಿನಮ್ಮ ದೇಶದ ಮಾನವನ್ನೇಹಾಕುತ್ತಿದ್ದಾರೆಹರಾಜು!***ಇದು ಅಲ್ಲ ಕಣ್ರೀ"ಕಾಮನ್ವೆಲ್ತ್ ಗೇಮ್ಸ್"ಇದೀಗ ಆಗಿದೆ"ಕಾಮನ್ ಫಿಲ್ತೀ ಗೇಮ್ಸ್"***ಮೊದಲು ಸಿಕ್ಕಿಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ಅಲ್ಲಿ ಕ್ರಿಕೆಟ್ಟಿನಲ್ಲಿಆಟಗಾರರನ್ನಷ್ಟೇಹಾಕುತ್ತಾರೆಹರಾಜು,"ಕಾಮನ್ವೆಲ್ತ್" ಕ್ರೀಡಾಕೂಟದಲ್ಲಿನಮ್ಮ ದೇಶದ ಮಾನವನ್ನೇಹಾಕುತ್ತಿದ್ದಾರೆಹರಾಜು!***ಇದು ಅಲ್ಲ ಕಣ್ರೀ"ಕಾಮನ್ವೆಲ್ತ್ ಗೇಮ್ಸ್"ಇದೀಗ ಆಗಿದೆ"ಕಾಮನ್ ಫಿಲ್ತೀ ಗೇಮ್ಸ್"***ಮೊದಲು ಸಿಕ್ಕಿಬ...
ಭಟ್ರ ಪಂಚರಂಗಿಯ ಸ್ಪೂರ್ತಿಯಿಂದ .... ಗೌರಿ ಗಣೇಶ ರಮ್ಜಾನ್ ಹಬ್ಬಗಳು, ಸಾಲು ಸಾಲು ರಜೆಗಳು, ಖಾಲಿ ಹೊಡೆಯಲಿರುವ ಆಫೀಸುಗಳು, ಅಲ್ಲಿನ ಕ್ಯಾನ್ಟೀನಗಳು, ಕೆಫಿಟೆರಿಯಾಗಳು.ಟ್ರಾಫಿಕ್ ಜ್ಯಾಮ್ಗಳು, ತುಂಬಿ ಹೋಗಿರುವ ಕಾರುಗಳು, ರೈಲುಗಳು, ಬಿ.ಎಂ.ಟಿ.ಸ...
ಗ್ರೀಷ್ಮ ವಸಂತಬಾಳ ಗ್ರೀಷ್ಮದ ಪಥದೆ, ಪ್ರೀತಿ ಬದುಕಿನ ಮರವೇನಲ್ಲೆಯೊಲವಿನ ಮತ್ತೇ ನೆರಳಿನಂತೆಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇಒಲವಿನುಯ್ಯಾಲೆಯನೇ ಜೀಕಿದಂತೆಎದೆಯ ಭಾವನೆ ಬಸಿರು ರಾಗ ತಾನದ ಉಸಿರುತನುವು ತನುವಲಿ ಬೆರೆತ ನೆನಪೆ ಹಸಿರುಕಾಲ ಕಾ...
ನನಗೆ ಹಾಡು ಬರೋದಿಲ್ಲ. ನಿನಗೆ ಮಾತು ಬರೋದಿಲ್ಲ. ನನ್ನ ಪ್ರಯತ್ನ ನಡೆದಿದೆ. ನಿನ್ನ ಪ್ರಯತ್ನವಂತೂ ಇಲ್ಲವೇ ಇಲ್ಲ.. ಮೌನವಾದರೆ ಹೇಗೆ ಒಲವೆ. ನಾನಿಲ್ಲವೆ ನಿನ್ನ ಬಳಿಯೆ. ಮಾತನಾಡು ಒಮ್ಮೆಯಾದರು. ಕೇಳಿ ಜೀವ ಸಾಗಿಸುವೆ. ನಿನಗಾಗಿಯೇ... ನಾ ಕಲಿತ ಮಾ...
ಚಂದನದ courtesyಯಿಂದ ನಮಗೆ ’ನಮ್ಮ ನಾಡಹಬ್ಬ ದಸರಾ’ದ ’ಜಂಬೂಸವಾರಿ’ಯ ನೇರ ಪ್ರಸಾರ ನೋಡುವ ಭಾಗ್ಯ ಸಿಕ್ಕಿತು. ’ದೂರ ದರ್ಶನ’ ಎಂದು ಇನ್ನೂ ಸ್ವಲ್ಪ ದೊಡ್ಡದಾಗಿ, ದಪ್ಪ ಅಕ್ಷರದಲ್ಲಿ ಹಾಕಿ, ಹಳೇ ದಸರಾದ ರೀಲನ್ನೇ ಹಿನ್ನಲೆಯಲ್ಲಿ ಹಾಕಿರುತ್ತಿದ್ದರೆ...
ಹಿರಿತಲೆಮಾರಿನ ಪತ್ರಕರ್ತರ ಪೈಕಿ ಒಬ್ಬರಾದ ವಿ. ಎನ್. ಸುಬ್ಬರಾವ್, ಸಂಯುಕ್ತ ಕರ್ನಾಟಕ ಅಂಕಣವೊಂದರಲ್ಲಿ, ತಾವು ತುಂಬಾ ಹತ್ತಿರದಿಂದ ಕಂಡ 15 ಮುಖ್ಯಮಂತ್ರಿಗಳ ಪೈಕಿ ಇಂದಿನವರು, ಆತಂಕದಿಂದ ಆತಂಕಕ್ಕೇ ಜಿಗಿಯುವ ವಿಲಕ್ಷಣ ತೋರುತ್ತಿರುವ ಬಗ್ಗೆ ಮರ...
ನಾನು ಈ ದೀಪಾವಳಿಯಲ್ಲಿ ಒಂದು ಅಳಿಯತನಕ್ಕೆ ಆಹ್ವಾನಿತನಾಗಿ ಹೋಗಿದ್ದೆ !! ತುಂಬ ಚೆನ್ನಾಗಿತ್ತು , ಎಂಜಾಯ್ ಮಾಡಿದೆ. ಅಲ್ಲಿ ಒಬ್ಬ ಜ್ಞಾನವೃದ್ಧರ ಭೇಟಿ ಆಯಿತು. ತುಂಬ ಓದಿಕೊಂಡವರೂ , ತುಂಬ ತಿಳಿದವರೂ ಅವರು. ಅವರು ಮಾತು ಮಾತಿನಲ್ಲಿ ಹೇಳಿದರು - y...
ಮೂಢ ಉವಾಚ -48 ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು|ಚಾಡಿಯನು ಹೇಳುವರು ಸಂಬಂಧ ಕೆಡಿಸುವರು||ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು|ಸಂಬಂಧ ಉಳಿಸಿ ಬೆಳೆಸುವರವರು ಮೂಢ|| ಕ್ಷಮಿಸುವರು ನರರು ಬಲಹೀನತೆಯಿಂದ|ಆಸೆ ಪಡದಿಹರು ದೊರೆಯ...
ಮೂಢ ಉವಾಚ - 57 ಕಲಿವ ಕಷ್ಟವ ಪಡದೆ ಅರಿವು ಬಂದೀತೆ ಇರುವಲ್ಲೆ ನಿಂತಿರಲು ದಾರಿ ಸವೆದೀತೆ| ಆರಂಭವದು ವಿಷ ಅಂತ್ಯದಲಿ ಅಮೃತವು ಪರಮಪದಕಾಗಿ ಕಷ್ಟಪಡು ಮೂಢ|| ನೂರು ದೇವರನು ನಂಬಿದೊಡೆ ಫಲವೇನು ತನ್ನ ತಾ ನಂಬದಿರೆ ಬೀಳದಿಹರೇನು| ದೇವನನು ನಂಬಿ ವಿಶ್ವ...
ಉದ್ಧಾರನಿನಗೆ ನೀನೆ ಬಂಧು ನಿನಗೆ ನೀನೆ ಶತ್ರುಪರರು ಮಾಡುವುದೇನು ನಿನದೆ ತಪ್ಪಿರಲು | ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರುನಿನ್ನುದ್ಧಾರ ನಿನ್ನಿಂದಲೇ ಮೂಢ || ಗುರಿದಾರಿ ಸುಂದರವಿರಲು ಗುರಿಯ ಚಿಂತ್ಯಾಕೆಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ...
ಮುಖವಾಡಶ್ವೇತವಸನಧಾರಿಯ ಒಳಗು ಕಪ್ಪಿರಬಹುದುಹಂದರವಿದ್ದೀತು ಮನ ದೇಹ ಸುಂದರವಿದ್ದು |ಕಾಣುವುದು ಒಂದು ಕಾಣದಿಹದಿನ್ನೊಂದುಮುಖವಾಡ ಧರಿಸಿಹರು ನರರು ಮೂಢ || ಛಲಗುರಿಯ ಅರಿವಿರಲು ಅಡಿಯಿಟ್ಟು ಮುಂದೆನಡೆತಪ್ಪಿರಲು ತಿದ್ದಿ ನಡೆ ಒಪ್ಪಿರಲು ಸಾಗಿ ನಡೆ |...
ಇತ್ತೀಚಿಗೆ ಝಾನ್ಸಿಯ ರಾಣಿ ಕತೆಯೂ ಹಿಂದಿವಾಹಿನಿಯೊಂದರಲ್ಲಿ ದೈನಂದಿಕ ಧಾರಾವಾಹಿಯಾಗಿ ಬರುತ್ತಿದೆ. ಆ ಲಕ್ಷ್ಮೀಬಾಯಿಯ ಕತೆ ನನಗೆ ಮೊದಲಿನಿಂದಲೂ ಬಹಳ ಇಷ್ಟ. ಆದ್ದರಿಂದ ಈ ಧಾರಾವಾಹಿಯನ್ನು ನಾನು ತಪ್ಪದೇ ವೀಕ್ಷಿಸುತ್ತಿದ್ದೆ. ಈ ಧಾರವಾಹಿಯು ಸೋಮವಾ...