ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಬೋರೇಗೌಡ ಜಾಣತನ? ಆಗಸ್ಟ್ ೧೪

ಬೋರೇಗೌಡನ ಜಾಣತನ? ಜಮಾನಾದ ಜೋಕುಗಳು ೧೫

ಬೋರೆ ಗೌಡ ಒಮ್ಮೆ ಮುಂಬಯಿ ಷಹರನ್ನು ನೋಡಲು ತನ್ನ ಸ್ನೇಹಿತನೊಡನೆ ಬಂದ. ಇವನು ಅಲ್ಲಿದ್ದ ದೊಡ್ಡ-ದೊಡ್ಡ ಕಟ್ಟಡಗಳನ್ನು ನೋಡುತ್ತಾ ತನ್ನ ಗೆಳೆಯನಿಗಿಂತ ಮುಂದೆ ಸಾಗಿ ಒಂದು ಬಹು ಅಂತಸ್ತಿನ ಕಟ್ಟಡವನ್ನು ನೋಡುತ್ತಾ ನಿಂತುಕೊಂಡ. ಇವನನ್ನು ಗಮನಿಸುತ್ತ...

ಶ್ರೀಧರ್ ಬಂಡ್ರಿ · ೩೦ ವೀಕ್ಷಣೆಗಳು
ಓದಿ
ಮರೆತು ಕ್ಷಮಿಸುವ ಗುಣ
ಡಿಸೆಂ ೦೮

ಮರೆತು ಕ್ಷಮಿಸುವ ಗುಣ

ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: "ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ". ಸಂಬಂಧಪಟ್ಟ...

kavinagaraj · ೩೦ ವೀಕ್ಷಣೆಗಳು

"ರಾಣಿ"

ಸಾಕು ಪ್ರಾಣಿಗಳನ್ನು "ಪ್ರಾಣಿ" ಎಂದು ಉಲ್ಲೇಖಿಸಬಾರದು, "ಪ್ರಾಣಿ" ಎಂದು ಹೇಳ ಹೊರಟರೆ ಎನೋ ಅದರ ನಾಮಾಂಕಿತಕ್ಕೆ ಮಸಿ ಎಳೆದಂತೆ ಮನಸಿಗೆ ಭಾಸವಾಗುತ್ತದೆ. ಅವುಗಳ ಇರುವಿಕೆಯು ಕುಟುಂಬದ ಒಬ್ಬ ಸದಸ್ಯನಿದ್ದಂತೆ.

ಸಂದೀಪ ಶರ್ಮ · ೩೦ ವೀಕ್ಷಣೆಗಳು
ಮಾರ್ಚ್ ೧೩

ಚಿಕ್ಕ ಪ್ರಪ೦ಚ-ಒ೦ದು ರಸಕ್ಷಣ

ಒಮ್ಮೆ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ಒಬ್ಬ ಅಮೇರಿಕನ್ ಪ್ರತಿಷ್ಠಿತನೊ೦ದಿಗೆ ಕಲೆಯ ಬಗ್ಗೆ ಚರ್ಚೆ ಮಾಡುತ್ತಿದ್ದ. ಆ ಅಮೇರಿಕನ್ನನು ತಾನು ಅಮೂರ್ತವಾಗಿರುವ ಪೇ೦ಟಿ೦ಗ್ಸ್ ನ್ನು ಅವು ಅವಾಸ್ತವವಾಗಿರುವುದರಿ...

ನಾಟಕ ಏಪ್ರಿಲ್ ೦೧

ಸೋತವನೊಳಗೆ

(ಜೀವನದಲ್ಲಿ ಸೋತವನೊಬ್ಬ ನಡೆದು ಬರುತ್ತಿರುತ್ತಾನೆ.ಅವನನ್ನು ಕ೦ಡ ಒ೦ದಿಬ್ಬರು ಹ೦ಗಿಸಿ ಮಾತನಾಡಿಕೊಳ್ಳುತ್ತಾರೆ) ಒಬ್ಬ:ಕೈಲಾಗಲ್ಲ ಅ೦ದ್ಮೇಲೆ ಬದುಕೋದಾದ್ರೂ ಯಾಕೆ? ಇನ್ನೊಬ್ಬ:ಭೂಮಿಗೆ ಭಾರ.ಇನ್ನು ಬದುಕಿ ಮಾಡೋದಾದ್ರೂ ಏನಿದೆ? ಒಬ್ಬ:ನಾನಾಗಿದ್ರೆ...

ಹರೀಶ್ ಆತ್ರೇಯ · ೩೦ ವೀಕ್ಷಣೆಗಳು

ಸ್ವರ್ಗ-ನರಕದ ಸುದ್ದಿ!

ಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾ ಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು....

ಏಪ್ರಿಲ್ ೧೮

ಎವರೆಸ್ಟ್-ಆತನೆಂದು ಆ ಪರ್ವತ ನೋಡಿರಲಿಲ್ಲ.

'ಪ್ರಪಂಚದ ಎತ್ತರವಾದ ಪರ್ವತ ಎವರೆಸ್ಟ್. ಸರ್ ಜಾರ್ಜ್ ಎವರೆಸ್ಟ್ ಮೊದಲಬಾರಿಗೆ ಅದರ ಎತ್ತರ ಕಂಡುಹಿಡಿದ. ಆದ್ದರಿಂದ ಅದಕ್ಕೆ ಅವನ ಹೆಸರೇ ಇಡಲಾಗಿದೆ'-ಹೀಗೆಂದು ನಾವು ಓದಿದ್ದೇವೆ, ಕೇಳಿದ್ದೇವೆ. ಆದರೆ ನಿಜ ನಿಮಗೆ ಗೊತ್ತೇ? ಸರ್ ಜಾರ್ಜ್ ಎವರೆಸ್ಟ್...

ಸುಬ್ರಮಣ್ಯ ಮಚಿಕೊಪ್ಪ' · ೩೦ ವೀಕ್ಷಣೆಗಳು

ನೀವು ಕೇಳಿದಿರಿ ೧.೨

*ಮಗನ ಕಳ್ಳ ಭೇಟಿಗೆ ಅಪ್ಪನ ಸಮರ್ಥನೆ . -ಎಷ್ಟಾದರೂ ಅವರೇ ಹಾಗಿದ ಆಲದಮರ ಅಲ್ವೇ (ಓತಿಕೆತಕ್ಕೆ ಬೇಲಿಗೂಟ ಸಾಕ್ಷಿ ಎಂದ್ರಂತೆ ಯಡ್ಡಿ ). :D +++++++ *ಪಾಸ್ವಾನ್ ಮನೆಯಲ್ಲಿ ಬೆಂಕಿ, 'ಡ್ರಾ'ಯಿಂಗ್ ರೂಂ ಭಸ್ಮ ವಂತೆ ! -ಇದಕ್ಕೆಲ್ಲ ಅವರ 'ವೈ'ರಿಂಗಿ...

ವಿನಯ · ೩೦ ವೀಕ್ಷಣೆಗಳು
ಮೇ ೨೦

ಒಂದು ಉತ್ತಮ ಕೆಲಸ

ಮ೦ಗಳೂರಿನವರಾದ ಅನಿವಾಸಿ ಉದ್ಯಮಿ ಶ್ರೀ ರೊನಾಲ್ಡ್ ಕುಲಾಸೊ ಅವರು ಮಂಗಳೂರಿನ ಮುಳಿಹಿತ್ಲು ಎಂಬಲ್ಲಿ ೧೧೦೦ ಫೀಟ್ ಅಗಲದ ರಸ್ತೆಯನ್ನು ತಮ್ಮ ಸ್ವ೦ತ ಖಚಿ೯ನಿಂದ ನಿಮಿ೯ಸಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಕುಟ...

ಹರಿ ಪ್ರಸಾದ್ ನಾಡಿಗ್ · ೩೦ ವೀಕ್ಷಣೆಗಳು

ಸಾಂತ್ವನೆ

ನಿನಗೂ, ನನಗೂ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಮಾತನಾಡೋದು ನಿನಗೂ, ನನಗೂ ಮಾತ್ರವೇ ಅರ್ಥವಾಗುವ ಸಡಗರ ಕಳೆದ ಅಸ್ತಮಯದ ನಂತರ ಯಾವ ಗಿಡದಲ್ಲಿ ಯಾವ ಹೊಸ ಹೂವು ಅರಳಿತೋ ಎಂದು ಹುಡಿಕಿಕೊಳ್ಳುವ ಸೂರ್ಯನಂತೇ ನಿನ್ನ ಹೊಸ ಹೊಸ ಮಾತುಗಳಲ್ಲಿ ಗಾರುಡೀಗಳನ್ನು...

ರಘೋತ್ತಮರಾವ್ ಕಡಪ · ೩೦ ವೀಕ್ಷಣೆಗಳು
ಪ್ರಚಲಿತ ನವೆಂ ೧೨

ಕರ್ನಾಟಕ ಬಿ. ಜೆ.ಪಿ. ಅಂತಃಕಲಹದ ಫಲಶ್ರುತಿ :

ಯಾರು ಸೋತರೋ ? ಯಾರು ಗೆದ್ದರೋ ? ಪ್ರಜಾಸತ್ತೆ ಮಾತ್ರ ಸೋತಿತು ! ಈ ’[[ವಿಶ್ಲೇಷಣೆ]]’ ಪ್ರಕಟವಾಗಿರುವುದು, ಮುಂಬೈನ ’[[ಕರ್ನಾಟಕ ಮಲ್ಲ]]’ದಿನಪತ್ರಿಕೆಯಲ್ಲಿ. ಡಾ ಕೆ. ಎಸ್. ಶರ್ಮಾ, ಸುಂದರವಾಗಿ ದಾಖಲಿಸಿದ್ದಾರೆ. ಡಾ ಶರ್ಮ, ಹೇಳುವ ಯಡ್ಡಿ ಮತ್ತ...

ನಿನ್ನ ಪ್ರೀತಿಸುವದೇ ಒಂದು ಹಿಂಸೆ!

ನಿನ್ನ ಒಲಿಸಿಕೊಳ್ಳುವದು ಹೇಗೆಂದು ಯೋಚಿಸಿ ಯೋಚಿಸಿನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆಈಗ ಅನಿಸುತ್ತಿದೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು!ನೀನು ನನ್ನವಳು ಎಂಬ ಒಂದೇ ಒಂದು ಕಾರಣಕ್ಕೆಎಷ್ಟೊಂದನ್ನು ಸಹಿಸಿಕೊಂಡೆ ನಾನುನಿನ್ನ...

ಉದಯ್ ಇಟಗಿ · ೩೦ ವೀಕ್ಷಣೆಗಳು