ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ನಲ್ಲೆ, ನೀನಿಂತು ಸಾಗುವಾ ಅಂಬಾರಿ

ನಲ್ಲೆ, ಕೇಳಲು ನೀ ಬಳಿ ಬರುತ್ತಿರುವ ಸಪ್ಪಳ ಎನ್ನ ಮೊಗ ಎಣ್ಣೆಯಲಿ ತೇಲಿಬಿಟ್ಟ ಹಪ್ಪಳ ನೀ ಕುಡಿನೋಟ ಬೀರುತ್ತ ಹಾಗೆ ಸಾಗಲು ನೋಡುತ ಹಾಗೆ ನಿಂತೆ, ಧೈರ್ಯವಿಲ್ಲದೆ ನಿನ್ನಪ್ಪಲು ನಸುಗೋಪ ತೋರುತ ನೀ ಹಾಗೆ ಸಾಗಲು ಅಂದು ಹೆರಳ ಹಿಡಿದೆ ನಿನ್ನ ಹಿಂದೆಯೇ...

ಶ್ರೀನಾಥ್ ಭಲ್ಲೆ · ೩೦ ವೀಕ್ಷಣೆಗಳು
ಓದಿ
ಜನ ೧೪

ದೇಜಗೌ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ೨೦೦೮ ಮತ್ತು ೨೦೦೯ರ ಕರ್ನಾಟಕ ರತ್ನ ಪ್ರಶಸ್ತಿ.

ದೇಜಗೌ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ೨೦೦೮ ಮತ್ತು ೨೦೦೯ರ ಕರ್ನಾಟಕ ರತ್ನ ಪ್ರಶಸ್ತಿ. ಸಾರ್ವಜನಿಕ ಸೇವೆಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುವ ವೀರೇಂದ್ರ ಹೆಗ್ಗಡೆ ಇದು ತನ್ನೆಲ್ಲಾ ಜೊತೆಗಾರರಿಗೆ ಸಂದ ಪ್ರಶಸ್ತಿ ಎಂದರೆ, ದೇಜಗೌ ಅವರದು ಅಳಿಯದ...

ಮೊದ್ಮಣಿ · ೩೦ ವೀಕ್ಷಣೆಗಳು
ಮರ ಕತ್ತರಿಸುವದು
ಕಾವ್ಯ ಮತ್ತು ಕವನ ಮಾರ್ಚ್ ೧೫

ಮರ ಕತ್ತರಿಸುವದು

ಸ್ನೇಹಿತರೆ, ಭಾರತೀಯ ಇಂಗ್ಲೀಷ್ ಕವಿ ಗೀವ್ ಪಟೇಲ್ ಅಂಥಾ ಹೇಳಿಕೊಳ್ಳುವಂತ ಕವಿಯಲ್ಲವಾದರೂ ಅವನ ಈ ಕವಿತೆ ಬಹು ಚರ್ಚಿತ ಕವನಗಳಲ್ಲೊಂದು. ಏಕೆಂದರೆ ಇಲ್ಲಿ ಮರ ಕತ್ತರಿಸುವದು ಬರೀ ಮರವನ್ನಷ್ಟೇ ಕತ್ತರಿಸುವದಲ್ಲದೆ ಬೇರೆ ಬೇರೆ ರೂಪಕಗಳೊಂದಿಗೆ ವ್ಯಕ್ತ...

ಉದಯ್ ಇಟಗಿ · ೩೦ ವೀಕ್ಷಣೆಗಳು
ನಾವುಕಂಡ ಪುಣೆನಗರ !
ಪ್ರವಾಸ ಕಥನ ಮಾರ್ಚ್ ೧೯

ನಾವುಕಂಡ ಪುಣೆನಗರ !

ಭಾರತದ ಪ್ರಗತಿಶೀಲ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆ. ಅದನ್ನು ದಖನ್ ಪ್ರಸ್ತಭೂಮಿಯ ರಾಣಿಯೆಂದು ಕರೆಯುವುದೂ ಉಂಟು. ಪ್ರಕೃತಿದತ್ತವಾದ ಸೌಂದರ್ಯ, ಸಹ್ಯಾದ್ರಿಯ ಪರ್ವತಶ್ರೇಣಿಗಳ ಅಕ್ಕಪಕ್ಕದಲ್ಲಿ ವಿಜೃಂಭಿಸಿ, ಟೆಲ್ಕೊ...

ದ್ವಂದ್ವ

ದ್ವಂದ್ವ ಹೊರ ಬಂದವೋ ಹಾಡುತ್ತ, ಒಳ ನಡೆದವೋ ಹಕ್ಕಿ? ಮಿನುಗುತಿಹವೋ ನಲಿದು, ಮುಸುಕುತಿಹವೋ ಚುಕ್ಕಿ? ಹಗಲು ರಾತ್ರಿಗೂ ಮತ್ತು ರಾತ್ರಿ ಹಗಲಿಗೂ ಒಪ್ಪಿ, ಬೆಳಗು-ಸಂಜೆಯಲಿ ಮೆರೆಯುತಿದೆ, ಜ್ಯೋತಿ-ತಮಸುಗಳ ದ್ವಂದ್ವ... ಸಕಲ ನದಿಗಳ ಕುಡಿದು ಮತ್ತೆ ಬಾ...

ಪ್ರಸನ್ನ · ೩೦ ವೀಕ್ಷಣೆಗಳು
ಜೂನ್ ೦೨

ವಿದುರ ಹೇಳಿದ್ದು..

ಸುಲಭದಿ ಸಿಗುವರೆಲ್ಲೆಡೆ ಪ್ರಿಯನುಡಿವ ಜನ ರಾಜನ ಕಂಡೊಡನೆ ಮಾಡುವರು ಭಜನ I ಅಪ್ರೀಯ ದಿಟ ನುಡಿವವರು ಸಿಗರು ನುಡಿದರೂ ಆಲಿಪರು ವಿರಳವಾಗಿಹರು II ಸಂಸ್ಕೃತ ಮೂಲ ಸುಲಭಾ: ಪುರುಷಾ: ರಾಜನ್ ಸತತಂ ಪ್ರಿಯವಾದಿನ:I ಅಪ್ರೀಯಸ್ಯ ಚ ಪಥ್ಯಸ್ಯ ವಕ್ತ ಶ್ರೋತಾ...

ಶ್ರೀಕಾoತ ಕಲಕೋಟಿ · ೩೦ ವೀಕ್ಷಣೆಗಳು
ಅನುಭವ ಕಥನ ಜುಲೈ ೧೧

ಅರಬ್ಬರ ನಾಡಿನಲ್ಲಿ...೬.... ಕೆಲಸಕ್ಕೆ ಕುತ್ತು ತ೦ದ ಕಾಲುಚೀಲ!

ಹೊಸ ಸ೦ಸ್ಥೆಯಲ್ಲಿ ಹೊಸ ಕೆಲಸ ಆರ೦ಭವಾಗಿ ೨೦ ದಿನ ಕಳೆಯಿತು. ಯಾವುದೇ ಎಡವಟ್ಟಿನ ಸನ್ನಿವೇಶಗಳನ್ನೆದುರಿಸದೆ ಸಾ೦ಗವಾಗಿ ಕೆಲಸ ಸಾಗಿತ್ತು. ಇ೦ದು ಬೆಳಿಗ್ಗೆ ವಾರಾ೦ತ್ಯದ ಎರಡು ಬಿಡುವಿನ ದಿನಗಳ ನ೦ತರ, ಮಾಮೂಲಿನ೦ತೆ ಬೆಳಿಗ್ಗೆ ಎ೦ಟಕ್ಕೆ ಕಛೇರಿಗೆ ಹೋದ...

ಪತ್ರಿಕೆಯಲ್ಲಿ ಸಂಪದ
ಪ್ರಚಲಿತ ಜುಲೈ ೨೦

ಪತ್ರಿಕೆಯಲ್ಲಿ ಸಂಪದ

ಮಾನ್ಯರೆ, ಶಿವಮೊಗ್ಗ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ಸಂಪದದ ಬಗ್ಗೆ ಬರೆದಿದ್ದೇನೆ. ಇಂದು ಕೂಡ ಪ್ರಕಟವಾಗಿದೆ. ರಾಜ್ಯ ಮಟ್ಟದ ಪತ್ರಿಕೆಗಳೂ ಸದ್ಯದಲ್ಲೇ ಪ್ರಕಟಿಸಲಿದೆ. ಇದು ನನಗೆ ಹೊಸತು. ಆದರೆ ಈ ಮುಂಚೆ ಹಲವರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದ...

ಸುರೇಶ್ ನಾಡಿಗ್ · ೩೦ ವೀಕ್ಷಣೆಗಳು

ಅವಳಿದ್ದರೆ, ಅವಳಿಗಾಗಿ...

ಸಾವಿರ ಸೂರ್ಯನ ಶಾಖವ ತಡೆದು, ಮನದ ಗುಲಾಬಿಗೆ ಹೃದಯದ ರಕ್ತದಿ ಬಣ್ಣವ ಹಚ್ಚುತ್ತ... ನಲ್ಲನಿಗೆ ಕಾದು ಕಳೆದ ಸಮಯದ ಕುರುಹಾದ ಗೆರೆಗಳನ್ನು, ತನ್ನ ಚೆಲುವಿನಿ೦ದ ಮರೆ ಮಾಚುತ್ತ... ಬೊಗಸೆಯಿ೦ದ ಜಾರುತ್ತಿರುವ ಕನಸುಗಳ ಹಿಡಿದು ನಿ೦ತು ಕಾದವಳಿಗೆ, ಸಾವಿ...

Nithin Shetty · ೩೦ ವೀಕ್ಷಣೆಗಳು
ಆಗಸ್ಟ್ ೧೦

ಪ್ರೀತಿ

ಪ್ರೀತಿಯಲ್ಲಿ ನೀನು ಚಂದ್ರನಾಗಬೇಡ ಬರುವುದಾದರೆ ಸೂರ್ಯನಾಗಿ ಬಾ ನಾನದರ ಬಿಸುಪು ಮತ್ತು ಬೆಳಕನ್ನು ಕತ್ತಲೆಯ ಕಾಡಿನೆಡೆಗೆ ಒಯ್ಯುವೆ. ಪ್ರೀತಿಯಲ್ಲಿ ನೀನು ನದಿಯಾಗಬೇಡ ಬರುವುದಾದರೆ ನೆರೆಯಾಗಿ ಬಾ ನಾನದರ ಉತ್ಸಾಹವನ್ನ ಕೊಂಡೊಯ್ದು ದುಃಖದ ಅಣೆಕಟ್ಟು...

ಚಿಂತನೆ ಆಗಸ್ಟ್ ೧೬

ವಿದ್ಯುತ್ ಸಮಸ್ಯೆ- ದೇಶದ ಗಡಿಯಾರವನ್ನು ಎರಡು ಗಂಟೆ ಹಿಂದಕ್ಕಿಡೋಣ.

ವಿದ್ಯುತ್ ಸಮಸ್ಯೆಯಿಂದ ಹೆಚ್ಚಿನ ಹೊಡೆತ ತಾಳುತ್ತಿರುವುದು ಸಣ್ಣ ಕೈಗಾರಿಕೆಗಳು. ಸಣ್ಣಕೈಗಾರಿಕೆಗಳಲ್ಲಿ ತಮಗಾಗಿ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಸರಕಾರಿ ವಿದ್ಯುತ್ತೇ ಬೇಕು. ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕತೆಯ ಜೀವಾಳ; ಕೃ...

ಶ್ರೀಹರ್ಷ ಸಾಲಿಮಠ · ೩೦ ವೀಕ್ಷಣೆಗಳು