ಒಂದು ಒಳ್ಳೆಯ ನುಡಿ (16) - ನೆಮ್ಮದಿ
*ನೆಮ್ಮದಿ ಎಲ್ಲಿ ಸಿಗುತ್ತದೆ* ಅಂತ ಒಬ್ಬರು ಕೇಳಿದರು ಒಮ್ಮೆ, ಹೌದಲ್ವಾ, ಈ *ನೆಮ್ಮದಿ* ಸಂತೆಯಲ್ಲಿ ಸಿಗುವ ವಸ್ತು ಖಂಡಿತಾ ಅಲ್ಲ, ಎಲ್ಲಿಯಾದರೂ ಸಿಗುವುದಿದ್ದರೆ ತಂದು ಪೆಟ್ಟಿಗೆಯೊಳಗೆ ಇಡುತ್ತಿದ್ದರೋ ಏನೋ. ತರಗತಿ ಕೋಣೆಯೊಳಗೆ ಹೇರಿಕೆಯ ಕಲಿಕೆ,...
ಒಂದು ಒಳ್ಳೆಯ ನುಡಿ (17) - ಸುರಕ್ಷತೆ
*ಸುರಕ್ಷತೆ*ಪದದ ಅರ್ಥ ವಿಶಾಲವಾದ್ದು. ಎಂತಹ ಸುರಕ್ಷತೆ? ಹೇಗಿದ್ದ ಸುರಕ್ಷತೆ? ಯಾಕಾಗಿ? ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈಗ ಪ್ರಸಕ್ತ ಕಾಲಘಟ್ಟದಲ್ಲಿ ಎಲ್ಲರ ಬಾಯಿಯಲ್ಲಿ, ವಾರ್ತಾಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಎಲ್ಲ...
ಒಂದು ಒಳ್ಳೆಯ ನುಡಿ (18) - ಬದುಕೆಂಬ ಪರೀಕ್ಷೆ
ಈ ಭೂಮಿಯ ಬೆಳಕನ್ನು ಕಂಡ ಮೇಲೆ ಪುನಃ ಭೂಮಿಗೆ ಸೇರುವಲ್ಲಿಯವರೆಗೆ ನಾವು *ಬದುಕಿನ ಹಾದಿಯಲಿ*ನಾನಾ ರೀತಿಯ ಪರೀಕ್ಷೆಗಳಿಗೆ, ನಮ್ಮನ್ನು ನಾವು ಒಡ್ಡಿಕೊಳ್ಳಬೇಕಾಗಿ ಬರುತ್ತದೆ. ಆ ಪರೀಕ್ಷೆಗಳಲ್ಲಿ ಉತ್ತೀರ್ಣವೋ, ಅನುತ್ತೀರ್ಣವೋ ಆಗಬಹುದು. ಅದು ನಾವು...
ಒಂದು ಒಳ್ಳೆಯ ನುಡಿ (19) - ದೇವರಿಗೆ ಶರಣಾಗು
ಶ್ರುತಿ ಸ್ಮ್ರೃತಿ ಪುರಾಣಾದಿ ಪಂಚರಾತ್ರ ವಿಧಿಮ್ ವಿನಾ/ ಐಕಾಂತಿಕೀ ಹರೇರ್ ಭಕ್ತಿರ್ ಉತ್ಪಾತಾಯೈವ ಕಲ್ಪತೇ// *ಉಪನಿಷತ್ತುಗಳು, ಪುರಾಣಗಳು, ನಾರದ ಪಂಚರಾತ್ರದಂತಹ ಅಧೀಕೃತ ವೈದಿಕ ಸಾಹಿತ್ಯವನ್ನು ನಿರ್ಲಕ್ಷಿಸಿದ, ಭಗವತ್ ಸೇವೆ, ಭಕ್ತಿಸೇವೆ ಕೇವಲ...
ಒಂದು ಒಳ್ಳೆಯ ನುಡಿ (20) - ತಪ್ಪು ಮಾಡದವರು…
ತಪ್ಪು ಮಾಡದವರು ಯಾರಾದರೂ ಇದ್ದಾರೆಯೇ ಎಂದು ಕೇಳಿದರೆ, ಸಾವಿಲ್ಲದ ಮನೆಯ ಸಾಸಿವೆ ಕಾಳು ಹುಡುಕಿದಂತೆ ಆದೀತು. ನಮ್ಮ ಬದುಕಿನ ದೀರ್ಘ ಹಾದಿಯಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ *ತಪ್ಪುಗಳು* ಗೊತ್ತಿದ್ದೋ, ಗೊತ್ತಿಲ್ಲದೆಯೋ ಆಗಿಬಿಡುತ್ತದೆ. ಯಾರು ತಪ...
ಒಂದು ಒಳ್ಳೆಯ ನುಡಿ (22) - ಸುಭಾಷಿತಗಳು
ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ವನೇ/ ವಿಕ್ರಮಾರ್ಜಿತ ಸತ್ವ ಸ್ಯ ಸ್ವಯಮೇವ ಮೃಗೇಂದ್ರತಾ// ಕಾಡಿನ ವಾಸಿಯಾದ ಸಿಂಹಕ್ಕೆ ಯಾರೂ ಸಂಸ್ಕಾರ ಮಾಡಿ ಪಟ್ಟ ಕಟ್ಟಿದ್ದಲ್ಲ. ತನ್ನ ಪರಾಕ್ರಮದಿಂದಲೇ ಅದು, ಪ್ರಾಣಿಗಳ ಬಳಗದಲ್ಲಿ ಗೆದ್ದು, ಬಲಿಷ್ಠವ...
ಒಂದು ಒಳ್ಳೆಯ ನುಡಿ (24) - ಶ್ರೀ ಸುಬ್ರಹ್ಮಣ್ಯ ಸ್ತೋತ್ರ
ಷಡ್ವಕ್ತ್ರಂ ಶಿಖಿವಾಹನಂ ತ್ರಿನಯನಂ ಚಿತ್ರಾಂಬರಲಂಕೃತಂ/ ಶಕ್ತಿಂ ವಜ್ರಮಥೋ ತ್ರಿಶೂಲಮಭಯಂ ಖೇಟಂ ಧನುಃ ಸ್ವಸ್ತಿಕಮ್/ ಪಾಶಂ ಕುಕ್ಕುಟಮಂಕುಶಂ ಚ ವರದಂ ದೋಭಿರ್ದಧಾನಮ ಸದಾ/ ದ್ಯಾಯೇದೀಪ್ಸಿತ ಸಿದ್ದಿದಂ ಶಿವಸುತಂ ಸ್ಕಂದಂ ಸುರಾರಾದಿತಮ್// ಮಯೂರ ವಾಹನ...
ಒಂದು ಒಳ್ಳೆಯ ನುಡಿ - (26) ಬಾಳಿಗೊಂದು ಅರಿವು
*ಗಾದೆಗಳು* (ನಾಣ್ನುಡಿ) ಎಂದರೆ, ನಮ್ಮ ಹಿರಿಯರು ತಮ್ಮ ಜೀವನಾನುಭವವನ್ನು ಆಡುಭಾಷೆಯಲ್ಲಿ ಪದಗಳ ಸಂಗ್ರಹ ಮೂಲಕ ರಚಿಸಿದ *ವಾಕ್ಯವೇ* ಆಗಿದೆ. ಗಾದೆಗಳ ಮೂಲಕ *ಜ್ಞಾನ, ತಿಳುವಳಿಕೆ, ಚುರುಕುತನ, ವಿಡಂಬನೆ, ಹಾಸ್ಯ, ಸಂಕ್ಷಿಪ್ತತೆ* ಸಿಗುತ್ತದೆ. ಇವು...
ಒಂದು ಒಳ್ಳೆಯ ನುಡಿ (28) -ನಿತ್ಯ ನೀತಿ
ಕ್ಷಮಯಾ ದಯಯಾ ಪ್ರೇಮ್ಣಾ ಸೂನೃತೇನಾರ್ಜುವೇನ ಚ / ವಶೀಕುರ್ಯಾಜ್ಜಗತ್ ಸರ್ವಂ ವಿನಯೇನ ಚ ಸೇವಯಾ// ನಾವು ಈ ಜಗತ್ತನ್ನು ಗೆಲ್ಲಬೇಕಾದರೆ ಹಲವಾರು ದಾರಿಗಳಿವೆ. ಕ್ಷಮೆ, ಕೃಪೆ, ಪ್ರೀತಿ, ಸತ್ಯ, ಸರಳತೆ, ವಿನಯ ಮತ್ತು ಸೇವೆಯಿಂದ ಎಲ್ಲವನ್ನೂ ಗೆಲ್ಲಬಹು...
ಒಂದು ಒಳ್ಳೆಯ ನುಡಿ (೨೯) - ಸುವಿಚಾರ
ಸತ್ಯ ಮತ್ತು ಸುಳ್ಳುಗಳ. ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಸತ್ಯ ಹೇಳುವವ ಸತ್ತೇ ಹೋದ ಎಂಬ ಮಾತೂ ಇದೆ. ಸುಳ್ಳು ಹೇಳುವವ ನೂರ್ಕಾಲ ಬದುಕಿದ ಎನ್ನುತ್ತಾರೆ. ನಮ್ಮ ಕಣ್ಣಿಗೆ ಅವ ನೂರ್ಕಾಲ ಬದುಕಿದ ಹಾಗೆ ಗೋಚರಿಸಬಹುದು. ಆದರೆ ಅದೂ ಒಂದು ಬದುಕಾ? ಒಮ...
ಒಂದು ಒಳ್ಳೆಯ ನುಡಿ (೩೦) - ಸುವಿಚಾರ
ಯಾರ ಮನಸ್ಸು ನಿರ್ಮಲವಾಗಿ, ಪವಿತ್ರವಾಗಿ, ಶುದ್ಧವಾಗಿರುವುದೋ ಅಂತಹ ಮನುಷ್ಯನ ಆಲೋಚನೆಗಳು, ಕೆಲಸಗಳು, ನಿರ್ಮಲವಾಗಿ, ಉತ್ಕೃಷ್ಟವಾಗಿ, ಉಪಯುಕ್ತವಾಗಿ, ಸಾರ್ಥಕವಾಗಿರುತ್ತದೆ. ಧರ್ಮ ಬದ್ಧ ಜೀವನ ಅವನದಾಗಿರುತ್ತದೆ. ಆತ ಯಾವಾಗಲೂ ಸಂಕೋಚ ಪ್ರವೃತ್ತಿಯ...
ಒಂದು ಒಳ್ಳೆಯ ನುಡಿ (೩೧) - ಸುವಿಚಾರಗಳು
ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಅದು ಅತೀತವಾದುದು. ನಾಶರಹಿತವಾದುದು ಮತ್ತು ಶಾಶ್ವತವಾದುದು. ಹೇಗೆ ಮನುಷ್ಯನು ಹಳೆಯ ಬಟ್ಟೆಯನ್ನು ಬೇಡವೆಂದು ನಿರಾಕರಿಸಿ, ಹೊಸವಸ್ತ್ರಗಳನ್ನು ಧರಿಸುವನೋ ಹಾಗೆ ಈ ಆತ್ಮ ಎಂಬುದು. ಆತ್ಮ ಎನ್ನುವುದು ನಿತ್ಯ, ಸತ್ಯ,...