ಒಂದು ಒಳ್ಳೆಯ ನುಡಿ (217)- ಮೂರಕ್ಕೆ ಮುಕ್ತಾಯ!
ನಮಗೆಲ್ಲರಿಗೂ ಒಂದು ಅಭ್ಯಾಸ ಉಂಟು. ಯಾವುದೇ ಒಂದು ಕೆಲಸದಲ್ಲಿ ಪ್ರಯತ್ನ ಮಾಡುವಾಗ ಒಂದೆರಡು ಬಾರಿ ಮಾಡುತ್ತೇವೆ. ಅದು ಆಗದಿದ್ದರೆ ಮೂರನೇ ಸಲ ಪ್ರಯತ್ನಿಸುತ್ತೇವೆ ಮತ್ತೂ ಆಗದಿದ್ದರೆ ನಮ್ಮ ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸುತ್ತೇವೆ. ಮೂರಕ್ಕೆ ಮ...
ಒಂದು ಒಳ್ಳೆಯ ನುಡಿ (218) - ದುಡ್ಡಿನ ದೊಡ್ಡಪ್ಪಂದಿರು !
ಈಗಷ್ಟೇ ಒಂದು ವಿಡಿಯೋ ನೋಡಿ ತಲೆ ಸ್ವಲ್ಪ ಜಾಮ್ ಆಯಿತು. ನಿಮಗೂ ಅದನ್ನು ಹೇಳುತ್ತೇನೆ ಕೇಳಿ. ಎಷ್ಟೋ ಬಾರಿ ಯೂಟ್ಯೂಬ್ ಇನ್ಸ್ಟಾಗ್ರಾಮ್ ಅಲ್ಲಿ ಇಲ್ಲಿ ಈ ಇನ್ವೆಸ್ಟ್ ಮೆಂಟ್ ಬಗ್ಗೆ, ವಾಣಿಜೋದ್ಯಮದ ಬಗ್ಗೆ ಚೆನ್ನಾಗಿ ಸೂಟು ಬೂಟು ಹಾಕಿಕೊಂಡವರು ಕ್ಲ...
ಒಂದು ಒಳ್ಳೆಯ ನುಡಿ (219) - ಪಶ್ಚಾತ್ತಾಪ
ಕೆಲವೊಮ್ಮೆ ನಾನು ಗೊತ್ತಿದ್ದೂ ಅಥವಾ ಗೊತ್ತಿಲ್ಲದೆಯೋ ತುಂಬಾ ತಪ್ಪನ್ನು ಮಾಡುತ್ತೇವೆ. ಅದು ನಮ್ಮ ಗಮನಕ್ಕೆ ಬರದೇ ಇರಲೂ ಬಹುದು. ಆದರೆ ನಮ್ಮ ಗಮನಕ್ಕೆ ಬಂದಾಗ ಮಾತ್ರ ತುಂಬಾ ಪಶ್ಚಾತ್ತಾಪ ಪಡುತ್ತೇವೆ. ಈ ಪಶ್ಚಾತ್ತಾಪದಿಂದ ಉಂಟಾದ ನೋವು ತುಂಬಾ ಕಠ...
ಒಂದು ಒಳ್ಳೆಯ ನುಡಿ (220) - ಮತ್ತೆ ಮಳೆಯಾಗಿದೆ…
ಮಳೆ ಬಂತೆಂದರೆ ಎಲ್ಲರಿಗೂ ತುಂಬಾ ಖುಷಿ. ಅದು ಕೂಡ ನಮ್ಮೂರಿನಲ್ಲಿ ಈ ವರ್ಷದ ಮೊದಲ ಮಳೆ ಬಂದೇ ಬಿಡ್ತು. ಆದರೆ ಮಳೆಯಲ್ಲಿ ನೆನೆಯಲು ಅಲ್ಲಿ ನಾನಿರಲಿಲ್ಲ ಎನ್ನುವ ಬೇಜಾರು. ಮೊದಲ ಮಳೆಯ ಅನುಭವ ಸ್ವರ್ಗದಂತೆ ಅನಿಸುತ್ತದೆ. ಬಿಸಿಲಿನಿಂದ ಬೆಂದ ಭೂಮಿಗೆ...
ಒಂದು ಒಳ್ಳೆಯ ನುಡಿ (221) - ಮಾತನಾಡುವ ಕಲೆ
ಎಲ್ಲರಿಗೂ ಮಾತನಾಡುವ ಕಲೆ ಇರುವುದಿಲ್ಲ. ಮಾತನಾಡುವ ಕಲೆ ಅಂದರೆ ಬರೀ ಮಾತನಾಡುವುದು ಅಲ್ಲ, ಯಾವುದೇ ಕಾರ್ಯಕ್ರಮಗಳಲ್ಲಿ ಅಥವಾ ಭಾಷಣ ಮಾಡುವಾಗ ಮಾತನಾಡಲು ಗೊತ್ತಿರಬೇಕು. ಒಟ್ಟಾರೆಯಾಗಿ ಏನೇನೋ ಅರ್ಥವಿಲ್ಲದೆ ಮಾತನಾಡಿದರೆ ಅದಕ್ಕೆ ಕಲೆ ಅನ್ನುವುದಿಲ...
ಒಂದು ಒಳ್ಳೆಯ ನುಡಿ (222) - ಕಲಾವಿದ
ನಾವು ವೀಕ್ಷಕರಾಗಿ ವೇದಿಕೆಯ ಮುಂದೆ ಕುಳಿತು ಅವರ ಅಭಿನಯವನ್ನು ನೋಡುತ್ತೇವೆ. ಅವರು ನಮ್ಮನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಕೆಲವೊಮ್ಮೆ ಅಳಿಸುತ್ತಾರೆ. ನಮ್ಮ ಭಾವನೆಗಳನ್ನು ಉಕ್ಕಿಸುತ್ತಾರೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಒಬ್ಬ...
ಒಂದು ಒಳ್ಳೆಯ ನುಡಿ (223) - ಬೇಸಿಗೆ ರಜೆ
ಬೇಸಿಗೆ ರಜೆ ಸಿಕ್ಕರೆ ಸಾಕು, ಬೇಸಿಗೆ ಶಿಬಿರ, ಪ್ರವಾಸ, ಅಜ್ಜಿಮನೆ, ನೆಂಟರ ಮನೆ, ಮದುವೆ. ಹೋದಲ್ಲೆಲ್ಲಾ ಒಂದಷ್ಟು ಹೊಸ ಮುಖಗಳ ಪರಿಚಯ, ಹಳೆಯ ಸ್ನೇಹಿತರ ಪಟ್ಟಿಗೆ ಹೊಸ ಸ್ನೇಹಿತರ ಸೇರ್ಪಡೆ. ನಾವು ಸಣ್ಣವರಿರುವಾಗ ಎಲ್ಲರಿಗೂ ಅಜ್ಜಿ ಮನೆ ಇತ್ತು....
ಒಂದು ಒಳ್ಳೆಯ ನುಡಿ (224) - ಫಲಿತಾಂಶ
ಅದೊಂದು ಶಾಲೆಯಲ್ಲಿ ಹಿಂದಿನ ವರ್ಷ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪದೇ ಪದೇ ಶಾಲೆಗೆ ಕರೆ ತಂದು ಈ ವರ್ಷ ಬೋರ್ಡ್ ಪರೀಕ್ಷೆಯನ್ನು ಬರೆಯುವವರಿಗೆ ಸ್ಪೂರ್ತಿ ತುಂಬುವ ಪ್ರಯತ್ನವನ್ನು ಮಾಡುತ್ತಿದ್ದರು. ಹಳೆಯ ವಿದ್ಯಾರ್ಥಿಗಳು ಬಂದ...
ಒಂದು ಒಳ್ಳೆಯ ನುಡಿ (225) - ಕಣ್ಣೀರು
ಈ ಕಣ್ಣೀರಿಗೂ ಕೂಡ ಎಷ್ಟು ಬೆಲೆ ಇದೆ ಗೊತ್ತಾ? ನಾವು ಸುಮ್ಮನೆ ಬೇಡದಕ್ಕೆಲ್ಲಾ ಅಳುತ್ತಾ ಹಾಳು ಮಾಡುತ್ತೇವೆ. ಯಾವಾಗಲೂ ಅಳುತ್ತಿದ್ದರೆ ಅದಕ್ಕೆ ಅರ್ಥವೇ ಇಲ್ಲ. ಪ್ರೀತಿ ಕೈಕೊಟ್ಟಾಗ ಅಬ್ಬಾ..ನಮ್ಮ ಅಬತರವೇ. ಈ ಕಣ್ಣುಗಳಿಂದ ನೋಡುವುದಕ್ಕಾಗುವುದಿಲ್...
ಒಂದು ಒಳ್ಳೆಯ ನುಡಿ (226) - ಅಜ್ಜಿಯ ಕತೆ
ನಿನ್ನೆ ಹೀಗೆ ಯಾರೋ ಬರೆದ ಕತೆ ಓದುತ್ತಾ ಕುಳಿತಿದ್ದೆ. ಒಬ್ಬಳು ಅಜ್ಜಿ ಊರಲ್ಲಿ ಭಿಕ್ಷೆ ಬೇಡುತ್ತಾ ಬರುತ್ತಿದ್ದಳಂತೆ. ಹಾಗೆಯೇ ಬರುವಾಗ ಒಂದು ಮನೆಯ ಮುಂದೆ ಭಿಕ್ಷೆ ಕೇಳಿದಳು. ಆ ಮನೆಯಲ್ಲಿದ್ದ ತುಂಬು ಗರ್ಭಿಣಿ ಅನ್ನ ತಂದು ಕೊಟ್ಟಾಗ “ಏನೂ ಹೆದರಬ...
ಒಂದು ಒಳ್ಳೆಯ ನುಡಿ (227) - ಯೋಗ
ಯೋಗ ಎನ್ನುವ ಶಬ್ದವು ಇವತ್ತಿನ ದಿನಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಶಾರೀರಿಕ ವ್ಯಾಯಾಮ ಎನ್ನುವ ದೃಷ್ಟಿಯಲ್ಲಿ ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ. ಆದರೆ ಯೋಗ ಎಂಬುದರ ಅರ್ಥವು ಅತ್ಯಂತ ವಿಸ್ತಾರವಾದುದಾಗಿದೆ. ಮೂಲತಃ "ಯುಜ್" ಎಂಬ ಸಂಸ್ಕೃತ...
ಒಂದು ಒಳ್ಳೆಯ ನುಡಿ (228) - ಪರಿಸರ ಸ್ನೇಹಿ ಜೀವನ ಕ್ರಮ
* ಕುದುರೆ ಕುಡಿಯುವ ಸ್ಥಳದಲ್ಲಿ ನೀರು ಕುಡಿಯಿರಿ. ಕುದುರೆ ಎಂದಿಗೂ ಕೆಟ್ಟ ನೀರನ್ನು ಕುಡಿಯುವುದಿಲ್ಲ. * ಬೆಕ್ಕು ಶಾಂತಿಯುತವಾಗಿ ಮಲಗಿರುವಲ್ಲಿ ನಿಮ್ಮ ಹಾಸಿಗೆಯನ್ನು ಹಾಕಿಕೊಳ್ಳಿ * ಎರೆಹುಳುಗಳು ಸ್ಪರ್ಶಿಸಿದ ಹಣ್ಣುಗಳನ್ನು ತಿನ್ನಿರಿ. * ಕೀಟಗ...